ನಾನು ಇನ್ಮೇಲೆ ನಟನೆಯನ್ನ ಮಾಡೋದಿಲ್ಲ ಅಂತ ಕಡಾಕಂಡಿತವಾಗಿ ಹೇಳಿದ್ದು ಯಾಕೆ ಗೊತ್ತ …ಕಾರಣ ಕೇಳಿದ್ರೆ ಇವರೇ ನಿಜವಾದ ಮಾದರಿ ಹೀರೋಯಿನ್ ಅಂತೀರಾ…

65
Is Sai Pallavi a MBBS doctor, Is Sai Pallavi getting married, Who is Pallavi married to, What is Sai Pallavi mother tongue, sai pallavi husband, sai pallavi age married, sai pallavi height, sai pallavi marriage date, why sai pallavi doesn't wear makeup, why sai pallavi is famous, why sai pallavi wearing rudraksha, what is the qualification of sai pallavi, salary of sai pallavi, Indian actress, sai pallavi marriage, sai pallavi movies, sai pallavi age, sai pallavi photos, sai pallavi husband, sai pallavi new movie, sai pallavi and dulquer salmaan movie, sai pallavi education, sai pallavi height,
Is Sai Pallavi a MBBS doctor, Is Sai Pallavi getting married, Who is Pallavi married to, What is Sai Pallavi mother tongue, sai pallavi husband, sai pallavi age married, sai pallavi height, sai pallavi marriage date, why sai pallavi doesn't wear makeup, why sai pallavi is famous, why sai pallavi wearing rudraksha, what is the qualification of sai pallavi, salary of sai pallavi, Indian actress, sai pallavi marriage, sai pallavi movies, sai pallavi age, sai pallavi photos, sai pallavi husband, sai pallavi new movie, sai pallavi and dulquer salmaan movie, sai pallavi education, sai pallavi height,

ಸಾಯಿ ಪಲ್ಲವಿ natural beauty ಆ ಮುದ್ದು ಮುಖ ಸುಂದರವಾದ ನಗು ಕೆನ್ನೆ ಮೇಲೆ pimples ಅದನ್ನ ಮರೆಮಾಚಲು ಯಾವುದೇ makeup ಹಾಕಿಕೊಳ್ಳದೆ ನ್ಯಾಚುರಲ್ ಆಗಿಯೇ ನಟನೆ ಮಾಡುವ ಸಹಜ ಸುಂದರಿ ಇವರು ಸಾಯಿ ಪಲ್ಲವಿ ಅಂದ ಕೂಡಲೇ ತುಂಬಾ ಜನರ ಮುಖ ಅರಳುತ್ತೆ ಸಾಯಿ ಪಲ್ಲವಿ ಅನ್ನುವ ಹೆಸರು ಕೇಳಿದ ಕೂಡಲೇ ಹುಡುಗರ ಎದೆ ಬಡಿತ ಹೆಚ್ಚಾಗುತ್ತೆ ಸಾಯಿ ಪಲ್ಲವಿ ಮಾಡಿದ ಮೋಡಿಯೇ ಅಂತದ್ದು ಎಲ್ಲರಿಗೂ ಈ ಹುಡುಗಿ ಇಷ್ಟವಾಗಿ ಬಿಡುತ್ತಾರೆ ಕಡಿಮೆ ಸಮಯದಲ್ಲಿ ಯಶಸ್ಸಿನ ಶಿಖರಕ್ಕೆ ಏರಿದ ನಟಿ.

ಇವರು ಇಂತಹ ನಟಿ ಇದೀಗ ಇದ್ದಕ್ಕಿದ್ದ ಹಾಗೆ ಚಿತ್ರರಂಗಕ್ಕೆ goodbye ಹೇಳಲು ನಿರ್ಧಾರ ಮಾಡಿದ್ದಾರೆ ಸಿನಿ ಕ್ಯಾರಿಯರ್ ನಿಂದ ದೂರ ಹೋಗಿ ಆಸ್ಪತ್ರೆ ಕಟ್ಟಿಸಲು ಮುಂದಾಗಿದ್ದಾರೆ ಅಷ್ಟಕ್ಕೂ ಸಾಯಿ ಪಲ್ಲವಿ ಇಂತದೊಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ ಏನು ಅಂತೀರಾ ಡಿಟೇಲ್ ಆಗಿ ತೋರಿಸುತ್ತೇವೆ ನೋಡಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಅತಿ ಕಡಿಮೆ ಸಮಯದಲ್ಲಿ ಎಲ್ಲವನ್ನು ಸಾದಿಸಿದವರು ಇವರ ನಟನೆಗೆ ಮಾರು ಹೋಗದವರೇ ಇಲ್ಲ ಆದರೆ ಇದೀಗ ಸಾಯಿ ಪಲ್ಲವಿ ನಟನೆಯಿಂದಲೇ ದೂರ ಹೋಗಲು ಅಧಿಕಾರ ಮಾಡಿದ್ದಾರೆ ಅನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ .

ಸಾಯಿ ಪಲ್ಲವಿ ಇಷ್ಟು ಬೇಗ ಇಂತಹದೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ ತುಂಡುಹುಡುಗಿ ಹೌದು ಸಾಯಿ ಪಲ್ಲವಿಗೆ ಮೈ ತೋರಿಸಿಕೊಂಡು ನಟನೆ ಮಾಡುವುದು ಬಿಲ್ಕುಲ್ ಇಷ್ಟ ಇಲ್ಲ ಇತ್ತೀಚಿನ ಸಿನಿಮಾಗಳಲ್ಲಿ ತುಂಡು ತುಂಡು ಬಟ್ಟೆ ಹಾಕಿಕೊಳ್ಳುವುದು ಹೆಚ್ಚಾಗಿದೆ ಸಿನಿಮಾ ಅಂದರೆ ಒಂದೆರಡು ಹಾಟ್ ಸೀನ್ ಗಳು ಇದ್ದೆ ಇರುತ್ತೆ ಸಿನಿಮಾ ಅನ್ನುವ ತರ ಆಗಿದೆ ಹೀಗೆ ನಟನೆ ಮಾಡುವುದಕ್ಕೆ ನನ್ನಿಂದ ಸಾಧ್ಯವಿಲ್ಲ ಹೀಗಾಗಿ ಈ ಫೀಲ್ಡ್ ನನಗೆ ಬೇಡವೇ ಬೇಡ ಅಂತ ಪಲ್ಲವಿ ಡಿಸೈಡ್ ಮಾಡಿದ್ದಾರಂತೆಯೇ.

ಅದರಲ್ಲೂ ಪವನ್ ಕಲ್ಯಾಣ್ ಮಾಡಿದ ಅದೊಂದು ಅವಮಾನ ಸಾಯಿ ಪಲ್ಲವಿ ಅವರನ್ನು ಮತ್ತಷ್ಟು ಕುಗ್ಗಿಸಿದೆ ಈ ಪವನ್ ಕಲ್ಯಾಣ್ ಅವರ ಸಿನೆಮಾಗೆ ಇಬ್ಬರು ನಾಯಕಿಯರು ಬೇಕಾಗಿರುತ್ತಾರೆ ಅದರಲ್ಲಿ ಪೂಜಾ ಹೆಗಡೆ ಆಯ್ಕೆಯಾಗಿದ್ದರೆ ಮತ್ತೊಬ್ಬರ ಪಾತ್ರಕ್ಕಾಗಿ ಸಾಯಿ ಪಲ್ಲವಿ ಅವರನ್ನು approach ಮಾಡಲಾಗಿತ್ತು ಆದರೆ ಪವನ್ ಕಲ್ಯಾಣ್ ಮಾತ್ರ ಸಾಯಿ ಪಲ್ಲವಿ ಬೇಡ ಅಂದು ಬಿಟ್ಟರಂತೆ ಪವನ್ ಕಲ್ಯಾಣ್ ಹೀಗೆ ಹೇಳಲು ಕಾರಣ ಏನು ಗೊತ್ತಾ once again ತುಂಡು ಹುಡುಗಿ ಹೌದು ಸಾಯಿ ಪಲ್ಲವಿ glamorous dressಗಳನ್ನು ಹಾಕೋದಿಲ್ಲ ಹೀಗಾಗಿ ಸಾಯಿ ಪಲ್ಲವಿ ಈ ಸಿನಿಮಾಗೆ ಬೇಡ ಅಂದುಬಿಟ್ಟರಂತೆಯೇ.

ಇದು ಕೂಡ ಸಾಯಿ ಪಲ್ಲವಿ ಸಿನಿಮಾ ರಂಗದಿಂದ ದೂರ ಸರಿಯಲು ಕಾರಣ ಎನ್ನಲಾಗುತ್ತೆ ಹಾಗಾದರೆ ಸಾಯಿ ಪಲ್ಲವಿ ಇನ್ನು ಮುಂದೆ ಏನು ಮಾಡುತ್ತಾರೆ ಅಂತ ಕೇಳಿದರೆ ಸಾಯಿ ಪಲ್ಲವಿ ಬಡವರಿಗಾಗಿ ಆಸ್ಪತ್ರೆ ಕಟ್ಟಿಸಲು ಮುಂದಾಗಿದ್ದಾರೆ ಸ್ನೇಹಿತರೆ ನಿಮಗೆ ಗೊತ್ತಿರಲಿ ಸಾಯಿ ಪಲ್ಲವಿ ಒಬ್ಬರು ಡಾಕ್ಟರ್ ಅದು ಕೂಡ ಸಾಮಾನ್ಯ ಡಾಕ್ಟರ್ ಅಲ್ಲ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಜಾರ್ಜಯಾದಿಂದ MBBS ಪದವಿ ಪಡೆದ ಪ್ರತಿಭಾವಂತ ಹುಡುಗಿ ,

ಇವರು ಹೌದು ಇದೀಗ ತಮ್ಮ ಹಳೆಯ ವೃತ್ತಿಗೆ ಸಾಯಿ ಪಲ್ಲವಿ ಮರಳುತ್ತಾರೆ ಎನ್ನಲಾಗುತ್ತಿದೆ ಚಿತ್ರರಂಗದಿಂದ ಬೇಸತ್ತು ವೈದ್ಯಕೀಯ ವೃತ್ತಿ ಮಾಡುವುದಕ್ಕೆ ಸಾಯಿ ಪಲ್ಲವಿ ನಿರ್ಧಾರ ಮಾಡಿದ್ದಾರೆಯೇ? Coimbatore ನಲ್ಲಿ ತನ್ನದೇ ಆದ ಒಂದು ಆಸ್ಪತ್ರೆಯನ್ನು ಕಟ್ಟಿಸಿ ಅಲ್ಲಿ ಬಡ ಜನರಿಗೆ ಸೇವೆ ಮಾಡಲು ಸಾಯಿ ಪಲ್ಲವಿ ಮುಂದಾಗಿದ್ದಾರೆ ಅನ್ನುವ ಮಾತುಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಾ ಇದೆ.

ಸ್ನೇಹಿತರೆ ನಿಮಗೆಲ್ಲ ಗೊತ್ತಿರಬಹುದು, ಸಾಯಿ ಪಲ್ಲವಿ ಎರಡು ಸಾವಿರದ ಹದಿನೈದರಲ್ಲಿ ಮಲಯಾಳಂ ಸಿನಿಮಾ ಪ್ರೇಮಂ ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು. ನಂತರ ಧನುಷು ಸೇರಿದ್ದ ಟಾಪ್ ನಟರ ಜೊತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ ಆದರೆ ವಿರಾಟ್ ಪರ್ವಂ ಮತ್ತು ಗಾರ್ಗಿಯ ನಂತರ ಸಾಯಿ ಹಲವಾರು ಆಫರ್ ಗಳನ್ನ ನಿರಾಕರಿಸಿದ್ದಾರೆ ಸದ್ಯ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅವರನ್ನು ಕುಗ್ಗಿಸಿದೆ ಹೀಗಾಗಿ ಬಣ್ಣದ ಲೋಕವನ್ನು ತೊರೆದು ಜನರ ಸೇವೆ ಮಾಡಲು ಈ ಮುದ್ದು ಮುಖದ ಸುಂದರಿ ನಿರ್ಧಾರ ಮಾಡಿದ್ದಾರಂತೆ.

ಇನ್ನು ಕೆಲವರು ಸಾಯಿ ಪಲ್ಲವಿ ನಟನೆಯಿಂದ ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಿದ್ದಾರೆ ಅಷ್ಟೇ ಆಸ್ಪತ್ರೆಯ ಕೆಲಸ ಮುಗಿಸಿ ಮತ್ತೆ act ಮಾಡುತ್ತಾರೆ ಅದೇನೇ ಇರಲಿ ಸಾಯಿ ಪಲ್ಲವಿ ಒಂದು ವೇಳೆ ಸಿನಿಮಾ ರಂಗದಿಂದ ದೂರ ಆದರೆ ಅದು ಸಿನಿಮಾ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಅನ್ನೋದ್ರಲ್ಲಿ ಎರಡು ಮಾತಿಲ್ಲ ಸಾಯಿ ಪಲ್ಲವಿ ಅವರ ಈ ನಿರ್ಧಾರದ ಬಗ್ಗೆ ನಿಮಗೆ ಏನು ಅನ್ಸುತ್ತೆ ಕಾಮೆಂಟ್ ಮಾಡಿ

LEAVE A REPLY

Please enter your comment!
Please enter your name here