ಸ್ಯಾಂಡಲ್ ವುಡ್ ಸ್ಟಾರ್ ನಟರು ಮೊದಲು ನಟಿಸಿದ ಚಿಕ್ಕ ಪಾತ್ರ ಯಾವುದು ಗೊತ್ತಾ… ಯಾವುದು ಅಂತ ಗೊತ್ತಾದ್ರೆ ಇವಾಗ್ಲೆ ಟೀವಿ ಹಾಕಿ ನೋಡ್ತೀರಾ…

125
Do you know which is the first small role played by sandalwood star actors... If you know which one, watch Evagle TV...Which is the Kannada 1st movie,Who is the No 3 hero in Kannada industry,who is the king of kannada film industry,kannada first movie name,kannada movie,kannada film industry name,kannada film industry actors,no 1 hero in kannada film industry,first heroine in kannada film industry,first kannada talkie movie,kannada actor first movie,ganesh kannada actor first movie,kannada actor yash first movie,kannada actor darshan first movie,kannada actor rajkumar first movie,first hero in kannada film industry,first kannada actor,ganesh kannada actor first movie,kannada actor yash first movie,kannada actor darshan first movie,kannada actor rajkumar first movie,first hero in kannada film industry,first kannada actor,
Do you know which is the first small role played by sandalwood star actors... If you know which one, watch Evagle TV...Which is the Kannada 1st movie,Who is the No 3 hero in Kannada industry,who is the king of kannada film industry,kannada first movie name,kannada movie,kannada film industry name,kannada film industry actors,no 1 hero in kannada film industry,first heroine in kannada film industry,first kannada talkie movie,kannada actor first movie,ganesh kannada actor first movie,kannada actor yash first movie,kannada actor darshan first movie,kannada actor rajkumar first movie,first hero in kannada film industry,first kannada actor,ganesh kannada actor first movie,kannada actor yash first movie,kannada actor darshan first movie,kannada actor rajkumar first movie,first hero in kannada film industry,first kannada actor,

ನಮಸ್ಕಾರ ಸ್ನೇಹಿತರೆ ಜಾಗ್ವಾರ್ ರಾಕಿ ಚಾನೆಲಗೆ ನಿಮಗೆ ಸ್ವಾಗತ ಒಬ್ಬ ಕಲಾವಿದ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿ ಸ್ಟಾರ್ ಪಟ್ಟ ಪಡೆಯುವುದು ಸುಲಭದ ಮಾತಲ್ಲ ಮೊದಲು ಚಿಕ್ಕಪುಟ್ಟ ಸಪೋರ್ಟ್ ರೋಲಗಳಲ್ಲಿ ಚಾನ್ಸ್ ಗಿಟ್ಟಿಸಿಕೊಂಡು ತಮ್ಮ ಅದ್ಭುತ ಫರಿಫಾರ್ಮೇನ್ಸ್ ಡೆಡಿಕೇಶನ್ ಇಂದ ಇಂದು ಸ್ಟಾರ್ ನಟರಾಗಿ famous ಆಗಿದ್ದು ಹಾಗೆ ಆ ಸ್ಟಾರ್ ನಟರು ಮೊದಲ ಬಾರಿಗೆ ಯಾವ ಸಿನಿಮಾದ ಸಪೋರ್ಟ್ ರೋಲ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂದು ಈ ವಿಡಿಯೋದಲ್ಲಿ ತಿಳಿಯೋಣ ಇದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಲೂಸ್ ಮಾದ ಯೋಗಿ ಅಲ್ಲಿ ನೋಡು ಕಾಳಿ ಹೆಂಗೆ ನಿಂತುಕೊಂಡು ಬಿಟ್ಟಿದ್ದಾನೆ ಮೈಯಲ್ಲ ಹೇ ಲವ್ ಮಾಡುತ್ತಾ ಇದ್ದೀನಿ ಪೂರ್ಣಿಮಾ ನಾನು blade ಅಲ್ಲಿ ಕುಯ್ದುಕೊಂಡಿದ್ದೀನಿ ಬಿಟ್ಟು ಬಿಡೋ ಬಿಟ್ಟು ಬಿಡೋ ಲೂಸ್ ಮಾದ ಯೋಗಿ ಅವರು ದುನಿಯಾ ವಿಜಯ್ ರಶ್ಮಿ ನಟನೆಯ ದುನಿಯಾ ಸಿನಿಮಾದ ಮೂಲಕ ಸಿನಿ ಜರ್ನಿಯನ್ನ ಪ್ರಾರಂಭಿಸಿದ್ದು ನಂತರ ನಂದಾ ಲವ್ಸ್ ನಂದಿತಾ ಸಿನಿಮಾದ ಮೂಲಕ ಹೀರೋ ಆಗಿ ಗುರುತಿಸಿಕೊಂಡರು,

ಕೆಕ್ಕರಿಸಿಕೊಂಡು ಹಾಗೆ ನೋಡುತ್ತಾ ಇದ್ದೀಯಾ ಬರಿ ಕಿಸೆಯೋದೆ ಆಗಿ ಹೋಯಿತಲ್ಲ ನಿಂದು ಯಾಕೆ ಮಾತು ಬರಲ್ವಾ ಅಯ್ಯೋ ನಿನ್ನ ಮಾತು ಬರಲ್ಲ ಅಂತ ಮುಂಚೆನೇ ಹೇಳೋದು ತಾನೇ ದುನಿಯಾ ವಿಜಯ್ ನೋಡು ದುಃಖ ಬರ್ತಾ ಇಲ್ವಾ ದುನಿಯಾ ವಿಜಯ್ ಅವರು ಕಿಚ್ಚ ಸುದೀಪ್ ಮೋಹಕ ತಾರೇ ರಮ್ಯಾ ನಟನೆಯ ರಂಗ SSLC ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಈ ಸಿನಿಮಾದಲ್ಲಿ ಸಣ್ಣ ವಿಲನ್ ರೋಲ್ ನಲ್ಲಿ ನಟಿಸಿದ್ದಾರೆ ನಂತರ ಹನ್ನೆರಡು ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲಗಳಲ್ಲಿ ನಟಿಸಿ ದುನಿಯಾ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟು ಮೊದಲ ಸಿನಿಮಾದಲ್ಲೇ ಹೆಚ್ಚು ಪ್ರಸಿದ್ದಿಯನ್ನು ಪಡೆದರು ಬರಿ ಚಟ್ನಿ ತಿಂತಾ ಇದ್ದೀಯಾ ಇಡ್ಲಿ ಇರಲಿಲ್ವಾ ಅದರಲ್ಲಿ ಇದ್ದಿದ್ದೇ ಎರಡು ತಿಂದು ಹಾಕಿ ಅದೇನೋ ಆನೆ ಗಂಜಿ ಹುಚ್ಚ ಅಂತೆಲ್ಲ ಹಂಗಾಗೋಯ್ತು ನನ್ನ ಕಥೆ ತಗೋ ಬೇಕಾ ಇನ್ನೊಂದು ಇಡ್ಲಿ ನಮಗೆ ಇದೆಲ್ಲ ಬೇಡ ಉಪೇಂದ್ರ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದು ,

ಕಾಶಿನಾಥ್ ಅವರು ಬರೆದು ನಟಿಸಿ ನಿರ್ದೇಶಿಸಿದ ಅನಂತನ ಅವಾಂತರ ಸಿನಿಮಾದಿಂದ ಈ ಸಿನಿಮಾದ ನಂತರ ಒಂದೆರಡು ಸಿನಿಮಾಗಳಲ್ಲಿ ಸಪೋರ್ಟ್ ರೋಲನಲ್ಲಿ ನಟಿಸಿ ನಂತರ ನಿರ್ದೇಶಕರಾಗಿ ಕೆಲವು ಸಿನಿಮಾಗಳನ್ನು ಕೊಟ್ಟು ನಂತರ a ಸಿನಿಮಾದ ಮೂಲಕ ನಟನಾಗಿ ಸ್ಯಾಂಡಲವುಡ್ ಗೆ entry ಕೊಟ್ಟರು ಯಾಕೆ ಈ ರೀತಿ ಜನಗಳ ಕೈಯಲ್ಲಿ ಒಳ್ಳೆಯದು ಕೆಟ್ಟದ್ದು ಮಾಡಿಸಿ ಪಾಪಿ ಪುಣ್ಯವಂತ ಅಂತ ಮಾಡುತ್ತೀಯಾ ಯಾಕೆ ಈ ರೀತಿ ತೊಂದರೆಗಳನ್ನು ಕೊಡುತ್ತಿಯಾ ಸಾಯಿಸಿಬಿಡು ಒಳ್ಳೆಯವರನ್ನೆಲ್ಲ ಚೆನ್ನಾಗಿ ಇಡು ತಗೋ ತಗೋ ತಾಕತ್ತು ಇದ್ದಾರೆ ಹೋಗಿ ಸಾಯಿಸಿ ಬಿಡು ಹೋಗು ತಗೋ ದರ್ಶನ್ ಹೇ ನೆಟ್ಟುಗೆ ಬಸ್ ತಗೊಂಡು ಬರುತ್ತಾ ಇದ್ದೀಯ ನಾವು ಇಲ್ಲಿ ಏನು ಮಾಡುತ್ತಿದ್ದೇವೆ ಗೊತ್ತಿಲ್ಲ ಬುದ್ದಿ ಬೇಡ ಗ್ಯಾಂಗ್ ಕಟ್ಟವನೇ ಹೇ ಏನಾಯಿತು ಈಗ ಅರೆ ಏನೋ rope ಹೊಡಿತಿಯ ಯಾಕೆ ಭಯಾನ ಹೇ ಇವನು ತೇಜ ಕಣೋ ಎದುರಿಗೆ ಬಂದರೆ ಭಸ್ಮ ಆಗಿ ಬಿಡುತ್ತೀಯ ತಾಕತ್ತಿದ್ದರೆ challenging star ದರ್ಶನ ಅವರು ಮಹಾಭಾರತ ಸಿನಿಮಾದ ಮೂಲಕ ಸಿನಿ industryಗೆ entry ಕೊಟ್ಟಿದ್ದು ನಂತರ ಸುಮಾರು ಐದು ಸಿನಿಮಾಗಳಲ್ಲಿ supporting roleಗಳಲ್ಲಿ ನಟಿಸಿ ಮೆಜೆಸ್ಟಿಕ್ ಸಿನಿಮಾದ ಮೂಲಕ ಹೀರೋ ಆಗಿ entry ಕೊಟ್ಟಿದ್ದು,

ಇಂದು ಸ್ಯಾಂಡಲವುಡನಲ್ಲಿ D ಬಾಸ್ ಎಂದೇ famous ಆಗಿದ್ದಾರೆ ಕೈತುಕೊಬ್ಬ ಅಂದ್ರೆ ತಲೇನೆ ತಂದುಬಿಟ್ಯಾ very good ಇನ್ಮೇಲೆ ಇನ್ಮೇಲೆ ನನ್ನ right hand ಆ ಗಣೇಶ್ ಗುರುರಾಯಿಸಬೇಡ ಸಾಲೆ ನಾವು ಕೊಟ್ಟಿರೋದು super ನೋವ ಆ ಚಮಲಿಗೆ luggage ಸಮೇತ ticket golden ಸ್ಟಾರ್ ಗಣೇಶ್ ಅವರು ಮೊದಲು ಇಂಡಸ್ಟ್ರಿಗೆ entry ಕೊಟ್ಟಿದ್ದು ನಾಗೇಂದ್ರ ಪ್ರಸಾದ್ ರೇಖಾ ವೇದವ್ಯಾಸ್ ಅಭಿನಯದ ಚಿತ್ರ ಸಿನಿಮಾದ ಮೂಲಕ ನಂತರ ಇವರು ಸುಮಾರು ಹತ್ತು ಸಿನಿಮಾಗಳಲ್ಲಿ ಸಪೋಟಿಂಗ್ ರೋಲಗಳಲ್ಲಿ ನಟಿಸಿ ಚೆಲ್ಲಾಟ ಸಿನಿಮಾದ ಮೂಲಕ ಹೀರೋ ಆಗಿ ಕಾಣಿಸಿಕೊಂಡಿದ್ದು ನಂತರ ಬಂದ ಮುಂಗಾರು ಮಳೆ ಸಿನಿಮಾ ಗಣೇಶ್ ಅವರ ಸಿನಿ ಕೆರೆಗೆ huge success ಅನ್ನ ತಂದು ಕೊಟ್ಟಿತ್ತು.

ಏನು ಕ್ಷಮೆನ ನಾನಾ ನಮ್ಮ ಮನೆ ನಾಯಿಗೂ ಕೇಳಲ್ಲ ನನಗೇನು ಮಾನ ಸ್ವಾಭ ಹೋಗಿ ಹೋಗಿ ಒಂದು ಹುಡುಗಿ ಹತ್ತಿರ ನಾನು ಕ್ಷಮೆ ಕೇಳೋದ ಛೆ ಛೆ ಛೆ ಶರಣ್ ಮತ್ತೆ ಒಳಗೆಲ್ಲ ಬೆಳ್ಳಗೆ ಅದೇ ಇದು ಮಹಿಮೆನೆ ಹಂಗೋ ಮಾರಾಯ ಕಪ್ಪು ಬಣ್ಣ ತುದಿಯಿಂದ ಬುಡಕ್ಕೆ ಇಳಿಯುತ್ತೆ ಅಪ್ಪು ಶರೀರಕ್ಕೆ ಇಳಿದಂಗೆ ನೋಡ್ಕೊಳಿ ಜಿಮ್ಪಾಂಜಿ ಆಗ್ಬಿಡ್ತೀರಿ ಕಾಮಿಡಿ ಸ್ಟಾರ್ ಶರಣ್ ಅವರು ಪ್ರೇಮ ಪ್ರೇಮ ಸಿನಿಮಾದ ಸಣ್ಣ ಪಾತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ನಂತರ ಅವರು ಹಾಸ್ಯ ನಟನಾಗಿ ಪೋಷಕ ನಟರಾಗಿ ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದು Rambo ಸಿನಿಮಾದ ಮೂಲಕ ಹೀರೋ ಆಗಿ ನಟಿಸಿ success ಕಂಡರು ಲೇ ಅವನು ನಿನಗೆ ಗೊತ್ತಿರೋ ಹುಡುಗ ನೀನು ಮತ್ತೆ ಗಾಡಿ ಕೊಟ್ಟು ಕಳುಹಿಸಿದೆ mostly ಗಾಡಿ ಅವನದೇ ಅಂತ ಕಾಣಿಸುತ್ತೆ ರವಿಚಂದ್ರನ್ welcome ಧೋನಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರು ಮೊದಲ ಬಾರಿಗೆ ಅಂಬರೀಷ್ ಪ್ರಭಾಕರ್ ಜಯಮಾಲಾ ಅವರ ನಟನೆಯ ಖದೀಮ ಕಳ್ಳರು ಸಿನಿಮಾದ ಒಂದು ಚಿಕ್ಕ villain roleನ ಮೂಲಕ ಕನ್ನಡ ಚಿತ್ರರಂಗಕ್ಕೆ entry ಕೊಟ್ಟಿದ್ದು ನಂತರ ನಟಿಸಿದ ಪ್ರೇಮಲೋಕ ಸಿನಿಮಾ ಇವರ ಸಿನಿ ಕೆರೆಗೆ ಒಳ್ಳೆಯ ಯಶಸ್ಸನ್ನ ತಂದು ಕೊಟ್ಟಿತ್ತು .

ನಿನ್ನೆ ಮೊನ್ನೆ ಅಂತ ದಿನ ಹೀಗೆ ಕಚ್ಚತಾ ಇದ್ರೆ ಕೆನ್ನೆ ಪರೀಕ್ಷೆಯಲ್ಲಿ ಬರುತ್ತೆ ಸೊನ್ನೆ ಆ ಪರೀಕ್ಷೆಯಲ್ಲಿ ಬಾರ್ಲಿ ಸೊನ್ನೆ ಈ ಪರೀಕ್ಷೆಯಲ್ಲಿ ಇರಲಿ ಕೆನ್ನೆ ರಕ್ಷಿತ್ ಶೆಟ್ಟಿ ಅವಳು ಅಂತ ಸುಂದರಿ ಏನಲ್ಲ ಆದರೂ ಇದ್ದಿದ್ದರಲ್ಲಿ okay ಮಿಕ್ಕಿದೆಲ್ಲ ಗೊತ್ತಲ್ಲ simple star ರಕ್ಷಿತ್ ಶೆಟ್ಟಿ ಅವರು ಅನಿಷ್ ಮೇಘನಾ ಗಾವಂಕರ್ ಅಭಿನಯದ ನಮ್ಮ area ಒಂದು ದಿನ ಸಿನಿಮಾದ ಸಣ್ಣ supporting role ಮೂಲಕ ಸಿನಿ journey ಪ್ರಾರಂಭಿಸಿದ್ದು ನಂತರ ತುಗ್ಲಕ್ ಸಿನಿಮಾದಲ್ಲೂ ಕೂಡ supporting roll ನಲ್ಲಿ ನಟಿಸಿ simple ಆಗಿ ಒಂದು love story ಸಿನಿಮಾದ ಮೂಲಕ ಹೀರೋ ಆಗಿ ಗುರುತಿಸಿಕೊಂಡರು ಏನ್ರೀ ನೀವು ಕ್ಯಾರೆಟ್ ತಗೊಳೋಕೆ ಬಂದು ಮೂಲಂಗಿ ತಗೋತಾ ಇದ್ದೀರಾ ಕೆಲವೊಂದು ಸಲ ಹೋಗು ಹೋಗ್ತಿರೋ ಧಾರಣೆ ಎಷ್ಟಾಗುತ್ತೆ ಓಕೆ ಫ್ರೆಂಡ್ಸ್ ಈ ಏರಿಯಾಗೆ ಬಂದವಳು ಬ್ಯೂಟಿ ಪಾರ್ಲರ್ ಗೆ ಬರಲ್ವಾ ದಿಗಂತ ನಡಿಯೋ ದಾರಿ ಸೇರೋ ಗುರಿ ಕಣ್ಣ ಮುಂದೆ ಇರುವಾಗ ಹಿಂತಿರುಗಿ ನೋಡೋ ಅವಶ್ಯಕತೆ ಇಲ್ಲ ಅಂತ ನಮ್ಮ ಅಣ್ಣ ಹೇಳಿದ್ದಾನೆ ಹೋಗ್ಲಿ ಪಕ್ಕದಲ್ಲಿ ಬರೋ ಜೊತೆಗಾರರನ್ನಾದರೂ ನೋಡಬಹುದು.

ಅಲ್ಲವಾ ದಿಗಂತ್ ಅವರು ಮೊದಲು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು challenging star ದರ್ಶನ್ ರಕ್ಷಿತಾ ರಾಧಿಕಾ ಅವರ ನಟನೆಯ ಮಂಡ್ಯ ಸಿನಿಮಾದ ಮೂಲಕ ಈ ಸಿನಿಮಾದಲ್ಲಿ ದಿಗಂತ್ ಅವರು ದರ್ಶನ್ ಅವರ ತಮ್ಮನಾಗಿ ಕಾಣಿಸಿಕೊಂಡಿದ್ದು ನಂತರ ಹಲವು ಸಿನೆಮಾಗಳಲ್ಲಿ supporting ರೋಲಗಳಲ್ಲಿ ನಟಿಸಿ ಮನಸಾರೆ ಸಿನಿಮಾದ ಮೂಲಕ ಹೀರೋ ಆಗಿ ನಟಿಸಿ success ಕಂಡರು ಹಾ ನನಗೆ ಗಾಳಿ ಮಳೆ ತುಂಬಾ ಇಷ್ಟ ಬೇಸಿಗೆಗಾಲ ಆಗಲ್ಲ ಕಾನ್ಸ್ಟಿಪೇಷನ್ ನನಗೆ ಹುಡುಗಿಯರ ತಲೆ ಕಂಡರೇನೇ ಆಗಲ್ಲ ಸುಮ್ಮನಿರಲಾರದೆ ನಿಮ್ಮ ಕೂದಲು ನೋಡಿ ಫುಲ್ ಹಾಳಾಗಿಹೋಗಿದೆ ಸತೀಶ್ ನಿನ್ನ ಸಮ್ ಹೊಯ್ ನಮ್ಮ ಅಣ್ಣನವರ ಹೆಸರು ಎತ್ತಿ ಮಾತಾಡ್ತೀಯಾ ರಾವಣ ತೋರಿಸಿ ಕೆಳಗಡೆಯಿಂದ ಮೇಲಕ್ಕೆತ್ತಿದ್ರೆ ನಯನ್ ಸತೀಶ್ ನೀನಾಸಂ ಅವರು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಅಭಿನಯದ ಮಾದೇಶ ಸಿನಿಮಾದ ಮೂಲಕ ಸಿನಿ ಕೆರಿಯರ್ ಪ್ರಾರಂಭಿಸಿದ್ದು .

ನಂತರ ಹನ್ನೊಂದು ಸಿನೆಮಾಗಳಲ್ಲಿ supporting ರೋಲಗಳಲ್ಲಿ ನಟಿಸಿ ಲೂಸಿಯಾ ಸಿನಿಮಾದ ಮೂಲಕ ಹೀರೋ ಆಗಿ ನಟಿಸಿ ಮೊದಲ ಸಿನಿಮಾದಲ್ಲಿ ಅದ್ಭುತ ಯಶಸ್ಸನ್ನ ಕಂಡರು ನನ್ನ ಹೆಸರು ನೀ ಅಂತ ಇಕ್ಕೆ ಅಲ್ಲ ನಿಕ್ಕಿ ನಮ್ಮ ಊರು ಮಂಡ್ಯ ತವ ಇರೋ ಕುರಿ ಕೆಂಪೇಗೌಡನ ದೊಡ್ಡಿ ಈ ಸಂತೆಲಿ ಕಳೆದುಹೋಗಿ ಮೂರೂ ವರ್ಷ ಆಯಿತು ಡಾರ್ಲಿಂಗ್ ಕೃಷ್ಣ ಡಾರ್ಲಿಂಗ್ ಕೃಷ್ಣ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭವನ ಮೆನನ್ ಅವರ ಅಭಿನಯದ ಜಾಕಿ ಸಿನಿಮಾದಲ್ಲಿ CID ಇನ್ಸ್ಪೆಕ್ಟರ್ ರೋಲನಲ್ಲಿ ನಟಿಸಿದ್ದು ನಂತರ ಹುಡುಗರು ಸಿನಿಮಾದಲ್ಲೂ ಕೂಡ ಸಪೋರ್ಟ್ ರೋಲನಲ್ಲಿ ನಟಿಸಿ ಮದರಂಗಿ ಸಿನಿಮಾದ ಮೂಲಕ ಹೀರೋ ಆಗಿ ಸಿನಿ ಕೆರಿಯರ್ ಪ್ರಾರಂಭಿಸಿ ಮೊದಲ ಸಿನಿಮಾದಲ್ಲೇ ಒಳ್ಳೆಯ ಪ್ರಶಂಸೆ ಪಡೆದರು ಸೀದಾ ಧರ್ಮಸ್ಥಳಕ್ಕೆ ಹೋಗು ಬಕ್ರೀದ್ ತಾಳಿಗೆ ಕರೆದುಕೊಂಡು ಹೋಗುವ ಹಾಗಿಲ್ಲ okay ಅಲ್ಲಿ ಇರುವವರೆಲ್ಲ ನೀನು ನೆಂಟರೇ ಖರ್ಚು ಇಲ್ಲದೆ ಮದುವೆ ಏನೋ ಹೋಗೋಕೆ ಬಳಕೆ ಅಂತ ಸ್ವಲ್ಪ ಖರ್ಚು ಆಗಬಹುದಪ್ಪ ಆ ಇದಿಷ್ಟು ಸ್ಯಾಂಡಲ್ವುಡನ ಸ್ಟಾರ್ ನಟರು ಮೊದಲ ಬಾರಿಗೆ ನಟಿಸಿದ ಸಿನಿಮಾಗಳ ಬಗ್ಗೆ ವೀಡಿಯೋ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಇದರಲ್ಲಿ ನಿಮ್ಮ ಫೇವರಿಟ್ ಆಕ್ಟರ್ ಯಾರು ಎಂದು ಕಾಮೆಂಟ್ ಮಾಡಿ thank you

LEAVE A REPLY

Please enter your comment!
Please enter your name here