ಮೊದಲ ಬಾರಿ ಅಭಿಷೇಕ್ ಬಗ್ಗೆ ಭಾವಿ ಪತ್ನಿ ಅವಿವಾ ಬಿದ್ದಪ್ಪ ಹೇಳಿದ್ದೇನು ಗೊತ್ತಾ ? ನಾಚಿ ನೀರಾದ ಅಭಿಷೇಕ್ !

351
aviva bidapa religion, aviva bidapa and abhishek, aviva bidapa details, aviva bidapa background, aviva bidapa net worth, aviva bidapa mother, vikram mehta aviva bidapa, aviva bidapa age, aviva bidapa love story, aviva bidapa first night, aviva bidapa father, aviva bidapa cast, aviva bidapa net worth, aviva bidapa date of birth, aviva bidapa first husband, aviva bidapa wiki, aviva bidapa bio data, aviva bidapa religion, aviva bidapa and abhishek, aviva bidapa net worth, aviva bidapa mother, aviva bidapa details, vikram mehta aviva bidapa, aviva bidapa background,

ಸ್ಯಾಂಡಲವುಡನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುವ ವಿಚಾರ ಏನೆಂದರೆ ಅಭಿಷೇಕ್ ಅಂಬರೀಶ್ ಮತ್ತು ಅವೀವ ಜೋಡಿಯ ಸುದ್ದಿ ಇತ್ತೀಚಿಗೆ ಸುಳಿವು ಕೊಡದೆ ಸೈಲೆಂಟ್ ಆಗಿ ಅಭಿಷೇಕ್ ಮತ್ತು ಅವಿಭಾ ಎಂಗೇಜ್ ಆಗಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು ಇದೀಗ ಬಾವಿ ಪತ್ನಿಯ ಫೋಟೋವನ್ನ ನಟ ಅಭಿಷೇಕ್ ಶೇರ್ ಮಾಡಿದ್ದಾರೆ ಅವೀವಾ ಬಿದಪ್ಪ ಅವರು ಅಭಿಷೇಕ ಅವರನ್ನು ಐದು ವರ್ಷಗಳಿಂದ ತುಂಬಾನೇ ಪ್ರೀತಿಸುತ್ತಿದ್ದರು ಇಷ್ಟು ದಿನ ಮೌನವಾಗಿದ್ದ ,

ಅವಿವಾಹ ಅವರು ಇನ್ನು ಇದೀಗ ಮೊದಲ ಬಾರಿಗೆ ಬಾವೀಪತಿ ಅಭಿಷೇಕ್ ಬಗ್ಗೆ ಅಚ್ಚರಿಯ ವಿಷಯವನ್ನು ಅವರು ಮೊದಲಿಗೆ ನಿಶ್ಚಿತಾರ್ಥಕ್ಕೆ ಶುಭ ಹಾರೈಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ ನಾನು ತುಂಬಾ ಅದೃಷ್ಟವಂತೆ ಅಂಬರೀಶ್ ಸರ್ ಅವರ ಮನೆಗೆ ಸೊಸೆಯಾಗಿ ಹೋಗುವ ಭಾಗ್ಯ ಸಿಕ್ಕಿದೆ ತಾಯಿ ಅಂತ ಅತ್ತೆ ಸಿಕ್ಕಿದ್ದಾರೆ .

ನಮ್ಮ ಮಾವ ಅಂಬರೀಶ್ ಅವರು ಈ ಸಂದರ್ಭದಲ್ಲಿ ಇರಬೇಕಿತ್ತು ಅವರು ಇದ್ದಿದ್ದರೆ ನನ್ನಷ್ಟು ಖುಷಿಪಡುವ ವ್ಯಕ್ತಿ ಬೇರೆ ಯಾರು ಇರ್ತಿರಲಿಲ್ಲ ಎನ್ನುವ ಮಾತು ಹೇಳಿದ್ದಾರೆ ಅಭಿ ಹಾಗೂ ನನ್ನದು ಹಲವು ವರ್ಷಗಳ ಸ್ನೇಹ ಒಳ್ಳೆಯ ಸ್ನೇಹಿತರಾಗಿ ನಾವು ಇದೀಗ ಪತಿ-ಪತ್ನಿಯರಾಗುತ್ತಿದ್ದೇವೆ ಅಂಬರೀಶ್ ಕುಟುಂಬ ಅಭಿಮಾನಿಗಳ ಪ್ರೀತಿಗೆ ನಾನು ಮೂಕವಿಸ್ಮಿತಳಾಗಿದ್ದೇನೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮೇಲಿರಲಿ ಎನ್ನುವ ಮಾತು ಹೇಳಿದ್ದಾರೆ ಅವಿವಾ ಹಾಗೂ ಅಭಿಷೇಕ ಅವರ ಜೋಡಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here