ಕೊನೆಗೂ ಕಾಂತಾರ ಸಿನಿಮಾ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು ಗೊತ್ತಾ….ಗೊತ್ತಾದ್ರೆ ಬಾಯಲ್ಲಿ ಬೆರಳು ಇಟ್ಕೊಳ್ತೀರಾ…

108
Do you know what Rashmika Mandanna said when she finally saw the movie Kantara
Do you know what Rashmika Mandanna said when she finally saw the movie Kantara

ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾಗಳನ್ನ ಬ್ಯಾನ್ ಮಾಡಬೇಕು ಎನ್ನುವ ಅರ್ಥದಲ್ಲಿ ಕೆಲವರು ಟ್ರೆಂಡ್ ಮಾಡ್ತಿದ್ದಾರೆ ಕಳೆದೊಂದು ವಾರದಿಂದ ಈ ವಿಚಾರ ದೊಡ್ಡದಾಗಿ ಸದ್ದು ಮಾಡ್ತಾಯಿದೆ ಈ ಬಗ್ಗೆ ಮೌನ ಮುರಿದಿರುವ ನಟಿ ರಶ್ಮಿಕಾ ಮಂದಣ್ಣ ನನ್ನನ್ನ ಯಾರು ಕೂಡ ಬ್ಯಾನ್ ಮಾಡೋಕೆ ಆಗಲ್ಲ ಇದೆಲ್ಲ ಸುಳ್ಳು ಪ್ರಚಾರ ಅಂತ ಹೇಳಿದ್ದಾರೆ ನಟಿ ರಶ್ಮಿಕಾ ಮಂದಣ್ಣ ಪದೇ ಪದೇ troll ಆಗ್ತಾನೆ ಇದ್ದಾರೆ. ಇತ್ತೀಚಿಗೆ ಕಾಂತಾರ ಇನ್ನು ನೋಡಿಲ್ಲ ಅಂದಿದ್ದು ಸಂದರ್ಶನದಲ್ಲಿ ಪರಮ್ studios ನ ಹೆಸರು ಹೇಳದೆ ಕೈ ಸಣ್ಣ ಮಾಡಿದ್ದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ರಶ್ಮಿಕಾ ಮಂದಣ್ಣ ಸಿನಿಮಾಗಳನ್ನ ನೋಡಬಾರದು. ಆಕೆಯ ಸಿನಿಮಾಗಳು ರಾಜ್ಯದಲ್ಲಿ ಬಿಡುಗಡೆ ಆಗೋದೇ ಬೇಡ. ಆಕೆಯನ್ನು ಬ್ಯಾನ್ ಮಾಡಿ ಅಂತ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನ ಮಾಡುತ್ತಿದ್ದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ರಶ್ಮಿಕಾ ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಯಾರೋ ಕೆಲವರು ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದಾರೆ.ಇದರಲ್ಲಿ ಸತ್ಯಂಶ ಇಲ್ಲ ಅವರಿಗೆ ಏನು ಹೇಳುತ್ತಿದ್ದಾರೆ ಅದು ಸರಿನೋ ತಪ್ಪೋ ಅವರು ವಿವೇಚನೆಗೆ ಬಿಡ್ತಾ ಇದ್ದೀನಿ ಅಂತ ರಶ್ಮಿಕಾ ಹೇಳಿದ್ದಾರೆ ರಶ್ಮಿಕಾನ ಬ್ಯಾನ್ ಮಾಡಬೇಕು ಅಂತ ಇರುವ ಸೋಶಿಯಲ್ ಮೀಡಿಯಾ ಚರ್ಚೆ ಅಷ್ಟೇ ಚಿತ್ರರಂಗದಿಂದ ಯಾರು ಈ ಮಾತನ್ನು ಹೇಳಿಲ್ಲ ಇದೇ ವಿಚಾರವನ್ನು ರಶ್ಮಿಕಾ ಕೂಡ ಹೇಳಿದ್ದಾರೆ ಕನ್ನಡ ಚಿತ್ರರಂಗದಿಂದ ನನ್ನನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಿರುವ ಸುದ್ದಿಯಲ್ಲಿ ವಾಸ್ತವ ಇಲ್ಲ ಈವರೆಗೆ ಇಂತಹ ವಿಚಾರ ನನ್ನ ಬಳಿಗೆ ಬಂದಿಲ್ಲ ಎಂದಿದ್ದಾರೆ ಬೇರೆ ಚಿತ್ರರಂಗದಲ್ಲಿ success ಸಿಕ್ಕಿದ ಕೂಡಲೇ ರಶ್ಮಿಕಾ ಕನ್ನಡ ಸಿನಿಮಾ ಕನ್ನಡ ಚಿತ್ರರಂಗವನ್ನ ಮರೆತುಬಿಟ್ಟರು ಹತ್ತಿದ ಏಣಿಯನ್ನ ಒಡ್ಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ ಇದಕ್ಕೆ ಉತ್ತರಿಸಿರುವ ಕನ್ನಡ ಸಿನಿಮಾಗಳ ಬಗ್ಗೆ ನನಗೆ ಯಾವಾಗಲು ಪ್ರೀತಿ ಇದ್ದೆ ಇರುತ್ತೆ.

ವಾಸ್ತವ ತಿಳಿದುಕೊಳ್ಳದೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ ಕಾಂತಾರ ಸಿನಿಮಾ ನೋಡಿಲ್ಲ ಅಂತ ರಶ್ಮಿಕಾ ಹೇಳಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು ಆಗಿನಿಂದಲೇ ಅವರ bad time ಶುರುವಾಗಿದೆ ಅಂತಾನೆ ಹೇಳಲಾಗುತ್ತಿತ್ತು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿತ್ತು ಬೈಕಟ್ ರಶ್ಮಿ ಮಂದಣ್ಣ ಎನ್ನುವ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು ಎಲ್ಲದರ ನಡುವೆ ರಶ್ಮಿಕಾ ಮಂದಣ್ಣ ಅದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ ಈ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೊಲ್ ಆಗಿದ್ರಿ ಅನ್ನುವಂತಹ ಪ್ರಶ್ನೆಗೆ ಕಾಂತಾರ ಬಿಡುಗಡೆಯಾದ ಎರಡು ದಿನಕ್ಕೆ ಸಿನಿಮಾ ನೋಡಿದ್ರ ಅಂತ ಕೇಳಿದರು ನೋಡಿರಲಿಲ್ಲ ಅದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ ಆ ನಂತರ ಸಿನಿಮಾ ನೋಡಿ ಚಿತ್ರ ತಂಡಕ್ಕೆ ಮೆಸೇಜ್ ಮಾಡಿದೆ ಅವರು ಥ್ಯಾಂಕ ಯೂ ಅಂತ ರಿಪ್ಲೈ ಮಾಡಿದ್ದರು ಅಂತ ಹೇಳಿದ್ದಾರೆ ನನ್ನ ವೈಯಕ್ತಿಕ ವಿಚಾರಗಳನ್ನು ಕ್ಯಾಮರಾ ಇಟ್ಟು ಪ್ರಪಂಚಕ್ಕೆ ತೋರಿಸುವುದಕ್ಕೆ ಸಾಧ್ಯವಿಲ್ಲ,

ಅಷ್ಟಕ್ಕು ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚ ಬೇಕಾಗಿಲ್ಲ ವೃತ್ತಿಪರವಾಗಿ ನನ್ನ ಸಿನಿಮಾಗಳ ಬಗ್ಗೆ ಮಾತನಾಡುವುದು ನನ್ನ ಜವಾಬ್ದಾರಿ ನನ್ನ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅದನ್ನೆಲ್ಲ ಅವರ ವಿವೇಚನೆಗೆ ಬಿಡುತ್ತೇನೆ ಅಂತ ರಶ್ಮಿಕಾ ಮಂದಣ್ಣ ಹೇಳಿದ್ದಾರೆ ಬಟ್ ಕೆಲವರು ಹೇಳುತ್ತಿರುವ ಪ್ರಕಾರ ರಶ್ಮಿಕಾ ಮಂದಣ್ಣ ಯಾವಾಗ ಟ್ರೋಲ್ ಎಲ್ಲ ಆಗೋಕೆ ಶುರುವಾಯಿತು ಬೈಕೈಟ್ ಅಭಿಯಾನ ಜೋರಾಯಿತು ಆಗ ಸಿನಿಮಾ ನೋಡಿ ಮೆಸೇಜ್ ಮಾಡಿದ್ದಾರೆ ಎಲ್ಲಿ ಇದು ಮುಂದುವರೆಸಿಕೊಂಡು ಹೋದರೆ ನನಗೆ ಸಮಸ್ಯೆ ಆಗುತ್ತೆ ಕುತ್ತು ಬರುತ್ತೆ ಅನ್ನುವಂತಹ ರೀಸನ್ ಗೆ ಆಗ ಮೆಸೇಜ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ ಯಾಕೆಂದರೆ ಅವರು ಮೊದಲೇ ಮಾಡಿದ್ರೆ ಅಥವಾ ಇಷ್ಟೆಲ್ಲ ಆಗ್ತಾ ಇದ್ದಹಾಗೆನೇ ಅವರು message ಮಾಡಿಲ್ಲ ಅಂದಿದ್ರೆ ರಿಷಬ್ ಶೆಟ್ಟಿ ಯಾಕೆ ಅವರಿಗೆ ಟಾಂಗ್ ಕೊಡ್ತಾಯಿದ್ರು ಅವರು ಹೇಳಿದ ರೀತಿಯಲ್ಲೇ ರಿಷಬ್ ಶೆಟ್ಟಿ ಯಾಕೆ ರಿಪ್ಲೈ ಮಾಡ್ತಾಯಿದ್ರು ಅನ್ನುವಂತದ್ದು ಕೂಡ ಹಲವರಿಗೆ ಇರುವಂತ ಪ್ರಶ್ನೆ ಇನ್ನು ಇತ್ತೀಚಿಗೆ ಪ್ರಮೋದ್ ಶೆಟ್ಟಿ ಕೂಡ ಮಾತನಾಡಿದ್ರು ಹತ್ತಿದ ಏಣಿಯನ್ನ ಹೊಡಿಬಾರ್ದು,

ಅಂತ ಶೆಟ್ಟರು ಗಂಗಾಂಗಲ್ಲೇ ಇರುವಂತ ಪ್ರಮೋದ್ ಶೆಟ್ಟಿ ಯಾಕೆ ಆ ತರ ಹೇಳ್ತಾಯಿದ್ದರೂ ಇವರು ಥ್ಯಾಂಕ ಯೂ ಅಂತ ರಿಪ್ಲೈ ಮಾಡಿದ್ದೆ ಆಗಿದ್ದಲ್ಲಿ ಅಥವಾ ಅವರು ನಾನು ನೋಡಿದ್ದೀನಿ ಅಂತ mess ಮಾಡಿದ್ದೆ ಆಗಿದ್ದಲ್ಲಿ ಹೇಳ್ಬಹುದಿತ್ತಲ್ಲ ರಶ್ಮಿಕಾ ಮಂದಣ್ಣ ಸಿನಿಮಾ ನೋಡಿದ್ದಾರೆ ಅದಕ್ಕೆ ಮೆಸೇಜ್ ಮಾಡಿದ್ದಾರೆ ನಮ್ಮ ಚಿತ್ರತಂಡ ರಿಪ್ಲೈ ಮಾಡಿದೆ ಅಂತ ಕಾಂತಾರ ಸಿನಿಮಾ ಟೀಮ್ ಇಂದ ಯಾರಾದರೂ ಒಬ್ಬರು ಹೇಳೇ ಹೇಳುತಿದ್ದರು ಯಾಕೆಂದರೆ ಅಷ್ಟರಮಟ್ಟಿಗೆ ಈ ವಿಚಾರ ದೊಡ್ಡದಾಗಿ ಕ್ರಿಯೇಟ್ ಆಗಿತ್ತು ಟ್ರೋಲ್ ಆಗುತಿತ್ತು ರಶ್ಮಿಕಾ ಮಂದನ್ ವಿರುದ್ಧ ಇಡೀ ಕನ್ನಡಿಗರೇ ಕರ್ನಾಟಕವೇ ತಿರುಗಿ ಬಿದ್ದಿತ್ತು ಆಗ ಯಾರಾದರೂ ಒಬ್ಬರು ಹೇಳೇ ಹೇಳುತ್ತಾ ಇದ್ದರು ಅಥವಾ ರಿಷಬ್ ಶೆಟ್ಟಿ ಕೂಡ ರಶ್ಮಿಕಾ ಮಂದಣ್ಣ ಹತ್ತಿರ ರಿಯಾಕ್ಟ ಮಾಡುವುದಕ್ಕೆ ಹೋಗುತ್ತಿರಲಿಲ್ಲ ಬಟ್ ರಶ್ಮಿಕಾ ಈ ವಿಚಾರಗಳು ಯಾವಾಗ ಹೆಚ್ಚಾಗೋಕೆ ಶುರುವಾಯಿತೋ ಆಕೆಗೆ ಸಂಕಷ್ಟ ತಂದು ಇಡೋಕೆ ಶುರುವಾಯಿತೋ ಆಗ ಸಿನಿಮಾ ನೋಡಿ ಮೆಸೇಜ್ ಮಾಡಿದ್ದಾರೆ,

ಅನ್ನೋದು ಕೆಲವರ ವಾದ ಇನ್ನೊಂದು ಕಡೆಯಲ್ಲಿ ಆಯಿತು ನೀವು ಮೆಸೇಜ್ ಮಾಡಿದ್ದೀರಾ ಓಕೆ ಆದರೆ ನಿಮ್ಮ ಇಂಟರ್ವ್ಯೂ ನಲ್ಲಿ ಯಾಕೆ ರಿಷಬ್ ಶೆಟ್ಟಿ ಹೆಸರನ್ನ ಅಥವಾ ನೀವು ಸಿನಿಮಾದಿಂದ ಬಂದಂತ ಮೊದಲ banner ಬಗ್ಗೆ ನೀವು ಯಾಕೆ ಹೇಳಿಲ್ಲ ಅದನ್ನ ಹೇಳಬಹುದಿತ್ತಲ್ಲ ಅನ್ನುವಂತ ಪ್ರಶ್ನೆಯನ್ನ ಕೂಡ ಮಾಡ್ತಾ ಇದ್ದಾರೆ ಈಗ ಕಾಂತಾರ ಸಿನಿಮಾ ನೋಡಿಲ್ಲ ಅನ್ನೋದಕ್ಕೆ ಇಷ್ಟೆಲ್ಲ ನನ್ನ ಟ್ರೊಲ್ ಮಾಡ್ತಾ ಇದ್ದ ಅದಕ್ಕಾಗಿ ಹೀಗೆಲ್ಲ ಮಾಡ್ತಿದ್ದಾರೆ ಅಂತ ಹೇಳುವ ನೀವು ಸಿನಿಮಾ ಎಲ್ಲಿಂದ ಶುರುವಾಯಿತು ಸಿನಿಮಾ career ನಾನು ಯಾವ banner ಅಡಿಯಲ್ಲಿ ಬಂದೆ ಇದನ್ನೆಲ್ಲಾ ಯಾಕೆ ಹೇಳಲಿಲ್ಲ ಇದನ್ನ ಹೇಳಬಹುದಿತ್ತಲ್ಲ ಆ attitude ಯಾಕೆ maintain ಮಾಡಿದ್ರಿ ನೀವು ಅನ್ನುವಂತಹ ಪ್ರಶ್ನೆಯನ್ನ ನೆಟ್ಟಿಗರು ಮಾಡ್ತಾ ಇದ್ದಾರೆ ಇದಕ್ಕೆಲ್ಲ ರಶ್ಮಿಕಾ ಮಂದಣ್ಣ ಯಾವ ರೀತಿಯಾಗಿ ಉತ್ತರ ಕೊಡ್ತಾರೆ.

ಅನ್ನೋದು ಗೊತ್ತಿಲ್ಲ ಆದರೆ ಎಲ್ಲರು ಕೂಡ ಅವರ ಉತ್ತರಕ್ಕಾಗಿ ಕಾಯ್ತಾಯಿದ್ದರೆ ರಶ್ಮಿಕಾ ಮಂದಣ್ಣ ಇದೆ ಮೊದಲ ಬಾರಿಗೆ ಈ ರೀತಿಯಾಗಿ ಆ ಆಡಿರೋದು ಅಲ್ಲ ಈ ಹಿಂದೆಯಿಂದಲೂ ಕೂಡ ನಾವು ಗಮನಿಸಬಹುದು ಸಿನಿಮಾಗಳ ಬಗ್ಗೆ ಮಾತನಾಡುವಂತಹ ಸಂದರ್ಭದಲ್ಲಿ ಅವರಿಗೆ ಮಾತಾಡೋಕೆ ಬರಲ್ಲ ಕನ್ನಡ ಅನ್ನುವಂತಹ ರೀತಿಯಲ್ಲಿ ಇತ್ತೀಚಿಗೆ ವರ್ತನೆ ಮಾಡಿದ್ದಾಗಿರಬಹುದು ತೆಲುಗು ಹೋದಾಗ ಹಿಂದಿಯಲ್ಲಿ ಮಾತಾಡಿದ್ದು ಇಂಗ್ಲಿಷನಲ್ಲಿ ಮಾತನಾಡುವಂತಹ ರಶ್ಮಿಕಾ ಮಂದಣ್ಣ ಕರ್ನಾಟಕದಲ್ಲಿ ಮಾತ್ರ ಕನ್ನಡ ಮಾತಾಡಲ್ಲ ಕನ್ನಡ ಬರಲ್ಲ ನನಗೆ ಸ್ವಲ್ಪ ಸ್ವಲ್ಪ ಬರುತ್ತೆ ಅನ್ನುವಂತಹ ಮಾತನ್ನು ಹೇಳುತ್ತಾರೆ so ಅದು ಎಲ್ಲವೂ ಕೂಡ ಸಹಜವಾಗಿ ಆಕ್ರೋಶಕ್ಕೆ ಕಾರಣವಾಗಿದೆ.

ಅದು ಕಾಂತಾರ ಸಿನಿಮಾ ನೋಡಿಲ್ಲ ಅಂತ ಹೇಳಿದಾಗ ಇದು ಇನ್ನಷ್ಟು ಜಾಸ್ತಿ ಆಗಿದ್ದು ಅಷ್ಟೇನೆ ಆದರೆ ರಶ್ಮಿಕಾ ಮಂದಣ್ಣ ಕಾಂತಾರ ಸಿನಿಮಾ ನಾನು ನೋಡಿ ಅನ್ನೋದಕ್ಕೆ ಬೇಕು ಬೇಕು ಅಂತ ನನ್ನ ಮೇಲೆ ಈ ರೀತಿಯಾಗಿ ಮಾಡ್ತಾ ಇದ್ದಾರೆ ಅನ್ನೋದನ್ನ ಪೊಟ್ರೆ ಮಾಡೋಕೆ ಹೋಗ್ತಾ ಇದ್ದಾರೆ ಅರೆ ರಶ್ಮಿಕಾ ಮಂದಣ್ಣ ಮೊದಲಿನಿಂದಲೂ ಕೆಂಗಣ್ಣಿಗೆ ಗುರಿಯಾಗಿದ್ದು ಕನ್ನಡ ಬರಲ್ಲ ಅಂತ ಹೇಳಿದ ಮುಖಾಂತರವಾಗಿ ಮತ್ತು ತೆಲುಗಿನಲ್ಲಿ ಅಲ್ಲಿ ಹೋಗಿ ಮಾತಾಡಿದ್ದು ಇಲ್ಲಿ ಬಂದಾಗ ಇಂಗ್ಲಿಷನಲ್ಲಿ ಮಾತಾಡಿದ್ದು ಈ ರೀತಿಯ ವರ್ತನೆಯಿಂದಾಗಿ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದು ಇದಕ್ಕೆಲ್ಲ ರಶ್ಮಿಕಾ ಮಂದಣ್ಣ ಯಾವ ರೀತಿಯಾಗಿ ಉತ್ತರ ಕೊಡ್ತಾರೆ ಅವರ ಬಳಿ ಉತ್ತರ ಇದೆಯಾ ಇವರು ಕಾಂತಾರ ಸಿನಿಮಾ ನೋಡಿ ಮೆಸೇಜ್ ಹೌದ ಅದಕ್ಕೆ ಕಾಂತರ ಸಿನಿಮಾ ಟೀಮ್ ಇಂದ ರಿಪ್ಲೈ ಬಂದಿದ್ದು ಹೌದ ಇದೆಲ್ಲದಕ್ಕೂ ಕಾಂತನಾ ಸಿನಿಮಾ ಟೀಮ್ ನವರೇ ಉತ್ತರ ಕೊಡಬೇಕಾಗಿದೆ ಒಟ್ಟಿನಲ್ಲಿ ಹೆಂಗೋ ತಪ್ಪಿಸಿಕೊಂಡರೆ ಸಾಕು ಮೀಸೆ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಅನ್ನೋ ಹಾಗೆ ರಶ್ಮಿಕಾ ಮಂದಣ್ಣ ಈಗ ನಾನು ಮೆಸೇಜ್ ಮಾಡಿದ್ದೀನಿ ಅಂತ ಹೇಳಿಕೊಳ್ಳುತ್ತಿದ್ದಾರೆ

LEAVE A REPLY

Please enter your comment!
Please enter your name here