ಅಶ್ವಿನಿ ಮೇಡಂ ಅವ್ರನ್ನ ಮೀಟ್ ಆಗಲು ಆಫೀಸ್ ಗೆ ಯಾರ ಬಂದಿದ್ದಾರೆ ಗೊತ್ತಾ.? ನೋಡಿ

131
Do you know who has come to the office to meet Ashwini madam
Do you know who has come to the office to meet Ashwini madam

ಈ ರೀತಿ ಸಾಕಷ್ಟು ಜನ ಅಶ್ವಿನಿ ಮೇಡಂ ನ ಮಾತನಾಡಿಸಲು ಅವರನ್ನು ಭೇಟಿ ಮಾಡಲು ಬರ್ತಾನೆ ಇರ್ತಾರೆ ಅಪ್ಪು ಅವರು ಇದ್ದ ಸಮಯದಲ್ಲಿ ಅಪ್ಪು ಅವರನ್ನು ಭೇಟಿ ಮಾಡಲು ಬರ್ತಾ ಇದ್ದರು ಈಗ ಅಪ್ಪು ಅವರ ಪರವಾಗಿ ಅಶ್ವಿನಿ ಮೇಡಂ ಮುಂದೆ ನಿಂತು ಎಲ್ಲಾ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರಲ್ಲ ಅದು ಎಲ್ಲರಿಗೂ ಕೂಡ ಖುಷಿ ಇದೆ ಅಶ್ವಿನಿ ಮೇಡಂ ನ ಮಾತನಾಡಿಸಲೇಬೇಕು ಅಂತ ಸಾಕಷ್ಟು ಜನ ಪ್ರಯತ್ನ ಪಡುತ್ತಾರೆ ಆದರೆ ಎಲ್ಲರಿಗೂ ಕೂಡ ಸಾಧ್ಯವಾಗುವುದಿಲ್ಲ.

ಕೆಲವೊಂದಿಷ್ಟು ಜನ ಬಂದು ಪಕ್ಕದಲ್ಲಿ ನಿಂತು ಫೋಟೋವನ್ನ ತೆಗೆಸಿಕೊಳ್ಳುತ್ತಾರೆ ಮಾತನಾಡಿಸುತ್ತಾರೆ ಯೋಗಕ್ಷೇಮವನ್ನ ವಿಚಾರಿಸಿಕೊಳ್ಳುತ್ತಾರೆ ಅದೇ ರೀತಿ ಇವತ್ತು ಕೂಡ ಅಶ್ವಿನಿ ಮೇಡಂ ಅವರ ಆಫೀಸಗೆ ಬಂದಿದ್ದಾರೆ ಅಶ್ವಿನಿ ಮೇಡಂ ಜೊತೆ ಫೋಟೋವನ್ನ ತೆಗೆಸಿಕೊಂಡಿದ್ದಾರೆ ಈ ಒಂದು ಸಮಯದಲ್ಲಿ ವಿನಯ್ ರಾಜಕುಮಾರ್ ಅವರು ಕೂಡ ಇದ್ದರು ಸದಾ ಚಿಕ್ಕಮ್ಮನ ಸಪೋರ್ಟ್ ಗೆ ನಿಂತಿರುತ್ತಾರೆ ರಾಘಣ್ಣನ ಮಕ್ಕಳು ಅಶ್ವಿನಿ ಮೇಡಂ ಇಷ್ಟರ ಮಟ್ಟಿಗೆ ಧೈರ್ಯವಾಗಿರಲು strong ಆಗಿರಲು ಕಾರಣ ಯಾರಪ್ಪ ಅಂದರೆ ರಾಘಣ್ಣನ ಮಕ್ಕಳು ಅವರು ಅಶ್ವಿನಿ ಮೇಡಂ ಬೆನ್ನೆಲುಬಾಗಿ ನಿಂತಿದ್ದಾರೆ .

ಅಷ್ಟು ಒಲವು ಚಿಕ್ಕಮ್ಮ ಮತ್ತು ಚಿಕ್ಕಪ್ಪ ಅಂದರೆ ಸದಾ ಆಂಟಿ ಆಂಟಿ ಅಂತ ಯಾವಾಗಲು ಸಪೋರ್ಟಿವ್ ಆಗಿ ನಿಂತಿರುತ್ತಾರೆ ಇದು ಎಲ್ಲರಿಗೂ ಖುಷಿಯ ವಿಚಾರ ಇನ್ನು ಒಳ್ಳೊಳ್ಳೇ ಸಿನಿಮಾಗಳನ್ನು ತೆಗೆಯುತ್ತಾರೆ ಅಶ್ವಿನಿ ಮೇಡಂ ಅದರ ಕೆಲಸಗಳು ಕೂಡ ನಡೆಯುತ್ತಿದೆ ಒಳ್ಳೊಳ್ಳೇ ಪ್ರಾಜೆಕ್ಟ್ ಗಳು ಕೂಡ ಬರಲಿದೆ ಅದಕ್ಕಾಗಿ ಅಭಿಮಾನಿಗಳು ಸಹ wait ಮಾಡುತ್ತಿರುತ್ತಾರೆ ಸಾಕಷ್ಟು ಕಾರ್ಯಕ್ರಮಗಳಿಗೆ ಅಶ್ವಿನಿ ಮೇಡಂ ಇತ್ತೀಚಿಗೆ ಭೇಟಿ ಕೊಡುತ್ತಿದ್ದಾರೆ invitation ಕಾರ್ಯಕ್ರಮಗಳಿಗೆ invite ಮಾಡುತ್ತಾರೆ free ಇದ್ದಾಗ ಹೋಗುತ್ತಾರೆ ಮತ್ತು ಮುಖ್ಯವಾದ ಕಾರ್ಯಕ್ರಮಗಳಿಗೆ ಭಾಗಿಯಾಗುತ್ತಾರೆ

LEAVE A REPLY

Please enter your comment!
Please enter your name here