ನಟಿ ರಮ್ಯಕೃಷ್ಣ ಅಸಲಿ ಜೀವನ ಕಥೆ ಗೊತ್ತಾ?! ಗಂಡ ಯಾರು?! ಮಕ್ಕಳು ಎಲ್ಲಿದ್ದಾರೆ?!!

2133
What is the salary of Ramya Krishnan, Does Ramya Krishna have kids, What is Ramya Krishna age, What happened to Ramya Krishnan, ramya krishna real story Where is Ramya Krishna from, What happened to Ramya Krishnan, How much age is Ramya Krishna, What is the real name of Ramya, ramya krishna marriage date ramya krishna malayalam movie list ramya krishna family members list of ramya krishna movies ramya krishnan diet plan ramya krishna real story ramya krishna husband ramya krishna life Ramya Krishnan Indian actress ramya krishnan age ramya krishnan marriage date ramya krishna age ramya krishnan family ramya krishnan news ramya krishna family ramya krishna husband krishna vamsi ramya krishna husband suresh chakravarthy ramya krishnan husband suresh chakravarthi ramya krishnan husband vamsi

ಸ್ನೇಹಿತರೆ ಸಾಮಾನ್ಯವಾಗಿ ಚಿತ್ರರಂಗ ಅಂದ್ರೆ ಹೀರೋಗಳು dominate ಮಾಡುವ ಉದ್ಯಮ ಎಂದೇ ಎಲ್ಲರು ಅಂದುಕೊಳ್ಳುತ್ತಾರೆ ಹೀರೋಗಳು ಎಷ್ಟೇ ವರ್ಷ ಕಳೆದರು ನಾಯಕರಾಗಿ ಅಭಿನಯಿಸುತ್ತಾರೆ ಆದರೆ heroineಗಳಿಗೆ ಹಾಗಲ್ಲ ನಾಯಕಿಯರು ಕೆಲವೇ ವರ್ಷಗಳು ಮಾತ್ರ ನಾಯಕರಾಗಿ ಅಭಿನಯಿಸುತ್ತಾರೆ ನಂತರ ಅವರಿಗೆ ಬೇಡಿಕೆ ಕಡಿಮೆಯಾಗುತ್ತೆ ಹೊಸ ಪ್ರತಿಭೆಗಳು ಬರುತ್ತಾರೆ ಹಳಬರನ್ನು ಜನ ಮರೆತು ಬಿಡುತ್ತಾರೆ ಎಂದೇ ಜನರು ಅಂದುಕೊಳ್ಳುತ್ತಾರೆ ಆದರೆ ಈ ನಾಯಕಿ ಇಂತಹ ಮಾತುಗಳಿಗೆ ವಿರುದ್ಧವಾಗಿದ್ದಾರೆ ವಯಸ್ಸು ಐವತ್ತು ದಾಟಿದರು ಯಾವುದೇ ನಾಯಕನಿಗೆ ಇರದಷ್ಟು ಬೇಡಿಕೆ ಈ ನಾಯಕನಿಗೆ ಇದೆ ಈಗಲೂ ಅಷ್ಟೇ ಬೇಡಿಕೆ ಉಳಿಸಿಕೊಂಡಿರುವ ನಟಿ ಮತ್ತೆ ಯಾರು ಅಲ್ಲ ಅವರೇ ರಮ್ಯಾ ಕೃಷ್ಣ ಅವರು ಇವರು ದಕ್ಷಿಣ ಭಾರತ ಚಿತ್ರರಂಗದ ಎಲ್ಲ ಭಾಷೆಯ ಚಿತ್ರರಂಗದಲ್ಲು ಪರಿಚಯವಿರುವ ಅಭಿಮಾನಿ ಬಳಗ ಹೊಂದಿರುವ ನಟಿ ಬಹುತೇಕ ನಟಿಯರು ತೆಲುಗಿನಲ್ಲಿ famous ಆಗಿದ್ದರೆ ಕನ್ನಡದಲ್ಲಿ ತಮಿಳಿನಲ್ಲಿ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಆದರೆ ರಮ್ಯಾ ಕೃಷ್ಣ ಹಾಗಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ ಎಲ್ಲ ಭಾಷೆಗಳಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ ನಟಿ ರಮ್ಯಕೃಷ್ಣನ್ ಅವರಿಗೆ ಈಗಲೂ ಇಷ್ಟು ಬೇಡಿಕೆ ಅಭಿಮಾನಿ ಬಳಗ ಇರಲು ಕಾರಣ ಏನು ಇವರು ಪಡೆಯುವ ಸಂಭಾವನೆ ಏನು ನಟಿ ರಮ್ಯಕೃಷ್ಣ ಹುಟ್ಟಿದ್ದು ಸಾವಿರದ ಒಂಬೈನೂರ ಎಪ್ಪತ್ತರಲ್ಲಿ ತಮಿಳುನಾಡಿನ,

ಚೆನ್ನೈನಲ್ಲಿ ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯಂ ಮತ್ತು ಕುಚ್ಚಿಪುಡಿ ಕಲಿಯುತ್ತಿದ್ದ ರಮ್ಯಾ ಅವರಿಗೆ ನಟನೆಯಲ್ಲಿ ಆಸಕ್ತಿ ಮೂಡುತ್ತೆ ಹದಿಮೂರು ವರ್ಷವಿದ್ದಾಗ ಮರಣಂ ಸಿನಿಮಾ ಮೂಲಕ ನಟನೆ ಶುರು ಮಾಡುತ್ತಾರೆ ನೇರಂ ಪುಲರುಂಬಲ್ ಸಿನಿಮಾ ಮೂಲಕ ನಟನೆ ಶುರು ಮಾಡುತ್ತಾರೆ ನಂತರ ವಿಳ್ಳೇ ಮನಸ್ಸು ಸಿನಿಮಾ ಮೂಲಕ ತಮಿಳು ಚಿತ್ರಕ್ಕೆ ಎಂಟ್ರಿ ಕೊಡುತ್ತಾರೆ ಬಲೇ ಮಿತ್ರಳು ಸಿನಿಮಾ ಮೂಲಕ ತೆಲುಗು ಚಿತ್ರಕ್ಕೆ ದಮಯನ್ ಸಿನಿಮಾ ಮೂಲಕ ಬಾಲಿವುಡ್ ಗೆ entry ಕೊಡುತ್ತಾರೆ ಇನ್ನು ಸಿನಿಮಾದಲ್ಲಿ ಅಭಿನಯಿಸಿದ ನಂತರ ರಮ್ಯಾ ಕೃಷ್ಣ ಅವರಿಗೆ ಇದ್ದ ಬೇಡಿಕೆ ಇನ್ನು ಹೆಚ್ಚಾಯಿತು ಶಿವಗಾಮಿ ಪಾತ್ರದಲ್ಲಿ ಅಷ್ಟು ಅದ್ಭುತವಾಗಿ ಅಭಿನಯಿಸಿದರು ನಟಿ ರಮ್ಯಕೃಷ್ಣ ಈಗಲೂ ಇವರ ಬೇಡಿಕೆ ಹೇಗಿದೆ ಅಂದ್ರೆ selective ಆಗಿದ್ದರು ಒಪ್ಪಿಕೊಳ್ಳುವ ಸಿನಿಮಾಗಳಿಗೆ ಕಾಲ್ ಶೀಟ್ ಕೊಡಲು ಸಾಧ್ಯವಾಗದಿರುವಷ್ಟು ಬ್ಯುಸಿ ಇದ್ದಾರೆ ರಮ್ಯಾ ಇದಕ್ಕೆ ಕಾರಣ ಏನು ಅಂದ್ರೆ ಆಗಿನಿಂದ ಈಗಿನವರೆಗೂ ರಮ್ಯ ಕೃಷ್ಣ ಅವರು ತಮ್ಮ ಸೌಂದರ್ಯವನ್ನು ಹಾಗೆ ಕಾಪಾಡಿಕೊಂಡು ಬಂದಿದ್ದಾರೆ ,

ಅದಕ್ಕೆ ಬೇಕಾದ ವರ್ಕೌಟ್ ಗಳನ್ನು ಸಹ ರಮ್ಯಕೃಷ್ಣ ಅವರು ಮಾಡುತ್ತಾರೆ ಹಲವು ನಟಿಯರು ನಾಯಕಿಯರಾಗಿ ನಟಿಸಿದ ನಂತರ ಪೋ ಪಾತ್ರಗಳು ಬರಲು ಶುರುವಾದಾಗ ಅವುಗಳನ್ನು ಒಪ್ಪಿಕೊಳ್ಳುವುದಿಲ್ಲ ಬದಲಾಗಿ ಚಿತ್ರರಂಗದಲ್ಲೇ ಹಿಂದೆ ಸರಿಸುತ್ತಾರೆ ಆದರೆ ರಮ್ಯಾ ಕೃಷ್ಣ ಅವರು ಹಾಗೆ ಮಾಡಲಿಲ್ಲ ಒಂದು ಹಂತದವರೆಗೂ heroine ಆಗಿ ನಟಿಸಿದ ನಂತರ ಪೋಷಕ ಪತ್ರಗಳು ಸಹ ಅಭಿನಯಿಸಲು ಶುರು ಮಾಡಿದರು ಅಕ್ಕನ ಪಾತ್ರ ತಾಯಿಯ ಪಾತ್ರೆ ಹೀಗೆ ಸಾಕಷ್ಟು ಸಿನಿಮಾಗಳಿಗೆ ಅಭಿನಯಿಸಿದ್ದಾರೆ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಕನ್ನಡದಲ್ಲಿ ಕೂಡ ಈಗಲೂ ಅವರನ್ನು ಕರೆದಿರುವ ಪ್ರಶ್ನೆಗಳು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ ಇನ್ನು ರಮ್ಯ ಕೃಷ್ಣ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ರಮ್ಯಾ ಕೃಷ್ಣ ಅವರು ಮದುವೆ ವಿಚಾರಕ್ಕೆ ಬಂದರೆ ರಮ್ಯಕೃಷ್ಣ ಅವರು ಮದುವೆಯಾಗ ಕೃಷ್ಣ ವಂಶ ಅವರ ಜೊತೆ ಇವರು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರಾಗಿದ್ದಾರೆ ಕೃಷ್ಣ ವಂಶಿ ಅವರ ಪರಿಚಯವಾಗಿ ಇಬ್ಬರ ನಡುವೆ ಸಲಿಗೆ ಬೆಳೆಯುತ್ತೆ,

ನಂತರ ಇಬ್ಬರು ಪ್ರೀತಿಸಲು ಶುರು ಮಾಡಿ ಮದುವೆ ಕೂಡ ಆಗ್ತಾರೆ ರಮ್ಯಕೃಷ್ಣ ಅವರ ಮದುವೆಯಾದ ಸಂದರ್ಭದಲ್ಲಿ ಬಹಳ ಚರ್ಚೆಗಳು ಸಹ ನಡೆಯುತ್ತೆ ರಮ್ಯಕೃಷ್ಣ ಇವರನ್ನ ಮದುವೆಯಾದರು ಎನ್ನುವ ಮಾತುಗಳು ಕೇಳಿ ಬಂದಿದ್ದರು ಯಾಕಂದ್ರೆ ಆಗ ರಾಮಕೃಷ್ಣ ಅವರ ಹೆಸರು ಬೇರೆಯವರ ಜೊತೆ ಕೇಳಿ ಬರುತ್ತಿತ್ತು ಕೃಷ್ಣವಂಶ ಅವರು ಕೂಡ ಚಿತ್ರರಂಗದವರೇ ಆಗಿದ್ದರು ಮದುವೆ ನಂತರ ನಟನೆ ಬಿಡಬೇಕು ಎನ್ನುವಂತಹ ಯಾವುದೇ ನಿರ್ಬಂಧನೆ ಇರಲಿಲ್ಲ ಮದುವೆ ನಂತರ ಕೂಡ ರಾಮಕೃಷ್ಣ ವಂದನೆಯಲ್ಲಿ ಮುಂದುವರೆ ಇನ್ನು ರಮ್ಯಕೃಷ್ಣ ಅವರ ಸಂಭಾವನೆ ಬಗ್ಗೆ ಹೇಳುವುದಾದರೆ ರಮ್ಯಕೃಷ್ಣ ಅವರು ಪಡೆಯುವ ಸಂಭಾವನೆ ಬಗ್ಗೆ ಕೇಳಿದರೆ ಎಲ್ಲರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ ಒಂದು ದಿನಕ್ಕೆ ನಮ್ಮ ಕೃಷ್ಣ ಅವರು ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರಂತೆ ಈಗಿನ ಕಲಾವಿದರು ತಾವೇ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಅಂತ ಅಂದುಕೊಂಡಿದ್ದರೆ,

ರಂಗಕೃಷ್ಣ ಅವರು ಈಗಲೂ ಟಾಪ್ ನಲ್ಲಿದ್ದು ಸದ್ದಿಲ್ಲ ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋಗುತ್ತಿದ್ದಾರೆ ರಮ್ಯಾ ಅವರು ಇಂದು ಈ ಸ್ಥಾನದಲ್ಲಿ ಇರುವ ಕಾರಣ ಕೆಲಸದ ಮೇಲೆ ಅವರಿಗಿರುವ ಶ್ರದ್ದೆ ಮತ್ತು ಪ್ರತಿಭೆ ರಮ್ಯಾ ಕೃಷ್ಣ ಅವರ ಬಗ್ಗೆ ದೊಡ್ಡದಾಗಿ ಸುದ್ದಿಯಾದ gossip ಎಂದು ಯಾವುದು ಇಲ್ಲ ಒಂದು ಸಾರಿ ಮಾತ್ರ ದೊಡ್ಡ ಪ್ರಮಾಣದಲ್ಲಿ alcohol ಸಾಗಿಸುತ್ತಿದ್ದಾರೆ ಎಂಬುದು ಸುದ್ದಿಯಾಗಿತ್ತು ಅದನ್ನು ಹೊರತುಪಡಿಸಿ ಇನ್ನು ಯಾವುದು ಇಲ್ಲ ಒಂದು ಕಡೆ ಸಂಸಾರ ಮತ್ತೊಂದು ಕಡೆ ಕೆಲಸ ಎಂದು ಬ್ಯುಸಿ ಆಗಿದ್ದಾರೆ ರಮ್ಯಾ ಕೃಷ್ಣ ಅವರು ಸ್ನೇಹಿತರೆ ರಮ್ಯಾ ಕೃಷ್ಣ ಅವರ ನಟನೆ ಹೇಗಿದೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಪ್ಪದೆ ಕಮೆಂಟ್ ಬಾಕ್ಸಲ್ಲಿ ತಿಳಿಸಿ ಈ ವೀಡಿಯೋ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿ ಹಾಗೆ ಮುಂದಿನ ವೀಡಿಯೋಸ್ ಅಪ್ಡೇಟ್ ಗಾಗಿ ಸಬ್ಸ್ಕ್ರೈಬ್ ಮಾಡಿ ಮುಂದಿನ ವಿಡಿಯೋದಲ್ಲಿ ಭೇಟಿಯಾಗೋಣ ಧನ್ಯವಾದಗಳು

LEAVE A REPLY

Please enter your comment!
Please enter your name here