Ad
Home Kannada Cinema News ನಟ ಮಂಡ್ಯ ರಮೇಶ್ ಹಂಡತಿ ಯಾರು ಗೊತ್ತ … ಅವರು ಕೂಡ ದೊಡ್ಡ ಹೀರೋಯಿನ್ …...

ನಟ ಮಂಡ್ಯ ರಮೇಶ್ ಹಂಡತಿ ಯಾರು ಗೊತ್ತ … ಅವರು ಕೂಡ ದೊಡ್ಡ ಹೀರೋಯಿನ್ … ಗೊತ್ತಾದ್ರೆ ಶಾಕ್ ಆಗ್ತೀರಾ…

mandya ramesh parents, mandya ramesh age, mandya ramesh daughter age, mandya ramesh daughter, mandya ramesh family, mandya ramesh age, mandya ramesh wife, mandya ramesh brother, mandya ramesh date of birth, mandya ramesh son, mandya ramesh acting school Natana Rangashaale; 33 dori- Mysuru, Karnataka, mandya ramesh wiki, mandya ramesh wikipedia,
mandya ramesh parents, mandya ramesh age, mandya ramesh daughter age, mandya ramesh daughter, mandya ramesh family, mandya ramesh age, mandya ramesh wife, mandya ramesh brother, mandya ramesh date of birth, mandya ramesh son, mandya ramesh acting school Natana Rangashaale; 33 dori- Mysuru, Karnataka, mandya ramesh wiki, mandya ramesh wikipedia,

ಸ್ನೇಹಿತರೆ ನಟ ಮಂಡ್ಯ ರಮೇಶ್ ಮಗಳು ಹೆಂಡತಿ ಯಾರು ಗೊತ್ತ ಮಗಳು ಕೂಡ ಫೇಮಸ್ ಕಲಾವಿದೆ ಹಾಗಾದ್ರೆ ನಿಮಗೂ ಕೂಡ ಮಂಡ್ಯ ರಮೇಶ್ ಅವರ ನಟನೆ ಇಷ್ಟವಾಗಿದ್ದರೆ ತಪ್ಪದೆ ಈ ವಿಡಿಯೋನ ಲೈಕ್ ಮಾಡಿ ಹಾಗೆ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ಸ್ನೇಹಿತರೆ ಮಂಡ್ಯ ರಮೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ನಿರ್ದೇಶಕ ಮತ್ತು ರಂಗ ಕರ್ಮಿ ಸಾವಿರದ ಒಂಬೈನೂರ ಅರವತ್ನಾಲ್ಕರಲ್ಲಿ.

ಜನಿಸಿದ ರಮೇಶ್ ಸಾವಿರದ ಒಂಬೈನೂರ ಎಂಬತ್ತೆರಡರಿಂದ ರಂಗಭೂಮಿಯಲ್ಲಿ ಅಭಿನಯಿಸ ತೊಡಗಿದವರು ಎರಡು ವರ್ಷದ ನಂತರ ನೀನಾಸಂ ಅಲ್ಲಿ ಐದು ವರ್ಷ ಅಭಿನಯಿಸಿದರು ನಂತರ ಸಾವಿರದ ಒಂಬೈನೂರ ಎಂಬತ್ತೊಂಬತ್ತರಲ್ಲಿ ಮೈಸೂರಿನ ರಂಗಾಯಣ ಸೇರಿ ಅಲ್ಲಿ ಸುಮಾರು ಒಂಬತ್ತು ವರ್ಷಗಳ ಕಾಲ BV ಕಾರಂತರ ಮಾರ್ಗದರ್ಶನದಲ್ಲಿ ನಟಿಸಿದರು ಇನ್ನು ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಜನುಮದ ಜೋಡಿ ಚಿತ್ರದಿಂದ ಸಿನಿ ಪಯಣ ಶುರುವಾಯಿತು .

ಇವರಿದು ಹೌದು ಸ್ನೇಹಿತರೆ ಮಂಡ್ಯ ರಮೇಶ್ ಮಗಳು ಇವರೇ ದಿಶಾ ಹೌದು ಸ್ನೇಹಿತರೆ ಸಿನಿಮಾ ರಂಗಕ್ಕೆ ಬರಲು ಹಲವಾರು ಹಂಬಲಿಸುತ್ತಿರುತ್ತಾರೆ ಅದರ ಜೊತೆಗೆ ಸಿನಿಮಾ background ಇಲ್ಲದೆ ಈ ರಂಗಕ್ಕೆ ಬಂದು ಬದುಕುವುದೇ ಸ್ವಲ್ಪ ಕಷ್ಟವೇ ಆದರೆ ಪ್ರಖ್ಯಾತ ನಟ ಆಗಿದ್ದರು ಕೂಡ ನಟನೆಯಲ್ಲಿ ಆಸಕ್ತಿ ಇದ್ದರೂ ಕೂಡ ಸಿನಿಮಾ ಮೇಲೆ ಸಿನಿಮಾ ಮಾಡುವ ಕನಸು ನಟ ಮಂಡ್ಯ ರಮೇಶ್ ಪುತ್ರಿಗೆ ಇಲ್ಲ ಮಂಡ್ಯ ರಮೇಶ್ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ ಸಾಕಷ್ಟು ನಾಟಕ ನಿರ್ದೇಶನ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಪರಿಚಯವಿದೆ ಆದರೂ ಕೂಡ ಇವರ ಮಗಳು ಅಷ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳದಿರಲು ಮುಖ್ಯ ಕಾರಣವೂ ಇದೆ ಹೌದು ಸ್ನೇಹಿತರೆ ಮಂಡ್ಯ ರಮೇಶ್ ಕುಟುಂಬ ಮಂಡ್ಯ ರಮೇಶ್ ಪತ್ನಿ ಸರೋಜಾ ಹೆಗಡೆ ಮಂಡ್ಯ ರಮೇಶ್ ಮಗಳು ದಿಶಾ ರಮೇಶ್ ರಂಗ ಭೂಮಿ ಆಸಕ್ತಿ ಬೆಳೆಸಿಕೊಂಡಿರುವ ದಿಶಾ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿರುವ,

ದಿಶಾ ಈವರೆಗೂ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ ಸಿನಿಮಾ ಮೇಲೆ ಸಿನಿಮಾ ಮಾಡಬೇಕು ಎಂಬ ಆಸೆ ದಿಶಾ ಗೆ ಇಲ್ಲವಂತೆ ದೇವರ ನಾಡಲ್ಲಿ ಸಿನಿಮಾದಲ್ಲಿ ನಟಿಸಿದ್ದರು ಮಂಡ್ಯ ರಮೇಶ್ ಅವರ ಹಲವು ನಾಟಕಗಳಲ್ಲಿ ದಿಶಾ ಅಭಿನಯಿಸಿದ್ದಾರೆ ಇಂತಹ ನಟ ಮತ್ತು ಮಗಳ ಬಗ್ಗೆ ನೀವು ಏನು ಅಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ

Exit mobile version