ಅಂದು ಮದುವೆ ಆಗಿದ್ದ ಶಿವರಾಜಕುಮಾರ್ ಅವರ ಲಗ್ನಪತ್ರಿಕೆಯಲ್ಲಿ ಏನಂತ ಬರೆಯಲಾಗಿತ್ತು ಗೊತ್ತ .. ಬಾರಿ ವೈರಲ್ ಆಯಿತು ಶಿವಣ್ಣನ ಲಗ್ನ ಪತ್ರಿಕೆ …

375
Do you know what was written in the marriage certificate of Shivrajkumar who was married then.. Sivanna's marriage certificate went viral,shivarajkumar marriage card,shivarajkumar marriage date,shivarajkumar marriage age,raghavendra rajkumar marriage date,shivarajkumar age,shivarajkumar wife geetha age,shivarajkumar children,shivaraj kumar wife age, Sandalwood King Shivarajkumar wedding Invitation Card Viral On internet,ಶಿವರಾಜ್ ಕುಮಾರ್ ಲಗ್ನಪತ್ರಿಕೆ ,shivarajkumar wedding photos,shivarajkumar wedding date,shivarajkumar wedding card,shivarajkumar wedding,shivarajkumar daughter wedding,shivarajkumar daughter wedding photos,shivarajkumar daughter wedding video,ajesh ashok wife,what symbolizes 60 years of marriage,can you get married at the dia,

ಮದುವೆ card ನಲ್ಲಿ ಅಂದು ಏನೆಂದು ಬರೆದಿದ್ದರು ಅನ್ನೋದರ ಬಗ್ಗೆ ಇವತ್ತಿನ ಈ ವೀಡಿಯೋ ಹೌದು ಅಂದು ಸಾವಿರದ ಒಂಬೈನೂರ ಎಂಬತ್ತಾರರ ಕನ್ನಡಿಗರ ಆರಾಧ್ಯ ದೈವ ಡಾಕ್ಟರ್ ರಾಜಕುಮಾರ್ ಅವರ ಕರುಳಿನ ಗುಡಿ ಶಿವರಾಜಕುಮಾರ್ ಅವರು ಪರಿಪೂರ್ಣ ನಾಯಕನಾಗಿ ಕಾಣಿಸಿಕೊಂಡಿದ್ದ ಆನಂದ್ ಸಿನಿಮಾ ತೆರೆಕಂಡಿದ್ದು ಅಂತವರ ಮಗನ ಸಿನಿಮಾ ಅಂದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆಗಳು ಶಿಖರದಷ್ಟು ಎತ್ತರಕ್ಕೆ ಏರಿತ್ತು ನಿರೀಕ್ಷೆಯಂತೆಯೇ ಆನಂದ್ ಸಿನಿಮಾ ಮೂವತ್ತೆಂಟು ವಾರಗಳ ಕಾಲ ಚಿತ್ರ ಪ್ರದರ್ಶನ ಕಂಡು ಹೊಸ ದಾಖಲೆಯನ್ನ ಸೃಷ್ಟಿ ಮಾಡಿತ್ತು ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾವಂತ ನಾಯಕ ನಟ ಈ ಸಿನಿಮಾ ಮೂಲಕ ಬೆಳಕಿಗೆ ಬಂದಂತಾಯಿತು ಶಿವಣ್ಣನ ಅಭಿನಯದ ಕಾಲೇಜು ಹುಡುಗನ ಪಾತ್ರ ಹಾಗು ಅವರ ನೃತ್ಯಕ್ಕೆ ಕರುನಾಡ ಜನತೆ ಮಾರುಹೋಗಿದ್ದು ಅಂದಿನ ಯುವ ಪೀಳಿಗೆಗಳ ಬಾಯಲ್ಲಿ ಗುನುಗುತ್ತಿದ್ದರು,

ಒಂದೇ ಹಾಡು two week ಎಂದು ಹಾಡುವ ಈ ಹಾಡಿನಲ್ಲಿ ಜಗ ಮೆಚ್ಚಿದ ಮಗನ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು ಈ ಸಿನಿಮಾ ಬಳಿಕ ಶಿವಣ್ಣ ತಿರುಗ ನಂತರ ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನ ನೀಡಿ ಹ್ಯಾಟ್ರಿಕ್ ಹೀರೋ ಎಂದು ಬಿರುದು ಪಡೆದ ಶಿವಣ್ಣ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿ ಇದೀಗ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕರುನಾಡ ಚಕ್ರವರ್ತಿಯಾಗಿದ್ದಾರೆ ಇನ್ನು ಶಿವಣ್ಣನವರು ಕನ್ನಡ ಚಿತ್ರರಂಗದಲ್ಲಿ ವಿಶೇಷವಾದ ಸ್ಥಾನಮಾನ ಗಳಿಸಿಕೊಂಡಿದ್ದಾರೆ ಇನ್ನು ಶಿವಣ್ಣನವರನ್ನ ಬಹಳ ಹತ್ತಿರದಿಂದ ನೋಡಿದವರು ತುಂಬಾ ಗೌರವವನ್ನ ಹೊಂದಿದ್ದಾರೆ ಹೌದು ಇಷ್ಟು ಮಾತ್ರವಲ್ಲದೆ ಅವರ ವ್ಯಕ್ತಿತ್ವವನ್ನ ಅಪಾರವಾಗಿ ಅಭಿಮಾನಿಸಿ ವಿಶೇಷ ಸ್ಥಾನವನ್ನ ತಮ್ಮ ಜೀವನದಲ್ಲಿ ನೀಡಿದ್ದಾರೆ,

ಇನ್ನು ನಮ್ಮ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜಕುಮಾರ್ ಅವರು ಕಳೆದ ವರ್ಷ ಮೇ ತಿಂಗಳಿನಲ್ಲಿ ತಮ್ಮ ಮೂವತೈದನೇ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದು ಮೇ ಹತ್ತೊಂಬತ್ತು ಶಿವರಾಜಕುಮಾರ್ ಮತ್ತು ಪತ್ನಿ ಗೀತಾ ಅವರ ವಿವಾಹ ವಾರ್ಷಿಕೋತ್ಸವ ಸಾವಿರದ ಒಂಬೈನೂರ ಎಂಬತ್ತಾರರ ಮೇ ಹತ್ತೊಂಬತ್ತರಂದು ಇವರ ಮದುವೆ ನಡೆದಿದ್ದು ಶಿವರಾಜಕುಮಾರ್ ಅವರು ಮದುವೆಯಾಗಿ ಸರಿಯಾಗಿ ಮೂವತ್ತೈದು ವರ್ಷಗಳಾಗಿದೆ ಶಿವರಾಜಕುಮಾರ್ ಅವರು ಈ ವಿಶೇಷ ದಿನದಂದು ತಮ್ಮ ವಾರ್ಷಿಕೋತ್ಸವದ ಫೋಟೋಗಳ್ಳನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು ಶಿವರಾಜಕುಮಾರ್ ಮತ್ತು ಗೀತಾ ಅವರದ್ದು ಪಕ್ಕ ಆರೆಂಜ್ ಮ್ಯಾರೇಜ್ ಆಗಿತ್ತು ಶಿವಣ್ಣ ಅವರು ಮದುವೆಯಾದಾಗ ಅವರಿಗೆ ಕೇವಲ ಇಪ್ಪತ್ನಾಲ್ಕು ವರ್ಷ,

ಎಂಬುದು ವಿಶೇಷ ವರಂತ ಡಾಕ್ಟರ್ ರಾಜಕುಮಾರ್ ಕುಟುಂಬದ ಮೇಲೆ ಅಪಾರ ಅಭಿಮಾನ ಪ್ರೀತಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ತಮ್ಮ ಮಗಳನ್ನ ಶಿವಣ್ಣ ಅವರಿಗೆ ವಿವಾಹ ಮಾಡಿಕೊಟ್ಟಿದ್ದು ಇನ್ನು ಇವರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ನಡೆದ ಹಾಗೂ ಅದ್ದೂರಿಯಾಗಿ ಕೂಡ ನಡೆದಿತ್ತು ಇನ್ನು ಶಿವಣ್ಣ ಅವರ ಮದುವೆಗೆ ನಟ ಕಮಲಾಹಾಸನ್ ತಮಿಳುನಾಡಿನ ಆರಾಧ್ಯ ದೈವ ಮೇರು ನಟ MGR super star ರಜನಿಕಾಂತ್ ಹೀಗೆ ಭಾರತೀಯ ಚಿತ್ರರಂಗದ ಅನೇಕ ಗಣ್ಯಾತಿಗಣ್ಯರು ಆಗಮಿಸಿ ಶಿವಣ್ಣ ಹಾಗೂ ಗೀತಾ ರವರಿಗೆ ಶುಭ ಹಾರೈಸಿದರು ಇನ್ನು ರಾಜಕಾರಣಿಗಳು ಅಸಂಖ್ಯಾತ ಅಭಿಮಾನಿಗಳು ಕೂಡ ಶಿವಣ್ಣ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ದೊಡ್ಡ ಮನೆಯ ಮದುವೆ ಬಹಳ ದೊಡ್ಡದಾಗಿಯೇ ಇತ್ತು.

ಇನ್ನು ಈಗಿನ ಯುವ ಅಭಿಮಾನಿಗಳಿಗೆ ಶಿವಣ್ಣನ ಮದುವೆ ನೋಡುವ ಬಾ ಸಿಕ್ಕಿರಲಿಲ್ಲ ಸದ್ಯ ಇದೀಗ ಶಿವಣ್ಣನ ಮದುವೆಯ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶಿವಣ್ಣನ ಮದುವೆ ನೋಡಲು ಸಾಧ್ಯವಾಗಿರದ ಅಭಿಮಾನಿಗಳು ಈಗ ಈ ಲಗ್ನ ಪತ್ರಿಕೆಯನ್ನ ನೋಡಿ ಬಹಳಾನೆ thrill ಆಗಿದ್ದಾರೆ ಹಾಗಿದ್ರೆ ಲಗ್ನ ಪತ್ರಿಕೆ ಹೇಗಿತ್ತು ಅದರೊಳಗೆ ವಿಷಯ ಹೇಗಿತ್ತು ಗೊತ್ತಾ ಈ ಲೇಖನಿಯಲ್ಲಿ ನೋಡಬಹುದು ಸಿನಿಮಾ ರಂಗದ ಅನೇಕ ನಟ ನಟಿಯರು ಹಾಗು ಅಭಿಮಾನಿಗಳು ಶಿವಣ್ಣ ಹಾಗೂ ಗೀತಾ ರವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭ ತಿಳಿಸಿದರು ಹೀಗೆ ನೀವು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಾದರೆ ಚಾನೆಲಗೆ ಸಬ್ಸ್ಕ್ರೈಬ್ ಮಾಡಿ ಹಾಗೆ ಬೆಲ್ ಐಕಾನ್ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here