Home Kannada Cinema News ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥಕ್ಕೆ ಬಂದು ನಟ ದರ್ಶನ್ ಕೊಟ್ಟ ಉಡುಗೊರೆ ಏನು !...

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥಕ್ಕೆ ಬಂದು ನಟ ದರ್ಶನ್ ಕೊಟ್ಟ ಉಡುಗೊರೆ ಏನು ! ಹವ್ ಹಾರಿದ ಹರಿಪ್ರಿಯಾ !‌

99
Haripriya and Vasishtha Simha came to get engaged and what was the gift given by actor Darshan! Haw jumped Haripriya !

ಕನ್ನಡ ಚಿತ್ರರಂಗದ್ ಖ್ಯಾತ ನಟಿ ಹರಿಪ್ರಿಯಾ, ಸ್ಯಾಂಡಲ್ವುಡ್ನ ಚಿಟ್ಟೆ ಎಂದು ಖ್ಯಾತಿಯಾಗಿರುವ ವಸಿಷ್ಠ ಸಿಂಹ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಬ್ಬರು ಮದುವೆಯಾಗಲಿದ್ದಾರೆ ಎಂದು ಹಲವು ದಿನಗಳಿಂದ ಭಾರಿ ಚರ್ಚೆ ನಡೆಯುತ್ತಿತ್ತು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ನಿನ್ನೆ ಮಧ್ಯಾಹ್ನ ಹರಿಪ್ರಿಯಾ ಮನೆಯಲ್ಲಿ ನಟಿ ಹರಿಪ್ರಿಯ sandalwoodನ ವಸಿಷ್ಠ ಸಿಂಹ ನಿಶ್ಚಿತಾರ್ಥವಾಗಿತ್ತು,

ಸಂಜೆ ವೇಳೆ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಹರಿಪ್ರಿಯಾ ಸಿಂಹದ ಮಡಿಲಿನಲ್ಲಿ ಇರೋ ಮಗುವಿನ ಫೋಟೋವನ್ನ ಹಾಕಿ ಎಂಗೇಜ್ಮೆಂಟ್ ಆಗಿರುವ ಸುಳಿವನ್ನ ನೀಡಿತು ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ವಸಿಷ್ಠ ಸಿಂಹ ಕೂಡ ಎಂದು ನಿನ್ನ ನೆರಳಾಗಿ ಕಾದಿರುವೆ ಎಂದು ಉತ್ತರ ಕೊಟ್ಟಿದ್ದಾರೆ ಈಗ ಅಧಿಕೃತವಾಗಿ ಫೋಟೋ ಹೊರಬಂದಿದ್ದು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಸ್ಯಾಂಡಲ್ವುಡನ ತಾರಾ ಜೋಡಿಗಳ ಪಟ್ಟಿಗೆ ಸೇರಲಿದ್ದಾರೆ,

ಸಂಕ್ರಾಂತಿ ಹಬ್ಬದ ಈ ಖ್ಯಾತ ಜೋಡಿ ಮದುವೆಯಾಗಲಿದ್ದಾರೆ ಇನ್ನು ಹರಿಪ್ರಿಯಾ ಹಾಗು ವಸಿಷ್ಠ ಸಿಂಹ ಅವರಿಗೆ ನಟ D ಬಾಸ್ ದರ್ಶನ್ ಅವರು ಕೂಡ ಫೋನ್ ಮಾಡಿ ಶುಭಾಶಯ ತಿಳಿಸಿದ್ದು ನಿಮ್ಮ ಹೊಸ ಜೀವನಕ್ಕೆ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಆಪ್ತರ ಕೈಯಲ್ಲಿ ಹೂಗುಚ್ಛ ಹಾಗೂ ಸಿಹಿ ಕಳುಹಿಸಿ ಕೊಟ್ಟಿದ್ದಾರೆ ಸದ್ಯದಲ್ಲೇ ಇಬ್ಬರನ್ನ ಭೇಟಿಯಾಗುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ ಸದ್ಯ ಕ್ರಾಂತಿ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಇರುವ ದರ್ಶನ್ ಅವರು ಸದಾ ತಮ್ಮ ಆಪ್ತರ ಒಳಿತನ್ನೇ ಬಯಸುತ್ತಾರೆ ಹರಿಪ್ರಿಯ ವಸಿಷ್ಠ ಸಿಂಹ ಈ ಇಬ್ಬರ ಜೋಡಿ ಆಗಿದೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ

NO COMMENTS

LEAVE A REPLY

Please enter your comment!
Please enter your name here