ಸುದೀಪ್ ಅವರ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿದ್ದೀರಾ? ನೀವೇ ನೋಡಿ!

140
Have you seen Sudeep's two older sisters See for yourself
Have you seen Sudeep's two older sisters See for yourself

ವಿಶಿಷ್ಟ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಟಾಪ್ ನಾಯಕ ನಟರಾಗಿ ಗುರುತಿಸಿಕೊಂಡಿರುವ ಸ್ಟಾರ್ ನಟ ಕಿಚ್ಚ ಸುದೀಪ್ ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗುನಲ್ಲಿ ಕೂಡ ಅಭಿನಯಿಸಿದ್ದಾರೆ ಸೆಪ್ಟೆಂಬರ್ ಎರಡು ಸಾವಿರದ ಒಂಬೈನೂರ ಎಪ್ಪತ್ತು ಮೂರರಲ್ಲಿ ಶಿವಮೊಗ್ಗದಲ್ಲಿ ಸಂಜು ಮತ್ತು ಸರೋಜಾ ದಂಪತಿಗಳ ಮಗನಾಗಿ ಜನಿಸಿದರು ನಟ ಸುದೀಪ್ ಅವರು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಶಿಕ್ಷಣವನ್ನು ಮುಗಿಸಿದರು ನಂತರ ಅಭಿನಯದಲ್ಲಿ ಹೆಚ್ಚು.

ಆಸಕ್ತಿ ಇದ್ದ ಕಾರಣ ಸಿನಿಮಾದಲ್ಲಿ ಅಭಿನಯಿಸೋಕೆ ಶುರು ಮಾಡಿದ್ರು ತಾಯವ್ವ ಎಂಬ ಕನ್ನಡ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು ನಂತರ ಪ್ರತ್ಯರ್ಥ ಸಿನಿಮಾದಲ್ಲಿ ರಮೇಶ್ ಅರವಿಂದ್ ಅವರ ಜೊತೆ ನಟಿಸಿದ್ರು ಇನ್ನು ಎರಡು ಸಾವಿರದ ಇಸವಿಯಲ್ಲಿ ತೆರೆಕಂಡ ಸ್ಪರ್ಶ ಸಿನಿಮಾ ಇವರಿಗೆ ತುಂಬಾ ಯಶಸ್ಸನ್ನ ತಂದು ಕೊಟ್ಟಿತ್ತು ನಂತರ ವಾಲಿ, ಹುಚ್ಚ, ಸ್ವಾತಿ ಮುತ್ತು ಮೈ autograph, ಮುಸ್ಸಂಜೆ ಮಾತು ವೀರ ಮದಕರಿ, ಕೆಂಪೇಗೌಡ ಸಿನಿಮಾಗಳು ಇವರಿಗೆ ತುಂಬಾ ಯಶಸ್ಸನ್ನ ತಂದು ಕೊಟ್ಟವು.

sudeep sister,
sudeep sister photos,
sudeep sister name,
actor sudeep sister,
kiccha sudeep sister photos,
sudeep sister husband name,
sudeep sister son,
,
sudeep sister husband name,
sudeep sister name,
sudeep sister photos,
sudeep sister son,
kiccha sudeep sister photos,
sudeep family members,

ತೆಲುಗಿನ ಈಗ ಸಿನಿಮಾದ ವಿಲನ್ ಪಾತ್ರದಲ್ಲಿ ಅಭಿನಯಿಸಿ ತಮ್ಮ ವಿಶಿಷ್ಟ ಅಭಿನಯದಿಂದ ಇಡೀ ದಕ್ಷಿಣ ಭಾರತದಲ್ಲಿ famous ಆದ್ರೂ ಪ್ರಿಯ ಅವರನ್ನು ಮದುವೆಯಾಗಿರುವ ಸುದೀಪ್ ಅವರಿಗೆ ಸಾನ್ವಿ ಎಂಬ ಮುದ್ದಾದ ಮಗಳಿದ್ದಾಳೆ ಹೋಟೆಲ್ ಉದ್ಯಮಿಯಾದ ಸರೋವರ ಹೋಟೆಲನ ಉದ್ಯಮಿಯಾದ ಸಂಜೀವ್ ಅವರಿಗೆ ಒಬ್ಬನೇ ಮಗನಾಗಿ ಜನಿಸಿದ ಸುದೀಪ್ ಅವರಿಗೆ ಇಬ್ಬರು ಅಕ್ಕಂದಿರು ಇದ್ದಾರೆ ಸುದೀಪ್ ಅವರ ಅಕ್ಕಂದಿರನ್ನ ನೀವು ಈ ವಿಡಿಯೋದಲ್ಲಿ ನೋಡಬಹುದು ನಿಮಗೂ ಕೂಡ ನಟ ಸುದೀಪ್ ಅವರು ಇಷ್ಟವಾದಲ್ಲಿ ಈ ವಿಡಿಯೋಗೆ ಒಂದು ಲೈಕ್ ಕೊಡಿ ಹಾಗೆ ಸುದೀಪ್ ಯಾವ್ cinema ನಿಮಗೆ ಇಷ್ಟ ಅನ್ನೋದನ್ನ ತಪ್ಪದೆ ನಮ್ಮ comment box ನಲ್ಲಿ comment ಮಾಡಿ.

LEAVE A REPLY

Please enter your comment!
Please enter your name here