ನಟಿ ರಮ್ಯಾ ಧರಿಸಿರುವ ಈ ನಕ್ಲೆಸ್ ಬೆಲೆ ಎಷ್ಟು ಲಕ್ಷ ಗೊತ್ತಾ… ಧನಂಜಯ್ ಶಾಕ್

181
Do you know the price of this necklace worn by actress Ramya... Dhananjay Shack
Do you know the price of this necklace worn by actress Ramya... Dhananjay Shack

ಕಳೆದ ನಾಲ್ಕೈದು ತಿಂಗಳಿನಿಂದ ನಟಿ ರಮ್ಯಾ ಅವರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ ಹೌದು ಕಳೆದ ಐದು ವರ್ಷಗಳಿಂದಲೂ ಯಾವುದೇ ಸಿನೆಮಾದಲ್ಲಿ ನಟನೆ ಮಾಡಿದ ಚಿತ್ರರಂಗದಿಂದ ದೂರ ಉಳಿದಿದ್ದಂತಹ ನಟಿ ರಮ್ಯಾ ಅವರು ಇತ್ತೀಚಿನ ದಿನಗಳಲ್ಲಿ ಮಾತ್ರ ಸಿನಿಮಾ ರಂಗಕ್ಕೆ ಸಂಬಂಧಪಟ್ಟಂತಹ ಎಲ್ಲಾ ಕಾರ್ಯ ಕಲಾಪಗಳಲ್ಲಿಯೂ ಕೂಡ ಪಾಲ್ಗೊಳ್ಳುತ್ತಿದ್ದಾರೆ ಇನ್ನು ಸ್ವಾತಿಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ comeback ಮಾಡುತ್ತಿದ್ದೇನೆ ಎಂಬ ವಿಚಾರವನ್ನು ವಿಜಯದಶಮಿಯ ದಿನ ಹೇಳಿಕೊಂಡಿದ್ದರು ಆದರೆ ಈ ಒಂದು ಸಿನಿಮಾವನ್ನು ನಟಿ ರಮ್ಯಾ ಅವರು ಸ್ವತಃ ತಮ್ಮದೇ ಬ್ಯಾನರ್ ಅಡಿಯಲ್ಲಿ ಬಿಡುಗಡೆ ಮಾಡಲು ತಯಾರಿಯನ್ನ ಮಾಡಿಕೊಂಡಿದ್ದರು.

ಹಾಗಾಗಿ ಅವರ ಸ್ವಂತ ಸಂಸ್ಥೆಯಾದಂತಹ ಆಪಲ್ ಬಾಕ್ಸ್ ಎಂಬ ನಿರ್ಮಾಣ ಸಂಸ್ಥೆಯ ಅಡಿಯಲ್ಲಿಯೇ ನಾನು ಮತ್ತೆ ಚಿತ್ರರಂಗಕ್ಕೆ comeback ಮಾಡುವುದು ನನಗೆ ಸರಿ ಕಾಣಿಸುತ್ತಿಲ್ಲ ಹಾಗಾಗಿ ಈ ಚಿತ್ರಕ್ಕೆ ಬೇರೆ ನಾಯಕ ನಟಿಯನ್ನು ಆಯ್ಕೆ ಮಾಡುತ್ತಿದ್ದೇನೆ ನಾನು ಮತ್ತೊಂದು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ come back ಮಾಡುತ್ತೇನೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದರು ಈ ವಿಚಾರ ಕೇಳಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು ಇನ್ನು ಕೆಲವು ಅಭಿಮಾನಿಗಳು ರಮ್ಯಾ ಅವರ ಬರುವಿಕೆಗಾಗಿ ಕಾದಿದ್ದರು ಹಾಗಾಗಿ ಮೊನ್ನೆ ಅಷ್ಟೇ ಡಾಲಿ ಧನಂಜಯ್ ಅಭಿನಯದ ಉತ್ತರ ಕಾಂಡ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಸಂಡಲ್ವೋಡ್ಗೆ ಮತ್ತೆ comeback ಮಾಡಿದ್ದಾರೆ.

ಮೊನ್ನೆ ಅದ್ದೂರಿಯಾಗಿ ಮುಹೂರ್ತ ಕಾರ್ಯಕ್ರಮವು ಕೂಡ ಜರುಗಿದೆ ಈ ಕಾರ್ಯಕ್ರಮಕ್ಕೆ ನಟಿ ರಮ್ಯಾ ಅವರು ಬಂದ look ನೋಡಿ ಎಲ್ಲರೂ ಕೂಡ ಫಿದಾ ಆಗಿದ್ದಾರೆ ಜರತಾರೆ ಸೀರೆಯನ್ನು ಉಟ್ಟು ಬಂಗಾರದ ನಕಲೆಸನ್ನು ತೊಟ್ಟು ಮದುಮಗಳಂತೆ ಕಾಣಿಸುತ್ತಿದ್ದಾರೆ ರಮ್ಯಾ ಅವರ ಈ look ಪಡ್ಡೆ ಹುಡುಗರು ನಿದ್ದೆ ಗಳಿಸಿಕೊಂಡಿರುವುದಂತೂ ಸತ್ಯ ಕಳೆದ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ಇರುವಂತಹ ರಮ್ಯಾ ಅವರಿಗೆ ಅಭಿಮಾನಿ ಬಳಗ ಮಾತ್ರ ಕಡಿಮೆಯಾಗಿಲ್ಲ ದಿನದಿಂದ ದಿನಕ್ಕೆ ಇವರ ನೋಟಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದಾರೆ ಅದರಲ್ಲಿಯೂ ಕೂಡ ಈ ರೀತಿ ಸೀರೆಯನ್ನು ಉಟ್ಟು ಆಭರಣ ತೊಟ್ಟು ಕ್ಯಾಮರಾ ಮುಂದೆ ಬಂದರೆ ಯಾವ ಹುಡುಗರು ತಾನು ಇಷ್ಟ ಪಡುವುದಿಲ್ಲ ಹೇಳಿ ಇದೆಲ್ಲ,

ಒಂದು ಕಡೆ ಆದರೆ ಇದೀಗ ರಮ್ಯಾ ಅವರು ಧರಿಸಿ ಬಂದ ನಕಲಿಸ್ ವಿಚಾರ ಭಾರಿ ಚರ್ಚೆಗೆ ಗುರಿಯಾಗಿದೆ ಹೌದು ನಟಿ ರಮ್ಯಾ ಅವರು ಧರಿಸಿದ necklace ಬೆಲೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ಚರ್ಚೆ ಉಂಟಾಗಿದೆ ಕೆಲವು ಮೂಲಗಳ ಪ್ರಕಾರ ನಟಿ ರಮ್ಯಾ ಅವರು ಧರಿಸಿದ necklace ಬೆಲೆ ಇಪ್ಪತ್ತು ಲಕ್ಷ ರೂಪಾಯಿ ಅಂತ ತಿಳಿದು ಬಂದಿದೆ ಈ ಬೆಳೆಯನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ದಂಗಾಗಿದ್ದಾರೆ ಅಷ್ಟೇ ಅಲ್ಲದೆ ಸಾಮಾನ್ಯ ವರ್ಗದ ಜನರಿಗೆ ಇಪ್ಪತ್ತು ಲಕ್ಷ ರೂಪಾಯಿ ಎಂದರೆ ನಿಜಕ್ಕೂ ಕೂಡ ದೊಡ್ಡ ಮೊತ್ತವೆ ಈ ಹಣದಲ್ಲಿ ಅವರು ಜೀವನ ಪೂರ್ತಿ ಜೀವನ ಸಾಗಿಸುತ್ತಾರೆ ಅದೇನೇ ಆಗಲಿ ಸದ್ಯ ಕಂತು ನಟಿಯ ರಮ್ಯಾ ಅವರು ತರಿಸಿದ necklace ಎಲ್ಲರ ಗಮನ ಸೆಳೆಯುತ್ತಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ comment ಮಾಡಿ thank you

LEAVE A REPLY

Please enter your comment!
Please enter your name here