ಪುನೀತ್ ರಾಜ್ ಕುಮಾರ್ ಕೊನೆ ಕ್ಷಣದ ಆಸೆ ಏನಾಗಿತ್ತು ಗೊತ್ತಾ ? ಹೇಳಿದ್ದೇನು ? ಕಣ್ಣೀರು ಬರುತ್ತೆ

75
Do you know what was Puneeth Rajkumar's last wish What did you say Tears come
Do you know what was Puneeth Rajkumar's last wish What did you say Tears come

ಪೋಸ್ಟರ್ ಪುನೀತ್ ರಾಜಕುಮಾರ್ ಎಂದ ಕ್ಷಣ ಎಲ್ಲರ ಮನದಲ್ಲಿ ಮೂಡುವುದು ನಗುಮುಖ. ಸರಳ ವ್ಯಕ್ತಿತ್ವದ ಅಪ್ಪು ಚಿತ್ರಣ ಆದರೆ ಇಂದು ಗತಿಸದ ಅತ್ಯಂತ ವಿಷಾದಕರ ಪರಿಸ್ಥಿತಿಯಲ್ಲಿ ಪುನೀತ್ ಮಲಗಿದ್ದ ದೃಶ್ಯ ಮನ ಕುಲಕುತ್ತೆ. ಇಂದು ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು.

ಪುನೀತ್ ಅವರ ತಂದೆ ವರ ನಟ ಡಾಕ್ಟರ್ ರಾಜಕುಮಾರ್ ಅವರು ನಿಧನರಾದಾಗ ಅವರ ನೇತ್ರಗಳನ್ನು ಕೂಡ ದಾನ ಮಾಡಲಾಗಿತ್ತು ಆ ಸಂದರ್ಭದಲ್ಲಿ ತಮ್ಮ ನೇತ್ರಗಳನ್ನು ದಾನ ಮಾಡುವ ಸಹಮತಕ್ಕೆ ಸಹಿ ಹಾಕಿದ್ದರು ಅದರಂತೆ ಇಂದು ಅಪ್ಪು ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ ಡಾಕ್ಟರ್ ರಾಜಕುಮಾರ್ ಅವರು ಮೃತಪಟ್ಟ ನಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದರು.

ಈಗ ಅವರ ದಾರಿಯಲ್ಲಿ ಪುನೀತ್ ಅವರು ಸಾಗಿದ್ದು ಇವರು ಕೂಡ ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿದ್ದಾರೆ ನೀ ಉತ್ಸಾಹ miss you ಅಪ್ಪು sir ಎಂದು comment ಮಾಡಿ ತಿಳಿಸಿ ಶೇಷ ಪ್ರಕಟಣೆ ಸ್ತ್ರೀ ಪುರುಷ, ಪ್ರೇಮ ವಿಚಾರ, ವಶೀಕರಣ, ಗಂಡ ಹೆಂಡತಿಯ ಕಿತ್ತಾಟ ಇಷ್ಟ ಪಟ್ಟವರು ನಿಮ್ಮಂತೆ ಆಗಲು ಕೇವಲ್ ಒಂದು ದಿನದಲ್ಲಿ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ಈ screen ಮೇಲೆ ಬರುವ ಮಹಾಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಿ

LEAVE A REPLY

Please enter your comment!
Please enter your name here