ಕಸದ ತೊಟ್ಟಿಯಲ್ಲಿ ಸಿಕ್ಕಿದ ಈ ಹುಡುಗಿ ಈಗ ಸ್ಟಾರ್ ಹೀರೊಯಿನ್ ಯಾರು ಗೊತ್ತಾ… ನಿಜಕ್ಕೂ ಯಾರು ಅಂತ ಗೊತ್ತಾದ್ರೆ ಶಾಕ್ ಆಗುತ್ತೆ…

145
dishani chakraborty age, dishani chakraborty wikipedia, namashi chakraborty, dishani chakraborty instagram,, mithun chakraborty children,, dishani chakraborty movies, dishani chakraborty date of birth, mithun chakraborty daughter,
dishani chakraborty age, dishani chakraborty wikipedia, namashi chakraborty, dishani chakraborty instagram,, mithun chakraborty children,, dishani chakraborty movies, dishani chakraborty date of birth, mithun chakraborty daughter,

ಚಕ್ರವರ್ತಿ ತನ್ನ ಡಾನ್ಸ್ ಮೂಲಕ ಎಲ್ಲರನ್ನು ಸೆಳೆದ ನಟ ಡಿಸ್ಕೋ ಡಾನ್ಸ್ ಚಿತ್ರದ ಮೂಲಕ ಭಾರತ ಅಲ್ಲದೆ ರಷ್ಯಾದಲ್ಲೂ ಅಭಿಮಾನಿಗಳನ್ನ ಗಳಿಸಿದ ನಟ ಇವರು singer ಆಗಿ ನಾಯಕ ನಟರಾಗಿ businessman ಆಗಿ ರಾಜಕೀಯ ನಾಯಕರಾಗಿ ಒಳ್ಳೆಯ ಹೆಸರನ್ನ ಗಳಿಸಿದ್ರು ಮಿಥುನ್ ಚಕ್ರವರ್ತಿಯವರ ಮಗಳು ಮುದ್ದಿನ ಮಗಳು ದಿಶಾನಿ ಚಕ್ರವರ್ತಿ ತನ್ನ ಲುಕ್ ಪೋಸ್ಟರ್ಸ್ ನಿಂದಲೇ ಈಗಾಗಲೇ ಭಾರಿ ಬೇಡಿಕೆಯನ್ನ ಸೃಷ್ಟ ಕೊಂಡಿರುವ ದಿಶಾನಿ ಈಗ ನಟಿಯಗಿ ಪಾದಾರ್ಪಣೆ ಮಾಡಿದ್ದಾರೆ.

ಆದರೆ ಇಲ್ಲಿ ಒಂದು ಸಣ್ಣ ಹೃದಯ ಹಿಂಡುವ ಘಟನೆ ಇದೆ ಅದು ಏನು ಗೊತ್ತಾ ದಿಶಾನಿ ಮಿಥುನ್ ಚಕ್ರವರ್ತಿ ಅವರು ಚಕ್ರವರ್ತಿ ಮಿಥುನ್ ಚಕ್ರವರ್ತಿ ಅವರ ಸ್ವಂತ ಮಗಳು ಅಲ್ಲ ಒಂದು ಕಸದ ತೊಟ್ಟಿಯಲ್ಲಿ ಸಿಕ್ಕಿದ ಹುಡುಗಿ ಮೂವರು ಗಂಡು ಮಕ್ಕಳನ್ನು ಹೊಂದಿರುವಂತಹ ಮಿಥುನ್ ಚಕ್ರವರ್ತಿ ಅವರು ನನಗೆ ಮಗಳು ಇಲ್ಲಾ ಅಂತ ನೊಂದುಕೊಳ್ಳುತ್ತಿದ್ದರು .

ಆದರೆ ಒಂದು ದಿನ ರಸ್ತೆಯ ಪಕ್ಕದಲ್ಲಿ ಒಂದು ಕಸದ ತೊಟ್ಟಿಯಲ್ಲಿ ಮಗು ಅಳುತ್ತಿದ್ದ ಶಬ್ದ ಕೇಳಿಬಂತು ಕೆಲವು ಜನ ಅಲ್ಲಿಗೆ ಹೋಗಿ ನೋಡಿದಾಗ ಮುದ್ದಾದ ಹೆಣ್ಣು ಮಗಳು ಯಾರೋ ಬಿಸಾಕಿ ಹೋಗಿದ್ದರು ಮಗು ತುಂಬಾ ಅಳುತಿತ್ತು ಅಲ್ಲದೆ ವೀಕ್ ಆಗಿತ್ತು ಹಾಗಾಗಿ ತಕ್ಷಣ ಮಗುವನ್ನ NGOಗೆ ಕೊಡಲಾಗಿತ್ತು ಜಾಗಿಂಗ್ ಗೆ ಹೋಗಿದ್ದ ಮಿಥುನ್ ಗೆ ಈ ವಿಷಯ ತಿಳಿದು ತಕ್ಷಣ ಅಲ್ಲಿಗೆ ಹೋಗಿ ಆ ಹೆಣ್ಣು ಮಗುವನ್ನ ಮನೆಗೆ ತೆಗೆದುಕೊಂಡು ಬಂದು ತುಂಬಾ ಮುದ್ದಾಗಿ ಸಾಕಿದ್ರು .

ಆ ಹುಡುಗಿಯೇ ದಿಶಾನಿ ಚಕ್ರವರ್ತಿ ಈ ಹುಡುಗಿ ಎಂದರೆ ಮಿಥುನ್ ಚಕ್ರವರ್ತಿ ಅವರಿಗೆ ಪಂಚಪ್ರಾಣ ಚಿತ್ರರಂಗದಲ್ಲಿ ತನ್ನ ಮುಂದಿನ ವಾರಸುದಾರನಾಗಿ ದಿಶಾನಿಯನ್ನ ಬಾಲಿವುಡ್ ಗೆ ಪರಿಚಯಿಸುತ್ತಿದ್ದಾರೆ ಮಿಥುನ್ ಚಕ್ರವರ್ತಿ ಸೋಶಿಯಲ್ ಮೀಡಿಯಾದಲ್ಲಿ ದಿಶನಿ ಫೋಟೋ ಸಕತ್ ವೈರಲ್ ಆಗಿತ್ತು ಅದೇನೇ ಆಗಲಿ ಕಸದ ತೊಟ್ಟಿಯಲ್ಲಿ ಸಿಕ್ಕ ಒಬ್ಬ ಹುಡುಗಿಗೆ ಸುಂದರ ಬದುಕನ್ನ ರೂಪಿಸಿದಂತಹ ಮಿಥುನ್ ಚಕ್ರವರ್ತಿ ಅವರ ಒಳ್ಳೆಯ ಮನಸ್ಸಿಗೆ ಒಂದು ಸೆಲ್ಯೂಟ್ ಹೊಡೆಯಲೇಬೇಕು ಮಿಥುನ್ ಚಕ್ರವರ್ತಿಯವರ ಒಳ್ಳೆಯ ಕೆಲಸ ಹಾಗೂ ಈ ವೀಡಿಯೋ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಕೊಡಿ ಹಾಗೆ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here