ದುಬೈನಲ್ಲಿ ಮದುವೆ ಶಾಪಿಂಗ್ ಮಾಡುತ್ತಿರುವ ಹರಿಪ್ರಿಯಾ & ವಸಿಷ್ಠ ಸಿಂಹ

100
Haripriya & Vasishtha Simha doing wedding shopping in Dubai
Haripriya & Vasishtha Simha doing wedding shopping in Dubai

ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಕಂಚಿನ ಕಂಠದ ಮೂಲಕ ಗುರುತಿಸಿಕೊಂಡಿರುವ ನಟ ಅಂದ್ರೆ ಅದು ವಸಿಷ್ಠ ಸಿಂಹ ಹೌದು ಇದರ ಜೊತೆಗೆ ಕನ್ನಡ ಚಿತ್ರರಂಗ ಸೇರಿದಂತೆ ಹಲವಾರು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಹರಿಪ್ರಿಯಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ ಹೌದು ದುಬೈನಲ್ಲಿ ಮದುವೆಗೆ ಸಂಬಂಧಪಟ್ಟಂತಹ ಶಾಪಿಂಗ್ ನಲ್ಲಿ ಇಬ್ಬರು ಕೂಡ ಬ್ಯುಸಿ ಆಗಿದ್ದಾರೆ ಅಂತ ಹೇಳಲಾಗುತ್ತಿದ್ದು ಇದಕ್ಕೆ ಹಿಂಬು ನೀಡುವ ಕೆಲವೊಂದಿಷ್ಟು ಫೋಟೋಗಳು ವೈರಲ್ ಆಗುತ್ತಿದೆ ಹಾಗಾದರೆ ನಿಜ ಹರಿಪ್ರಿಯಾ ಸಿಂಹ ಮದುವೆ ಆಗುತ್ತಿದ್ದಾರೆ.

ಏನಿದು ನೋಡೋಣ ಬನ್ನಿ ಅದಕ್ಕಿಂತ ಮೊದಲು ನೀವು ಕೂಡ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಅಭಿಮಾನಿ ಆಗಿದ್ದರೆ ಈಗಲೇ ವಿಡಿಯೋಗೊಂದು ಲೈಕ್ ಕೊಟ್ಟು ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೆ ಪಕ್ಕದಲ್ಲಿ ಬರುವ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ಹೌದು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆಗೆ ಕ್ಷಣಗಣನೆ ಶುರುವಾಗಿದೆ ಅಂತ ಹೇಳಲಾಗುತ್ತಿದೆ ಮೊನ್ನೆ ತಾನೇ ಹರಿಪ್ರಿಯಾ ತಾವು ಮೂಗು ಚುಚ್ಚಿಕೊಂಡಿರುವ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು ಆ ವಿಡಿಯೋದಲ್ಲಿ ವಸಿಷ್ಠ ಸಿಂಹ ಎಲ್ಲರಿಗೂನು ಕೂಡ ಲೈಟ್ ಆಗಿ ಗೊತ್ತಾಗುತ್ತೆ ಆಗ ಅವರು ಮೂಗು ಚುಚ್ಚಿಕೊಂಡಿರುವ ವೀಡಿಯೋ ನೋಡಿದಂತಹ ಅಭಿಮಾನಿಗಳು ಮದುವೆ ಫಿಕ್ಸ್ ಆಯ್ತಾ ಮದುವೆ ಯಾವಾಗ ಅಂತ ಕೇಳುತ್ತಿದ್ದರು ಹಳ್ಳಿ ಕಡೆ ಮದುವೆ ಫಿಕ್ಸ್ ಆದಾಗ ಮೂಗು ಚುಚ್ಚಿಕೊಳ್ಳುವುದು.

ಅಥವಾ ಚಿಕ್ಕಂದಿನಿಂದಲೇ ಮೂಗು ಚುಚ್ಚಿಕೊಳ್ಳುವುದು ವಾಡಿಕೆ ಇರುತ್ತೆ ಇನ್ನು ಕೆಲವರು ಮದುವೆ ಸಮಯದಲ್ಲಿ ಮೂಗನ್ನು ಚುಚ್ಚಿಕೊಳ್ಳುತ್ತಾರೆ ಹರಿಪ್ರಿಯಾ ಅವರು ಮೂಗನ್ನು ಚುಚ್ಚಿಕೊಂಡಾಗ ಅವರಿಗೆ ನೋವು ಆದಾಗ ಅವರ ಹಿಂದೆ ನಿಂತು ಅವರಿಗೆ ಸಪೋರ್ಟ್ ಮಾಡಿದ್ದು ಬೇರೆ ಯಾರು ಅಲ್ಲ ವಸಿಷ್ಠ ಸಿಂಹ ಹೀಗಾಗಿ ವಸಿಷ್ಠ ಸಿಂಹ ಅವರ ಜೊತೆಗೆ ಇವರ ಫಿಕ್ಸ್ ಆಗಿದೆ ಅನ್ನುವಂತಹ ಸುದ್ದಿ ಕೂಡ ಹರಿದಾಡುತ್ತಿದ್ದು ಈಗಾಗಲೇ ಮದುವೆಗೆ ಬೇಕಾದಂತಹ shopping ನಲ್ಲಿ ಅದರಲ್ಲೂ Dubaiನಲ್ಲಿ shopping ಮಾಡುತಿದ್ದಾರೆ.

ಅನ್ನುವಂತಹ ಸುದ್ದಿಗಳು ಹರಿದಾಡುತ್ತಿದ್ದು ಕೆಲವೊಂದಿಷ್ಟು ಫೋಟೋಗಳನ್ನು ಹರಿಪ್ರಿಯಾ ಕೂಡ ಶೇರ್ ಮಾಡಿಕೊಳ್ಳುತ್ತಿದ್ದಾರೆ ಹೀಗಾಗಿ ಇಬ್ಬರು ಕೂಡ ಇನ್ನೂ ಹೆಸರಿಡದ ಸಿನಿಮಾ ಒಂದರಲ್ಲಿ ನಾಯಕ ನಾಯಕಿಯಾಗಿ ನಟಿಸುತ್ತಿದ್ದು ಇದರಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿ ಈಗ ಇದು ಮದುವೆಗೆ ತಿರುಗಿದೆ ಹೀಗಾಗಿ ಈ ಜೋಡಿ ಮದುವೆಗೆ ಸಿದ್ಧತೆಯನ್ನು ನಡೆಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ ಏನೇ ಆಗಲಿ ಚಂದನವನದ ಮತ್ತೊಂದು ಕ್ಯೂಟ್ ಪೇರ್ ಒಂದಾಗುತ್ತಿರುವುದು ವಿಚಾರ ಅಲ್ವಾ ಇದರ ಬಗ್ಗೆ ನೀವು ಏನು ಹೇಳುತ್ತೀರಾ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ ಹಾಗೆ ವಿಡಿಯೋಗೆ ಲೈಕ್ ಕೊಟ್ಟು ಎಲ್ಲಾ ಕಡೆ ಶೇರ್ ಮಾಡಿ thank you

LEAVE A REPLY

Please enter your comment!
Please enter your name here