ಕನ್ನಡತಿ ಧಾರಾವಾಹಿ ಗಂಡ ಮಕ್ಕಳು ಯಾರು ಗೊತ್ತಾ.? ಗಂಡ ಫೇಮಸ್ ಮೊದಲ ಬಾರಿಗೆ ತೋರಿಸ್ತೀವಿ ನೋಡಿ..

328
Which serial remake is Kannadathi, How can I watch Kannadathi in USA, Where can I watch Kannada serials online, kannadathi serial today, kannadathi serial full episode, kannadathi serial today episode in fb, kannadathi serial today episode full episode youtube, kannadathi serial new entry, kannadathi serial yesterday episode youtube, kannadathi serial yesterday full episode, kannadathi serial today episode live, kannadathi serial today episode, kannadathi serial cast, kannadathi serial hero, kannadathi serial actors names, kannadathi serial heroine name, kannadathi serial yesterday episode youtube, kannadathi serial director, kannadathi serial hero name, kannadathi serial yesterday full episode, kannadathi serial sanya,

ಕನ್ನಡತಿ ಧಾರವಾಹಿಯಿಂದಲೇ ಫೇಮಸ್ ಆಗಿರುವ ಅಮ್ಮಮ್ಮ ಅಂದ್ರೆ ಚಿತ್ತಗಳ ಬಿರಾದರ್ ಚಿತ್ತಗಳ ಬಿರಾದರ್ ಅವರ ಕುಟುಂಬ ಹೇಗಿದೆ ನೋಡೋಣ ಬನ್ನಿ ಅವರ ಪತಿ ಯಾರು ಮಕ್ಕಳು ಯಾರು ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡೋಣ ಬನ್ನಿ ಅದಕ್ಕೂ ಮುನ್ನ ನಿಮಗೂ ಕೂಡ ಅಮ್ಮಮ್ಮನ ನಟನೆ ಇಷ್ಟವಾಗಿದ್ರೆ ತಪ್ಪದೆ ಈ ವಿಡಿಯೋವನ್ನ ಲೈಕ್ ಮಾಡಿ ಹಾಗೆ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ಸ್ನೇಹಿತರೆ ಒಂದು ಧಾರಾವಾಹಿ ಜನಮನ್ನಣೆಯನ್ನ ಗಳಿಸೋಕೆ ಕಾರಣಗಳಿರಬಹುದು ಆದರೆ ಆ ಧಾರಾವಾಹಿಯಲ್ಲಿನ ಒಂದು ಪಾತ್ರ ಜನರ ಮನಸ್ಸಿನಲ್ಲಿ ಸದಾ ಜೀವಂತವಾಗಿರಬೇಕು ಅಂತ ಅಂದ್ರೆ ಆ ಪಾತ್ರಕ್ಕೆ ಜೀವ ತುಂಬುವ ವ್ಯಕ್ತಿ ಮುಖ್ಯ ಕಾರಣ ಧಾರಾವಾಹಿಯಲ್ಲಿ ವೀಕ್ಷಕರ ಮನೋಭಾವವನ್ನ ಬದಲಿಸೋಕೆ ಸಾಧ್ಯವಿದೆಯಾ ಅಂತ ಕೇಳಿದ್ರೆ ಹೌದು ಖಂಡಿತ ಸಾಧ್ಯವಿದೆ.

ಅಂತ ಹೇಳ್ತಾಯಿದೆ ಕನ್ನಡತಿ ಧಾರಾವಾಹಿಯ ಅಮ್ಮಮ್ಮ ಪಾತ್ರ ಅಥವಾ ರತ್ನಮಾಲಾ ಪಾತ್ರ ಆಕೆಯ ಪಾತ್ರದ ಹೆಸರು ರತ್ನಮಾಲಾ ಆದರೂ ಕೂಡ ಅವರು ಅಮ್ಮಮ್ಮ ಆಗಿಯೇ ಕನ್ನಡಿಗರಿಗೆ ಪರಿಚಿತರು ಕಲರ್ಸ್ ಕನ್ನಡದ ಕನ್ನಡತಿ ಧಾರಾವಾಹಿಯ ರತ್ನಮಾಲಾ ಪಾತ್ರಕ್ಕೆ ಜೀವ ತುಂಬಿದವರು ಚಿತ್ಕಲಾಭಿರಾದಾರ ಇವರ ನಿಜ ಜೀವನದ ಮೂಲವನ್ನ ನೋಡೋಕೆ ಮೂಲಕ್ಕೆ ಬರೋದಾದ್ರೆ ಇನ್ನು ಇವರು ಮೂಲತಃ ಕಲಬುರ್ಗಿಯವರು ತಂದೆ ತಾಯಿ ಇಬ್ಬರು ಕೂಡ ಕನ್ನಡ ಪ್ರಾಧ್ಯಾಪಕರು ಆ ಕಾರಣಕ್ಕೆ ಮನೆಯಲ್ಲಿ ಕನ್ನಡದ ಸೊಗಡು ಹರಡಿತ್ತು ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಚಿಕ್ಕಬಳ್ಳಾಪುರದಲ್ಲಿ ಪಡೆದಿದ್ದಾರೆ ಮದುವೆಯಾಗಿ ಬೆಂಗಳೂರಿಗೆ ಬಂದು ಸದ್ಯ ಬೆಂಗಳೂರಿನಲ್ಲಿಯೇ ನಿಲ್ಲಿಸಿದ್ದಾರೆ ಮದುವೆಯಾದ ಹೊಸದರಲ್ಲಿ ಮೂರು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಒಂದು ಕಾಲೇಜಿನಲ್ಲಿ ಕೆಲಸ ಮಾಡಿದ್ದಾರೆ.

ಪತಿ software ಇಂಜಿನಿಯರ್ ಹಾಗೂ ಇಬ್ಬರು ಮಕ್ಕಳಿದ್ದಾರೆ ಇವರಿಗೆ ಇನ್ನು ಇವರ ಬಾಲ್ಯದ ವಿಷಯಗಳನ್ನು ಹೇಳುವುದಾದರೆ ನನಗೆ ಸಣ್ಣ ವಯಸ್ಸಿನಿಂದಲೂ ಕೂಡ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಪರೀತವಾದಂತಹ ಒಲವು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದ ಚರ್ಚಾ ಸ್ಪರ್ಧೆ ಏಕ ಕಲಾ ಅಭಿನಯ ನೃತ್ಯ ನಾಟಕ ಎಲ್ಲದರಲ್ಲೂ ಕೂಡ ಮುಂದಿದ್ದೆ ಆದರೆ ನಮ್ಮ ತಂದೆ ತಾಯಿಗೆ ಮಗಳು ಎಲ್ಲಿ ಓದುವುದನ್ನ ನಿಲ್ಲಿಸಿ ಬಿಡುತ್ತಾಳೋ ಎಂಬ ಆತಂಕ ಇತ್ತು ಆ ಕಾರಣಕ್ಕೆ ಓದಿನತ್ತ ಹೆಚ್ಚು ಗಮನ ನೀಡಿದೆ ಅಲ್ಲದೆ ಸಣ್ಣ ವಯಸ್ಸಿನಲ್ಲಿ ಕಂಡ ಕನಸಿನಂತೆ ಪ್ರಾಧ್ಯಾಪಕಿಯೂ ಅದೇ ಎಂದು ಮಾತನಾಡಿದ್ದಾರೆ ಇನ್ನು ಮದುವೆಯಾದ ಕೆಲ ವರ್ಷಗಳ ಬಳಿಕ ಜರ್ಮನಿಗೆ ಹೋಗಬೇಕಾಯಿತು .

ಅಲ್ಲಿಂದ ಬಂದ ಮೇಲೆ ರಂಗಭೂಮಿ ತೊಡಗಿಸಿಕೊಳ್ಳುವ ಮನಸಾಯಿತು ರಂಗ ಶಂಕರದ ಬಳಿ ನಮ್ಮ ಮನೆ ಇತ್ತು ಒಮ್ಮೆ ನಾಟಕ ನೋಡಲು ಹೋದಾಗ ನಮ್ಮ ಪತಿಯವರ ಸ್ನೇಹಿತರ ಸಹಾಯದಿಂದ ರಂಗಭೂಮಿಗೆ ಪ್ರವೇಶ ಮಾಡಿದೆ ನಾನು ರಂಗಗಳಲ್ಲಿ ನಾಟಕಗಳಲ್ಲಿ ತೊಡಗಿಸಿಕೊಂಡೆ ಹಿರಿಯ ಕಲಾವಿದೆ ಸುಂದರ ಶ್ರೀ ಅವರ ಜೊತೆ ನಾಟಕಗಳಲ್ಲಿ ಅಭಿನಯಿಸುತ್ತಾ ಇದ್ದೆ ಅವರು ಒಮ್ಮೆ ನನಗೆ ಧಾರಾವಾಹಿ ಒಂದಕ್ಕೆ ಮಗುವನ್ನು ನೋಡಿಕೊಳ್ಳುವ ಹೆಂಗಸಿನ ಪಾತ್ರದಲ್ಲಿ ಅಭಿನಯಿಸುವವರು ಬೇಕು ಒಂದೆರಡು ದಿನದ ಶ ಅಷ್ಟೇ ನೀನು ಅದನ್ನ ಮಾಡು ಅಂತ ಒತ್ತಾಯಿಸಿದರು .

ನಾನು ಸಿನಿಮಾ ಧಾರಾವಾಹಿ ಸಹವಾಸವೇ ಬೇಡ ಅಂತ ಅಂದುಕೊಂಡಿದ್ದೆ ಆದರೆ ಅವರ ಒತ್ತಾಯಕ್ಕೆ ಕಲಾ ಗಂಗೋತ್ರಿ ಮಂಜು ಅವರ ನಿರ್ದೇಶನದ ಬಂದೆ ಬರುತ್ತಾವ ಕಾಲ ಧಾರಾವಾಹಿಯಲ್ಲಿ ನಟಿಸಿದೆ ಹೀಗೆ ಆರಂಭವಾದ ಕಿರುತೆರೆಯ ಪಯಣ ಕನ್ನಡತಿವರೆಗೂ ಬಂದು ನಿಂತಿದೆ ಇಲ್ಲಿಯವರೆಗೆ ಇಲ್ಲಿಯವರೆಗೆ ನಾನು ಮೂವತೈದು ಧಾರಾವಾಹಿಗಳಲ್ಲಿ ನಟಿಸಿದ್ದೇನೆ ಜನ ನನ್ನನ್ನ ಗುರುತಿಸೋಕೆ ಆರಂಭಿಸಿ ಉತ್ತರ ಕರ್ನಾಟಕದ ಹಾಸ್ಯಮಯ ಧಾರಾವಾಹಿ ನೂರೆಂಟು ಸುಳ್ಳು ಮೂಲಕ ನಂತರ ಅವನು ಮತ್ತು ಶ್ರಾವಣಿ ಧಾರಾವಾಹಿಯ.

ತಮಿಳು ಅಯ್ಯಂಗಾರ್ ಮಹಿಳೆಯ ಪಾತ್ರದಿಂದ ಅಗ್ನಿಸಾಕ್ಷಿ ಮಾನಸ ಸರೋವರ ಸುಬ್ಬಲಕ್ಷ್ಮಿ ಸಂಸಾರ ಆರತಿಗೊಬ್ಬ ಕೀರ್ತಿಗೊಬ್ಬ ಹೀಗೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದೇನೆ ಆದರೆ ಕನ್ನಡತಿಯ ಅಮಮ್ಮ ಅಥವಾ ರತ್ನಮಾಲಾ ಪಾತ್ರ ನನ್ನನ್ನ ಬೇರೆಯದ್ದೇ ದಿಕ್ಕಿನಡೆಗೆ ಕೊಂಡೊಯ್ದಿದೆ ಎಂದು ತಮ್ಮ ಸಂದರ್ಶನ ನಟಿ ಹೇಳಿಕೊಂಡಿದ್ದಾರೆ ಈ ಬಗ್ಗೆ ನೀವು ಏನು ಅಂತೀರಾ ಅಂತ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು