ನಟ ರಂಗಾಯಣ ರಘು ಅವರ ಹೆಂಡ್ತಿ ಮಕ್ಕಳು ಯಾರು ಗೊತ್ತ? ನಟ ಕಲಾವಿದೆ ಮಗಳು ಫೇಮಸ್

56

ಸ್ನೇಹಿತರೆ ಹಾಸ್ಯ ನಟ ರಂಗಾಯಣ ರಘು ಅವರ ಮಗಳನ್ನ ನೀವು ನೋಡಿದ್ದೀರಾ ಯಾವ ನಟಿಗೂ ಕಮ್ಮಿಯಿಲ್ಲ ಇವರ ಮಗಳು ಹೆಂಡತಿ ಖ್ಯಾತ ನಟಿ ಗೊತ್ತ ಇವರ ಕುಟುಂಬವನ್ನ ನೋಡೋಣ ಬನ್ನಿ ಅದಕ್ಕೂ ಮುನ್ನ ನಿಮಗೂ ಕೂಡ ನಟ ರಂಗಾಯಣ ರಘು ಅವರ ಅಭಿನಯ ಇಷ್ಟವಾಗಿದ್ದರೆ.

ತಪ್ಪದೆ ಈ ವಿಡಿಯೋನ ಲೈಕ್ ಮಾಡಿ ಹಾಗೆ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ಸ್ನೇಹಿತರೆ ರಂಗಾಯಣ ರಘು ಇವರು ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಸತತವಾಗಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ ಅಂತಾನೆ ಹೇಳಬಹುದು ತಮ್ಮ ವಿಭಿನ್ನವಾದ ಆಸೆ ನಟ ಮೂಲಕ ನಗುವಿನ ಮಳೆ ಸುರಿಸುವ ಜೊತೆಗೆ ಹಲವಾರು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರು ದಯೆಗೆದ್ದಿದ್ದಾರೆ .

ಇವರು ಮೈಸೂರು ಖ್ಯಾತ ರಂಗ ಸಂಸ್ಥೆಯ ರಂಗಾಯಣ ಪ್ರತಿಭೆ ಇನ್ನು ಇವರ ಪೂರ್ತಿ ಹೆಸರು ಕೊಟ್ಟೂರು ಚಿಕ್ಕರಂಗಪ್ಪ ರಘುನಾಥ್ ಅಂತ ಸಾವಿರದ ಒಂಬೈನೂರ ಅರವತೈದರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೊಟ್ಟೂರಿನಲ್ಲಿ ಜನಿಸಿದರು ಇವರ ತಂದೆ ಚಿಕ್ಕ ರಂಗಪ್ಪ ತಾಯಿ ವೀರಮ್ಮ ರಂಗಾಯಣ ರಘು ಅವರು ಚಿಕ್ಕ ವಯಸ್ಸಿನಲ್ಲೇ ಇರುವಾಗ ಅವರ ತಾಯಿ ವಿಧಿವಶರಾದರು .

ನಾಲ್ಕನೇ ತರಗತಿಯ ಬರುವವರೆಗೂ ತಮ್ಮ ಉಟ್ಟುರೇ ಅಭ್ಯಾಸ ಮಾಡಿಕೊಂಡು ಆ ನಂತರ ಬೆಂಗಳೂರಿಗೆ ಬಂದವರು ಇವರು ಎಂಟನೆ ತರಗತಿಯಿಂದಲೇ ನಾಟಕದ ಮೇಲೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದ ಇವರು ರಘು ಅವರು ಹತ್ತನೇ ತರಗತಿ pass ಆಗದೆ ಮತ್ತೆ ಊರಿಗೆ ಹೋದರು ಕೆಲವು ವರ್ಷಗಳ ಕಾಲ ಊರಿನಲ್ಲಿ ಕುರಿ ಸಾಕಾಣಿಕೆ ಮಾಡಿಕೊಂಡು ಇದ್ದರು .

ನಂತರ ಮತ್ತೆ ಬೆಂಗಳೂರಿಗೆ ಬಂದು national ಕಾಲೇಜು ಸೇರಿಕೊಂಡರು ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ಮೈಸೂರಿನ ರಘು ಸಂಸ್ಥೆ ರಂಗಾಯಣವನ್ನು ಸೇರಿಕೊಂಡು ಇಲ್ಲಿಯವರೆಗೆ ಪ್ರತಿ ತಿಂಗಳು ಎಂಟು ನೂರು ರೂಪಾಯಿ ಸಂಬಳ ಸಿಗುತ್ತಿತ್ತು ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಹಂಸಲೇಖ ನಿರ್ದೇಶಕ ಸುಗ್ಗಿ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದರು.

ಆದರೆ ಈ ಸಿನಿಮಾ ತೆರೆ ಕಾಣಲಿಲ್ಲ ನಂತರ ಎರಡು ಸಾವಿರದ ಎರಡರಲ್ಲಿ MS ನಿರ್ದೇಶನದ ನಟ ಕಿಚ್ಚ ಸುದೀಪ್ ಅಭಿನಯದ ದಮ್ ಚಿತ್ರದಲ್ಲಿ ನಟಿಸಿದರು ಈ ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟನೆ ಮಾಡಿದರು ಇನ್ನು ಕೆಲವು ಪಾತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಕೂಡ ಅದ್ಭುತವಾಗಿ ನಟನೆ ಮಾಡಿದ್ದರು.

ಆದರೆ ಇವರಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ದುನಿಯಾ ಈ ಚಿತ್ರದಲ್ಲಿ ತಮ್ಮ ಗಂಭೀರವಾದ ಪಾತ್ರದಿಂದ ಹೊರಬಂದು ಸಂಪೂರ್ಣ ಹಾಸ್ಯ ಪಾತ್ರ ಮಾಡಿದರು ಪಾತ್ರಗಳ ಮೂಲಕ ಪ್ರೇಕ್ಷಕರನ್ನ ಮನೋರಂಜನೆ ಮಾಡಿದ ರಘು ಅವರು ಹತ್ತು ಹಲವು ಪ್ರಶಸ್ತಿಗಳನ್ನ ಪಡೆದಿದ್ದಾರೆ ಇನ್ನು ರಂಗಾಯಣ ರಘು ಅವರ ಪತ್ನಿ ಮಂಗಳ ಅವರು ಕೂಡ ರಂಗಭೂಮಿ ಕಲಾವಿದೆ ಮತ್ತು ನಟಿಯಾಗಿದ್ದಾರೆ ರಂಗಾಯಣ ರಘು ಮತ್ತು ಪತ್ನಿ ಮಂಗಳ ಅವರದ್ದು ಸಂಚಾರಿ ಥಿಯೇಟರ್ ಕೂಡ ಇದೆ ,

ಮಂಗಳ ಅವರು ನಾಟಕಗಳನ್ನ ಆಯೋಜನೆ ಮಾಡಿ ಅದರಲ್ಲಿ ನಟನೆ ಮಾಡಿ ಮತ್ತು ನಿರ್ದೇಶಕರು ಕೂಡ ಮಾಡುತ್ತಾರೆ ಇನ್ನು ಮಗಳು ಕೂಡ ಸಣ್ಣ ಪುಟ್ಟ ಪಾತ್ರಗಳಲ್ಲಿ famous ಆಗಿದ್ದಾರೆ ಸೈಡ್ ಆಕ್ಟರ್ ಆಗಿ ರೋಲ್ ಮಾಡುತಿದ್ದಾರೆ ಸ್ನೇಹಿತರೆ ಹಾಸ್ಯ ನಟ ರಂಗಣ್ಣ ಅವರ ನಟನೆಯ ಬಗ್ಗೆ ನೀವೇನ್ ಅಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ

LEAVE A REPLY

Please enter your comment!
Please enter your name here