ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

378

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ ಈ ವಿಷಯ ಗೊತ್ತಾದ ಕೂಡಲೇ ಜಿಲ್ಲಾಧಿಕಾರಿ ಪೊಲೀಸ್ ಕಮಿಷನರ್ ಹಾಗೂ ದೊಡ್ಡ ದೊಡ್ಡ ಅಧಿಕಾರಿಗಳು ಈ ವ್ಯಕ್ತಿಯನ್ನು ನೋಡಲು ಭೇಟಿಯಾಗಲು ಓಡಿ ಬರುತ್ತಾರೆ ಯಾರಿವರು ರಾಷ್ಟ್ರಪತಿಗಳು ಇವರಿಗೆ ಫೋನ್ ಏಕೆ ಮಾಡಿದ್ದರು.

ಇಷ್ಟಕ್ಕು ಇವರು ಮಾಡಿದ್ದಾದರೂ ಏನು ಈ ಎಲ್ಲಾ ಸ್ವಾರಸ್ಯಕರ ವಿಷಯವನ್ನು ಇವತ್ತಿನ ವಿಡಿಯೋದಲ್ಲಿ ಸಂಪೂರ್ಣವಾದ ಮಾಹಿತಿ ಕೊಡುತ್ತೇನೆ ಈ ವಿಡಿಯೋವನ್ನು skip ಮಾಡದೆ ಕೊನೆವರೆಗೂ ನೋಡಿ ಕರ್ನಾಟಕದ ಮಂಗಳೂರಿನಲ್ಲಿ ಅರೇಕಲ್ಲು ಗ್ರಾಮದ ನಿವಾಸಿ ಈ ಅಜ್ಜಪ್ಪ ಇವರಿಗೆ ಈಗ ಅರವತ್ತೆಂಟು ವರ್ಷ ವಯಸ್ಸು ಕಿತ್ತಳೆ ಹಣ್ಣಿನ ವ್ಯಾಪಾರಿ ಆಗಿರುವ ಜಬ್ಬರ ಕುಟುಂಬದಲ್ಲಿ ಹೆಂಡತಿ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಒಟ್ಟಿಗೆ ಐದು ಜನ ಇದ್ದಾರೆ .

ಮಂಕರಿಯಲ್ಲಿ ಕಿತ್ತಳೆ ಹಣ್ಣುಗಳನ್ನು ಇಟ್ಟುಕೊಂಡು ಮಂಗಳೂರಿನ ಬಸ್ ಸ್ಟಾಪ್ ನಲ್ಲಿ ಹಣ್ಣು ವ್ಯಾಪಾರ ಮಾಡುತ್ತಾ ಅದರಿಂದ ಬರುತ್ತಿದ್ದ ಲಾಭದಲ್ಲಿ ಅಜಬ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದರು ಅಜ್ಜಪ್ಪ ವಿದ್ಯಾಭ್ಯಾಸ ಕಲಿಯಲು ಶಾಲೆ ಕಡೆ ಹೋಗಲೇ ಇಲ್ಲ ಅಜ್ಜ ಬಗ್ಗೆ ಕನ್ನಡ ಭಾಷೆ ಬಿಟ್ಟು ಬೇರೆ ಯಾವ ಭಾಷೆ ಕೂಡ ಅರ್ಥ ಆಗುತ್ತಿರಲಿಲ್ಲ ಮಾತನಾಡಲು ಇರಲಿಲ್ಲ ಒಂದು ದಿನ ಅಜ್ಜಬ ಕಿತ್ತಳೆ ಹಣ್ಣು ಮಾರುತ್ತಿದ್ದಾಗ ವಿದೇಶಿ ವ್ಯಕ್ತಿ ಒಬ್ಬ ಇಂಗ್ಲಿಷನಲ್ಲಿ ಒಂದು kg arrange ಗೆ rate ಎಷ್ಟು ಎಂದು ಕೇಳಿದ್ದಾನೆ.

English ಭಾಷೆ ಅರ್ಥವಾಗದ ಕಾರಣ ಅಚ್ಚ ಭಾಗ್ಯ ವ್ಯಕ್ತಿ ಏನು ಕೇಳುತ್ತಿದ್ದಾನೆ ಅಂತ ಅರ್ಥ ಆಗಲಿಲ್ಲ ಈ ಘಟನೆ ಅಜ್ಜನಿಗೆ ಧರ್ಮ ಸಂಕಟ ತಂದೊಡ್ಡಿತ್ತು ಛೆ ನಾನು ಶಾಲೆಗೆ ಹೋಗಿ ವಿದ್ಯಾಭ್ಯಾಸ ಕಲಿತಿದ್ದರೆ ನಾನು ಈಗ ಈ ವಿದೇಶಿಗನ ಜೊತೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬಹುದಿತ್ತಲ್ವಾ ಆತ ಏನು ಕೇಳುತ್ತಿದ್ದಾನೆ ಅಂತ ಅರ್ಥ ಮಾಡಿಕೊಂಡು ಅವನಿಗೆ ಉತ್ತರ ಕೊಡಬಹುದಿತ್ತಲ್ಲವಾ ಅಂತ ಅಜಬ್ಬಾ ತುಂಬಾ ದುಃಖ ಪಟ್ಟಿದ್ದಾರೆ.

ಈ ಕಷ್ಟ ಎಲ್ಲಿಯ ಬೇರೆ ಯಾವ ಮಕ್ಕಳಿಗೂ ಬರಬಾರದು ನನಗೆ ಭಾಷೆ ತಿಳಿಯದೆ ಆದ ಅವಮಾನ ಬೇರೆ ಯಾವ ಮಕ್ಕಳಿಗೂ ಆಗಬಾರದು ಎಂದು ತೀರ್ಮಾನ ಮಾಡಿದ ಅಜ್ಜಬ್ಬ ನಮ್ಮ ಊರಿನಲ್ಲಿ ಒಂದು ಶಾಲೆ ಓಪನ್ ಮಾಡಬೇಕು ಅಂತ ಜಬ್ಬಾ ನಿರ್ಧರಿಸಿದ್ದಾರೆ ಕಷ್ಟ ಪಟ್ಟು ಹಗಲು ರಾತ್ರಿ ಕೆಲಸ ಮಾಡಿ ತಮ್ಮ ಮಕ್ಕಳನ್ನೇ ಶಾಲೆಗೆ ಸೇರಿಸುವುದು .

ಕಷ್ಟ ಆಗಿರುವ ಈ ಕಾಲದಲ್ಲಿಯೇ ಒಂದು ದೊಡ್ಡ ಶಾಲೆ ಕಟ್ಟುವುದು ಹೇಗೆ ನನ್ನ ಕೈಯಲ್ಲಿ ಇದು ಸಾಧ್ಯನಾ ಎಂದು ಯೋಚನೆ ಮಾಡಿದ ಅಜ್ಜಬ್ಬ ಏನೇ ಆಗಲಿ ನಮ್ಮ ಊರಿನಲ್ಲಿ ಒಂದು ಶಾಲೆ ಕಟ್ಟಲೇಬೇಕು ಅಂತ ಅಜ್ಜಪ್ಪ ದೃಢ ನಿರ್ಧಾರ ಮಾಡಿದ್ದಾರೆ ತಾನು ಕಿತ್ತಳೆ ವ್ಯಾಪಾರ ಮಾಡಿ ಬರುತ್ತಿದ್ದ ಲಾಭದಲ್ಲಿ ಭಾಗ ಹಣ ಎತ್ತಿಡಲು ಶುರು ಮಾಡಿದ್ದಾರೆ ಅಜ್ಜಬ್ಬರ ಒಂದು ದಿನದ ಆದಾಯ ಕೇವಲ ನೂರಾ ಐವತ್ತು ರೂಪಾಯಿಗಳು ಇದೇ ನೂರಾ ಐವತ್ತು ರೂಪಾಯಿನಲ್ಲಿ ಸ್ವಲ್ಪ ಸ್ವಲ್ಪ ಹಣ ಕೊಡಿ ಹಾಕಿ ಶಾಲೆ ನಿರ್ಮಾಣದ ಕೆಲಸಗಳನ್ನು ಅಜ್ಜಬ್ಬ ಸ್ಟಾರ್ಟ್ ಮಾಡಿದ್ದಾರೆ .

ಆದರೆ ಒಂದು ಕಾಲ ಘಟ್ಟದಲ್ಲಿ ಈ ಹಣ ಶಾಲೆ ಕಟ್ಟಲು ಸಾಕಾಗಲ್ಲ ಅಂತ ದೊಡ್ಡ ದೊಡ್ಡ ಶ್ರೀಮಂತ ವ್ಯಕ್ತಿಗಳು ಅಧಿಕಾರಿಗಳು ಸ್ನೇಹಿತರ ಬಳಿ ಹೋಗಿ ಸಹಾಯ ಕೇಳೋಣ ಅಂತ ತೀರ್ಮಾನ ಮಾಡಿದ ಅಜ್ಜಬ್ಬ ದೊಡ್ಡವರ ಮನೆಯ ಬಳಿ ಹೋಗಿ ನಿಂತಿದ್ದಾರೆ ದೊಡ್ಡವರು ಯಾರು ನೀನು ನಿನಗೆ ಏನು ಬೇಕು ಅಂತ ಅಜ್ಜ ಬಾಣ ಕೇಳಿದ್ದಾರೆ ಸರ್ ನಾನು ನಮ್ಮ ಹಳ್ಳಿಯಲ್ಲಿ ಒಂದು ಶಾಲೆ ಕಟ್ಟಬೇಕು ಅಂತ ಇದ್ದೀನಿ ಸ್ವಲ್ಪ ಹಣ ಸಹಾಯ ಮಾಡಿ ಅಂತ ಜಬ್ಬಾ ಕೇಳುತ್ತಿದ್ದರು.

ಕೆಲವರು ಅಜ್ಜಬರನ್ನು ಬಿಕ್ಷುಕ ಇರಬೇಕು ಅಂತ ಅಂದುಕೊಂಡರು ಇನ್ನು ಕೆಲವರು ಈತನಿಗೆ ಹಣ ಕೊಟ್ಟರೆ ಈತ ಮೋಸ ಮಾಡಬಹುದು ಅಂತ ಹಣ ಕೊಡುತ್ತಿರಲಿಲ್ಲ ಆದರೆ ಅವರ ಬಳಿಯಲ್ಲ ತಾನು ಪ್ರಾಮಾಣಿಕ ವ್ಯಕ್ತಿ ಸರ್ ನಾನು ಯಾರಿಗೂ ಮೋಸ ಮಾಡಲ್ಲ ನಾನು ಯಾಕೆ ಶಾಲೆ ಕಟ್ಟಲು ತೀರ್ಮಾನ ಮಾಡಿದ್ದೆ ಎಂಬ ತನ್ನ ಸಂಪೂರ್ಣವಾದ ಕಥೆ ಹೇಳಿ ಅಜಬ ಕೆಲವರ ಹತ್ತಿರ ಹಣ ಸಹಾಯ ಪಡೆದಿದ್ದಾರೆ ಆ ಊರಿನ ಹಲವು ಜನ ಇವರಿಗೆ ಸಹಾಯ ಮಾಡಿದ್ದರು.

ಕೆಲವರು ಹಣವನ್ನು ಕೊಟ್ಟು ಶಾಲೆ ಕಟ್ಟಲು ಜಾಗವನ್ನು ಕೂಡ ಕೊಟ್ಟಿದ್ದಾರೆ ಆದರೆ ಸರ್ಕಾರದ ಕಡೆಯಿಂದ ಶಾಲೆ ಕಟ್ಟಲು ಬಳಿ ಅನುಮತಿ ಕೇಳಲು ಹೋದಾಗ ಅಜ್ಜರಿಗೆ ನಿಜವಾದ ಮನುಷ್ಯತ್ವ ನಿಜವಾದ ಮಾನವೀಯತೆ ಈಗ ಹೇಗಿದೆ ಎಂದು ಪರಿಚಯ ಆಗಿದೆ ತುಂಬಾ cheap ಆಗಿ ಅಜ್ಜನಿಗೆ ಬೈದಿದ್ದಾರೆ ಐವತ್ತು ಪೈಸೆ ಒಂದು ರೂಪಾಯಿ ಮುಖದ ಮೇಲೆ ಎಸೆದು ಎತ್ತಿಕೊಂಡು ಹೋಗು ಎಂದು ಅವಮಾನ ಮಾಡಿದ್ದಾರೆ.

ಆದರೆ ಈ ಅವಮಾನಗಳಿಗೆಲ್ಲ ಜಪ ಹೆದರಲಿಲ್ಲ ಹಿಂದೆ ಸರಿಯಲಿಲ್ಲ ನಾನು ಹೇಗಾದರೂ ನಮ್ಮ ಊರಿನಲ್ಲಿಯೇ ಶಾಲೆ ಕಟ್ಟಲೇಬೇಕು ಅಂತ ಅಜ್ಜಬ್ಬರು ನಿರ್ಧಾರ ಮಾಡಿದ್ದರು ಸ್ವಲ್ಪ ಸ್ವಲ್ಪ ಶೇಖರಿಸಿದ ಹಣದಿಂದ ಸಾವಿರದ ಒಂಬೈನೂರ ತೊಂಬತ್ತೊಂಬತ್ತನೇ ಇಸವಿಯಲ್ಲಿ new ಪಡುಪು ಹಳ್ಳಿಯಲ್ಲಿ ನಲವತ್ತು ಚಿದರ ಅಡಿ ಜಾಗವನ್ನು ಮೊದಲ ಬಾರಿ ಕೊಂಡುಕೊಂಡಿದ್ದಾರೆ ಇನ್ನು ಕೆಲವರ ಸಹಾಯ ಪಡೆದು,

ಒಂದು ಎಕರೆ ಜಮೀನನ್ನು ಅದೇ ಹಳ್ಳಿಯಲ್ಲಿ ಪುನಃ ತೆಗೆದುಕೊಂಡರು ಸರ್ಕಾರದ ಕಚೇರಿಗಳಿಗೆ ಅಲೆದಾಡಿ ಕೊನೆಗೆ ಶಾಲೆ ಕಟ್ಟಲು ಅನುಮತಿಯನ್ನು ಕೂಡ ಜಪ ಪಡೆದುಕೊಂಡಿದ್ದಾರೆ ಅಜಬ್ಬರ ನಿಸ್ವಾರ್ಥ ಸೇವೆ ಗಮನಿಸಿದ ಕೆಲ ಅಧಿಕಾರಿಗಳು ತಾವಾಗೇ ಮುಂದೆ ಬಂದು ಅಜ್ಜಬರಿಗೆ ಸಹಾಯ ಮಾಡಿದ್ದಾರೆ ಶಾಲೆ ಕಟ್ಟಲು ಬೇಕಾದ ವಸ್ತುಗಳಾದ ಇಟ್ಟಿಗೆ ಮರಳು ಸಿಮೆಂಟ್ ಅನ್ನು ಬಹಳ ಜನ ಅಜ್ಜಬರಿಗೆ ದಾನ ಕೊಟ್ಟರು ಆದರೆ ಆ ಜಾಗ ತುಂಬಾ ಹಳ್ಳದಿನ್ನೇ ಆಗಿತ್ತು .

ಈ ನೆಲಸಮ ಮಾಡೋದೇ ಬಹಳ ಕಷ್ಟಕರ ಆಗಿತ್ತು ಆರು builder ತಂದು ಎತ್ತಿದ ಜಾಗ ಸಮ ಮಾಡಿ ಕೆಲವೇ ತಿಂಗಳುಗಳಲ್ಲಿ ಆ ಜಾಗದಲ್ಲಿ ಎರಡು ಶಾಲಾ ಕಟ್ಟಡಗಳನ್ನು ಅಜಬಾಗ ಕಟ್ಟಿಸಿದರು ಎರಡು ಸಾವಿರದ ಒಂದು ಜೂನ್ ಒಂಬತ್ತನೇ ತಾರೀಕಿನಂದು ಈ ಶಾಲೆಯ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು ಅಲ್ಲಿ ರಾಜಕಾರಣಿಗಳು ಮುಖಂಡರು ಶಾಲೆಗೆ ಬೇಕಾದ ಕುರ್ಚಿ ಟೇಬಲ್ ಗಳನ್ನು ದಾನವಾಗಿ ಕೊಟ್ಟರು ಶಾಲೆಗೆ ಬೇಕಾದ ಬೇರೆ ಅವಶ್ಯಕ ವಸ್ತುಗಳು ಕೂಡ ದಾನವಾಗಿ ಬಂತು ಅಜಬರ ಈ ಶಾಲೆಯೇ ಆರಂಭವಾದಾಗ ಸುಮಾರು ಇಪ್ಪತ್ತೆಂಟು ಮಕ್ಕಳು ಈ ಶಾಲೆಯಲ್ಲಿಯೇ ಓದುತ್ತಿದ್ದರು.

ಇನ್ನು ಈ ಶಾಲೆ ನಡೆಸಲು ನಿಧಿ ಸಹಾಯದ ದಾರಿ ಕೂಡ ಜಬ್ಬರಿಗೆ ಸಿಕ್ಕಿದೆ ಅಜ್ಜಬ್ಬ ಜಿಲ್ಲಾ ಅಧ್ಯಕ್ಷರಾಗಿ ಕೂಡ ಈ ಶಾಲೆಯ ಅಭಿವೃದ್ಧಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ ಅಜ್ಜಬರ ಶಾಲೆ ಶುರುವಾಗಿ ಈಗ ಇಪ್ಪತ್ತೆರಡು ವರ್ಷ ಕಳೆದಿದ್ದು ಬಹಳಷ್ಟು ಮಕ್ಕಳು ಈ ಶಾಲೆಯಲ್ಲಿ SSLC ಮುಗಿಸಿ ನಂತರ ಬೇರೆ ಒಳ್ಳೆ ಕಾಲೇಜುಗಳಿಗೆ ಸೇರಿದ್ದಾರೆ ಇಲ್ಲಿ ಹೊಯ್ದ ಮಕ್ಕಳು ಒಳ್ಳೆ ಕೆಲಸಗಳಿಗೆ ಸೇರಿದ್ದಾರೆ ಈ ಶಾಲೆಯ ಅಜ್ಜಬ್ಬ school ಅಂತಾನೆ ಮಂಗಳೂರಿನಾದ್ಯಂತ famous ಆಗಿದ್ದು ಅಜ್ಜ ಬರಲು ಅಕ್ಷರ ಸಂತ ಅಂತಾನೆ ಹಳ್ಳಿ ಜನ ಕರೀತಾರೆ .

ಅಜ್ಜ ಬಾರ ಮುಂದಿನ ಗುರಿ ಇದೆ ಹಳ್ಳಿಯಲ್ಲಿ ತಾನೊಂದು ಬಡಮಕ್ಕಳಿಗಾಗಿ ಪದವಿ ಪೂರ್ವ ಮತ್ತು ಪದವಿ ಕಾಲೇಜು ಶುರು ಮಾಡಬೇಕು ಎಂಬುದಾಗಿದೆ ಇಂತ ನಿಸ್ವಾರ್ಥ ಸಮಾಜ ಸೇವಕ ಅಜ್ಜ ಎರಡು ಸಾವಿರದ ಇಪ್ಪತ್ತನೇ ಇಸವಿಯಲ್ಲಿ ದೇಶದ ರಾಷ್ಟ್ರಪತಿಗಳಾದ ರಮಾನಾಥ್ ಕೋವಿಂದ್ ಅವರು ಫೋನ್ ಮಾಡಿ ಸರ್ ನಿಮಗೆ ಈ ವರ್ಷದ ಪದ್ಮಶ್ರೀ award ಬಂದಿದೆ ದಯವಿಟ್ಟು ರಾಷ್ಟ್ರಪತಿ ಭವನಕ್ಕೆ ಬಂದು ಸ್ವೀಕಾರ ಮಾಡಿ ಅಂತ ಹೇಳಿದ್ದಾರೆ.

ಈ ವಿಷಯ ವೈರಲ್ ಆಗಿ ಪೊಲೀಸರು ಸರ್ಕಾರಿ ಅಧಿಕಾರಿಗಳು ಅಜಬರನ್ನು ಭೇಟಿ ಮಾಡಲು ಬಂದು ಅಜಬರಿಗೆ hats off ಹೇಳಿದ್ದರು ನಂತರ ಅಜಬ ಪದ್ಮಶ್ರೀ award ಸ್ವೀಕಾರ ಮಾಡಿದರು ಸ್ನೇಹಿತರೆ ಅಕ್ಷರ ಸಂತ ಅಜ್ಜ ಬರುವ ಸಮಾಜ ಸೇವೆ ನಿಮಗೆ ಇಷ್ಟ ಆಗಿದ್ದರೆ ಈಗಲೇ ವಿಡಿಯೋಗೆ ಒಂದು ಲೈಕ್ ಕೊಡಿ ಆದಷ್ಟು ಈ ವಿಡಿಯೋನ ಶೇರ್ ಮಾಡಿ