ನಟ ಶ್ರೀಧರ್ ಹೆಂಡತಿಯಾರು ಗೊತ್ತಾ… ಅವರು ದೊಡ್ಡ ಕಲಾವಿದೆ! ಅಷ್ಟಕ್ಕೂ ಯಾರು ಗೊತ್ತಾ..

116
kannada actor sridhar movies list, sridhar telugu actor, telugu actor sridhar age, mutyala muggu sridhar, old actor sridhar, Image of Kannada Actor Sridhar family Photos, Kannada Actor Sridhar family Photos, Image of Dancer Sridhar wife, Dancer Sridhar wife, Image of Dancer sridhar wife photos, Dancer sridhar wife photos, kannada actor sridhar, kannada actor sridhar daughter, kannada actor sridhar biography, kannada actor sridhar movies list, kannada actor sridhar family photos, kannada actor sridhar family, kannada actor sridhar age, kannada top 5 actors,

ಹಾಯ್ ಹಲೋ welcome ಟು ಕನ್ನಡ ತಾಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಎಂಬತ್ತರ ದಶಕದ ಹಲವಾರು ಖ್ಯಾತ ನಟರಲ್ಲಿ ಶ್ರೀಧರ್ ಕೂಡ ಒಬ್ಬರು ಹಲವಾರು ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲದೆ ಇವರು ಒಬ್ಬ ಒಳ್ಳೆಯ ಅದ್ಭುತ ನೃತ್ಯಗಾರ ನಟನೆಯ ಜೊತೆ ನೃತ್ಯ ಮಾಡುವುದರಲ್ಲಿಯೂ ಕೂಡ ಸುಪ್ರಸಿದ್ದ ,

ಎಲ್ಲಾ ವಿದ್ಯೆ ಕರಗತ ಮಾಡಿಕೊಂಡಿರುವ ನಟ ಕನ್ನಡ ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಬಹುಭಾಷೆಗಳಲ್ಲಿ ಸಿನಿಮಾವನ್ನು ಮಾಡಿದ್ದಾರೆ ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರಿಗೆ ಹೆಂಡತಿ ಮತ್ತು ಒಂದು ಹೆಣ್ಣು ಮಗು ಇದೆ ಶ್ರೀಧರ್ ಮಾದರಿಯಲ್ಲೇ ಹೆಂಡತಿ ಕೂಡ ಪ್ರಸಿದ್ಧ ಕಲಾವಿದೆ ಹಾಗಾದರೆ ಶ್ರೀಧರ್ ಅವರ ಹೆಂಡತಿ ಯಾರು ಈಗ ಎಲ್ಲಿದ್ದಾರೆ ಏನು ಮಾಡುತಿದ್ದಾರೆ ಅದೆಲ್ಲ ಸಂಪೂರ್ಣವಾಗಿ ನೋಡೋಣ ಅದಕ್ಕಿಂತ ಮೊದಲು ನಿಮಗೂ ಕೂಡ ಶ್ರೀಧರ್ ಅವರ ಅಭಿನಯ ಇಷ್ಟ ಆಗಿದ್ದರೆ .

ಈಗಲೇ ಈ ವೀಡಿಯೋ ಲೈಕ್ ಮಾಡಿ ಹೌದು ಸ್ನೇಹಿತರೆ ನಟ ಶ್ರೀಧರ್ ಅಮೃತ ಗಳಿಗೆ ಚಿತ್ರದ ಮುಕಾಂತರ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದರು ಮತ್ತು ಭರತನಾಟ್ಯ ಪ್ರದರ್ಶನದಿಂದ ವಿಶ್ವಾದ್ಯಂತ ಪ್ರದರ್ಶನ ಕೊಟ್ಟು ಖ್ಯಾತಿ ಗಳಿಸಿರುವ ನಟ ಶ್ರೀಧರ್ ಶ್ರೀಧರ್ ಅವರ ಪತ್ನಿ ಅನುರಾಧ ಅಂತ ಇವರು ಕೂಡ ಶ್ರೀಧರ್ ಅವರಂತೆ ಅದ್ಭುತ ಡ್ಯಾನ್ಸರ್ ಶ್ರೀಧರ್ ಮತ್ತು ಅನುರಾಧ ದಂಪತಿಗಳು ಕರ್ನಾಟಕ ಅಲ್ಲದೆ ಭಾರತದೆಲ್ಲೆಡೆ.

ನಟ ಶ್ರೀಧರ್ ಹೆಂಡತಿಯಾರು ಗೊತ್ತಾ?
ಅವರು ದೊಡ್ಡ ಕಲಾವಿದೆ!ಯಾರು ಗೊತ್ತಾ? ಮತ್ತು ವಿಶ್ವಾದ್ಯಂತ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ ನೃತ್ಯ ಮತ್ತು ಅಭಿನಯ ಕ್ಷೇತ್ರದಲ್ಲಿ ಅವರ ಮೂರು ದಶಕಗಳ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಶ್ರೀಧರ್ ಮತ್ತು ಅನುರಾಧ ಅವರಿಗೆ ಎರಡು ಸಾವಿರದ ಎರಡರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತ್ತು ಎರಡು ಸಾವಿರದ ಎಂಟರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವ ಇಂತಹ ಸಾಧನೆ ಮಡಿದ ಶ್ರೀಧರ್ ಹಾಗು ಅವರ ಪತ್ನಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here