ದೇಶದ ರಾಷ್ಟ್ರಪತಿ ಕಾರ್ ಅಡ್ಡ ಹಾಕಿದ ಟ್ರಾಫಿಕ್ ಪೊಲೀಸ್‌ ಮಾಡಿದ್ದೇನು ಗೊತ್ತಾ ! ಬೆಚ್ಚಿ ಬಿದ್ದ ಗನ್ ಮ್ಯಾನ್ ಗಳು

209
The Bengaluru Police later announced a reward for traffic police sub-inspector ML Nijalingappa for making way for the ambulance during the convoy movement of President Pranab Mukherjee
The Bengaluru Police later announced a reward for traffic police sub-inspector ML Nijalingappa for making way for the ambulance during the convoy movement of President Pranab Mukherjee

ಸ್ನೇಹಿತರೆ ನಮ್ಮ ಭಾರತ ದೇಶದ ರಾಷ್ಟ್ರಪತಿಯವರು ಕಾರಿನಲ್ಲಿ ಬರುತ್ತಿದ್ದರು ಇವರ ಕಾರನ ಒಬ್ಬ ಸಾದಾರಣ ಟ್ರಾಫಿಕ್ ಪೊಲೀಸ್ sub ಇನ್ಸ್ಪೆಕ್ಟರ್ ಇಲ್ಲಿ ಸಿರಿ ಎಂದು ಕೈ ತೋರಿಸಿ ನಿಲ್ಲಿಸಿದ್ದಾರೆ ಈ ದೃಶ್ಯ ನೋಡಿ ಅಲ್ಲಿ ಇದ್ದವರೆಲ್ಲ ಬೆಚ್ಚಿ ಬಿದ್ದಿದ್ದಾರೆ ಆ ಸ್ಥಳವೇ ಒಂದು ಕ್ಷಣ ಆತಂಕ ಮಾಯವಾಗಿತ್ತು ರಾಷ್ಟ್ರಪತಿಯವರಿಗೆ ಕಾವಲಾಗಿ ಬಂದಿದ್ದ ಗನ್ ಮ್ಯಾನ್ ಗಳು ಸರ ಸರ ಅಂತ ತಮ್ಮ ತಮ್ಮ ಕಾರು ಇಳಿದಿದ್ದು ಯಾಕೆ ಯಾಕೆ ಪ್ರೆಸಿಡೆಂಟ್ ಕಾರಗೆ ಅಡ್ಡ ಹಾಕುತ್ತಿದ್ದೀರಾ ಎಂದು ಓಡಿ ಬಂದಿದ್ದಾರೆ ಆ ಟ್ರಾಫಿಕ್ ಪೊಲೀಸ್ ತಾನು ರಾಷ್ಟ್ರಪತಿ ಬಟಲ್ ಏನನ್ನ ಯಾಕೆ ಅಡ್ಡ ಹಾಕಿದೆ ಎಂಬ ಕಾರಣ ಹೇಳಿದಾಗ ಅಲ್ಲಿದ್ದವರೆಲ್ಲ ಆಗಿದ್ದಾರೆ ಇಷ್ಟು ದೊಡ್ಡ ಶಾಕಿಂಗ್ ಘಟನೆ ಎಲ್ಲಿ ನಡೀತು ಈ ಘಟನೆಗೆ ಕಾರಣರಾದ sub inspector ಯಾರು ಎಂಬುದನ್ನು ಈ ವಿಡಿಯೋದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಕೊಡ್ತೀನಿ ಈ ವಿಡಿಯೋನ skip ಮಾಡದೆ ಕೊನೆವರೆಗೂ ನೋಡಿ ಈ traffic sub-inspector ಅವರ ಹೆಸರು ML ನಿಜಲಿಂಗಪ್ಪ ಹಲವಾರು ವರ್ಷಗಳಿಂದ ಬೆಂಗಳೂರಿನ trinity circle areaಗೆ ಇವರೇ traffic inspector ತುಂಬಾ busy ಆಗಿರುವ ಲಕ್ಷಗಟ್ಟಲೆ ವಾಹನಗಳು,

ಓಡಾಡುವ ಬೆಂಗಳೂರು ನಗರದಲ್ಲಿ ಯಾವಾಗಲು traffic ತುಂಬಾ ಜಾಸ್ತಿನೇ ಇರುತ್ತೆ ಅವತ್ತು ಶನಿವಾರ ಬೇರೆ weekend ಆಗಿದ್ದರಿಂದ ನಾಳೆ ಕೆಲಸಕ್ಕೆ ರಜಾ ಎಂಬ ಕಾರಣಕ್ಕಾಗಿಯೇ ತಮ್ಮ ತಾ ವಾಹನಗಳನ್ನು ಓಡಿಸಿಕೊಂಡು ಊರುಗಳ ಕಡೆಗೆ ಜನಗಳು ಹೊರಟಿದ್ದರು ಮೆಟ್ರೋ ಗ್ರೀನ್ ಲೈನ್ ಕಾರ್ಯಕ್ರಮದ ಉದ್ಘಾಟನೆ ಅಂದು ನಿಗದಿಯಾಗಿತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಾಗ ದೇಶದ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯವರು ತಮ್ಮ convey ಸೆಕ್ಯೂರಿಟಿ ವಾಹನಗಳ ಜೊತೆ ವೇಗವಾಗಿ ಬರುತ್ತಿದ್ದರು ಬೆಂಗಳೂರು ಪೊಲೀಸರು ಕೂಡ ರಾಷ್ಟ್ರಪತಿಗಳಿಗೆ ಕಾವಲಾಗಿ ಇವರ ಕಾರಿನ ಹಿಂದೇನೆ ಬರುತ್ತಿದ್ದರು ಬೆಂಗಾವಲು ವಾಹನಗಳೆಲ್ಲ ಸೇರಿ ಇಪ್ಪತ್ತರಿಂದ ಇಪ್ಪತೈದು ಕಾರುಗಳು ರಾಕೆಟ್ ಸ್ಪೀಡನಲ್ಲಿ ಬರ್ತಾ ಇತ್ತು ಸಾಮಾನ್ಯವಾಗಿ ಯಾರಾದರೂ VIP ರಸ್ತೇಲಿ ಬರ್ತಾರೆ ಅಂದ್ರೆ ಮೊದಲೇ ಆ ರಸ್ತೆಯನ್ನ ಪೊಲೀಸರು ಬ್ಲಾಕ್ ಮಾಡಿಬಿಡುತ್ತಾರೆ ಸಾಮಾನ್ಯ ಪ್ರಜೆಗಳು ಯಾರು ಕೂಡ ಅಂದು ಆ ರಸ್ತೆಯಲ್ಲಿ ಓಡಾಡುವ ಹಾಗಿಲ್ಲ VIP ವಾಹನಗಳು ಮಾತ್ರ ಆ ರಸ್ತೆಯಲ್ಲಿ ಹೋಗಬೇಕು ಅಂತ ಪ್ರಜೆಗಳನ್ನೆಲ್ಲ ಬೇರೆ ರಸ್ತೆಯಲ್ಲಿ ಹೋಗುವಂತೆ divert ಮಾಡಿಬಿಡುತ್ತಾರೆ,

ಇಷ್ಟೊಂದು ಟೈಟ್ ಸೆಕ್ಯೂರಿಟಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಆ ದಾರಿಯಲ್ಲಿ ಬರ್ತಾ ಇದ್ದರು ಆ ಸಮಯದಲ್ಲಿ ಆ ರಸ್ತೆ traffic control ಮಾಡುತ್ತಿದ್ದವರು ಇದೆ ನಿಜಲಿಂಗಪ್ಪ BT ಸರ್ಕಲ್ ರಸ್ತೆಯ ಟ್ರಾಫಿಕ್ ನ ಇದೆ ನಿಜಲಿಂಗಪ್ಪನವರು maintain ಮಾಡುತಿದ್ದರು ರಾಷ್ಟ್ರಪತಿಗಳು ಬರುವ ಸಮಯದಲ್ಲಿ ಸೈರನ್ ಹಾಕಿಕೊಂಡು ವೇಗವಾಗಿ ಆಂಬುಲೆನ್ಸ್ ಒಂದು ಬರುತ್ತಿರುವುದನ್ನು ನಿಜಲಿಂಗಪ್ಪ ನೋಡಿದ್ದಾರೆ ಈ ಕಡೆ president convey ಬರುತ್ತಿದೆ ಸಾವು ಬದುಕಿನ ನಡುವೆ ಒದ್ದಾಡುತ್ತಿರುವ ಪೇಷಂಟ್ ಇರುವ ಆಂಬುಲೆನ್ಸ್ ಬರ್ತಾ ಇದೆ ಎರಡು ವಾಹನಗಳು ಒಂದೇ ಸಮಯಕ್ಕೆ ಬಂದು ಬಿಟ್ಟವು ಆಂಬುಲೆನ್ಸ್ ದಾರಿ ಮಾಡಿ ಕೊಡದ ರಾಷ್ಟ್ರಪತಿಗಳಿಗೆ ದಾರಿ ಮಾಡಿ ಕೊಡದ ನಿಜಲಿಂಗಪ್ಪ ಅವರಿಗೆ ಫುಲ್ ಟೆಂಶನ್ ಆಗಿದೆ ಕೊನೆಗೆ ಆಂಬುಲೆನ್ಸ್ ಗೆ ಮೊದಲು ದಾರಿ ಬಿಡಬೇಕು ಈಕೆ ಅಂದ್ರೆ ಅದರೊಳಗೆ ಒಂದು ಜೀವ ಸಾವು ಬದುಕಿನ ನಡುವೆ ಒದ್ದಾಡುತ್ತಿದೆ ನಾವು ಆ ಜೀವವನ್ನು ಖಂಡಿತವಾಗಿ ಕಾಪಾಡಬೇಕು ನನ್ನ ಕೆಲಸ ಹೋದರು ಪರವಾಗಿಲ್ಲ ಅಂತ ರಾಷ್ಟ್ರಪತಿಗಳ ವಾಹನವನ್ನೇ ನಿಲ್ಲಿಸೋಣ ಎಂದು ನಡು ರಸ್ತೆಗೆ ಬಂದು ನಿಂತ ಲಿಂಗಪ್ಪ ರಾಷ್ಟ್ರಪತಿಯವರ ವಾಹನಗಳಿಗೆ ಕೈ ಅಡ್ಡ ಹಾಕಿ stop ಮಾಡುವಂತೆ ಹೇಳಿದ್ದಾರೆ,

ವಾಹನಗಳನ್ನು ನಿಲ್ಲಿಸಿ ಕಾರಿನಲ್ಲಿದ್ದ ಎಲ್ಲ gunmanಗಳು bodyguard ಗಳು ನಿಜಲಿಂಗಪ್ಪನವರ ಬಳಿ ಓಡಿ ಬಂದು ಯಾಕ್ರೀ ಕೈ ಅಡ್ಡ ಹಾಕಿ ಗಾಡಿ ನಿಲ್ಲಿಸಿದ್ರಿ ರಾಷ್ಟ್ರಪತಿಗಳು ಹೋಗ್ತಿರೋ ವಾಹನಗಳು ಇದು ಏನಾದ್ರು ಸಮಸ್ಯೆನಾ ಎಂದು tension ಇಂದ sub inspector ನಿಜಲಿಂಗಪ್ಪ ಅವರನ್ನು gunmanಗಳು ಕೇಳಿದ್ದಾರೆ ಆಗ ಮಾತನಾಡಿದ ನಿಜಲಿಂಗಪ್ಪ ಈ ರೀತಿ ಹೇಳಿದರು sir ದಯವಿಟ್ಟು ನನ್ನನ್ನು ಕ್ಷಮಿಸಿ sir ಅಲ್ಲಿ ಒಂದು ambulance ದಾರಿ ಇಲ್ಲದೆ ಒದ್ದಾಡುತ್ತ ರಸ್ತೆಯಲ್ಲಿ ನಿಂತಿತ್ತು ambulance ಒಳಗೆ patient ಒಬ್ಬರು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದರು ಹೀಗಾಗಿ ನಿಮಗೆ ಕೈ ತೋರಿಸಿ ನಿಲ್ಲಿಸಿದೆ ಎಂದು ನಿಜಲಿಂಗಪ್ಪ ಹೇಳಿದ್ದಾರೆ ಈ ವಿಷಯ ಪ್ರಣವ್ ಮುಖರ್ಜಿಯವರಿಗೂ ಗೊತ್ತ ಕೂಡಲೇ ambulance ಗೆ ದಾರಿ ಮಾಡಿಕೊಡುವಂತೆ ಆದೇಶ ಕೊಟ್ಟರು ತಕ್ಷಣ ambulance ಗೆ ಅಲ್ಲಿಂದ pass ಆಗಲು ದಾರಿ ಮಾಡಿಕೊಡಲಾಯಿತು,

ambulance ಅಲ್ಲಿಂದ ಹೋಯಿತು ರಾಷ್ಟ್ರಪತಿಯವರು ಅಲ್ಲೇ ಇಪ್ಪತ್ತು ನಿಮಿಷ wait ಮಾಡಿದರು ನಂತರ ಯಾರು ರಾಷ್ಟ್ರಪತಿಯವರ car ನಿಲ್ಲಿಸಿದ್ದು ಅವರ details ತಗೊಂಡು ಬನ್ನಿ ಎಂದು ಪೊಲೀಸ್ commissioner order ಮಾಡಿದ್ದಾರೆ MLA ನಿಜಲಿಂಗಪ್ಪ ಎಂಬ traffic sub inspector ಅವರೇ ವಾಹನಗಳನ್ನು ನಿಲ್ಲಿಸಿದರು ಎಂದು commissionerಗೆ ಗೊತ್ತಾಯಿತು ಸರಿ ಇವರನ್ನು ಆಮೇಲೆ ವಿಚಾರಿಸಿಕೊಳ್ಳೋಣ ಅಂತ ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ ಸಾಮಾನ್ಯ ಟ್ರಾಫಿಕ್ sub-inspector ರಾಷ್ಟ್ರಪತಿಯವರ ವಾಹನಗಳನ್ನೇ ತಡೆದಿದ್ದಾರೆ ಎಂಬ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಜನಗಳು ನಿಜಲಿಂಗಪ್ಪರವರ ದೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನಿಜಲಿಂಗಪ್ಪನವರ ಪ್ರಾಮಾಣಿಕ ಕೆಲಸ ನೋಡಿ ಅಂದಿನ DCP ಅಬ್ಬಬ್ಬ ಗೋಲ್ ರವರು ನಿಜಲಿಂಗಪ್ಪರವರ ಫೋಟೋನ ತಮ್ಮ Facebook account ಅಲ್ಲಿ post ಮಾಡಿ hats off ಹೇಳಿದ್ದಾರೆ ಸ್ನೇಹಿತರೆ ನಿಜಲಿಂಗಪ್ಪನವರೇ ಈ ಕೆಲಸ ನಿಮಗೆ ಇಷ್ಟವಾಗಿದ್ರೆ ಈಗಲೇ ಈ ವಿಡಿಯೋಗೆ ಒಂದು ಲೈಕ್ ಕೊಡಿ ಹಾಗೆ hats off ಸರ್ ಅಂತ ಕಾಮೆಂಟ್ ಮಾಡಿ ಈ ಪ್ರಾಮಾಣಿಕ traffic ಪೊಲೀಸ್ ಬಗ್ಗೆ ಮತ್ತಷ್ಟು ಜನರಿಗೆ ತಿಳಿಯಲಿ ಈ ವಿಡಿಯೋನ ಅತಿ ಹೆಚ್ಚು ಶೇರ್ ಮಾಡಿ

WhatsApp Channel Join Now
Telegram Channel Join Now