ಅಚ್ಯುತ್ ಕುಮಾರ್ ಅವರ ಹೆಂಡತಿ ಯಾರು ಗೊತ್ತಾ.. ಇವರು ಕೂಡೆ ಫೇಮಸ್ ನಟಿ!

25949
Do you know who is Achyut Kumar's wife She is also a famous actress
Do you know who is Achyut Kumar's wife She is also a famous actress

ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಮಾರ್ಚ್ ಎಂಟು ಸಾವಿರದ ಒಂಬೈನೂರ ಅರವತ್ತಾರರಂದು ಜನಿಸಿದ್ರು ನಟ ಅಚ್ಛಿತ್ ಕುಮಾರ್ ಅಚ್ಯುತ್ ಕುಮಾರ್ ಅವರಿಗೆ ರಂಗಭೂಮಿಯಲ್ಲಿ ತುಂಬಾನೇ ಆಸಕ್ತಿ ಇತ್ತು ನೀನಾಸಂ ನಲ್ಲಿ ಅಚ್ಚುತ್ ಕುಮಾರ್ ತರಬೇತಿಯನ್ನ ಆರಂಭಿಸಿದ್ರು ಅದೇ ಸಮಯದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡ್ತಿದ್ದಂತಹ ಗಿರೀಶ್ ಕಾಸರವಳ್ಳಿ ಅವರು ಎರಡು ಸಾವಿರದ ಇಸವಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದಂತಹ ತಮ್ಮ ನಿರ್ದೇಶನದ ಗೃಹಬಂಗ,

serialನಲ್ಲಿ ನಟಿಸೋಕೆ ಅವಕಾಶ ನೀಡುತ್ತಾರೆ ನಂತರ ಅಚ್ಯುತ್ ಕುಮಾರ್ ಅವರು ಮೂಡಲಮನೆ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಗಳಲ್ಲಿ ಖಾಯಂ ನಟರಾಗಿ ಗುರುತಿಸಿಕೊಳ್ಳುತ್ತಾರೆ ಅಚ್ಯುತ್ ಕುಮಾರ್ ಅವರಿಗೆ ತಮ್ಮ ವೃತ್ತಿ ಜೀವನವು ತಿರುವು ಕೊಟ್ಟಿದ್ದು ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯ ತಂದೆಯಾಗಿ ಅವರ ಪಾತ್ರದಲ್ಲಿ ಅವರ ಪಾತ್ರವನ್ನ ಅಮೋಘವಾಗಿ ಅಭಿನಯಿಸುತ್ತಾರೆ ನಂತರ ಆ ದಿನಗಳು ಸಿನಿಮಾದಲ್ಲಿ oil ಕುಮಾರ್ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸುತ್ತಾರೆ ಅಚ್ಚುತ್ ಕುಮಾರ್ ಅವರು ಇದಾದ ಅಚ್ಚುತ್ ಕುಮಾರ್,

ಅವರಿಗೆ ಹೇರಳವಾಗಿ ಅವಕಾಶಗಳು ಹುಡುಕಿಕೊಂಡು ಬರ್ತವೆ ಹಲವಾರು ಹಿಟ್ ಚಿತ್ರಗಳಲ್ಲಿ ಪೋಷಕ ನಟನಾಗಿ ಮಿಂಚುತ್ತಾರೆ ಈ ನಟ ಇನ್ನು ಇವರಿಗೆ ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಫಿಲ್ಮ ಫೇರ್ ಪ್ರಶಸ್ತಿ ದೊರಕಿದೆ ಹಾಗು ಹೆಜ್ಜೆಗಳು ಎಂಬ ಚಿತ್ರದಲ್ಲಿ ಜೂಜಿನ ವೆಸನೀಯ ಪಾತ್ರದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನ ಕೂಡ ಇವರು ಪಡೆದುಕೊಂಡಿದ್ದಾರೆ ಇವರ ಪತ್ನಿ ನಂದಿನಿ ಪಟವರ್ಧನ್ ಅವರು ಕೂಡ ನಟಿ ಅನೇಕ ಸೀರಿಯಲ್ಗಳಲ್ಲಿ ಇವರು ಕೂಡ ನಟಿಸಿದ್ದಾರೆ ಇವರು ಕೂಡ ನೀನಾಸಂನಲ್ಲಿ ನಾಟಕ ತರಬೇತಿಯನ್ನ ಪಡೆದಿದ್ದಾರೆ ನಿಮಗೆ ಅಚ್ಯುತ್ ಕುಮಾರ್ ಅವರ ಯಾವ ಚಿತ್ರ ಇಷ್ಟ ಅಂತ ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here