ಪುನೀತ್ ರಾಜಕುಮಾರ್ ಮರು ಜನ್ಮದ ಬಗ್ಗೆ ದಾಖಲೆ ಸಮೇತ ಗುರೂಜಿ ಹೇಳಿದ್ದೇನು ಗೊತ್ತಾ… ಶಾಕಿಂಗ್

44

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಕರುನಾಡ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿ ವರ್ಷ ಕಳೆದು ಹೋಗಿದ್ದರು ಆದರೆ ಅಪ್ಪು ಅವರ ಮೇಲೆ ಜನರಿಗಿರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ ಹೌದು ಅಪ್ಪು ಅವರು ಇದ್ದಾಗ ಜನರು ಎಷ್ಟು ಪ್ರೀತಿ ಕೊಡುತ್ತಿದ್ದರೋ ಅಪ್ಪು ಅವರು ಹೋದ ಮೇಲೆ ಕೂಡ ಅಷ್ಟೇ ಪ್ರೀತಿಯನ್ನು ಅವರ ಮೇಲೆ ಇಟ್ಟುಕೊಂಡಿದ್ದಾರೆ ಇದಕ್ಕೆ ಸಾಕ್ಷಿ ಅಪ್ಪು ಅವರು ಇನ್ನಿಲ್ಲವಾದಮೇಲೂ ಅವರ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ದಾಖಲೆಗಳು ಈಗಾಗಲೇ ತಮಗೆ ಇದರ ಬಗ್ಗೆ ಗೊತ್ತಿರುತ್ತದೆ ಹೌದು ಅಪ್ಪು ಅವರ ಅಭಿಮಾನಿಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ನೆಚ್ಚಿನ ನಟನೆಗಾಗಿ ಅನೇಕ ರೀತಿಯ ಒಳ್ಳೆಯ ಕೆಲಸಗಳನ್ನ ಮಾಡುತಿದ್ದಾರೆ .

ಅಪ್ಪು ಅವರು ಇನ್ನಿಲ್ಲವಾದಾಗ ಬರೋಬ್ಬರಿ ಇಪ್ಪತ್ತೈದು ಲಕ್ಷ ಜನರು ಬಂದು ಅಪ್ಪು ಅವರ ಅಂತಿಮ ದರ್ಶನ ಪಡೆದಿದ್ದರು ಇದು ನಿಜಕ್ಕೂ ದೊಡ್ಡ ದಾಖಲೆಯಾಗಿತ್ತು ಹಿಂದೆ ಯಾವೊಬ್ಬ ನಟ ಇಹಲೋಕ ತ್ಯಜಿಸಿದಾಗಲೂ ಇಷ್ಟು ಜನ ಬಂದು ದರ್ಶನ ಪಡೆದಿರಲಿಲ್ಲ ಹೌದು ಕರ್ನಾಟಕ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಅಭಿಮಾನಿಗಳು ಬಂದು ಅಪ್ಪು ಅವರ ದರ್ಶನ್ ಪಡೆದಿದ್ದರು ಇನ್ನು ಅಪ್ಪು ಅವರು ತಂದೆ ತಾಯಿಯ ಹಾಗೆ ನೇತ್ರದಾನ ಮಾಡಿ ಅಗಲಿಕೆಯಲ್ಲೂ ಸಾರ್ಥಕತೆ ತೋರಿದರು ಅಪ್ಪು ಅವರ ಎರಡು ಕಣ್ಣುಗಳು ನಾಲ್ಕು ಜನರ ಜೀವನಕ್ಕೆ ಬೆಳಕಾಯಿತು ಅಪ್ಪು ಅವರು ಆಗಲಿ ಒಂದು ವರ್ಷ ಕಳೆಯುತ್ತಿದ್ದರು.

ಕೂಡ ಅಭಿಮಾನಿಗಳು ಈಗಲೂ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅವರ ಸ್ಮಾರಕ ವೀಕ್ಷಣೆಗೆ ಬರುತ್ತಿದ್ದಾರೆ ಹೌದು ವಾರಾಂತ್ಯದಲ್ಲಿ ವಯಸ್ಸಾದವರು ಮಕ್ಕಳ ಸಮೇತ ಎಲ್ಲರೂ ಬರುತ್ತಿದ್ದು ಅಪ್ಪು ಅವರ ಸಮಾಧಿ ಬಳಿ ಬಂದು ತಮ್ಮ ಕುಟುಂಬ ದಲ್ಲಿಯೇ ಯಾರೋ ಒಬ್ಬ ಕಳೆದುಕೊಂಡಿರುವ ರೀತಿ ಕಣ್ಣೀರು ಹಾಕಿ ಹೋಗುತ್ತಿದ್ದಾರೆ ಅಪ್ಪು ಅಭಿಮಾನಿಗಳು ಅದೇ ರೀತಿ ಪುನೀತ್ ರಾಜಕುಮಾರ್ ಅಗಲಿಕೆಯ ಬಳಿಕ ಎಲ್ಲಾ ಕಡೆ ಒಂದೊಂದೇ ವಿಚಾರಗಳು ಹರಿದಾಡುತ್ತಿದ್ದು ಅವುಗಳಲ್ಲಿ ಅಪ್ಪು ಪುನರ್ಜನ್ಮದ ವಿಚಾರ ಹೈಲೈಟ್ ಆಗಿದೆ ಅದಕ್ಕೆ ಪುಷ್ಟಿ ಎಂಬಂತೆ ಎರಡು ಅವಳಿ ಮಕ್ಕಳು ಅಪರೂಪವನ್ನೇ ಹೋಲುತ್ತಿದ್ದಾರೆ ಈಗ ನೋಡಿದರೆ ಈ ಮಕ್ಕಳ ಫೋಟೋ ರಾರಾಜಿಸುತ್ತಿದೆ.

ಫೋಟೋ ಕಂಡ ಅಭಿಮಾನಿಗಳು ಅಪ್ಪು ಇವರಲ್ಲಿಯೇ ಇದ್ದಾರೆ ಎಂದು ಕಾಮೆಂಟ್ ಮಾಡುತಿದ್ದಾರೆ ಕಳೆದೆರಡು ದಿನ ಇಂದ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಹೌದು ಈ ಫೋಟೋ ಇಬ್ಬರು ಅವಳಿ ಮಕ್ಕಳು ಹಾಗೂ ಅವರ ತಾಯಿ ಇದ್ದಾರೆ ಇಷ್ಟೇ ಇದ್ದರೆ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿರಲಿಲ್ಲ ಈ ಫೋಟೋದಲ್ಲಿ ಇರುವ ಟ್ವಿನ್ ಮಕ್ಕಳು CM ಪುನೀತ್ ಅವರಂತೆಯೇ ಕಾಣುತ್ತಿದ್ದಾರೆ ಇನ್ನು ಇವರನ್ನು ಕಂಡ ಅಪ್ಪು ಅಭಿಮಾನಿಗಳು ಸಕತ್ ಖುಷಿಯಾಗಿದ್ದಾರೆ .

ಇಂದಿಗೂ ಅಪ್ಪು ನಮ್ಮ ಜೊತೆಯಲ್ಲಿ ಇದ್ದಾರೆ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದುಕೊಳ್ಳಲು ಸಾಧ್ಯವೇ ಇಲ್ಲ ಅಷ್ಟರಮಟ್ಟಿಗೆ ಜನರ ಮನಸ್ಸಿನಲ್ಲಿ ಅಪ್ಪು ಈ ಕೈ ಮಕ್ಕಳ ಫೋಟೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ಫೋಟೋವನ್ನ ಅಪ್ಪು ಅಭಿಮಾನಿಗಳು ಶೇರ್ ಮಾಡುತಿದ್ದಾರೆ ಮತ್ತೊಬ್ಬ ಅಭಿಮಾನಿ ಶಿವಣ್ಣ ಅವರಿಗೆ ಈ ಮಕ್ಕಳ ಫೋಟೋ ತಲುಪುವವರೆಗೂ ಶೇರ್ ಮಾಡಿ ಎಂದು ಹೇಳಿದ್ದಾರೆ ಇನ್ನೋಬ್ಬ ಅಭಿಮಾನಿ ಇವರನ್ನು ನೋಡುತ್ತಿದ್ದರೆ same ಅಪ್ಪು ಅವರಂತೆ ಕಾಣುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ

LEAVE A REPLY

Please enter your comment!
Please enter your name here