ಆಂಜನೇಯನ ಮಗನ ಹೆಸರೇನು ಗೊತ್ತ …! ಅಪ್ಪ ಮಗನ ನಡುವಿನ ಆ ಭೀಕರ ಯುದ್ಧ ಹೇಗಿತ್ತು…

281
Do you know the name of Anjaneya's son...! How was that fierce battle between father and son...
Do you know the name of Anjaneya's son...! How was that fierce battle between father and son...

ನಮಸ್ಕಾರ ವೀಕ್ಷಕರೇ spark ಸ್ಟುಡಿಯೋಗೆ ಸ್ವಾಗತ ಸುಸ್ವಾಗತ ಎಂದಿನಂತೆ ಇವತ್ತು ಕೂಡ ನಿಮಗೊಂದು ವಿಶೇಷ ವಿಶಿಷ್ಟ ಕಥೆಯೊಂದಿಗೆ ಬಂದಿದ್ದೀನಿ ಅದೇನಪ್ಪಾ ಅಂದ್ರೆ ಅದು ಅಸುರ ರಾವಣನ ವೈಭವದ ನಗರಿ ಸೀತಾ ಮಾತೆಯ ಪಾದ ಸ್ಪರ್ಶದಿಂದ ಧನ್ಯವಾಗಿದ್ದ ಲಂಕೆಗೆ ರಾಮ ಭಕ್ತನಾದ ಹನುಮ ಅಗ್ನಿ ಸ್ಪರ್ಶ ಮಾಡಿ ಬಂದಿದ್ದ ಸಮಯ ರಾವಣನ ಆಸ್ಥಾನದಲ್ಲಿ ಮಾರುತಿಯ ಬಾಲಕ್ಕೆ ಇಟ್ಟ ಬೆಂಕಿಯಿಂದ ಅವರದೇ ಲಂಕೆಗೆ ಕಿಚ್ಚು ಹೊತ್ತಿಸಿ ಹಾರಿ ಬಂದಿದ್ದ .

ಆ ಜಿತೇಂದ್ರಿಯ ಬೆಂಕಿ ಕಿಡಿ ತಾಕಿದ ತನ್ನ ಬಾಲವನ್ನ ಸಾಗರದ ನೀರಿನಲ್ಲಿ ಅದ್ದಿ ಕೊಂಚ ತಂಪಾಗಲು ಅನುವು ಮಾಡಿಕೊಟ್ಟ ಹಾಗೆ ಬಹಳಷ್ಟು ಸಮಯ ಬೆಂಕಿಯ ಬಿಸಿ ಅನುಭವಿಸಿದ ಭಜರಂಗಿಯ ದೇಹದಿಂದ ಬೆವರಿನ ಹನಿಯೊಂದು ಸಮುದ್ರಕ್ಕೆ ಬಿತ್ತು ಹನುಮಂತನ ಬೆವರಿನ ಹನಿಯು ಬೃಹತ್ ಶಕ್ತಿ ಮೀನೊಂದರ ಉದುರಿ ಸೇರಿತ್ತು ಇದರ ಫಲವಾಗಿಯೇ ಆ ಮೀನಿನ ಗರ್ಭದಲ್ಲಿ ಮಗುವೊಂದು ಜನಿಸೋಕೆ ಕಾರಣವಾಯಿತು ಆಗತಾನೆ ಮಕರ ಧ್ವಜ ಮಕರದ ಉದರದಿಂದ ಐ ರಾವಣನಿಗೆ ಸಿಕ್ಕಿದ್ದ ಮಕರ ಧ್ವಜ ನಿಯತ್ತಿನ ಸೇವಕನಾಗಿ ಆತನ ಸೇವೆಯಲ್ಲಿ ನಿರತರಾಗಿದ್ದ.

ತನ್ನ ಆಜ್ಞಾನುಸಾರ ಕಾರ್ಯ ನಿರ್ವಹಿಸುತ್ತಿದ್ದ ಮಕರ ಧ್ವಜನಿಗೆ ತನ್ನ ತಂದೆ ವೀರ ಪವನ ಪುತ್ರನ ಹೆಮ್ಮೆಯ ಸುತ ಅನ್ನೋದು ತಿಳಿದಿತ್ತು ಆದರೆ ತನ್ನ ತಂದೆ ಹೇಗಿದ್ದ ಅನ್ನೋದು ಎಂದಿಗು ಮಕರ ಧ್ವಜನಿಗೆ ತಿಳಿದಿರಲಿಲ್ಲ ಹೀಗೆ ಪಾತ ದಲ್ಲಿ ಐರಾವಣನ ಅಧಿಪತ್ಯದಲ್ಲಿ ನಿಷ್ಠೆಯಿಂದ ಸೇವೆಯಲ್ಲಿ ಇರುವಾಗಲೇ ಮಕರ ಧ್ವಜ ತನ್ನ ಜನ್ಮಕ್ಕೆ ಕಾರಣನಾದ ತಂದೆಯನ್ನ ಭೇಟಿಯಾಗಿತ್ತು ರಾಮ ಲಕ್ಷ್ಮಣರ ಹುಡುಕಾಟದಲ್ಲಿ ಬಂದಿರುವ ವ್ಯಕ್ತಿಯ ಮುಖದ ತೇಜಸ್ಸು ದೇಹದ ಕಾಂತಿ ಎದೆಯೊಳಗಿನ ಶಕ್ತಿಯ ಅರಿವಿರದೆ ಮಕರ ಧ್ವಜ ಮಾರುತಿಯನ್ನ ಒಳ ಪ್ರವೇಶಿಸಲು ಬಿಡಲಿಲ್ಲ .

ತನ್ನನ್ನು ಮಣಿಸದ ಹೊರತು ಒಳಗೆ ಪ್ರವೇಶ ಮಾಡುವಂತಿಲ್ಲ ಅಂತ ಸವಾಲು ಎಸೆದ ಮಕರ ಧ್ವಜ ಆಗ ನಡೆದ ಘೋರ ಕದನದಲ್ಲಿ ಅಪ್ಪನೆದುರೇ ತೊಡೆತಟ್ಟಿ ನಿಂತಿದ್ದ ಮಕರ ಧ್ವಜ ಅಪ್ಪನ ಬೆರೆಯುವ ಹೊಡೆತಗಳಿಗೆ ದಿಟ್ಟ ಉತ್ತರ ಕೊಡುತ್ತಿದ್ದ ಆದರೆ ಶ್ರೀ ರಾಮ ಲಕ್ಷ್ಮಣರ ರಕ್ಷಣೆಗಾಗಿ ಪಾತಾಳ ಪ್ರವೇಶಕ್ಕೆ ಪಟ್ಟು ಹಿಡಿದು ಕಾದಾಡಿದ ಹನುಮಂತ ಅಂತಿಮವಾಗಿ ಮಕರ ಧ್ವಜ ವಾಯುಪುತ್ರನೆದು ಶರಣಾಗಬೇಕಾಯಿತು ಮಕರ ಧ್ವಜನ ಶೌರ್ಯ ಧೈರ್ಯಗಳಿಗೆ ಮೆಚ್ಚಿದ ಹನುಮಂತನು ತನ್ನ ವಿಸ್ತಾರ ಬಾಹುಗಳಲ್ಲಿ ಆಲಂಗಿಸಿ ಯಾರು ನೀನು ಅಂತ ಪ್ರಶ್ನಿಸಿದ.

ಆಗ ಮಕರ ಧ್ವಜ ಕೊಟ್ಟ ಉತ್ತರ ವೀರ ಆಂಜನೇಯನಿಗೆ ಅಚ್ಚರಿ ಮೂಡಿಸಿತು ಆದರೆ ಬಾಲ ಬ್ರಹ್ಮಚಾರಿಯಾದ ನನಗೆ ಮದುವೆ ಆಗಿಲ್ಲ ಸ್ತ್ರೀ ಸಂಬಂಧವಿಲ್ಲ ಅಂತಹದರಲ್ಲಿ ನನಗೆ ಹೇಗೆ ಮಗನಿದ್ದಾನೆ ಅಂತ ಕೋಪ ದ್ವೀಪಿತನಾದ ಹನುಮಂತ ಆಗ ಮಕರ ಧ್ವಜ ತನ್ನ ಜನ್ಮ ವೃದ್ಧಾಂತವನ್ನ ಬಿಡಿಸಿ ಮಾರುತಿ ಬಳಿ ಕ್ಷಮೆ ಕೇಳುತ್ತಾನೆ ಯಾವಾಗ ಹನುಮಂತ ಲಂಕಾ ದಹನ ಮುಗಿಸಿ ಅಗ್ನಿ ಜ್ವಾಲೆಗೆ ಕಾವೇರಿದ ತನ್ನ ಸಮುದ್ರದಲ್ಲಿ ತುಂಬಿಸಿದನು ಆಗ ಆತನ ದೇಹ ಬೆವರಿನ ಹನಿ ನೀರಿನ ಹೊಟ್ಟೆ ಸೇರಿತು ಹೀಗೆ ರಾಮ ಭಕ್ತನ ದೇಹದ ಬೆವರಿನ ಹನಿ ಮಾತ್ರದಿಂದಲೇ ಹೊಸ ಜೀವ ಒಂದರ ಸೃಷ್ಟಿಯಾಗಿತ್ತು.

ಅಂದ್ರೆ ನೀವೇ ಊಹಿಸಿ ಹನುಮಂತನ ದೇಹದ ಪ್ರತಿ ಕಣವೂ ಅದೆಷ್ಟು ಶಕ್ತಿ ದಿವ್ಯತೆಯಿಂದ ಕೂಡಿತ್ತು ಅಂತ ತನ್ನಂತೆ ಒಡೆಯನಿಗೆ ನಿಷ್ಠಾವಂತನಾದ ಮಗನ ಗುಣಕ್ಕೆ ಹನುಮಂತ ಮನಸೋತು ಮಕರ ಧ್ವಜನೆಗೆ ಆಶೀರ್ವದಿಸಿದನಂತೆ ಅಲ್ಲೇ ತಂದೆಮಾ ಧಾನ್ಯ ಅಲಂಕಿತವಾಗಿತ್ತು ಅಲ್ಲದೆ ಹಿಂದಿನ ದಿನ ಮಹಿ ರಾವಣ ಕರೆತಂದ ಸರಯಾಳುಗಳು ಮತ್ಯಾರು ಅಲ್ಲ ಅವರು ಸಾಕ್ಷಾತ್ ಮರ್ಯಾದೆ ಪುರುಷೋತ್ತಮ ಶ್ರೀ ರಾಮ್ ಹಾಗೂ ಆತನ ಸಹೋದರ ಲಕ್ಷ್ಮಣ ಅನ್ನೋ ವಿಷಯವನ್ನ ಮಗನಿಗೆ ಮನವರಿಕೆ ಮಾಡಿಕೊಟ್ಟ ರಾಮಧೂತ ಮಾರುತಿ ಹೀಗೆ ಪಾತಾಳ ಲೋಕ ಪ್ರವೇಶಿಸಿದ ಹನುಮಂತ ಅಹಿರಾವಣನೊಂದಿಗೆ ಕಾದಾಡಿದ ಅಪಹರಿಸಿ ಕರೆತಂದಿದ್ದ.

ಅಯೋಧ್ಯೆಯ ರಾಮ ಲಕ್ಷ್ಮಣರನ್ನ ಕಾಪಾಡಿದ ಮತ್ತೊಂದು ಕಥೆ ಹೇಳುವಂತೆ ಮಕರ ಧ್ವಜ ಹನುಮಂತನೊಂದಿಗೆ ಕಾದಾಡಿದ ಬಳಿಕ ರಾಮ ಲಕ್ಷ್ಮಣ್ ಇರುವ ಜಾಗ ತೋರಿಸಿ ಬಿಡುಗಡೆಗೆ ನೆರವಾದನೆಂಬ ಉಲ್ಲೇಖ ಒಂದು ಉಂಟು ಆದರೆ ಅಹೈರಾವಣ ಸಂಹಾರದ ಬಳಿಕ ದಶಮುಖ ರಾವಣನ ವಧೆಗೆ ರಾಮ ಲಕ್ಷ್ಮಣ ಸಮೇತ ಹನುಮಂತನು ಮತ್ತೆ ತಮ್ಮ ಸೇನೆಗೆ ಮರಳಿದ ವಿಶೇಷವೆಂದರೆ ಹನುಮಂತನ ಬೆವರಿನ ಒಂದೇ ಒಂದು ಹನಿ ಜನಿಸಿದ ಮಕರ ಧ್ವಜನ ಕಣ ಕಣದಲ್ಲೂ ತನ್ನ ತಂದೆಯದೆ ನಿಷ್ಠೆ ಮೈಗೂಡಿತ್ತು ಅಸರ ಅಧಿಪತ್ಯದಲ್ಲೇ ಆದರೂ ಸತ್ಯ ಕರ್ತವ್ಯ ಪಾಲನೆ ಪ್ರಾಮಾಣಿಕತೆ ಮಾದರಿಯಾಗಿದ್ದ ,

ಮಕರ ಧ್ವಜ ಅದಕ್ಕೆ ತಮ್ಮೆದುರು ಸಾಕ್ಷಾತ್ ವೀರ ಭಜರಂಗ ಬಲಿಯೇ ನಿಂತಿದ್ದರು ಕಾದಾಟಕ್ಕೆ ಆಹ್ವಾನಿಸಿ ಬಿಟ್ಟಿದ್ದ ತನ್ನನ್ನು ಸುರಕ್ಷಿತವಾಗಿ ಕರೆತಂದ ಹನುಮಂತನ ಮೇಲೆ ಶ್ರೀ ರಾಮನ ಪ್ರೀತಿ ಕೃಪೆ ಹೆಚ್ಚಾಯಿತು ಅಲ್ಲದೆ ತನ್ನಂತೆ ತನ್ನ ನಿಷ್ಠತೆ ಮೆರೆದ ಮಗದ್ವಜನನ್ನ ಪಾತಾಳ ಲೋಕಕ್ಕೆ ಅಧಿಪತಿಯನ್ನಾಗಿ ಖುದ್ದು ದಶರಥ ಪುತ್ರನೇ ಆದೇಶಿಸಿದ್ದ ಶ್ರೀ ರಾಮನಿಂದ ಪಾತಾಳ ಲೋಕಕ್ಕೆ ಅಧಿಪತಿಯಾದ ಮಕರದ್ವಾಜನನ್ನ ಅಮೇರಿಕಾದ ಮಧ್ಯ ಭಾಗದಲ್ಲಿ ಜನರು ಆರಾಧಿಸುತ್ತಿದ್ದಾರೆ ಅಮೇರಿಕಾದಲ್ಲಿ ಪತ್ತೆಯಾಗಿರುವ ವಾನರ ಶ್ರೇಷ್ಠನ ಆಲಯದ ದ್ವಾರದಲ್ಲಿ,

ಮಕರ ಧ್ವಜನ ಪ್ರತಿಮೆ ಇತ್ತು ಅನ್ನೋಕೆ ಸಾಕಷ್ಟು ಕುರುಹಗಳಿವೆಯಂತೆ ಒಟ್ಟಾರೆಯಾಗಿ ಮಯನದ ಸಮಯದಲ್ಲಿ ನಡೆದ ಅದೊಂದು ಘಟನೆಗಳು ಮುನ್ನೆಲೆಗೆ ಬರದೇ ತಪ್ಪು ಕಲ್ಪನೆಯಾಗಿಯೇ ಉಳಿದಿದೆ ಆಂಜನೇಯನಿಗೆ ಹೆಂಡತಿ ಮಗು ಇದೆ ಅನ್ನೋದು ಎಷ್ಟು ಸತ್ಯವೋ ಆತ ಬ್ರಹ್ಮಚಾರಿ ಅನ್ನುವುದು ಅಷ್ಟೇ ನಿಜ ಆದರೆ ಆ ವಿಷಯವನ್ನು ಆದ್ಯಾತ್ಮಿಕ ನೆಲೆಗಟ್ಟಿನಲ್ಲಿ ನೋಡಬೇಕು ಅಷ್ಟೇ ಹಾಗೆ ನೋಡಿದರೆ ಮಾತ್ರ ನಿಜ ಸಂಗತಿ ಗೊತ್ತಾಗುತ್ತೆ ಮುಂದಿನ ಕಥೆಯೊಂದಿಗೆ ನಿಮ್ಮ ಮುಂದೆ ಬರುತ್ತೇನೆ ನಮಸ್ಕಾರ