ವಯಸ್ಸಿನಲ್ಲಿ ತನಗಿಂತ ಚಿಕ್ಕವರನ್ನು ಮದುವೆಯಾದ ಕನ್ನಡದ ಟಾಪ್ ನಟಿಯರು ಯಾರು ಗೊತ್ತಾ… ಗೊತ್ತಾದ್ರೆ ಬೆಚ್ಚಿ ಬೆಂಡಾಗುತ್ತೀರಾ…

184
Do you know who are the top Kannada actresses who are married to someone younger than them
Do you know who are the top Kannada actresses who are married to someone younger than them

ಹಿಂದಿನ ಕಾಲದಲ್ಲಿ ಹುಡುಗನಿಗಿಂತ ಹುಡುಗಿ ದೊಡ್ಡವಳಾಗಿದ್ದರೆ ಖಂಡಿತ ಮದುವೆ ಆಗುತ್ತಿರಲಿಲ್ಲ ಆದರೆ ಈಗ ಕಾಲ ಬದಲಾಗಿದೆ ಆದರೂ ಹಳ್ಳಿ ಕಡೆ ಇದನ್ನ ಪಾಲಿಸುತ್ತಾ ಬರುತ್ತಿದ್ದಾರೆ ನಗರ ಪ್ರದೇಶಗಳಲ್ಲಿ ಹಾಗು ಸ್ಟಾರ್ಸ್ ವಿಷಯದಲ್ಲಿ ಈಗ ವಯಸ್ಸಿನ ಅಂತರ ದೊಡ್ಡ ವಿಷಯವೆ ಅಲ್ಲ ಹಾಗಾದರೆ ಯಾವ ನಟಿಯರು ತನಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾಗಿದ್ದಾರೆ ಗೊತ್ತಾ ಆ ಮಾಹಿತಿಯನ್ನು ನೋಡುವ ಮುನ್ನ ಫ್ರೆಂಡ್ಸ್ ನೀವಿನ್ನು ಚಂದನವನಕ್ಕೆ ಸಬ್ಸ್ಕ್ರೈಬ್ ಆಗಿಲ್ಲ,

ಅಂದರೆ ಈ ರೆಡ್ ಕಲರ್ ಬಟನ್ ಒತ್ತಿ ಸಬ್ಸ್ಕ್ರೈಬ್ ಆಗಿ ಹಾಗೆ ಪಕ್ಕದಲ್ಲಿರುವ ಬೆಲ್ ಬಟನ್ ಒತ್ತಿ ಇದರಿಂದ ನಾವು ಮಾಡುವ latest ಸುದ್ದಿ ನಿಮಗೆ ತಕ್ಷಣ ತಲುಪುತ್ತದೆ ರಾಧಿಕಾ ಪಂಡಿತ್ ಕನ್ನಡದ ಸ್ಟಾರ್ couple ಅಂದರೆ ಅದು ಯಶ್ ಮತ್ತು ರಾಧಿಕಾ ಪಂಡಿತ್ ಪ್ರೀತಿಸಿ ಮದುವೆಯಾದ ಇವರು ಸಂತೋಷದ ಜೀವನ ನಡೆಸುತ್ತಿದ್ದಾರೆ ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ರಾಧಿಕಾ ಪಂಡಿತ್ ಅವರು ಯಶ್ ಗಿಂತ ಎರಡು ವರ್ಷ ದೊಡ್ಡವರು ಛಾಯಾ ಸಿಂಗ್ ಕನ್ನಡದ ನಟಿ ಛಾಯಾ ಸಿಂಗ್ ಅವರು ತಮಿಳಿನ ಸ್ಟಾರ್ ನಟರಾದ ಕೃಷ್ಣ ಅವರನ್ನು ಮದುವೆಯಾಗಿದ್ದು ,

ಕೃಷ್ಣ ಅವರು ಛಾಯಾಗಿಂತ ಎರಡು ವರ್ಷ ಚಿಕ್ಕವರು ಅನ್ನೋದು ವಿಶೇಷ ಸ್ನೇಹ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿ ಈಗ ಕುರುಕ್ಷೇತ್ರ ಚಿತ್ರದಲ್ಲಿ ದ್ರೌಪದಿ ಪಾತ್ರ ಮಾಡಿರುವ ಈ ನಟಿ ಪ್ರಸನ್ನ ಅವರನ್ನು ಮದುವೆ ಆದರೂ ನಟ ಪ್ರಸನ್ನ ಅವರು ಸ್ನೇಹಗಿಂತ ಒಂದು ವರ್ಷ ಚಿಕ್ಕವರು ಶಿಲ್ಪಾ ಶೆಟ್ಟಿ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರು ಉದ್ಯಮಿ ರಾಜಕುಂದ ಅವರನ್ನು ಮದುವೆಯಾಗಿದ್ದು ಶಿಲ್ಪಿ ಶೆಟ್ಟಿಗಿಂತ ರಾಜ್ ಕುಂದರ ಎರಡು ವರ್ಷ ಚಿಕ್ಕವರು ಐಶ್ವರ್ಯ ರಾಯ್ ತುಳುನಾಡಿನ ಬಿಡಿಗೆ ಐಶ್ವರ್ಯ ರಾಯ್ ಅಭಿಷೇಕ್ ಬಚ್ಚನ್,

ಅವರನ್ನು ಎರಡು ಸಾವಿರದ ಏಳರಲ್ಲಿ ಮದುವೆಯಾದರು ಅಭಿಷೇಕ್ ಅವರು ಐಶ್ವರ್ಯಗಿಂತ ಎರಡು ವರ್ಷ ಚಿಕ್ಕವರು ಅನು ಪ್ರಭಾಕರ್ ತನ್ನ ಮೊದಲನೇ ಪದವಿಯಿಂದ ವಿಚ್ಛೇದನ ಪಡೆದ ಅನು ಪ್ರಭಾಕರ್ ತನಗಿಂತ ಒಂದು ವರ್ಷ ಚಿಕ್ಕವರಾದ ರಘು ಮುಖರ್ಜಿಯನ್ನು ಎರಡನೇ ಮದುವೆಯಾಗಿದ್ದಾರೆ ನಮ್ರತಾ ಶಿರೋಡ್ಕರ್ ಕನ್ನಡದ ಚೋರ ಚಿತ್ತ ಚೋರ ಚಿತ್ರದಲ್ಲಿ ನಟಿಸಿದ್ದ ನಟಿ ,

ನಮ್ರತಾ ತೆಲುಗು ಸ್ಟಾರ್ ಮಹೇಶ್ ಬಾಬು ಅವರನ್ನು ಪ್ರೀತಿಸಿ ಮದುವೆಯಾದರು ಮಹೇಶ್ ಬಾಬು ಅವರು ನಮ್ರತಗಿಂತ ಎರಡು ವರ್ಷ ಚಿಕ್ಕವರು ವಿಶೇಷ ಏನೆಂದರೆ ತನಗಿಂತ ಚಿಕ್ಕವರನ್ನು ಮದುವೆಯಾದ ಮೇಲಿನ ಎಲ್ಲ ನಟಿಯರು ಅನ್ಯೂನ್ಯವಾದ ಜೀವನ ನಡೆಸುತ್ತಿದ್ದಾರೆ ಸಾಮಾನ್ಯವಾಗಿ ಪ್ರೀತಿಸಿ ಮದುವೆಯಾದರೆ ವಯಸ್ಸಿನ ಅಂತರವನ್ನು ಯಾರು ನೋಡುವುದೇ ಆ rangeಗೆ marriage ಆದರೆ ವಯಸ್ಸಿನ ಬಗ್ಗೆ ಹೆಚ್ಚು focus ಮಾಡಲಾಗುತ್ತದೆ ಮದುವೆಯ ವಿಷಯದಲ್ಲಿ ವಯಸ್ಸಿನ ಅಂತರದ ಬಗ್ಗೆ ಆಲೋಚನೆ ಮಾಡಬೇಕಾ ಅಥವಾ ಬೇಡವಾ ಎಂದು ನಿಮ್ಮ ಅಭಿಪ್ರಾಯವನ್ನು commentನಲ್ಲಿ ತಿಳಿಸಿ

LEAVE A REPLY

Please enter your comment!
Please enter your name here