HomeKannada Cinema Newsಅವಕಾಶಗಳು ಇಲ್ಲದಿದ್ದಾಗ ಪವಿತ್ರಾ ಲೋಕೇಶ್ ಆಫೀಸ್ ನಲ್ಲಿ ಯಾವ ಕೆಲಸ ಮಾಡಿದ್ರು ಗೊತ್ತಾ......

ಅವಕಾಶಗಳು ಇಲ್ಲದಿದ್ದಾಗ ಪವಿತ್ರಾ ಲೋಕೇಶ್ ಆಫೀಸ್ ನಲ್ಲಿ ಯಾವ ಕೆಲಸ ಮಾಡಿದ್ರು ಗೊತ್ತಾ… ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ…

Published on

ಸಂಕಷ್ಟದ ಪರಿಸ್ಥಿತಿಗೆ ಸಿಲುಕಿ ಟೀಚರ್ ಆಗಿ ಕೆಲಸ ಮಾಡುತ್ತಿರುವ ನಟಿ ದೇವಯಾನಿ ಕಥೆಯನ್ನು ನೋಡಿದ್ದೇವೆ ಅವಕಾಶಗಳು ಇಲ್ಲದಿದ್ದಾಗ ತಿಂಡಿ ಮಾರಿದ್ದ ಶಂಕರನಾಗ್ ಅವರ ಸ್ಟೋರಿ ಕೇಳಿದ್ದೇವೆ ಅಂತಹ ಸ್ಥಿತಿಯನ್ನೇ ಎದುರಿಸಿದರು ನಟಿ ಪವಿತ್ರ ಲೋಕೇಶ್.

ಹಾಗಾದರೆ ಈ ಅದ್ಭುತ ನಟಿಯ ಜೀವನದಲ್ಲಿ ಆದ ಸಂಕಷ್ಟದ ಸ್ಥಿತಿಯನ್ನು ನೋಡೋಣ ಬನ್ನಿ ಕನ್ನಡದಲ್ಲಿ ವಿಭಿನ್ನ ನಟನೆಯಿಂದ ಗುರುತಿಸಿಕೊಂಡ ನಟ ಮೈಸೂರು ಲೋಕೇಶ್ ಅವರ ಮುದ್ದಾದ ಮಗಳೇ ಪವಿತ್ರ ತಂದೆಯೇ sudden ತೀರಿಕೊಂಡಾಗ ಮನೆಯ ಜವಾಬ್ದಾರಿಯನ್ನ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹದಿನಾರು ವರ್ಷಕ್ಕೆ ಬಣ್ಣ ಹಚ್ಚಿದರು ಪವಿತ್ರ ಅವರು ತಂದೆಗೆ ಒಳ್ಳೆಯ ಹೆಸರು ಇರೋದರಿಂದ ತನ್ನನ್ನ ಚಿತ್ರರಂಗದಲ್ಲಿ ಪ್ರೀತಿಯಿಂದ ಸ್ವಾಗತಿಸುತ್ತಾರೆ ಅವಕಾಶಗಳು ತುಂಬಾ ಬರುತ್ತವೆ.

ಅಂತ ಭಾವಿಸಿದರು ಆದರೆ ಅವರು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಅವಕಾಶ ಪಡೆಯೋದು ಕೊನೆಗೆ ಅಂಬರೀಶ್ ಅವರ ಸಹಾಯದಿಂದ ಅವಕಾಶ ಪಡೆದ ಪವಿತ್ರ ಲೋಕೇಶ್ ಸುಮಾರು ಆರರಿಂದ ಏಳು ಚಿತ್ರ ನಡೆಸಿದರು ಆದರೆ ಪವಿತ್ರ ಲೋಕೇಶ್ ನಡೆಸಿದ ಯಾವ ಚಿತ್ರ ಕೂಡ ದೊಡ್ಡ hit ಆಗ್ಲಿಲ್ಲ ಹಾಗಾಗಿ ಅವಕಾಶಗಳು ಕಡಿಮೆಯಾಗಿ ಕೊನೆಗೆ ಯಾವುದೇ ಅವಕಾಶಗಳು ಇಲ್ಲದೆ ಮನೆಯಲ್ಲಿ ಕೂರುವ ಪರಿಸ್ಥಿತಿ ಎದುರಾಯಿತು.

ಆಗ ಮನೆಯ ಜವಾಬ್ದಾರಿ ತನ್ನ ಮೇಲಿದ್ದ ಕಾರಣ ಚಿತ್ರರಂಗದಿಂದ ದೂರ ಆದ ಪವಿತ್ರ ಅವರು ಒಂದು ಪ್ರೈವೇಟ್ ಕಂಪನಿಯಲ್ಲಿ HR ಅಸಿಸ್ಟೆಂಟ್ ಕೆಲಸಕ್ಕಾಗಿ ಸೇರಿಕೊಂಡರು ಒಂದು ವರ್ಷ ಸಾಮಾನ್ಯ ಹುಡುಗಿಯಂತೆ BMTC ಬಸನಲ್ಲಿ ಪ್ರಯಾಣ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ದುಡಿದು ಮನೆಯ ಜವಾಬ್ದಾರಿಯನ್ನ ನಿಭಾಯಿಸಿದರು

ಒಂದು ವರ್ಷ ಆದ ಮೇಲೆ ಮತ್ತೆ ಚಿತ್ರರಂಗಕ್ಕೆ re-entry ಕೊಟ್ಟ ಪವಿತ್ರ ಲೋಕೇಶ್ ಯಾರನ್ನು ಕೈ ಚಾಚಿ ಅವಕಾಶಗಳನ್ನು ಕೇಳದೆ ತಮ್ಮ ವಿಭಿನ್ನ ನಟನೆಯಿಂದ ಕನ್ನಡ ಅಲ್ಲದೆ ಬೇರೆ ಭಾಷೆಗಳಲ್ಲೂ ನಟಿಸಿ ಸೈ ಅನಿಸಿಕೊಂಡರು ಈಗ ಇವರು ಕನ್ನಡದಲ್ಲಿ ನಟಿಸುವುದು ಕಡಿಮೆಯಾದರೂ ತೆಲುಗಿನಲ್ಲಿ ಭಾರಿ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ .

ನಟಿ ಪವಿತ್ರ ಲೋಕೇಶ್ ಅವರ ಈ ಧೈರ್ಯವನ್ನ ಮೆಚ್ಚಲೆ ಬೇಕು ಯಾಕಂದ್ರೆ ಇಂದಿನ ಯುವ ನಟಿಯರಿಗೆ ಅವರು ಸ್ಫೂರ್ತಿಯಾಗಿ ನಿಂತಿದ್ದಾರೆ ನಟಿ ಪವಿತ್ರ ಲೋಕೇಶ್ ಅವರ ಅಭಿಮಾನಿ ಆಗಿದ್ದರೆ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಕೊಡಿ ಮತ್ತೆ ಮುಂದಿನ ವಿಡಿಯೋದಲ್ಲಿ ಸಿಗೋಣ ಸ್ನೇಹಿತರೆ ಅಲ್ಲಿಯವರೆಗೂ ಕಾಯ್ತಾ ಇರಿ

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...