2016 ರಿಂದ ಪ್ರತಿವರ್ಷ ಆ ಸ್ಕೂಲ್ ಗೆ ಅಪ್ಪು 23 ಲಕ್ಷ ಫೀಸ್ ಕಟ್ಟಿದಾರೆ!ದುಡಿದ 50% ಹಣನ ದಾನ ಮಾಡಿದ ಏಕೈಕ ನಟ ಪುನೀತ್… ಒಬ್ಬ ಮನುಶ್ಯ ದೇವರಾಗ್ತಾನೆ ಅಂದ್ರೆ ಅದು ನಮ್ಮ ಅಪ್ಪು ಮಾತ್ರ…

47
Every year since 2016 Appu has paid 23 lakh fees to that school! Puneeth is the only actor who has donated 50% of the money he worked... A man becomes a god that's only our puneeth rajkumar
Every year since 2016 Appu has paid 23 lakh fees to that school! Puneeth is the only actor who has donated 50% of the money he worked... A man becomes a god that's only our puneeth rajkumar

ಬಡ ಕುಟುಂಬದವರು ಮನೆ ಕೆಲಸ ಮಾಡೋರು ಕೂಲಿ ಕಾರ್ಮಿಕರು ಕಟ್ಟಡ ನಿರ್ಮಾಣ ಕಾರ್ಮಿಕರು ಮಕ್ಕಳು ಅಲ್ಲಿ ಓದುತ್ತಾ ಇರುವಂತದ್ದು ಅವರಿಗೆ ವರ್ಷಕ್ಕೆ ಮೂರೂ ಸಾವಿರ ರೂಪಾಯಿ ಫೀಸ್ ಕೂಡ ಕಟ್ಟಕ್ಕೆ ಸಾಧ್ಯ ಇಲ್ಲ ನಾನು ಅದನ್ನ ಹೇಳಿದ್ದೆ ಇಂತ ಒಂದು ಶಾಲೆ ಇದೆ ಆ ಮಕ್ಕಳು ಪ್ರತಿ ಸಾರಿ ಕೂಡ ನಿಮ್ಮ ಹಾಡುಗಳಿಗೆ ಡಾನ್ಸ್ ಮಾಡುವಂತದ್ದು ನಾನು ಎಲ್ಲೂ ಬೇರೆಯವರ ಹಾಡುಗಳಿಗೆ ಅವರು ನೃತ್ಯ ಮಾಡಿದ್ದು ನೋಡಲಿಲ್ಲ ಅಂತ ಕಾರಲ್ಲಿ ಬಂದರು ಇಳಿತ ಹೆಲ್ಮೆಟ್ ಹಾಕಿಕೊಂಡು ಹೇಳಿದರು ಹೋಗಿ ಆ ಶಾಲೆಗೆ ಕರೆದುಕೊಂಡು ನಾವು ಹೇಳಿರಲಿಲ್ಲ ಪ್ರಾಂಶುಪಾಲರು ಇದ್ದರು ಕಾರ್ಯದರ್ಶಿಗಳು ಇದ್ದರು ಅವರಿಗೆ ಈ ತರ ಯಾರೋ ಒಬ್ಬರು ಬರುತ್ತಾರೆ ದೊಡ್ಡವರು ಅಂತ ಇದ್ದೀವಿ ಹದಿನಾರರಿಂದ ನಿರಂತರವಾಗಿ ಜೂನ್ ತಿಂಗಳಲ್ಲಿ ಆ ಸಂಸ್ಥೆಗೆ ಇಪ್ಪತ್ಮೂರು ಲಕ್ಷ ರೂಪಾಯಿ ತಲುಪಿಸಿಬಿಡೋರು ಆ ಹೆಣ್ಣು ಮಗಳು ಅವರು ತುಂಬು ಗರ್ಭಿಣಿ ಎಂಟು ತಿಂಗಳು ತುಂಬಿತ್ತು ಅವರಿಗೆ ಒಂಬತ್ತನೆ ತಿಂಗಳು ಆಗ್ತಾನೆ ಬಿದ್ದಿತ್ತು ,

ನನ್ನ ಹೆರಿಗೆಗೆ ಮುಂಚೆ ಪುನೀತ್ ರಾಜಕುಮಾರ್ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನೋ ಆಸೆ ಮೇ ಹತ್ತೊಂಬತ್ತನೇ ತಾರೀಕು ಆ ಹೆಣ್ಣು ಮಗಳು ದಾಖಲಾದರು ದಾಖಲಾದಾಗ ನಾನು ಇವರಿಗೆ ಹೇಳಲಿ ಅಂತ ಡಾಕ್ಟರಗೆ ನನ್ನ ನಂಬರ್ ಕೊಟ್ಟಿದ್ದೀನಿ ಡಾಕ್ಟರಗೆ ಹೇಳಿ ನಾನು ಫೋನ್ ಮಾಡ್ತೀನಿ ಅಂತ ಹೇಳಿದ್ರು ಡಾಕ್ಟರ್ ನಂಬರ್ ಅವರಿಗೆ ಕೊಟ್ಟಿದೆ ಡಾಕ್ಟರಗೆ ಹೇಳಿದ್ದೆ ಡಾಕ್ಟರ್ ಸುಮತಿ ಅಂತ ಅಂದಬಿಟ್ಟು ಅವರಿಗೆ ಇತರ ಪುನೀತ್ ರಾಜಕುಮಾರ್ ಅವರು ಮಾಡ್ತಾರೆ ನಿಮಗೆ ಅಂತ ಮಾರನೆ ದಿನ ಬೆಳಿಗ್ಗೆ ನಾಲ್ಕು ಗಂಟೆ ಐವತ್ತು ನಿಮಿಷಕ್ಕೆ ಆಸ್ಪತ್ರೆಯಲ್ಲಿ ಇದ್ದಾರೆ ಆಸ್ಪತ್ರೆಯಲ್ಲಿ ಇದ್ದು ಆ ಮಗುಗೆ ಒಂದು ಚಿನ್ನದ ಚೈನನ್ನ ಹಾಕಿ ಆ ಹೆಣ್ಣು ಮಗಳು ತಲೆ ದಿಂಬಿನ ಕೆಳಗೆ ಐವತ್ತು ಸಾವಿರ ರೂಪಾಯಿನ ಇಟ್ಟು ಸಿಹಿ ಒಂದು ಮತ್ತೆ ಹಣ್ಣಿಂದ ಒಂದು ಬುಟ್ಟಿಯನ್ನ ಇಟ್ಟು ಬಿಟ್ಟು ಆ ಮಗುಗೆ ಮುತ್ತು ಕೊಟ್ಟು ಬಿಟ್ಟು ಹೋಗಿದ್ದು ಇವತ್ತು ಆ ಹೆಣ್ಣು ಮಗು ಅದೇ ನೆನಪಿನಲ್ಲಿ ಆ ಮಗುವಿಗೆ ಪುನೀತ್ ರಾಜಕುಮಾರ್ ಅಂತಾನೆ ಹೆಸರು ಇಟ್ಟಿದ್ದಾರೆ .

ಅಣ್ಣ ಅವರ ಮನೆ ಅವರ ನಂಬರ್ ಲೊಕೇಶನ್ ಕಳಿಸಿ ಅಂತ ಕಳಿಸಿದೆ ಮಾರನೆ ದಿನ ಬೆಳಿಗ್ಗೆನೇ ಸ್ವತಃ ಅವರೇ ಕಾರು ಚಾಲಾ ಆ ಮಗುನ ಕರ್ಕೊಂಡು ಬಂದು ನಲವತ್ಮೂರು ದಿನ ಇವರ ಮನೆಯಲ್ಲಿ ಇಟ್ಟುಕೊಂಡು ಅವರ ಇದರಲ್ಲಿ ಇಟ್ಟುಕೊಂಡು ಆ ಮಗುವಿಗೆ ಸುಮಾರು ಹನ್ನೆರಡು ಹದಿಮೂರು ಲಕ್ಷ ರೂಪಾಯಿ ಖರ್ಚು ಮಾಡಿ ಆ kidney ಎರಡು ಏನು ಅದನ್ನ ಅಳವಡಿಸುವಂತ ಕೆಲಸವನ್ನ ಮಾಡಿಸಿಕೊಟ್ಟರು ಇವರು ಮಾತನಾಡಿದರು ಇಬ್ಬರು ಕೂಡ ಶಿವಣ್ಣ ಮತ್ತೆ ಪುನೀತ್ ರಾಜಕುಮಾರ್ ಇಬ್ಬರು ಮಾತನಾಡಿದರು ಮಾತಾಡಿ ಅದೇನೋ ಒಂತರ ಪವಾಡ ಅನ್ನೋ ರೀತಿನಲ್ಲಿ ಇವರು ಮಾತಾಡಿ ಒಂದೂವರೆ ಗಂಟೆಗೆ ಆತನಿಗೆ ಜ್ಞಾನ ಬಂತು ಅದಾದ ನಂತರ ನನಗೆ ಪುನೀತ್ ರಾಜಕುಮಾರ್ ಅಣ್ಣ ಅವರದು account ನಂಬರ್ ತೆಗೆದು ನನಗೆ ಕಳಿಸಿ ಅಂತ ಯಾಕೆ ಅಂತ ಏನಾದ್ರೂ ಸಹಾಯ ಮಾಡೋಣ ಅಂತ ನೋಡಿದ್ರೆ ಮಾನ್ಯ ಬೆಳಿಗ್ಗೆ ಅವರ accountಗೆ ಒಂದು ದೊಡ್ಡ ಮೊತ್ತವನ್ನ ಇವರು ಕಳಿಸಿಕೊಡುವಂತ ಕೆಲಸವನ್ನ ಮಾಡಿದ್ದೀವಿ ,

ಪದೇ ಪದೇ ನಿಮಗೆ ಸುನಿಲ್ ಅವರು ಫೋನ್ ಮಾಡುತ್ತಿದ್ದರು ನಿಮಗೆ ಗೊತ್ತಿತ್ತಾ ಸರ್ ಅವರು ಮಾಡುತ್ತಿರುವ ಸಾಮಾಜಿಕ ಕೆಲಸಗಳು ಹೇಳಿಕೊಂಡಿದ್ದೀರಾ ಯಾವತ್ತಾದರೂ ಆದರೆ ಬೇರೆಯವರಿಗೆ ಏನೋ ನನಗೆ ಬೇರೆಯವರ ಬಗ್ಗೆ ಗೊತ್ತಿಲ್ಲ ನನಗೆ ಗೊತ್ತಿತ್ತು ಆದರೆ ಅವರು ಯಾವತ್ತೂ ಹೇಳಿಕೊಂಡಿಲ್ಲ ಯಾಕೆಂದರೆ ನಂದು ಸಂಪರ್ಕ ನನ್ನದು ನೆಟ್ವರ್ಕ್ ಇಡೀ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಇರುವುದರಿಂದ ಅವರು ಮಾಡುತ್ತಿರುವುದು ನನ್ನದೇ ಹದಿಮೂರು ಅನುಭವಗಳು ಇದೆ ನಂದೇ ಅವರು ಮಾಡುತ್ತ ಇರುವಂತಹ ಅವರು ಮಾಡಿರುವಂತಹ ಸಾಮಾಜಿಕ ಸೇವೆಗಳಿಗೆ ಸಂಬಂಧಪಟ್ಟ ಹಾಗೆ ನನ್ನ ಸ್ವಯಂಭಾವನೆ ಅದು ಮೂಡಿದೆ ಉದಾಹರಣೆಗೆ ನನಗೆ ತುಂಬಾ ಬೇಕಾಗಿರುವಂತಹ ನಮ್ಮ ಹತ್ತಿರದಲ್ಲಿ ಇರತಕ್ಕಂತಹ ಆ ಶಾಲೆಯಲ್ಲಿ ನಾನೂರ ಎಂಬತ್ತೇಳು ಮಕ್ಕಳು ವಿದ್ಯಾಭ್ಯಾಸ ಮಾಡ್ತಾ ಇದ್ದಾರೆ ಎಲ್ಲ ಬಡ ಕುಟುಂಬದವರು ಮನೆ ಕೆಲಸ ಮಾಡೋರು ಕೂಲಿ ಕಾರ್ಮಿಕರು ಕಟ್ಟಡ ನಿರ್ಮಾಣ ಕಾರ್ಮಿಕರು ಮಕ್ಕಳು ಅಲ್ಲಿ ಓದ್ತಾ ಇರುವಂತದ್ದು ಅವರಿಗೆ ವರ್ಷಕ್ಕೆ ಮೂರೂ ಸಾವಿರ ರೂಪಾಯಿ ಫೀಸ್ ಕೂಡ ಕಟ್ಟಕ್ಕೆ ಸಾಧ್ಯ ಇಲ್ಲ ಅಂದ್ರೆ ತಿಂಗಳಿಗೆ ಇನ್ನೂರ ಐವತ್ತು ರೂಪಾಯಿ ಫೀಸ್ ಕಟ್ಟೋಕೆ ಆಗದೆ ಇರುವಂತಹ ಪರಿಸ್ಥಿತಿಯಲ್ಲಿ ಇರತಕ್ಕಂತವರು ,

ನಾನು ಆ ಶಾಲೆ ಯಾವಾಗಲು ಪ್ರತಿ ವರ್ಷ ನಾನು ಆ ವಾರ್ಷಿಕ ಕಾರ್ಯಕ್ರಮಗಳಿಗೆ ಹೋಗ್ತಾ ಇದ್ದಾಗ ಆ ಮಕ್ಕಳು ಬಹುತೇಕ ಅವರು ಡಾನ್ಸ್ ಮಾಡ್ತಾ ಇದ್ದದ್ದೇ ಪುನೀತ್ ರಾಜಕುಮಾರ್ ಹಾಡುಗಳಿಗೆ ನಾನು ಅದನ್ನ ಇಂತ ಒಂದು ಶಾಲೆ ಇದೆ ಆ ಮಕ್ಕಳು ಪ್ರತಿ ಸಾರಿ ಕೂಡ ನಿಮ್ಮ ಹಾಡುಗಳಿಗೆ ಡಾನ್ಸ್ ಮಾಡುವಂತದ್ದು ನಾನು ಎಲ್ಲೂ ಬೇರೆಯವರ ಹಾಡುಗಳಿಗೆ ಅವರು ನೃತ್ಯ ಮಾಡಿದ್ದು ನೋಡಲಿಲ್ಲ ಅಂತ ಈ ತರ ತುಂಬಾ ಬಡ ಕುಟುಂಬದವರು ಎಲ್ಲ ಮಕ್ಕಳು ಅಂತನಾನು ನೋಡಬಹುದಾ ಅಣ್ಣ ಅಂತ ಬಂದರು ನೋಡಬಹುದು ಅಂತನಾನು ಬರೋದು ಯಾರಿಗೂ ಹೇಳಬಾರದು ಅಂದರು ಕಾರಲ್ಲಿ ಬಂದರು ಇಳಿತ ಹೆಲ್ಮೆಟ್ ಹಾಕಿಕೊಂಡು ಹೇಳಿದರು ಹೋಗಿ ಆ ಶಾಲೆಗೆ ಕರೆದುಕೊಂಡು ಹೋದರು ಒಳಗಡೆ ನಾವು ಹೇಳಿರಲಿಲ್ಲ ಪ್ರಾಂಶುಪಾಲರು ಇದ್ದರು ಕಾರ್ಯದರ್ಶಿಗಳು ಇದ್ದರು ಅವರಿಗೆ ಈ ತರ ಯಾರೋ ಒಬ್ಬರು ಬರುತ್ತಾರೆ ದೊಡ್ಡವರು ಅಂತ ಹೇಳಿದ್ವಿ ಅವರು ಯಾತಕ್ಕೆ ಅವರು ಹೆಲ್ಮೆಟ್ ಹಾಕಿಕೊಂಡು ಬಂದಿದ್ದಾರೆ ಅಂತ ಅವರು ಸ್ವಲ್ಪ ಆಶ್ಚರ್ಯವಾಯಿತು ಶಾಲಾ ನೋಡಿದರು ಮಕ್ಕಳನ್ನು ನೋಡಿದರು ಆ ಮೇಲೆ ಈಚೆ ಬಂದು ಅಣ್ಣ ಎಷ್ಟು ಆಗಬಹುದು ಇದು ಒಂದು ವರ್ಷಕ್ಕೆ ಇಷ್ಟು ಮಕ್ಕಳಿಗೆ ಅಂತ ಅವರು ಒಂದು ಸುಮಾರು ಹನ್ನೊಂದು ಹನ್ನೆರಡು ಲಕ್ಷ ರೂಪಾಯಿ ಆಗಬಹುದು ಅಂತ ಕಾರ್ಯದರ್ಶಿಗಳು ನನಗೆ ಹೇಳಿದರು.

ಇಲ್ಲ ಅವರಿಗೆ uniform ವರ್ಷಕ್ಕೆ ಇಲ್ಲ ಎರಡು ತರಹ uniform ಇರುತ್ತೆ ಸೋಮವಾರ ಮಂಗಳವಾರ ಗುರುವಾರ ಶುಕ್ರವಾರ ಒಂದು uniform ಬುಧವಾರ ಶನಿವಾರ ಬಿಳಿ ಬಟ್ಟೆ ಮತ್ತೆ ಬಿಳಿ ಬಟ್ಟೆ ಹಾಕಿಕೊಳ್ಳುವ ದಿನ ಬಿಳಿ shoes ಮಿಕ್ಕಿದ ದಿನ ಕಪ್ಪು ಬಣ್ಣದ shoes ಹಾಕಿಕೊಳ್ಳಬೇಕಾಗುತ್ತೆ ಅಂತ ಎಲ್ಲಾನು ಸೇರಿ ಒಂದು ಇಪ್ಪತ್ತು ಮೂರು ಲಕ್ಷ ರೂಪಾಯಿ ಆಗಬಹುದು ಅಂತ ಹೇಳಿದಾಗ ಈ ನಾನೆ ಕಟ್ಟಿಕೊಂಡು ಹೋಗುತ್ತೇನೆ ಅಂತ ಹೇಳಿ ಎರಡು ಸಾವಿರದ ಹದಿನಾರರಿಂದ ನಿರಂತರವಾಗಿ ಜೂನ್ ತಿಂಗಳಲ್ಲಿ ಸಂಸ್ಥೆಗೆ ಇಪ್ಪತ್ಮೂರು ಲಕ್ಷ ರೂಪಾಯಿ ತಲುಪಿಸಿಬಿಡೋರು ಇದು ಅವರು ಮಾಡ್ತಾ ಇರತಕ್ಕಂತದ್ದು ನನ್ನ ಆತ್ಮೀಯ ಸ್ನೇಹಿತ ನಮ್ಮ ಜೊತೆ ನಮ್ಮ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತಾನೆ ಅವರ ತಂಗಿ ದೊಡ್ಡ ಅಭಿಮಾನಿ ಸಿಕ್ಕಾಪಟ್ಟೆ ದೊಡ್ಡ ಅಭಿಮಾನಿ ಹನುಮಂತನಗರದಲ್ಲಿ ಇದ್ದಾರೆ ಆ ಹೆಣ್ಣು ಮಗಳು ಅವರು ತುಂಬು ಗರ್ಭಿಣಿ ಎಂಟು ತಿಂಗಳು ತುಂಬಿತ್ತು ಅವರಿಗೆ ಒಂಬತ್ತನೆ ತಿಂಗಳು ಆಗ್ತಾನೆ ಬಿದ್ದಿತ್ತು ನಾನು ಹೆರಿಗೆಗೆ ಮುಂಚೆ ಪುನೀತ್ ರಾಜಕುಮಾರ್ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನೋ ಆಸೆ ನಾನು ಇವರಿಗೆ ಹೇಳಿದೆ ಅವಾಗ ಅಣ್ಣ ಅವರ ನಂಬರ್ ಕೊಡಿ ಹೆಣ್ಣು ಮಗಳದ್ದು ಅಂತ ಕೇಳಿದರು ವೀಡಿಯೋ ಕಾಲ್ ಸ್ಮಾರ್ಟ ಫೋನನ ಅದು ಸ್ಮಾರ್ಟ ಫೋನನ ಅಂತ ಅಂದೇ ಅವರಿಗೆ ಹೇಳಿದ್ವಿ ಪುನೀತ್ ರಾಜಕುಮಾರ್,

ಫೋನ್ ಮಾಡಿದ ಸಂಜಯ್ ಅಂತ ಕಾಯ್ತಾ ಇರ್ತಾರೆ ಪುನೀತ್ ರಾಜಕುಮಾರ್ ಹೇಳಿದಂಗೆ ಮಾಡಿದರು ಫೋನ್ ಮಾಡಿ ವೀಡಿಯೋ ಕಾಲ್ ಅಲ್ಲಿ ಮಾತನಾಡಿದರು ನಾನು ಬರಬಾರದಮ್ಮ ಇನ್ಫೆಕ್ಷನ್ ಆಗಬಹುದು ಅದು ಬೇಡ ಈ ತರ ಈ ಸಂದರ್ಭದಲ್ಲಿ ಬೇಡ ನಾನು ಕೋರೋನಾ ಇದ್ದಂತ ಸಂದರ್ಭ ಬೇಡ ಆ ತರ ಇದಾಗುತ್ತೆ ಡೆಲಿವರಿ ಆಗಿದೆ ತಕ್ಷಣ ನಿಮ್ಮ ಮನೆಗೆ ಬರ್ತೀನಿ ಅಂತ ಹೇಳಿ ಹೆರಿಗೆ ಆದ ನಂತರ ಮನೆಗೆ ಬರ್ತೀನಿ ಅಂತ ಹೇಳಿದ್ರು ನಮ್ಮ PS ಹನುಮಂತನಗರದ PS ಕಾಲೇಜು ಎದುರುಗಡೆ ಆಸ್ಪತ್ರೆ ನಮ್ಮ ಶಿವರಾಂ ಅವರು ಕೂಡ ಅದೇ ಆಸ್ಪತ್ರೆಯಲ್ಲಿ ತೀರಿಕೊಂಡಂತದ್ದು ಆ ಆಸ್ಪತ್ರೆ ಗೇಟ್ ಮುಂಭಾಗದಲ್ಲೇ ಇದೆ ಆಸ್ಪತ್ರೆ ಆಸ್ಪತ್ರೆ ಆ ಆಸ್ಪತ್ರೆಯಲ್ಲಿ ಆ ಹೆಣ್ಣು ಮಗಳು ದಾಖಲಾದರು ನನಗೆ ದಿನಾಂಕ ಚೆನ್ನಾಗಿ ಜ್ಞಾಪಕ ಇದೆ ಮೇ ಹತ್ತೊಂಬತ್ತನೇ ತಾರೀಕು ಆ ಹೆಣ್ಣು ಮಗಳು ದಾಖಲಾದರು ದಾಖಲಾದಾಗ ನಾನು ಇವರಿಗೆ ಹೇಳಲಿ ಅಂತ ಡಾಕ್ಟರಗೆ ನನ್ನ ನಂಬರ್ ಕೊಟ್ಟಿದ್ದೀನಿ ಡಾಕ್ಟರಗೆ ಹೇಳಿ ನಾನು ಫೋನ್ ಮಾಡ್ತೀನಿ ಅಂತ ಹೇಳೋರು ಡಾಕ್ಟರ್ ನಂಬರ್ ಅವನಿಗೆ ಕೊಟ್ಟಿದೆ ಡಾಕ್ಟರಗೆ ಹೇಳಿದ್ದೆ ಡಾಕ್ಟರ್ ಸುಮತಿ ಅಂತ ಅಂದು ಬಿಟ್ಟು ಅವರಿಗೆ ಹೇಳಿದ್ದೆ ಈ ತರ ಪುನೀತ್ ರಾಜಕುಮಾರ್ ಅವರು ಮಾಡ್ತಾರೆ.

ನಿಮಗೆ ಅಂತ ಅವರು ಪುನೀತ್ ರಾಜಕುಮಾರ್ ಅವರು ಅವರ ಆ ಮ್ಯಾನೇಜರ್ ಬದ್ರಿನಾಥ್ ಅವರ ಮೊಬೈಲ್ನಿಂದ ಅವರು ಮಾಡಿ ನಾನು ಆ ಹೆಣ್ಣು ಮಗಳಿಗೆ ಡೆಲಿವರಿ ಹೆರಿಗೆ ಆಗಿದೆ ತಕ್ಷಣ ನನಗೆ ತಿಳಿಸಿ ಅಂತ ಹೇಳಿದ್ರು ಅವತ್ತು ಸಂಜೆ ಮೇ ಹತ್ತೊಂಬತ್ತು ಸಂಜೆ ಏಳು ಐವತ್ತೈದಕ್ಕೆ ಅವರು ಡೆಲಿವರಿ ಆಯಿತು ಎಂಟು ಕಾಲಿಗೆ ಫೋನ್ ಮಾಡಿ ಪುನೀತ್ ರಾಜಕುಮಾರ್ ಅವರಿಗೆ ಹೇಳಿದರು ಇತರ ಅವರ ಮ್ಯಾನೇಜರ್ ತುಂಬಾ ಅವರು ಖುಷಿ ಪಟ್ಟರು ಆ ಮೇಲೆ ನಾವು ತಿಳಿದುಕೊಂಡು ಮನೆಗೆ ಹೋಗ್ತಾರೆ ಅಂತ ಮಾರನೆ ದಿನ ಬೆಳಿಗ್ಗೆ ನಾಲ್ಕು ಗಂಟೆ ಐವತ್ತು ನಿಮಿಷಕ್ಕೆ ಆಸ್ಪತ್ರೆಯಲ್ಲಿ ಇದ್ದಾರೆ ಆಸ್ಪತ್ರೆಯಲ್ಲಿ ಇದ್ದು ಆ ಮಗುವಿಗೆ ಒಂದು ಚಿನ್ನದ ಚೈನನ್ನ ಹಾಕಿ ಆ ಹೆಣ್ಣು ಮಗಳು ತಲೆ ದಿಂಬಿನ ಕೆಳಗೆ ಐವತ್ತು ಸಾವಿರ ರೂಪಾಯಿ ಒಂದು ಮತ್ತೆ ಹಣ್ಣಿಂದ ಒಂದು ಬುಟ್ಟಿಯನ್ನ ಇಟ್ಟು ಬಿಟ್ಟು ಆ ಮಗುಗೆ ಮುತ್ತು ಕೊಟ್ಟು ಬಿಟ್ಟು ಹೋಗಿದ್ದು ಇವತ್ತು ಆ ಹೆಣ್ಣು ಮಗು ಅದೇ ನೆನಪಿನಲ್ಲಿ ಆ ಮಗುಗೆ ಪುನೀತ್ ರಾಜಕುಮಾರ್ ಅಂತಾನೆ ಹೆಸರು ಇಟ್ಟಿದ್ದಾರೆ .

ಇನ್ನೊಂದು ನಮ್ಮ ಜೊತೆ ರಾಜಕುಮಾರ್ ಅಭಿಮಾನಿಗಳ ಸಂಘದಲ್ಲಿ ಕೆಲಸ ಮಾಡುತ್ತಿದ್ದಂತ ಚಂದ್ರಶೇಖರ್ ಅವರು ದಾವಣಗೆರೆಯವರು ಅವರ ಮಗಳು ಒಬ್ಬಳೇ ಮಗಳು ಆತ ಎಲ್ಲ ತುಂಬಾ ಚೆನ್ನಾಗಿ ಸ್ಥಿತಿವಂತನಾಗಿದ್ದವನು ಈ ಕ್ರಿಕೆಟ್ ಈ ಬೆಟ್ಟಿಂಗ್ ಇದರಲ್ಲಿ ಎಲ್ಲ ಸ್ವಲ್ಪ ಇದಾಗಿ ಎಲ್ಲ ಕಳೆದುಕೊಂಡು ಬೇರೆಯವರ ಟ್ರ್ಯಾಕ್ಟರ್ ಓಡಿಸುವಂತ ಸ್ಥಿತಿಗೆ ತಲುಪಿದ್ದಾನೆ ಅವರ ಮಗಳು ತುಂಬಾ ಒಬ್ಬಳೇ ಮಗಳು ಮಗಳನ್ನ ಜೀವ ಆತನಿಗೆ ಆ ಮಗುಗೆ ಎರಡು ಕಿಡ್ನಿಗಳು ವೈಫಲ್ಯ ಆಗಿತ್ತು ಆ ವಿಷಯವನ್ನು ತಿಳಿಸಿದಾಗ ನಮಗೆ ಈ ತರ ನೀವು ಗ್ರೂಪ್ ಗಳನ್ನ ಹಾಕಿ ಅಕೌಂಟ್ ನಂಬರ್ ಹಾಕಿ ಬಿಡಿ ಯಾರಾದರೂ ದಾನಿಗಳು ಹಾಕಲಿ ಅಂತ ವೈಯಕ್ತಿಕವಾಗಿ ನಾನೇನೋ ಸಹಾಯ ಮಾಡಿದೆ ಅದು ಹೇಳಬಾರದು ತಪ್ಪಾಗುತ್ತೆ ಆ ವಿಷಯವನ್ನು ಅವತ್ತು ಸಂಜೆ ಅಚಾನಕ್ ಆಗಿ ಪುನೀತ್ ರಾಜಕುಮಾರ್ ಫೋನ್ ಮಾಡಿದಾಗ ಇತರ ಅಣ್ಣಾವ್ರು ಹೆಸರು ಹಿಡಿದು ಕರೀತಾ ಇದ್ದಂತಹ ಒಬ್ಬ ಅಭಿಮಾನಿ ಚಂದ್ರು ಚಂದ್ರು ದಾವಣಗೆರೆ ತುಂಬಾ ದೊಡ್ಡ ಮಟ್ಟದಲ್ಲಿ ಪ್ರತಿ ಚಿತ್ರವನ್ನ ಮನೆ ಮಠ ಮಾರಿ ಆ ಸಂಭ್ರಮಾಚರಣೆ ಮಾಡುವನು ಅಂತಹ ವ್ಯಕ್ತಿ ಮಗಳಿಗೆ ಇತರ ಆಗಿದೆ ಅಂತ ಅಂದ್ರೆ ಅಣ್ಣ ಅವರ ಮನೆ ಅವರ ನಂಬರ್ ಲೊಕೇಶನ್ ಕಳಿಸಿ ಅಂತ ಕಳಿಸಿದೆ ಮಾರನೆ ದಿನ ಬೆಳಿಗ್ಗೆನೇ ಸ್ವತಃ ಅವರೇ ಕಾರು ಚಲಾಯಿಸಿಕೊಂಡಾಗ ಆ ಮಗುವನ್ನ ಕರೆದುಕೊಂಡು ಬಂದು ನಲವತ್ಮೂರು ದಿನ ಇವರ ಮನೆಯಲ್ಲಿ ಇಟ್ಟುಕೊಂಡು ಅವರ ಅವರ ಇದರಲ್ಲಿ ಇಟ್ಟುಕೊಂಡು ಆ ಮಗುಗೆ ಸುಮಾರು ಹನ್ನೆರಡು ಹದಿಮೂರು ಲಕ್ಷ,

ರೂಪಾಯಿ ಖರ್ಚು ಮಾಡಿ ಆ ಕಿಡ್ನಿ ಎರಡು ಏನು ಅದನ್ನ ಅಳವಡಿಸುವಂತ ಕೆಲಸವನ್ನ ಮಾಡಿಸಿ ಕೊಟ್ಟರು ಈ ರೀತಿ ಹಲವಾರು ಇದೆ ಇಲ್ಲಿ ಇವರ ಜೊತೆಗೆ ನಮ್ಮ ರಾಜವಂಶ ಅಭಿಮಾನಿಗಳು ಸಂಘದವರಿಗೂ ಗೊತ್ತಿರುವಂತದ್ದು ರಾಜು ಅಂತ ಅಂದು ಬಿಟ್ಟು ಕೆಂಗೇರಿ ಒಬ್ಬ ಆಟೋ ಚಾಲಕ ಆತ ಆಕ್ಸಿಡೆಂಟ್ ಅಲ್ಲಿ ಆತನ ತಲೆ ಮೇಲೆ ಒಂದು ಕಾರಿನ ಚಕ್ರ ಹಿಡಿದು ನಿಮ್ಹಾನ್ಸ್ ಗೆ ದಾಖಲಾಗಿದ್ದ ಪ್ರಜ್ಞೆ ಬಂದಿರಲಿಲ್ಲ ಅವರ ಅಣ್ಣ ಹೇಳಿದ್ದು ಅಣ್ಣ ಪ್ರಜ್ಞೆ ಬರ್ತಾಯಿಲ್ಲ ಹಾಗಾದ್ರೆ ಹೇಗಾದ್ರು ಮಾಡಿ ಶಿವಣ್ಣ ಅಥವಾ ಅಪ್ಪು ಅವರತ್ರ ಒಂದು ಸಾರಿ ವೀಡಿಯೋ ಕಾಲ್ ಅಲ್ಲಿ ಮಾತಾಡ್ಸಿ ಪ್ರಜ್ಞೆ ಬರಬಹುದು ಅಂತ ಇವರು ಮಾತನಾಡಿದರು ಇಬ್ಬರು ಕೂಡ ಶಿವಣ್ಣ ಮತ್ತೆ ಪುನೀತ್ ರಾಜಕುಮಾರ್ ಇಬ್ಬರು ಮಾತಾಡಿದರು ಮಾತಾಡಿ ಅದೇನೋ ಒಂತರ ಪವಾಡ ಅನ್ನೋ ರೀತಿನಲ್ಲಿ ಇವರು ಮಾತಾಡಿ ಒಂದೂವರೆ ಗಂಟೆಗೆ ಆತನಿಗೆ ಜ್ಞಾನ ಬಂತು ಅದಾದ ನಂತರ ಆ ನನಗೆ ಪುನೀತ್ ರಾಜಕುಮಾರ್ ಅಣ್ಣ ಅವರದು ಅಕೌಂಟ್ ನಂಬರ್ ತೆಗೆದು ಕಳಿಸಿ ಅಂತ ಯಾಕೆ ಅಂತ ಏನಾದರೂ ಸಹಾಯ ಮಾಡೋಣ ಅಂತ ನೋಡಿದ್ರೆ ಮಾರನೇ ದಿನ ಬೆಳಗ್ಗೆ ಅವರ ಅಕೌಂಟಗೆ ಒಂದು ದೊಡ್ಡ ಮೊತ್ತವನ್ನ ಇವರಿಗೆ ಕಳಿಸಿಕೊಡುವಂತ ಕೆಲಸವನ್ನ ಮಾಡಿದರು .

ಈ ರೀತಿ ನೂರಾರು ಸಾಮಾಜಿಕ ಸೇವಾ ಚಟುವಟಿಕೆಗಳನ್ನ ಮಾಡಿರತಕ್ಕಂತದ್ದು ಅನಾಥಾಶ್ರಮಗಳು ಘೋಷ ಗೋಶಾಲೆಗಳು ವೃದ್ಧಾಶ್ರಮಗಳು ಎಲ್ಲಾನು ಅವರು ದತ್ತಕ್ಕೆ ತಗೊಂಡಿದ್ದು ನೂರಕ್ಕೆ ನೂರು ಸತ್ಯ ಹಾಗೆ ಸಾವಿರಾರು ಸಂಖ್ಯೆಯ ಮಕ್ಕಳನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡ್ತಾ ಇದ್ದಂತೆ ಅವರು ಪುನೀತ್ ರಾಜಕುಮಾರ್ ದು ಒಂದು ಗುಣ ಅಂತಂದ್ರೆ ವಿದ್ಯಾಭ್ಯಾಸಕ್ಕೆ ಅವಶ್ಯಕತೆ ಇದೆ ಅಂತ ಯಾರೇ ಕೇಳ್ಕೊಂಡು ಬಂದ್ರು ಅದು ಇಲ್ಲ ಅಂತ ಅಂದಿಲ್ಲ ಆರೋಗ್ಯ ಸಮಸ್ಯೆಗೆ ಸಂಬಂಧಪಟ್ಟ ಹಾಗೆ ಹೇಳಿಕೊಂಡು ಬಂದರು ಕೂಡ ಯಾವತ್ತೂ ಅವರು ಇಲ್ಲಾ ಅಂತ ಹೇಳುತ್ತಾ ಇರುತ್ತಿಲ್ಲ ಹಾಗಾಗಿ ಅವರು ಏನು ಸಂಪಾದನೆ ಮಾಡಿದರು ಚಿತ್ರ ಜೀವನದಲ್ಲಿ ಅದರ ಶೇಕಡಾ ಐವತ್ತಕ್ಕೂ ಹೆಚ್ಚು ಭಾಗವನ್ನ ಯಾರಿಂದ ನಾನು ಬೆಳೆದೆ ಅವರಿಗೆ ತಲುಪಿಸಬೇಕು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದರು ಅದೇ ರೀತಿ ತಲುಪಿಸಿದರು ನಮಗೆಲ್ಲ ಗೊತ್ತಿದೆ ರೈತರು ಆತ್ಮಹತ್ಯೆ ಮಾಡಿಕೊಂಡಂತಹ ಪ್ರಕರಣಗಳು ಎಷ್ಟು ನಡೆದಿದೆ ಅಂತ ಇದೆ ಪಾಂಡವಪುರದಲ್ಲಿ ಅವರ ಚಿತ್ರ ಆ ಶೂಟಿಂಗ್ ನಡೆಯುವಂತಹ ಸಂದರ್ಭದಲ್ಲಿ ರಣವಿಕ್ರಮ ಚಲನಚಿ ಶೂಟಿಂಗ್ ನಡಿಯೋ ಆ ದೊಡ್ಡ ಮನೆ ಹುಡುಗ ಶೂಟಿಂಗ್ ನಡೆಯುವಂತ ಸಂದರ್ಭದಲ್ಲಿ ಅಲ್ಲಿ ಯಾರು ಇವರಿಗೆ ಹೇಳಿರಲಿಲ್ಲ.

ಅಲ್ಲಿ ಮ್ಯಾನೇಜರ್ ಆ ಊರಿನ ಮುಖ್ಯಸ್ಥ ಒಬ್ಬರು ಬಂದು ಆ ಊರಿನ ಬಗ್ಗೆ ಪರಿಚಯ ಮಾಡುವಾಗ ನಮ್ಮ ಊರಲ್ಲಿ ಇತ್ತೀಚಿಗೆ ಒಂದು ಐದು ಜನ ರೈತರು ಆತ್ಮಹತ್ಯೆ ಮಾಡಿಕೊಂಡು ಬಿಟ್ಟರು ಅಂತ ಅಂದರೆ ಇವತ್ತು ಮಾರನೇ ದಿನ ಬೆಳಗ್ಗೆ ಚೆಕ್ ಸಮೇತ ಅವರ ಮನೆಗಳಿಗೆ ಹೋಗಿ ಅವರಿಗೆ ತಲುಪಿಸುವಂತ ಕೆಲಸವನ್ನ ಮಾಡಿದರು ಅದೇ ರೀತಿ ನಾನು ಈಗಾಗಲೇ ರಾಣಾ ರಣವಿಕ್ರಮ ಚಿತ್ರದ ಶೂಟಿಂಗ್ ಸಂದರ್ಭದಲ್ಲೂ ಕೂಡ ಉತ್ತರ ಕರ್ನಾಟಕದಲ್ಲಿ ನಡೆದಂತಹ ಸಂದರ್ಭದಲ್ಲಿ ಹತ್ತಾರು ಜನರಿಗೆ ಅಲ್ಲಿ ಚೆಕ್ ಗಳನ್ನ ಖಾಲಿ ಅವರು ಯಾವಾಗಲು ಚೆಕ್ ಪುಸ್ತಕದವರ ಜೊತೆ ಆ ರೀತಿ ಯಾರೇ ಕೇಳ್ಕೊಂಡು ಬಂದ್ರು ಕೂಡ ಇಲ್ಲ ಅನ್ನದೆ ಅವರನ್ನ ಬರಿಗೈಯಲ್ಲಿ ವಾಪಾಸ್ ಕಳ್ಸಿರ್ತಕ್ಕಂತ ಉದಾಹರಣೆ ಇಲ್ದೆ ಇರ್ತಕಂತ ಒಬ್ಬ ವ್ಯಕ್ತಿ ಹಾಗಾಗಿ ಏನು ನಾನೀಗಾಗ್ಲೇ ಹೇಳ್ದಗೆ ಹಣ ಇದ್ದವನು ಶ್ರೀಮಂತ ಆಗ್ತಾನೆ.

ಅದೇ ಹಣ ಸದ್ಬಳಕೆ ಆಗಿ ಜನರಿಗೆ ತಲುಪಿಸುವಂತ ಅವಶ್ಯಕತೆ ಇರ್ತಕ್ಕಂತ ಜನರಿಗೆ ತಲುಪಿಸಿದಾಗ ಆತ ಭಗವಂತ ಆಗ್ತಾನೆ ಅಂತ ಸ್ಥಾನಕ್ಕೆ ತಲುಪಿದಂತ ಒಬ್ಬನೇ ಒಬ್ಬ ವ್ಯಕ್ತಿ ಯಾರಾದರು ಇದ್ರೆ ಅದು ಪುನೀತ್ ರಾಜಕುಮಾರ್ ತಾವು ಆ ಆ ಇನ್ನೊಂದು ಆ ಅದೇ ರೀತಿಯಲ್ಲಿ ತಾವು ಇಡೀ ಜೀವನದುದ್ದಕ್ಕೂನು ನಯ ವಿನಯಕ್ಕೆ ತಮಗೆ ಸರಿಸಾಟಿ ಇಲ್ಲ ತಕ್ಕಂತಹ ರೀತಿಯಲ್ಲಿ ಎಲ್ಲೂ ಆಡಂಬರ ಮಾಡದೇ ಇರುವಂತಹ ತಾವು ಆ ಮಟ್ಟಕ್ಕೆ ಬೆಳೆದಿದ್ದರು ಕೂಡ ಎಲ್ಲೂ ಅದರ ಅಹಂ ಅನ್ನು ತೋರಿಸಿಕೊಳ್ಳದೆ ಚಿಕ್ಕ ಮಗು ಬಂದರು ಕೂಡ ಎದ್ದು ನಿಂತುಕೊಂಡು ಅವರನ್ನು ಬರಮಾಡಿಕೊಳ್ಳುತ್ತಿದ್ದಂತಹ ವ್ಯಕ್ತಿ ತಮ್ಮನ್ನು ನೋಡುವುದಕ್ಕೆ ಬಂದಂತವರು ಎಷ್ಟೇ ಚಿಕ್ಕವರು ಆಗಲಿ ಎಷ್ಟೇ ದೊಡ್ಡವರಾಗಲಿ ಅವರನ್ನು ಗೇಟ್ ತನಕ ಹೋಗಿ ಬಿಟ್ಟು ಬರುತ್ತಿದ್ದಂತಹ ವ್ಯಕ್ತಿತ್ವ ಕೇವಲ ಅಣ್ಣ ಅವರಿಗೆ ಮಾತ್ರ ಇದ್ದಿದ್ದು ಹಾಗಾಗಿ ಅವರಿಬ್ಬರನ್ನು ಮೀರಿಸುವ ಸಾಧ್ಯನೇ ಇಲ್ಲ ಹಾಗಾಗಿ ಅದು ಅದರಲ್ಲಿ ತುಂಬಾ ಹೆಮ್ಮೆ ಏನು ಅಂತ ಅಂದರೆ ಇವರ ಜೊತೆ ನಾನು ಒಡನಾಡಿಯಾಗಿ ಇದ್ದೆ ಅನ್ನುವುದೇ ನನಗೆ ಎಲ್ಲೋ ಒಂದು ಕಡೆ ತುಂಬಾ ಹೆಮ್ಮೆ ಅನಿಸುವಂತದ್ದು

LEAVE A REPLY

Please enter your comment!
Please enter your name here