ಸಿನಿಮಾದಲ್ಲಿ ಮಾಡಲು ಕೆಲಸ ಇಲ್ಲದೆ ಇರೋ ಸಮಯದಲ್ಲಿ ಪವಿತ್ರ ಲೋಕೇಶ್ ಎಂಥ ಕೆಲಸ ಮಾಡಿ ಜೀವನ್ ಮಾಡುತ್ತ ಇದ್ರೂ ಗೊತ್ತ … ನಿಜಕ್ಕೂ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ…

46
Do you know what kind of work Pavitra Lokesh has been doing for a living when he has no work to do in movies
Do you know what kind of work Pavitra Lokesh has been doing for a living when he has no work to do in movies

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ ನಾನು ನಿಮ್ಮ ಪ್ರೀತಿಯ ಕಾರ್ತಿಕ್ welcome to NS TV ಕನ್ನಡ ನೀವು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಲಿಲ್ಲ ಅಂದ್ರೆ ಪಕ್ಕದ ರೆಡ್ ಕಲರ್ ಸಬ್ಸ್ಕ್ರೈಬ್ ಬಟನ್ ಕ್ಲಿಕ್ ಮಾಡಿ ಪಕ್ಕದಲ್ಲಿರುವ ಬೆಲ್ ಐಕಾನ್ ಅನ್ನು ಮರೆಯದೆ ಕ್ಲಿಕ್ ಮಾಡಿ ನಾವು ಮಾಡೋ ಪ್ರತಿಯೊಂದು ವೀಡಿಯೋಸ್ ಸಿನಿಮಾ ಅವಕಾಶ ಇಲ್ಲದಿದ್ದಾಗ ಪವಿತ್ರ ಲೋಕೇಶ್ ಎಂತ ಕೆಲಸ ಮಾಡುತ್ತಾರಂತೆ ಗೊತ್ತಾ ನೋಡಿದರೆ ನಿಜಕ್ಕೂ shock ಆಗೋದು guarantee ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕೊಡುತ್ತೀವಿ ವಿಡಿಯೋವನ್ನ ಪೂರ್ತಿಯಾಗಿ ನೋಡಿ.

ಇದಕ್ಕೂ ಮುಂಚೆ ನೀವು ನಮ್ಮ ಚಾನೆಲಗೆ subscribe ಮಾಡಿಕೊಳ್ಳಲಿಲ್ಲ ಅಂದರೆ ಈಗಲೇ subscribe ಮಾಡಿಕೊಳ್ಳಿ ಪಕ್ಕದಲ್ಲಿರುವ bell icon ಕೂಡ ಮರೆಯದೆ click ಮಾಡಿ ಕನ್ನಡದ ಪ್ರಸಿದ್ಧ ಪೋಷಕ ನಟಿ ಪವಿತ್ರ ಲೋಕೇಶ್ ಅವರು ನಿಮಗೆಲ್ಲ ಗೊತ್ತಿರುವ ನಟಿ ಅಂತಾನೆ ಹೇಳಬಹುದು ಸ್ನೇಹಿತರೆ ಹಲವಾರು ಚಲನಚಿತ್ರಗಳಲ್ಲಿ ತನ್ನ ಅದ್ಬುತ ನಟನೆಯನ್ನು ಮಾಡಿರುತ್ತಾರೆ ಪ್ರಸಿದ್ಧ ನಟರಾಗಿದ್ದ ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರ ಲೋಕೇಶ್ ಹೇಳಬಹುದು .

ಲೋಕೇಶ್ ಅವರು ಮರಣದ ನಂತರ ತನ್ನ ಮನೆಯ ಜವಾಬ್ದಾರಿಯು ಪವಿತ್ರ ಲೋಕೇಶ್ ಅವರ ಮೇಲೆ ಇತ್ತು ಇವರು ಬರೋಬ್ಬರಿ ಹದಿನಾರು ವರ್ಷಗಳ ಕಾಲ ಭಾರತದ ಚಿತ್ರರಂಗದಲ್ಲಿ ಹಲವಾರು ದಿಗ್ಗಜರೊಂದಿಗೆ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡುವ ಸಮಯದಲ್ಲಿ ಸಿನಿಮಾಗಳಿಗೆ ಸುಲಭವಾಗಿ ಪ್ರವೇಶ ಸಿಗುತ್ತದೆ ಎಂದುಕೊಂಡಿದ್ದರು ಆದರೆ ನಿಜವಾಗಿಯೂ ಆದದ್ದೇ ಬೇರೆ ಅವಕಾಶವನ್ನು ಕೇಳುತ್ತಿದ್ದ ಪವಿತ್ರ ಲೋಕೇಶ್ ಅವರನ್ನು ಬೇರೆ ರೀತಿ ನೋಡುತ್ತಿದ್ದಂತೆ .

ಸಮಾಜ ಕನ್ನಡ ಚಿತ್ರ ರೆಬೆಲ್ ಸ್ಟಾರ್ ಅಂಬರೀಷ್ ಅವರ ಸಹಾಯದಿಂದ ಅವರು ಯಾರು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು ಅನಂತರ ಇವರಿಗೆ ಚಲನಚಿತ್ರಗಳಲ್ಲಿ ನಟಿಸಲು ಅವಕಾಶವೇ ಸಿಗಲಿಲ್ಲ ಯಾರು ಕೂಡ ಇವರ ಸಹಾಯಕ್ಕೆ ಬರಲಿಲ್ಲ ಕೊನೆಗೆ ಇವರು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ಮನೆಯನ್ನು ನಡೆಸುತ್ತಿದ್ದರು ಹಲವಾರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ ಹಲವು ವರ್ಷಗಳನಂತರ ಇವರಿಗೆ ಪುನಃ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು.

ಅನಂತರ ಇವರು ಎಲ್ಲಾ ಭಾಷೆಯಲ್ಲಿ ನಟಿಸುತ್ತಿದ್ದಾರೆ ನಂತರ ಅವಕಾಶಗಳು ಇವರ ಬೆನ್ನಿಗೆ ಬಿದ್ದ ನೋಡಿದ್ರಲ್ಲಾ ಸ್ನೇಹಿತರೆ ಎಂತಹವರಿಗೆ ಎಂತಹ ಕಷ್ಟಗಳು ಬರುತ್ತವೆ ಆದರೂ ಎಂತಹವರಿಗೆ ಎಂತಹ ಸಹಾಯಗಳು ಹುಡುಕಿಕೊಂಡು ತಾನಾಗಿಯೇ ಬರುತ್ತವೆ ಅಂತ ಇದಕ್ಕೆ ಉದಾಹರಣೆ ಪವಿತ್ರ ಲೋಕೇಶ್ ಅಂತಾನೆ ಹೇಳಬಹುದು ಇವರ ಸಹಾಯ ಮತ್ತು ಇವರಿಗೆ ಸಿಕ್ಕ ಪ್ರತಿಫಲಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಅಂತ ತಿಳಿಸುತ್ತೀರಾ ಇವರ ಸಾಧನೆಗೆ ನೀವು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ .

ಸ್ನೇಹಿತರೆ ಹಾಗಿದ್ದರೆ ಈ ವೀಡಿಯೋ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ದಯವಿಟ್ಟು ಈ ವಿಡಿಯೋದ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ ಮತ್ತೊಮ್ಮೆ ನೋಡುತ್ತಾ ಇರಿ NS TV ಕನ್ನಡ ನೀವು ನಮ್ಮ ಚಾನೆಲಗೆ subscribe ಮಾಡಿಕೊಳ್ಳಲಿಲ್ಲ ಅಂದರೆ ಈಗಲೇ subscribe ಮಾಡಿಕೊಳ್ಳಿ ಪಕ್ಕದಲ್ಲಿ ಇರುವ bell icon ಕೂಡ ಮರೆಯದೆ click ಮಾಡಿ thank you for watching NSTV ಕನ್ನಡ.

 

LEAVE A REPLY

Please enter your comment!
Please enter your name here