ಊರ್ವಶಿ ಇಬ್ಬರು ಗಂಡಂದಿರನ್ನು ನೋಡಿದ್ದೀರಾ… ಅವರು ಸಾಮಾನ್ಯದವರು ಅಲ್ಲ ಅವರು ಕೂಡ ದೊಡ್ಡ ನಟರೇ…

113
Image of Shivaprasad Urvashi husband, Shivaprasad Urvashi husband, Image of Urvashi son, Urvashi son, Image of Urvashi marriage Photos, Urvashi marriage Photos, urvashi daughter, urvashi actress age, urvashi rautela, actress urvashi husband shivaprasad age, urvashi tamil movie list, urvashi actress husband, actress urvashi husband name, urvashi tv actress husband, actress urvashi marriage photos, who is the husband of urvashi rautela, did urvashi rautela get married, urvashi actress age, urvashi actress husband, urvashi actress photos, urvashi actress daughter, urvashi actress mother, urvashi actress movies, urvashi actress parents, urvashi actress brother, urvashi actress instagram, urvashi actress new movie, kavitha ranjini husband name, kavitha ramu husband, kavitha lankesh husband,, kavitha ramu ias husband, sutan amrull husband, kavitha ranjini movie list, kavitha ranjini age, kavitha ranjini husband name, kavitha ranjini and mohanlal movies, kavitha ranjini instagram, kavitha ranjini biography,

ಬಂತು ಚಿತ್ರದಲ್ಲಿ ನಮ್ಮ ಅಣ್ಣಾವ್ರ ಆದ ಡಾಕ್ಟರ್ ರಾಜಕುಮಾರ್ ಅವರ ಜೊತೆಯಲ್ಲಿ ನಾಯಕ ನಟಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ರು ನಟಿ ಉರ್ವಶಿ ಸಾವಿರದ ಒಂಬೈನೂರ ಎಂಬತ್ತರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ಸಾವಿರದ ಒಂಬೈನೂರ ಎಂಬತ್ನಾಲ್ಕರಲ್ಲಿ ತೆರೆ ಕಂಡ ಶ್ರಾವಣ ಬಂತು ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ entry ಕೊಟ್ಟರು ನಂತರ crazy star ರವಿಚಂದ್ರನ್ ಅವರ ನಾನು ನನ್ನ ಹೆಂಡತಿ ಚಿತ್ರದಲ್ಲಿ ತುಂಬಾ ಚೂಟಿಯಾಗಿ ಸ್ವಲ್ಪ ಘಾಟಿಯಾಗಿದ್ದ ಪಾತ್ರಕ್ಕೆ ನಾಯಕಿಯಾಗಿ ಜೀವ ತುಂಬಿ ನಟಿಸಿ ಕನ್ನಡ ಪ್ರೇಕ್ಷಕರು.

ಹಾಗೂ ಸಿನಿಮಾ ರಂಗದಿಂದ ಯಾರೋ ಕೇರಳ ಕುಟ್ಟಿ ಪರವಾಗಿಲ್ಲ ಚೆನ್ನಾಗಿ ಆಕ್ಟ್ ಮಾಡಿದ್ದಾಳೆ ಅಂತ ಎಲ್ಲರಿಂದಲೂ ಪ್ರಶಂಸೆಯನ್ನು ಪಡೆದುಕೊಂಡರು ಮುದ್ದು ಮುದ್ದಾಗಿದ್ದ ಉರ್ವಶಿಯವರನ್ನ ಅಂದಿನ ಪ್ರೇಕ್ಷಕರು ತುಂಬಾ ಇಷ್ಟಪಟ್ಟರು ಜನವರಿ ಇಪ್ಪತ್ತೈದು ಸಾವಿರದ ಒಂಬೈನೂರ ಅರವತ್ತೇಳರಲ್ಲಿ ಕೇರಳದ ತಿರುವನಂತಪುರಂನಲ್ಲಿ ನಟಿ ಉರ್ವಶಿ ಜನಿಸ್ತಾರೆ ಕೇವಲ ಹತ್ತನೇ ವಯಸ್ಸಿಗೆ ಮಲಯಾಳಿ ಚಿತ್ರಗಳಲ್ಲಿ ಬಾಲ ನಟಿಯಾಗಿ ನಟಿಸ್ತಾರೆ ಊರ್ವಶಿ ಸಾವಿರದ ಒಂಬೈನೂರ ಎಂಬತ್ನಾಲ್ಕರಲ್ಲಿ ಮಲಯಾಳಿ ಚಿತ್ರ ಒಂದರಲ್ಲಿ ಪರಿಪೂರ್ಣ ನಾಯಕ ನಟಿಯಾಗಿ ಅಭಿನಯಿಸಿದ್ರು ,

ಕನ್ನಡದಲ್ಲಿ ನಾಯಕಿಯಾಗಿ ಪೋಷಕ ನಟಿಯಾಗಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಈಕೆ ಮಲಯಾಳಂ ತಮಿಳು ತೆಲುಗು ಕನ್ನಡ ಸೇರಿ ಸುಮಾರು ಮುನ್ನೂರಕ್ಕೂ ಅಧಿಕ ನಾಯಕ ನಟಿ ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ ಕನ್ನಡದಲ್ಲಿ ಹಬ್ಬ ಕೋತಿಗಳು ಸಾರು ಕೋತಿಗಳು ಕತ್ತೆಗಳು ಸಾರು ಕತ್ತೆಗಳು ಹೀಗೆ ಯಾರಿಗೆ ಸಾಲುತ್ತೆ ಸಂಬಳ ರಾಮ ಶಾಮ ಭಾಮಾ ಚಿತ್ರಗಳಲ್ಲಿ ನಟಿ ಊರ್ವಶಿ ಅವರ comedy ನಟನೆಗೆ ನೂರು ಸಾರಿ ಚಪ್ಪಾಳೆ ತಟ್ಟಿದರು ಸಾಕಾಗುವುದಿಲ್ಲ .

ಕಾಮಿಡಿ ನಾಯಕ ನಟಿಯಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನರನ್ನ ನಕ್ಕು ನಲಿಸುವ ಟಿ ಅಂತ ಇದ್ರೆ ಅದು ನಟಿ ಊರ್ವಶಿ ಮಾತ್ರ ತಾನು ನಟಿಸಿದ ಹಲವಾರು ಕನ್ನಡ ಚಿತ್ರಗಳಲ್ಲಿ ಕಾಮಿಡಿ ಕಮಾಲ್ ಮಾಡಿದ್ದಾರೆ ನಟಿ ಉರ್ವಶಿ ಇನ್ನು ನಟಿ ಉರ್ವಶಿ ಅವರು ಎರಡು ಸಾವಿರದ ಇಸವಿಯಲ್ಲಿ ಮನೋಜ್ ಗೆ ಜೈನ್ ಎಂಬ ಮಲ್ಯಾಳಿ ನಟನ ಜೊತೆಯಲ್ಲಿ ಮದುವೆಯನ್ನ ಆಗ್ತಾರೆ ಈ ದಂಪತಿಗೆ ತೇಜಲಕ್ಷ್ಮಿ ಎಂಬ ಮಗಳು ಹುಟ್ಟಿದ್ದಳು ನಂತರ ಎರಡು ಸಾವಿರದ ಎಂಟರಲ್ಲಿ ಮನೋಜ್ ಅವರಿಗೆ ವಿಚ್ಛೇದನ ನೀಡಿ ಮತ್ತೆ ಎರಡು ಸಾವಿರದ ಹತ್ ಮೂರರಲ್ಲಿ ಚೆನ್ನೈನ ಉದ್ಯಮಿ ಶಿವಪ್ರಸಾದ್ ಎಂಬುವವರನ್ನ ಮದುವೆ ಆಗ್ತಾರೆ .

ತಮ್ಮ ಎರಡನೇ ಪತಿಯಿಂದ ಊರ್ವಶಿ ಅವರಿಗೆ ಎರಡು ಸಾವಿರದ ಹದಿನಾಲ್ಕರಲ್ಲಿ ಈಶಾನ್ ಪ್ರಜಾಪತಿ ಎಂಬ ಗಂಡು ಮಗು ಹುಟ್ಟಿತ್ತು ಊರ್ವಶಿ ಅವರಿಗೆ ಹಲವಾರು ರಾಷ್ಟ್ರ ಪ್ರಶಸ್ತಿಗಳು ರಾಜ್ಯ ಪ್ರಶಸ್ತಿಗಳು ದೊರೆತಿವೆ ನಟಿ ಉರ್ವಶಿ ಅವರು ನಿಮಗೂ ಕೂಡ ಇಷ್ಟ ಅನ್ನೋದಾದರೆ ತಪ್ಪದೆ ಈ ವಿಡಿಯೋಗೆ ಈಗಲೇ ಒಂದು ಲೈಕ್ ಕೊಡಿ ಹಾಗೆ ಈ ವೀಡಿಯೋ ಬಗೆಗಿನ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here