ಅಶ್ವಿನಿ ಪುನೀತ್ ರಾಜಕುಮರ್ ಓಡಾಡಕ್ಕೆ ಬಳಸುವ ಬಿಎಂಡಬ್ಲ್ಯೂ ಕಾರಿನ ಬೆಲೆ ಎಷ್ಟು ಗೊತ್ತಾ.! ಶಾಕಿಂಗ್

86
Do you know the price of the BMW car used by Ashwini Puneeth Rajkumar for driving Shocking
Do you know the price of the BMW car used by Ashwini Puneeth Rajkumar for driving Shocking

ಪುನೀತ್ ರಾಜಕುಮಾರ್ ಅವರು ನಮ್ಮ ಮನೇಲಿ ಆಗಲಿ ವರ್ಷವೇ ಕಳೆದಿದೆ ಇಷ್ಟು ದಿನಗಳು ಆದರೂ ಕೂಡ ಪುನೀತ್ ಅವರನ್ನ ಕರ್ನಾಟಕ ಜನತೆ ಮರೆತಿಲ್ಲ ಕರ್ನಾಟಕದ ಯಾವುದೇ ಊರಿಗೆ ಹೋದರು ಯಾವುದೇ ಮೂಲೆಗೆ ಹೋದರು ಸಹ ಪುನೀತ್ ಅವರ ಫೋಟೋಗಳು ಕಾಣುತ್ತದೆ ಪುನೀತ್ ಅವರ ಬ್ಯಾನರ್ ನೋಡಿದಾಗ ನಮಗೆಲ್ಲ ಪುನೀತ್ ಅವರ ನೆನಪು ಕಾಡುತ್ತೆ ಅಭಿಮಾನಿಗಳು ಪುನೀತ್ ಅವರ ಮೇಲೆ ತೋರಿಸುತ್ತಿರುವ ಅಭಿಮಾನವೇ ಅವರನ್ನು ಪುನಃ ಜೀವಂತವಾಗಿ ಇಟ್ಟಿದೆ ಇಂದಿಗೂ ಕೂಡ ಹಲವಾರು ಜನ ಅಭಿಮಾನಿಗಳು ಅಷ್ಟೇ ಯಾಕೆ ಪುನೀತ್ ರಾಜಕುಮಾರ್ ಅವರ ಕುಟುಂಬದವರು ಸಹ ಪುನೀತ್ ಅವರು ಇನ್ನು ಬದುಕಿದ್ದಾರೆ .

ಎಂದು ಅಂದುಕೊಂಡು ಜೀವನವನ್ನು ನಡೆಸ ಗಿಫ್ಟ್ ಅವರ ಅಣ್ಣ ಶಿವಣ್ಣ ಮತ್ತು ರಾಘಣ್ಣ ಪುನೀತ್ ಅವರ ಅಕ್ಕ ತಂಗಿಯರು ಯಾರನ್ನ ಕೇಳಿದರು ಪುನೀತ್ ಎಲ್ಲಿಯೂ ಹೋಗಿಲ್ಲ ನಮ್ಮ ಜೊತೆಗಿರುತ್ತದೆ ಎಂದು ಹೇಳುತ್ತಾರೆ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಇದೀಗ ಚೇತರಿಸಿಕೊಂಡಿದ್ದಾರೆ ಅಪ್ಪು ನಮ್ಮ ಜೊತೆಗೆ ಇದ್ದಾರೆ ಎಂಬ ಭಾವನೆ ಅಶ್ವಿನಿ ಗೆ ಅದರಲ್ಲೂ ಕೂಡ ಮೂಡಿದೆ ಪುನೀತ್ ರಾಜಕುಮಾರ್ ಕಟ್ಟಿದ PRK ತೀರ್ಮಾನ ಸಂಸ್ಥೆಯನ್ನು ಅಶ್ವಿನಿ ಅವರು ಇದೀಗ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಯುವಕರು ಯುವ ಕಲಾವಿದರಿಗೆ ಅವಕಾಶ ಕೊಟ್ಟು ಅವರತ್ತ ನಂಟನ್ನು ಪ್ರದರ್ಶಿಸುವುದು ಕುಣಿತವನ್ನು ಧ್ಯೇಯವಾಗಿತ್ತು.

ಪುನೀತ್ ಅವರ ಈ ಆಸೆಯನ್ನು ನೆರವೇರಿಸುವುದಕ್ಕೆ ಮುಂದಾಗಿದ್ದಾರೆ.ಅಶ್ವಿನಿ ಪುನೀತ್ ರಾಜಕುಮಾರ್ ಅವರ ನಡೆತ, ಗುಣ ಸ್ವಭಾವ ಎಲ್ಲವೂ ಕೂಡ ಪುನೀತ್ ಅವರಿಗೆ ಸಮನಾಗಿದೆ. ಯಾಕೆಂದರೆ ಇತ್ತೀಚಿಗಷ್ಟೇ ಅಶ್ವಿನಿ ಅವರನ್ನು unlock ರಾಘವ ಎಂಬ ಸಿನಿಮಾ ತಂಡದವರು ಸಿನಿಮಾದ title launch ಕಾರ್ಯಕ್ರಮಕ್ಕೆ ಅಶ್ವಿನಿ ಅವರನ್ನು ಅತಿಥಿಯಾಗಿ ಕರೆದಿದ್ದರು. ಹೊಸ ಸಿನಿಮಾ ತಂಡದವರು ಕರೆದ ತಕ್ಷಣ ಪುನೀತ್ ಅವರು ಒಂದು ಯೋಚನೆ ಮಾಡದೆ ಒಪ್ಪಿಗೆಯನ್ನ ಸೂಚಿಸುತ್ತಿದ್ದರು ಇದೆ ರೀತಿ ಅಶ್ವಿನಿ ಅವರು ಸಹ ಯೋಚನೆ ಮಾಡದೆ ಯುವ ಕಲಾವಿದರಿಗೆ ಪ್ರೋತ್ಸಾಹ ಮಾಡಬೇಕೆಂದು ಸಮಾರಂಭಕ್ಕೆ ಹೋಗಿದ್ದರು ಈ ಸಿನಿಮಾದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಅಶ್ವಿನಿ ಅವರು BMW ಕಾರಿನಲ್ಲಿ ಬಂದಿದ್ದಾರೆ .

ಅಶ್ವಿನಿ ಅವರು ಓಡಾಡುವ ಈ ದುಬಾರಿ BMW ಕಾರಿನ ಬೆಲೆ ತಿಳಿದುಕೊಳ್ಳೋಕೆ ಎಲ್ಲರಲ್ಲೂ ಕುತೂಹಲ ಮೂಡಿದೆ ಅಶ್ವಿನಿ ಅವರು ಓಡಾಡುವ ಈ BMW car ಪುನೀತ್ ರಾಜಕುಮಾರ್ ಅವರು ಉಡುಗೊರೆಯಾಗಿ ಕೊಟ್ಟಿರುವುದು ಈ ಕಾರಿನ ಹೆಸರು BMW seven thirty LD BMW ಕಾರಿನ seven series ಕಾರುಗಳು ತುಂಬಾ ದುಬಾರಿಯಾಗಿರುತ್ತದೆ ಅಶ್ವಿನಿ ಅವರು ಬಳಸುವ BMW ಕಾರಿನ ನಿಖರ ಬೆಲೆ ಎರಡು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು ಅಶ್ವಿನಿ ಬಳಿ ಇರುವುದು ಬಿಳಿ ಬಣ್ಣದ ಕಾರು ಈ ಕಾರಿನಲ್ಲಿ ಐದು ಜನರು ಕುಳಿತುಕೊಳ್ಳುವ ಎಷ್ಟು ಜಾಗವಿದೆ ಇಪ್ಪತ್ತೊಂಬತ್ತು ತೊಂಬತ್ತು ಮೂರೂ CC ಇಂಜಿನ್ ಇನ್ನೂರ ಅರವತ್ತೆರಡು BHP power ಆರು ನೂರ ಇಪ್ಪತ್ತು NM ಟೋರ್ಕ್ ಸಾಮರ್ಥ್ಯ ಈ ಕಾರಿನಲ್ಲಿದೆ ಕೇವಲ ಆರು ಸೆಕೆಂಡುಗಳ ಒಳಗಡೆ ನೂರು ಕಿಲೋಮೀಟರ್ ವೇಗವನ್ನು ತಲುಪುವಂತಹ ಸಾಮರ್ಥ್ಯ ಈ ಕಾರಿಗೆ ಇದೆ ಇನ್ನೂರ ಐವತ್ತು ಕಿಲೋಮೀಟರ್ ವೇಗದ ತನಕ ಈ ಕಾರು ಮೋಡವಲ್ಲ ಸಾಮರ್ಥ್ಯವಿದೆ ಒಂದು ಸಲ ಈ ಕಾರಿಗೆ ಫುಲ್ ಟ್ಯಾಂಕ್ ಡೀಸಲ್ ಹಾಕಿದರೆ ಒಂದು ಸಾವಿರದ ಎರಡು ನೂರು ಕಿಲೋಮೀಟರ್ ದೂರವನ್ನು ತಲುಪಬಹುದು

LEAVE A REPLY

Please enter your comment!
Please enter your name here