ಇದೀಗ ಡಿ ಬಾಸ್ ದರ್ಶನ್ ನಟಿ ಅದಿತಿ ಪ್ರಭುದೇವ್ ಮದುವೆಗೆ ಕೊಟ್ಟ ಉಡುಗೊರೆ ಏನು ಗೊತ್ತಾ.

105
Do you know what D Boss Darshan gave actress Aditi Prabhudev's wedding gift
Do you know what D Boss Darshan gave actress Aditi Prabhudev's wedding gift

ಡಿಸೆಂಬರನಲ್ಲಿ ಅಭಿಷೇಕ ಅಂಬರೀಷ್ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿತ್ತು ಅಂಬರೀಶ್ ಅವರ ನಾಲ್ಕನೇ ಪುಣ್ಯ ಸ್ಮರಣೆ ಪ್ರಯುಕ್ತ ಅಂಬಿ ಸಮಾಧಿಗೆ ಭೇಟಿ ಕೊಟ್ಟ ಸಮಯದಲ್ಲಿ ಅಭಿಷೇಕ್ ಸುಮಲತಾ ಅವರು ನಿಶ್ಚಿತಾರ್ಥದ ಸುದ್ದಿ ಸುಳ್ಳು ಎಂದು ಹೇಳಿದರು ಆ ಸುದ್ದಿ ಕೇಳಿ ಬಂದಾಗ ಹುಡುಗಿ ಯಾರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಆದರೆ ಈಗ ಆ ಯುವತಿ ಯಾರು ಎನ್ನುವುದಕ್ಕೆ ಉತ್ತರ ಸಿಕ್ಕಿದೆ.

ಅಭಿಷೇಕ ಅಂಬರೀಶ್ ಅವರು ಈಗ ನಿಶ್ಚಿತಾರ್ಥ ಮಾಡಿಕೊಳ್ಳುವ ಹುಡುಗಿ ಹೆಸರು ಅವಿಭಾ ಹೌದು ಅವಿಭಾಜ್ಯ ಜೊತೆ ಅಭಿಷೇಕ್ ಅಂಬರೀಷ್ ಮದುವೆ ಆಗ್ತಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ ಡಿಸೆಂಬರ್ ಹನ್ನೊಂದರಂದು ಸ್ಮೈಲ್ ಗುರು ಪ್ರಸಾದ ಬಿದಪ್ಪ ಅವರ ಪುತ್ರಿ ಅವಿಭಾ ಕಲ್ಯಾಣವು ಅಭಿಷೇಕ್ ಅಂಬರೀಶ್ ಜೊತೆ ಆಗಲಿದೆ ಎನ್ನಲಾಗುತ್ತಿದೆ ಈ ಅವೀವಾ ಸಕತ್ ಡಿಮ್ಯಾಂಡ್ ಇರೋ ಫ್ಯಾಷನ್ ಡಿಸೈನರ್ ಆಗಿದ್ದಾರೆ .

ಮತ್ತೊಂದು ವಿಶೇಷ ಅಂದರೆ ಅವೀವಾ ಅಭಿಷೇಕ್ ಅಂಬರೀಷ್ ಗಿಂತ ದೊಡ್ಡವರು ಅಂತ ಹೇಳಲಾಗುತ್ತಿದೆ ಅವೀವಾ ಅಭಿಷೇಕ್ ಗಿಂತ ಮೂರು ವರ್ಷ ದೊಡ್ಡ ಎನ್ನಲಾಗಿದೆ ಸದ್ಯಕ್ಕೆ ಎಷ್ಟೇ ಸುದ್ದಿಯಾಗುತ್ತಿದ್ದರು ಅಧಿಕೃತ ಮಾಹಿತಿ ಹೊರಬರಬೇಕಿದೆ ಇನ್ನು ನಾಲ್ಕು ವರ್ಷದಿಂದ ಇಬ್ಬರು ಡೇಟಿಂಗ್ ಮಾಡುತಿದ್ದಾರೆ ಅಂತ ಬೆಂಗಳೂರು ಟೈಮ್ಸ್ ವರದಿ ಮಾಡಿದೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಈ ವೀಡಿಯೋ ಒಂದು ಲೈಕ್ ಕೊಟ್ಟು ಎಲ್ಲಾ ಕಡೆ ಶೇರ್ ಮಾಡಿ ಮರೆಯದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ thank you

LEAVE A REPLY

Please enter your comment!
Please enter your name here