150 ಚಿತ್ರಗಳಲ್ಲಿ ನಟಿಸಿದ್ದ ನಟಿ 6 ವರ್ಷ ಮನೆ ಕೆಲಸ ಮಾಡಿರುವ ನಟಿಯ ಪರಿಸ್ಥಿತಿ ಗೊತ್ತಾದ್ರೆ? ಗೊಳೋ ಅಂತ ಅಳ್ತೀರಾ

76

ಸ್ನೇಹಿತರೆ ಅದೃಷ್ಟ ಅನ್ನುವುದು ಕರಬಾಗಿದ್ದರೆ ಅರಮನೆಯಲ್ಲಿ ಇದ್ದವರು ಬೀದಿಗೆ ಬರುತ್ತಾರೆ ಅನ್ನುವುದು ಸತ್ಯದ ಮಾತು ಅದೃಷ್ಟ ಕೈ ಕೊಟ್ಟಾಗ ಯಾರು ನಮ್ಮ ಸಹಾಯಕ್ಕೆ ಬರುವುದಿಲ್ಲ ಮತ್ತು ನಮ್ಮಿಂದ ಸಹಾಯ ಮಾಡಿಸಿಕೊಂಡವರು ಕೂಡ ನಮ್ಮನ್ನು ಕಣ್ಣೆತ್ತಿ ನೋಡುವುದಿಲ್ಲ ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿ ಅದೆಷ್ಟೋ ಅಭಿಮಾನಿಗಳನ್ನು ಗಳಿಸಿದ್ದ ಭಾರತದ ಟಾಪ್ ನಟಿ ಒಬ್ಬರು ಅದೃಷ್ಟ ಕೈ ಕೊಟ್ಟ ಕಾರಣ ಎಲ್ಲವನ್ನು ಕಳೆದುಕೊಂಡು ಅಮೇರಿಕಾದಲ್ಲಿ ಮನೆ ಕೆಲಸದವರಾಗಿ ಕೆಲಸವನ್ನು ಮಾಡಿದ್ದಾರೆ ಹಾಗಾದರೆ ಆ ಖ್ಯಾತ ನಟಿ ಯಾರು ಮತ್ತು ಆ ಅಮೇರಿಕಾದಲ್ಲಿ ಮನೆಯ ಕೆಲಸವನ್ನು ಮಾಡಲು.

ಕಾರಣ ಏನು ಎನ್ನುವುದನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ ವಿಡಿಯೋನ ಕೊನೆವರೆಗೂ ನೋಡಿ ಅದಕ್ಕಿಂತ ಮುಂಚೆ ಸ್ನೇಹಿತರೆ ಎಂತಹ ನಟಿಯೇ ಆಗಲಿ ಅಥವಾ ನಟರೇ ಆಗಲಿ ತಗ್ಗಿ ಬಗ್ಗಿ ನಡೆಯಬೇಕು ಎನ್ನುವುದನ್ನು ನೀವು ಕೂಡ ಒಪ್ಪುವುದಾದರೆ ತಪ್ಪದೆ ಈ ವಿಡಿಯೋವನ್ನು ಲೈಕ್ ಮಾಡಿ ಹೌದು ನಟಿ ಕೃಷ್ಣವೇಣಿ ಒಂದು ಕಾಲದ ತೆಲುಗು ಚಿತ್ರರಂಗದ ಖ್ಯಾತ ನಟಿ ಇನ್ನು ಆಗಿನ ಕಾಲದಲ್ಲಿ ಈ ನಟಿ ತನ್ನ ನಟನೆಯ ಮೂಲಕ ಅದೆಷ್ಟೋ ಅಭಿಮಾನಿಗಳನ್ನು ಗಳಿಸಿದ್ದರು ಟಾಪ್ ನಟಿಯಾಗಿ ಮಿಂಚುತ್ತಿರುವ ಖ್ಯಾತ ನಿರ್ದೇಶಕ ಪ್ರೀತಿಯ ಪಾಶದಲ್ಲಿ ಬಿದ್ದು ಅವರನ್ನೇ ಮದುವೆ ಕೂಡ ಮಾಡಿಕೊಂಡರು .

ತನ್ನ ಗಂಡ ರಾಮಚಂದ್ರ ಅವರ ಜೊತೆ ಅನ್ಯೂನ್ಯವಾಗಿ ಜೀವನ ನಡೆಸುತ್ತಿದ್ದ ನಟಿ ಕೃಷ್ಣವೇಣಿಗೆ ಒಂದು ದಿನ ದೊಡ್ಡ shock ಕಾದಿತ್ತು ಗಂಡ ರಾಮಚಂದ್ರ road ಮೇಲೆ ಶವವಾಗಿ ಬಿದ್ದಿದ್ದರು ಇದು ಆಕಸ್ಮಿಕವಾಗಿ ಆದ accident ಎಂದು ನಿರ್ಧಾರವನ್ನ ಹಾಕಿ case close ಮಾಡಿದರು ಪೊಲೀಸರು ಆದರೆ ಅಪಘಾತ ಮಾಡಿದ್ದು ಮಾತ್ರ ಯಾರೆಂದು ಗೊತ್ತಾಗಲೇ ಇಲ್ಲ ಇನ್ನು ಕೆಲವು ಸಮಯದ ನಂತರ ಈ ಆಘಾತದಿಂದ ಹೊರಬಂದ ನಟಿ ಕೃಷ್ಣವೇಣಿ ಪೋಷಕ ಮತ್ತು comed ಪಾತ್ರದಲ್ಲಿ ಮಿಂಚಿದರು ತನಗೆ ಇದ್ದ ಒಬ್ಬ ಮಗಳ ಜೊತೆ ಖುಷಿಯಿಂದ ಜೀವನ ಮಾಡುತ್ತಿದ್ದರು ನಟಿ ಕೃಷ್ಣವೇಣಿ .

ಕೆಲವು ಸಮಯದ ನಂತರ ನಟಿ ಕೃಷ್ಣವೇಣಿಗೆ ಸಿನಿಮಾಗಳ ಅವಕಾಶಗಳೇ ಇಲ್ಲದಂತೆ ಆಯಿತು ಆಗ ಏನು ಮಾಡಬೇಕು ಎಂದು ತೋಚದ ನಟಿ ಕೃಷ್ಣವೇಣಿ ತನ್ನ ಮನೆಯ ನಿರ್ವಹಣೆಗಾಗಿ ಮತ್ತು ಮಗಳಿಗೋಸ್ಕರ ಅಮೇರಿಕಾದ ಒಂದು ಮನೆಯಲ್ಲಿ ಸುಮಾರು ಆರು ವರ್ಷ ಮನೆ ಕೆಲಸದವಳಾಗಿ ಕೆಲಸ ಮಾಡಿದರು ನಟಿ ಕೃಷ್ಣವೇಣಿ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿಕೊಳ್ಳಲು ನಾಚಿಕೊಂಡ ಆ ಮನೆಯ ಯಜಮಾನ ತನ್ನ ಅಜ್ಜಿಯ ನೋಡಲು ಖ್ಯಾತ ನಟಿ ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರಂತೆ ಹೀಗೆ ಆರು ವರ್ಷ ಮನೆ ಕೆಲಸದವರಾಗಿ ಮನೆ ಕೆಲಸ ಮಾಡಿ ಒಂದಷ್ಟು ಹಣವನ್ನು ಸಂಪಾದನೆ ಮಾಡಿಕೊಂಡ.

ಕೃಷ್ಣವೇಣಿ ಹೈದರಾಬಾದ್ ನಲ್ಲಿ ಒಂದು ಮನೆಯನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಡಿದ ಕೃಷ್ಣವೇಣಿ ಜೀವನದಲ್ಲಿ ತುಂಬಾ ಕಷ್ಟಗಳನ್ನು ನೋಡಿದ್ದಾರೆ ತಾನು ಒಬ್ಬ ದೊಡ್ಡ ನಟಿ ಅನ್ನುವುದನ್ನು ಪಕ್ಕಕ್ಕೆ ಇಟ್ಟು ಬೇರೆಯವರ ಮನೆಯಲ್ಲಿ ಕೆಲಸ ಮಾಡಿದ ನಟಿ ಕೃಷ್ಣವೇಣಿ ನಿಜಕ್ಕೂ ಗ್ರೇಟ್ ಅಲ್ವಾ ಈ ವಿಷಯವನ್ನು ಕುದ್ದು ಅವರೇ ಒಂದು ಖಾಸಗಿ ವಾಹಿನಿಯಲ್ಲಿ ಹೇಳಿಕೊಂಡಿದ್ದಾರೆ ಈ ನಟಿಯ ಬಗ್ಗೆ ನೀವೇನ್ ಅಂತೀರಾ

LEAVE A REPLY

Please enter your comment!
Please enter your name here