ತಿನ್ನಲು ಊಟ ಸಹ ಇಲ್ಲದ ” ಉಪೇಂದ್ರ ಜೀವನದ ಕಣ್ಣೀರಿನ ಕಥೆ ಕೇಳಿದ್ರೆ ಎಂತವರಿಗಾದ್ರು ಕಣ್ಣಲ್ಲಿ ಕಣೀರು ಬರುತ್ತೆ..

398
upendra (1999), upendra rao, upendra movie, ayush upendra, upendra age, upendra wife, upendra family, upendra father, priyanka upendra, upendra (1999), upendra rao, aishwarya upendra, upendra movie, ayush upendra, upendra age, upendra wife, upendra old photos, upendra daughter, upendra health condition, Upendra Rao Movie actor, upendra movie,, upendra rao movies, upendra kannada movie Upendra - 1999 film, upendra kushwaha, upendra songs, upendra directed movies, upendra life story, upendra bhanja life history in odia, upendra nath brahma life story, upendra release date,
upendra (1999), upendra rao, upendra movie, ayush upendra, upendra age, upendra wife, upendra family, upendra father, priyanka upendra, upendra (1999), upendra rao, aishwarya upendra, upendra movie, ayush upendra, upendra age, upendra wife, upendra old photos, upendra daughter, upendra health condition, Upendra Rao Movie actor, upendra movie,, upendra rao movies, upendra kannada movie Upendra - 1999 film, upendra kushwaha, upendra songs, upendra directed movies, upendra life story, upendra bhanja life history in odia, upendra nath brahma life story, upendra release date,

ಜೀವನದಲ್ಲಿ ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ನಮ್ಮ ಮಿಲಿಯನ್ dreams ಕನ್ನಡ ಚಾನೆಲಗೆ ಸ್ವಾಗತ ಸುಸ್ವಾಗತ ಒಬ್ಬ ಸಾಮಾನ್ಯ ಅಡುಗೆ ಭಟ್ಟರ ಮಗ ಇಡೀ ಕರ್ನಾಟಕಕ್ಕೆ ರುಚಿ ರುಚಿಯಾದ ಸಿನಿಮಾಗಳನ್ನ ಬಡಿಸಿದಂತ ಸ್ಟೋರಿನ್ ಇವತ್ತು ತಿಳಿಯೋಣ ಬಡತನದಲ್ಲಿ ಬೆಳೆದು ಬಂದು ಬರಿ ಬುದ್ದಿವಂತಿಕೆ ಇದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದ ಬುದ್ದಿವಂತ ಬರಿ ಬುದ್ದಿವಂತಿಕೆಯನ್ನ ಉಪಯೋಗಿಸಿಕೊಂಡು ತನ್ನ ಬರಹವನ್ನ ತಾನೇ ಬದಲಾಯಿಸಿಕೊಂಡ ಸಾಧಕ ಯಾವುದೇ background ಇಲ್ಲದೆ ಬೆಳೆದು ಇಡೀ ಚಿತ್ರರಂಗವನ್ನೇ ತನ್ನತ್ತ ನೋಡುವಂತೆ ಮಾಡಿದ .

ಇವರ ಆಕ್ಟಿಂಗ್ ಗೆ ಡೈಲಾಗ್ಸ್ ಗಳಿಗೆ ನೀವು ವಿಸಿಲ್ ಹೊಡಿತೀರಾ ಇವರ ಸಿನಿಮಾಗಳನ್ನ ನೋಡಲು ಬರಿ ಕಾಸಿದ್ದರೆ ಸಾಲದು ಬುದ್ದಿ ಸಹ ಇರಬೇಕು ಈಗಾಗಲೇ ಇವರು ಯಾರು ಅಂತ ನಿಮಗೆ ಗೊತ್ತಾಗಿರಬೇಕು ಅಲ್ವಾ ಇವರು ಬೇರೆ ಯಾರು ಅಲ್ಲ ಇದ್ದಿದ್ದನ್ನ ಇದ್ದಹಾಗೆ ಹೇಳು ನಮ್ಮ ರಿಯಲ್ ಸ್ಟ ಉಪೇಂದ್ರ ಉಪೇಂದ್ರರವರು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದ್ರೆ ಇದರ ಹಿಂದೆ ಅವರು ಅನುಭವಿಸಿದ ಹಲವಾರು ಕಹಿ ಘಟನೆಗಳಿವೆ ಅವರು ಬಾಲ್ಯದಲ್ಲಿ ದೇವಸ್ಥಾನದ ಪ್ರಸಾದವನ್ನ ತಿನ್ಕೊಂಡು ಊದುಬತ್ತಿ ,

pack ಮಾಡ್ಕೊಂಡು ಹಾಕಿಕೊಳ್ಳಲು ಬಟ್ಟೆ ಇಲ್ಲದೆ ಬೇರೆಯವರ ಬಟ್ಟೆಗಳನ್ನ ಹಾಕಿಕೊಂಡು ಬೆಳೆದ ಇವರು ಕೇವಲ ತಮ್ಮ ಪರಿಶ್ರಮದಿಂದ ಈ ಮಟ್ಟಕ್ಕೆ ಬರಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನ ಈ ವಿಡಿಯೋದಲ್ಲಿ ನೋಡೋಣ ದಯವಿಟ್ಟು ಈ ವಿಡಿಯೋನ ಒಮ್ಮೆ ಪೂರ್ತಿಯಾಗಿ ನೋಡಿ ಅಡುಗೆ ಭಟ್ಟರಾಗಿದ್ದ ಮಂಜುನಾಥ್ ರಾವ್ ಮತ್ತು ಅನುಸೂಯೆ ಎಂಬ ಬಡ ಕುಟುಂಬದ ದಂಪತಿಗಳಿಗೆ ಎರಡನೇ ಮಗುವಾಗಿ ಹದಿನೆಂಟು ಸೆಪ್ಟೆಂಬರ್ ಸಾವಿರದ ಒಂಬೈನೂರ ಅರವತ್ತೆಂಟರಲ್ಲಿ ಉಪೇಂದ್ರರವರು ಜನಿಸುತ್ತಾರೆ ಉಪೇಂದ್ರರವರು ಬೆಂಗಳೂರಿನ ಚಾಮರಾಜಪೇಟೆಯ saint ಮೇರಿಸ್ ಆಸ್ಪತ್ರೆಯಲ್ಲಿ ಜನಿಸುತ್ತಾರೆ .

ಉಪೇಂದ್ರರವರಿಗೆ ಸುಧೀಂದ್ರ ರಾವ್ ಎಂಬ ಅಣ್ಣ ಇದ್ದಾನೆ ಚಿಕ್ಕ ಬಡ ಕುಟುಂಬದಲ್ಲಿ ಹು ಉಪೇಂದ್ರರವರು ಚಿಕ್ಕ ವಯಸ್ಸಿನಿಂದಲೂ ಬಡತನದ ಕಷ್ಟಗಳನ್ನ ಅನುಭವಿಸುತ್ತಾ ಬೆಳೆಯುತ್ತಾರೆ ಇಂದಿನ real star ಅಂದು ಒಂದು ತುತ್ತು ಊಟಕ್ಕೂ ಕೂಡ ಕಷ್ಟ ಪಡುತ್ತಿದ್ದರು ಅವರು ಶಾಲೆಗೆ ಹೋಗುವಾಗ ಅವರ ತಂದೆ ದೇವಸ್ಥಾನದಿಂದ ತಂದು ಕೊಟ್ಟಂತಹ ಪ್ರಸಾದವನ್ನ ತಿಂದು ಮುಟ್ಟುತ್ತಿದ್ದರು ಉಪೇಂದ್ರರವರ ತಾಯಿಗೆ ಹೆಣ್ಣು ಮಗು ಅಂದರೆ ತುಂಬಾ ಇಷ್ಟ ಆದ್ದರಿಂದ ಅವರು ಉಪೇಂದ್ರರವರಿಗೆ ಚಿಕ್ಕ ವಯಸ್ಸಿನಿಂದಲೂ ಮೂರು ವರ್ಷದವರೆಗೂ ಸಹ ಹೆಣ್ಣು ಮಕ್ಕಳ ಬಟ್ಟೆಯನ್ನ ಹಾಕ್ತಾ ಇದ್ದರು .

ಆ ಬಟ್ಟೆಗಳು ಸಹ ಬೇರೆಯವರಿಂದ ದಾನವಾಗಿ ಪಡೆದ ಬಟ್ಟೆಗಳಾಗಿರ್ತ ಇದ್ವು ಚಿಕ್ಕ ವಯಸ್ಸಿನಿಂದಲೂ ಉಪೇಂದ್ರರವರು ಬಲು ತುಂಟ ಹುಡುಗರು ಆಗಿರ್ತಾರೆ ಇವರು ಬುಗುರಿ ಗೋಲಿಗಳನ್ನ ಅತಿ ಹೆಚ್ಚಾಗಿ ಆಡ್ತಾ ಇದ್ರೂ ಹೀಗೆ ಒಂದು ದಿನ ಬುಗುರಿ ಆಡುವ ಸಮಯದಲ್ಲಿ ಒಬ್ಬ ಅಜ್ಜಿಯ ತಲೆಗೆ ಬುಗುರು ಬಿದ್ದು ತಲೆ ಹೊಡೆದಿದ್ದರು ಇವರ dialogue ಗಳು ಯಾರಿಗೆ ಇಷ್ಟ ಆಗಲ್ಲ ಹೇಳಿ ಇವರು ಚಿಕ್ಕ ವಯಸ್ಸ ಇಂದಲು ಕವನಗಳನ್ನ ಬರೀತಾ ಇದ್ರೂ ಇದಲ್ಲದೆ ಡ್ರಾಮಾಗಳನ್ನ ಬರೆದು ತಮ್ಮ ಸ್ನೇಹಿತರ ಜೊತೆ ಸೇರಿ ಕಾರ್ಯಕ್ರಮಗಳಲ್ಲಿ ಅಭಿನಯಿಸ್ತಾ ಇದ್ರೂ ಕಾರ್ಯಕ್ರಮಗಳಲ್ಲಿ dramaಗಳನ್ನ ಮಾಡುವುದರಿಂದ,

ಉಪೇಂದ್ರರವರಿಗೆ ಎರಡರಿಂದ ಮೂರೂ ಸಾವಿರ ರೂಪಾಯಿಗಳು ಸಿಗುತ್ತಿದ್ದವು ಮನೆಯಲ್ಲಿನ ಕಷ್ಟದಿಂದಾಗಿ ಉಪೇಂದ್ರರವರು ತಮ್ಮ ತಂದೆ ತಾಯಿಗೆ ಸಹಾಯ ಮಾಡಲು ಪೇಪರ್ ಕವರ್ ತಯಾರಿಸಿ ಅಂಗಡಿಗಳಿಗೆ ನೀಡ್ತಾಯಿದ್ರು ಇಷ್ಟೇ ಅಲ್ಲದೆ ಊದುಬತ್ತಿ pack ಹೀಗೆ bachelor of commerce ಪದವಿಯನ್ನ ಪಡೆದುಕೊಳ್ಳುತ್ತಾರೆ ಇವರು ಕಾಲೇಜಿನಲ್ಲಿ ಓದುವಾಗ ಸೈಕಲ್ನಲ್ಲಿ ಕಾಲೇಜಿಗೆ ಹೋಗುತ್ತಿರುತ್ತಾರೆ ಅದೊಂದು ದಿನ ಉಪೇಂದ್ರರವರಿಗೆ ತಾವು ಎಂದಿಗೂ ಮರೆಯಲಾಗದ ಘಟನೆ ನಡೆಯುತ್ತದೆ ಅದು ಏನು ಅಂದರೆ ಉಪೇಂದ್ರರವರು ದಿನಾಲು ಸೈಕಲ್ ನಲ್ಲಿ ಕಾಲೇಜಿಗೆ ಬರುತ್ತಾ ಇರುತ್ತಾರೆ .

ಅದೇ ರೀತಿ ಒಂದು ಶ್ರೀಮಂತ ಹುಡುಗಿ ಕೂಡ ದಿನ ಕಾಲೇಜಿಗೆ ಕಾರನಲ್ಲಿ ಬರ್ತಾ ಇರ್ತಾಳೆ ಆ ಹುಡುಗಿ ಉಪೇಂದ್ರರವರನ್ನ ನೋಡಿ ಇವನು ದೊಡ್ಡ ಚಕ್ರದ ಗಾಳಿಲಿ ಬರ್ತಾನೆ ಅಂತ ಎಲ್ಲರ ಮುಂದೆ ತಮಾಷೆ ಮಾಡಿ ಅವಮಾನಿಸುತ್ತಾಳೆ ಆಗ ಉಪೇಂದ್ರರವರು ಆ ಹುಡುಗಿಗೆ ನೀ ನಿನ್ನ ತಂದೆ ಸಂಪಾದಿಸಿದ ಕಾರಿನಲ್ಲಿ ಬಂದಿದ್ದೀಯಾ ನಾನು ಮುಂದೆ ಒಂದು ದಿನ ದುಡಿದು ನನ್ನ ಸ್ವಂತ ದುಡ್ಡಿನಿಂದ ನನ್ನ ಮನೆಯ ಮುಂದೆ ಇಂತಹ ಎಂಟು ಕಾರುಗಳನ್ನ ನಿಲ್ಲಿಸ್ತೀನಿ ಅಂತ challenge ಹಾಕ್ತಾರೆ real star ಆದ ನಂತರ ಉಪೇಂದ್ರರವರು ಇದನ್ನ ಮಾಡಿಯೇ ತೋರಿಸ್ತಾರೆ ಚಿಕ್ಕ ವಯಸ್ಸಿನಿಂದಲೂ ಚಿತ್ರರಂಗಕ್ಕೆ ಹೋಗಬೇಕು .

ಏನಾದರೂ ಮಾಡಿ ಅಲ್ಲಿ ಸಾಧನೆ ಮಾಡಬೇಕು ಎನ್ನುವಂತಹ ಆಸೆಯನ್ನ ಹೊಂದಿದ್ದ ಉಪೇಂದ್ರರವರು ತಮ್ಮ ಪಕ್ಕದ ಮನೆಯವರ ನೆರವಿನಿಂದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಟರಾದ ಕಾಶಿನಾಥರ ಮನೆಗೆ ಹೋಗಿ ಅವಕಾಶವನ್ನ ಕೇಳ್ತಾರೆ ಕಾಶಿನಾಥರಿಗೆ ಉಪೇಂದ್ರರವರು ಇಷ್ಟ ಆಗಿ ಅವರು ಇವರನ್ನ ತಮ್ಮ ಬಳಿ ಕೆಲಸಕ್ಕೆ ಸೇರಿಸಿಕೊಳ್ತಾರೆ ಉಪೇಂದ್ರರವರು ಕಾಲೇಜಿಗೆ ಹೋಗಿ ಬಂದು ಸಂಜೆಯ ವೇಳೆ ಕಾಶಿನಾಥ್ ರವರ ಬಳಿ ಕೆಲಸವನ್ನ ಮಾಡ್ತಾ ಇದ್ರೂ ಇವರ ಕೆಲಸವನ್ನ ನೋಡಿ ಕಾಶಿನಾಥ್ ರವರು ಇವರಿಗೆ ಅನಂತ ಅವತಾರ ಸಿನಿಮಾಗೆ ಹಾಡನ್ನ ಮತ್ತು dialogue ಅನ್ನ ಬರೆಯಲು ಅವಕಾಶವನ್ನ ಮಾಡಿಕೊಡ್ತಾರೆ .

ಜೊತೆಗೆ ಅದೇ ಸಿನಿಮಾದಲ್ಲಿ ಉಪೇಂದ್ರರವರು ಮೊದಲ ಬಾರಿಗೆ ಅಭಿನಯ ಮಾಡ್ತಾರೆ ನಂತರ ಅಜಗ ಸಿನಿಮಾದಲ್ಲಿ ಸಣ್ಣ ಪಾತ್ರವೊಂದನ್ನು ಮಾಡುತ್ತಾ ಇದಾದ ಬಳಿಕ ಶಂಕರ್ ನಾಗ್ ರವರ ದೊಡ್ಡ ಅಭಿಮಾನಿಯಾಗಿದ್ದ ಉಪೇಂದ್ರರವರಿಗೆ ಶಂಕರನಾಗ್ ರವರ ಆಟ ಬೊಂಬಾಟ ಎಂಬ ಸಿನಿಮಾಗೆ ಸ್ಕ್ರಿಪ್ಟ್ ಮತ್ತು ಡೈಲಾಗ್ ಗಳನ್ನೂ ಬರೆಯುವ ಅವಕಾಶ ಸಿಗುತ್ತದೆ ನಂತರ ಈ ಸ್ಕ್ರಿಪ್ಟ್ ನ ಶಂಕರ್ ನಾಗ್ ಅವರಿಗೆ ಹೇಳಲು ಸಂಕೇತ್ ಸ್ಟುಡಿಯೋಗೆ ಹೋದ ಉಪೇಂದ್ರರವರು ಅದೇ ಮೊದಲ ಬಾರಿಗೆ ಶಂಕರ್ ನಾಗರನ್ನ meet ಮಾಡ್ತಾರೆ ನಂತರ ಶಂಕರ್ ನಾಗ್ ರವರ ಜೊತೆ ಉಪೇಂದ್ರರವರ ಒಡನಾಟ ಆರಂಭವಾಗುತ್ತದೆ.

ಇದಾದ ನಂತರ ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ರಾಮಸ್ವಾಮಿಯವರು ಮತ್ತು ಬಾಬು ಅವರು ನಿಮ್ಮ ಜೊತೆ ನಾವು ಸಿನಿಮಾ ಮಾಡಬೇಕು ಅಂತ ಒಂದು ಆಫರ್ ಅನ್ನ ಉಪೇಂದ್ರ ಅವರಿಗೆ ಕೊಡುತ್ತಾರೆ ಈ ಸಿನಿಮಾಗೆ ಜಗ್ಗೇಶ್ ಅವರು ಹೀರೋ ಅಂತಾನೂ ಹೇಳುತ್ತಾರೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡ ಉಪೇಂದ್ರರವರು ಒಂದು ಒಳ್ಳೆಯ ಸಿನಿಮಾವನ್ನು ಮಾಡಬೇಕು ಅಂತ ಬಾರಿಗೆ ತಾವೇ script ಬರೆದು screenplay ಬರೆದು ತಾವೇ ನಿರ್ದೇಶನವನ್ನ ಮಾಡ್ತಾರೆ ಆ ಸಿನಿಮಾನೇ ತರ್ಲೆ ನನ್ನ ಮಗ ಈ ಸಿನಿಮಾ ಸಾವಿರದ ಒಂಬೈನೂರ ತೊಂಬತ್ಮೂರರಲ್ಲಿ ಬಿಡುಗಡೆಯಾಗಿ ಯಶಸ್ಸನ್ನ ಕಾಣ್ತದೆ.

ಇದಾದ ನಂತರ ಉಪೇಂದ್ರರವರು ಕುಮಾರ್ ಗೋವಿಂದರವರ ಜೊತೆ ಮಾತುಕತೆ ನಡೆಸಿ ಸಿನಿಮಾವನ್ನ ನಿರ್ದೇಶನ ಮಾಡ್ತಾರೆ ಈ ಸಿನೆಮಾಗೆ ಕುಮಾರ್ ಗೋವಿಂದ್ ರವರೆ ಹಣ ಹಾಕಿ ಆ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಈ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸನಲ್ಲಿ ಒಳ್ಳೆಯ ಕಲಾವಿದರ ನಂತರ ಅವರು ತಿರುಗಿ ನೋಡಿದ್ದೆ ಇಲ್ಲ ನಂತರ ಉಪೇಂದ್ರರವರು ರಿಯಲ್ ರೌಡಿಸಂ ಕುರಿತು ಕಥೆಯಾಧಾರಿತ ಸಿನಿಮಾ ಮಾಡಬೇಕು ಎಂಬ ಕನಸನ್ನ ಹೊತ್ತಿದ್ದರು ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಶಿವರಾಜಕುಮಾರ್ ಅವರ ಅಭಿನಯದಲ್ಲಿ ಪಾರ್ವತೀ ರಾಜಕುಮಾರ್ ಅವರ ನಿರ್ಮಾಣದಲ್ಲಿ ನಿಜವಾದ ರೌಡಿಗಳ ಜೊತೆ ಉಪೇಂದ್ರರವರು ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಲೋಕದ ಕಥೆಯನ್ನ ಆದರಿಸಿದ ಓಂ ಸಿನಿಮಾವನ್ನ ಮಾಡ್ತಾರೆ ಹತ್ತೊಂಭತ್ತೊಮ್ಮೆ ಸಾವಿರದೊಂಭೈನೂರಾ ತೊಂಭತ್ತೈದರಲ್ಲಿ ಓಂ ಸಿನಿಮಾ ರಿಲೀಸ್ ಆಗುತ್ತೆ.

ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೊಂದನ್ನ ಸೃಷ್ಟಿಸುತ್ತದೆ. ಈ ಸಿನಿಮಾದ ಮೂಲಕ ಉಪೇಂದ್ರರವರು ಸ್ಟಾರ್ ನಿರ್ದೇಶಕರ ಪಟ್ಟಿಗೆ ಸೇರ್ತಾರೆ.ರಾತ್ರೋ ರಾತ್ರಿ ದೇಶದೆಲ್ಲೆಡೆ ಸದ್ದನ್ನ ಮಾಡ್ತಾರೆ ಈ ಸಿನಿಮಾ ಇಲ್ಲಿಯವರೆಗೂ ನಾನೂರು ಥಿಯೇಟರ್ಗಳಲ್ಲಿ ಐನೂರು ಹೆಚ್ಚು ಬಾರಿ Re release ಆಗಿ ಒಳ್ಳೆಯ ಯಶಸ್ವಿ ಪ್ರದರ್ಶನವನ್ನ ಕಂಡಿದೆ ಅತಿ ಹೆಚ್ಚು ಬಾರಿ Re release ಆದ ಸಿನಿಮಾ ಎಂಬ ಹೆಗ್ಗಳಿಕೆಗೆ ಇದೆ movie ಪಾತ್ರವಾಗಿದೆ ನಂತರ ಈ ಸಿನಿಮಾವನ್ನ ತೆಲುಗಿನಲ್ಲೂ ಕೂಡ ನಿರ್ದೇಶಿಸಿ ಹೆಸರು ಮಾಡಿದ್ದಾರೆ.

ಉಪೇಂದ್ರರವರು ನಂತರ ನಮ್ಮ rebel star ಅಂಬರೀಷ್ ಅವರ ಅಂತ ಸಿನಿಮಾದ ಮುಂದುವರೆದ ಭಾಗವನ್ನ operation ಅಂತ ಎಂಬ ಶೀರ್ಷಿಕೆಯಡಿ ಉಪೇಂದ್ರರ ನಿರ್ದೇಶಿಸುತ್ತಾರೆ ಉಪೇಂದ್ರರವರು ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ ತಮ್ಮ ನಿರ್ದೇಶನದಲ್ಲಿ ತಾವೇ ಮೊದಲ ಬಾರಿಗೆ ಹೀರೋ ಆಗಿ A ಸಿನಿಮಾದಲ್ಲಿ ಅಭಿನಯಿಸುತ್ತಾರೆ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ ಸಿನಿಮಾದಲ್ಲಿ ತಾವು ಬರಿ ನಿರ್ದೇಶಕ ಅಷ್ಟೇ ಅಲ್ಲ ಒಬ್ಬ ಒಳ್ಳೆಯ ನಟ ಕೂಡ ಹೌದು ಎಂಬುದನ್ನು ಇಡೀ ಚಿತ್ರರಂಗಕ್ಕೆ ಇವರು ತೋರಿಸಿದರು ಈ ಸಿನಿಮಾ ನೂರಾ ಎಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನವನ್ನು ಕಾಣುತ್ತದೆ ನಂತರ ರಾಘವೇಂದ್ರ ರಾಜಕುಮಾರ್ ಅವರಿಗೆ ಸ್ವಸ್ತಿಕ ಅನ್ನೋ ಮತ್ತೊಂದು ಸಿನಿಮಾವನ್ನ ನಿರ್ದೇಶಿಸುತ್ತಾರೆ.

ಅದು ಸಹ ಒಳ್ಳೆಯ ಯಶಸ್ಸನ್ನ ಕಾಣುತ್ತದೆ ನಂತರ ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ಮತ್ತೊಮ್ಮೆ ನಾನು ಎಂಬ ಪಾತ್ರದಲ್ಲಿ ಉಪೇಂದ್ರ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಈ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿ ಅನೇಕ ದಾಖಲೆಗಳನ್ನು ಮಾಡುತ್ತದೆ ಈ ಸಿನಿಮಾ ಇನ್ನೂರು ದಿನಗಳ ಕಾಲ ಅದ್ಭುತ ಪ್ರದರ್ಶನ ಕಾಣುತ್ತದೆ ಈ ಸಿನಿಮಾದ ಮೂಲಕ ಉಪೇಂದ್ರರವರ ಅಭಿಮಾನಿ ಬಳಗ ಮತ್ತಷ್ಟು ಇನ್ನಷ್ಟು ಬೆಳೆಯುತ್ತದೆ ಈ ಸಿನಿಮಾ ಅವರನ್ನ ಒಬ್ಬ ಸ್ಟಾರ್ ನಟರನ್ನಾಗಿ ಮಾಡುತ್ತದೆ.

ನಂತರ ಶಿವರಾಜಕುಮಾರ್ ಅವರ ಜೊತೆ ಪ್ರೀತ್ಸೆ ಅನ್ನೋ ಸಿನಿಮಾದಲ್ಲಿ ಸಾಯಿ ಅಂತ ಅನಿಸಿಕೊಳ್ಳುತ್ತಾರೆ ಇಲ್ಲಿಯವರೆಗೂ ತಾವು ಮಾಡಿದ ಎಲ್ಲಾ ಸಿನಿಮಾಗಳು ಉಪೇಂದ್ರರವರನ್ನು ಗೆಲ್ಲಿಸಿದವು ಆದರೆ ಎರಡು ಸಾವಿರದ ಎರಡರಲ್ಲಿ ತೆರೆಕಂಡ H two ಸೂಪರ್ಸ್ಟಾರ್ ಹಾಲಿವುಡ್ ಸಿನಿಮಾ ನಿರೀಕ್ಷೆ ಎಷ್ಟು ಯಶಸ್ಸನ್ನ ಕಾಣುವುದಿಲ್ಲ ನಾಗರಹಾವು ಮತ್ತು ನಾನು ನಾನೇ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗುತ್ತವೆ ಛಲ ಬಿಡದೆ ದೃತಿಗೆಡದೆ ಉಪೇಂದ್ರರವರು ಎರಡು ಸಾವಿರದ ಮೂರರಲ್ಲಿ ಮತ್ತೆ ತನ್ನದೇ ಆದ ರೀತಿಯಲ್ಲಿ ಎದ್ದು ನಿಲ್ಲುತ್ತಾರೆ ಕುಟುಂಬ ರಕ್ತ ಕಣ್ಣೀರು ಗೋಕರ್ಣ ಗೌರಮ್ಮ ಮತ್ತು ಆಟೋ ಶಂಕರ್ ಎಂಬ ಸಿನಿಮಾಗಳ ಮೂಲಕ back to back ಐದು ಸಿನಿಮಾಗಳು ನೂರು ದಿನಗಳನ್ನು ಪೂರೈಸಿ ಯಶಸ್ಸನ್ನ ತಂದುಕೊಡುತ್ತವೆ .

ಸತತ ಫ್ಲಾಪ್ ಸಿನಿಮಾಗಳ ನಂತರ ಐದು ಹಿಟ್ ಸಿನಿಮಾಗಳನ್ನ ನೀಡಿದ ಉಪೇಂದ್ರರವರಿಗೆ ಮತ್ತೆ ಸಿನಿಮಾಗಳು ಸೋಲಲು ಪ್ರಾರಂಭವಾಗುತ್ತದೆ ಉಪ್ಪಿ ದಾದಾ MBBS ತಂದೆಗೆ ತಕ್ಕ ಮಗ ಪೊರೊಡಿ ಮಸ್ತಿ ಲವ ಕುಶ್ ದುಬೈ ಬಾಬು ಸಿನಿಮಾಗಳು ಸೋಲುತ್ತವೆ ಈ ಸಮಯದಲ್ಲಿ ಐಶ್ವರ್ಯ ಮತ್ತು ಅನಾಥರು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿ ಎಪ್ಪತ್ತೈದು ದಿನಗಳ ಪ್ರದರ್ಶನವನ್ನು ಕಾಣುತ್ತದೆ ಉಪೇಂದ್ರರವರಿಗೆ ಮತ್ತೆ ಅದ್ದೂರಿ ಯಶಸ್ಸನ್ನ ತಂದುಕೊಟ್ಟ ಸಿನಿಮಾವೆಂದರೆ ಅದು ಬುದ್ದಿವಂತ ಸಿನಿಮಾ ಮತ್ತೆ ಅವರನ್ನ ಗೆಲುವಿನ ದಾರಿಗೆ ತರುತ್ತದೆ.

ಈ ಬುದ್ದಿವಂತ ಸಿನಿಮಾ ಹತ್ತು ವರ್ಷಗಳ ಕಾಲ ನಿರ್ದೇಶನಕ್ಕೆ goodbye ಹೇಳಿದ್ದ ಉಪೇಂದ್ರರವರು ಎರಡು ಸಾವಿರದ ಹತ್ತರಲ್ಲಿ super ಸಿನಿಮಾವನ್ನ ನಿರ್ದೇಶಿಸುವ ಮೂಲಕ ನಿರ್ದೇಶನಕ್ಕೆ ಮರಳುತ್ತಾರೆ ಈ ಸಿನಿಮಾ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆಯುತ್ತದೆ ನಂತರ ಕಲ್ಪನಾ ಕಲ್ಪನಾ two ತೆಲುಗಿನ ಅಲ್ಲೂ ಅರ್ಜುನ್ ಜೊತೆ son of ಸತ್ಯಮೂರ್ತಿ ಮತ್ತು ಸುದೀಪ್ ಅವರ ಜೊತೆ ಮುಕುಂದ ಮುರಾರಿ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಉಪ್ಪಿಟ್ಟು I love you ಸಿನಿಮಾಗಳು ಸಹ ಒಳ್ಳೆಯ ಯಶಸ್ವಿ ಪ್ರದರ್ಶನವನ್ನ ಕಾಣುತ್ತದೆ ಸಾವಿರದ ಒಂಬೈನೂರ ತೊಂಬತ್ತೈದು ತೊಂಬತ್ತಾರರಲ್ಲಿ ,

ಓಂ ಸಿನಿಮಾಗೆ best screen play ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಾವಿರದ ಒಂಬೈನೂರ ತೊಂಬತ್ತು A ಸಿನಿಮಾಗೆ best actor ಉದಯ್ film award ಎರಡು ಸಾವಿರದಲ್ಲಿ ಉಪೇಂದ್ರ ಸಿನೆಮಾಗೆ best film best director south film fare award ಎರಡು ಸಾವಿರದ ನಾಲ್ಕರಲ್ಲಿ ರಕ್ತ ಕಣ್ಣೀರು ಸಿನಿಮಾಗೆ best actor ಮತ್ತು best dialogue director ಪ್ರಶಸ್ತಿ ಸೂಪರ್ ಸಿನಿಮಾಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ best film ಮತ್ತು best director ಪ್ರಶಸ್ತಿಗಳು ಸಹ ಲಭಿಸಿದೆ ಎರಡು ಸಾವಿರ ಹದಿನೈದರಲ್ಲಿ ಇವರಿಗೆ ಡಾಕ್ಟರೇಟ್ ಕೂಡ ಲಭಿಸಿದೆ ಈ ಬುದ್ದಿವಂತರಿಗೆ ಎಷ್ಟೇ ಪ್ರಶಸ್ತಿ ದೊರೆತರು ಯಾವಾಗಲು ಏನಾದರೂ ವಿಭಿನ್ನ ಪ್ರಯತ್ನಗಳನ್ನ ಮಾಡುತ್ತಲೇ ಇರುತ್ತಾರೆ .

ಇವರ ಪ್ರಯತ್ನಗಳಿಗೆ ಇನ್ನಷ್ಟು ಪ್ರಶಸ್ತಿಗಳು ಗೌರವಗಳು ದೊರೆಯಲಿ ಎನ್ನುವುದೇ ನಮ್ಮ ಆಶಯ ಎರಡು ಸಾವಿರದ ಮೂರರಲ್ಲಿ ಉಪೇಂದ್ರರವರು ನಾಯಕ ನಟಿಯಾದ ಪ್ರಿಯಾಂಕಾ ರವರನ್ನ ಪ್ರೀತಿಸಿ ಡಿಸೆಂಬರ್ ಹದಿನಾಲ್ಕು ಎರಡು ಸಾವಿರದ ಮೂರರಲ್ಲಿ ಮದುವೆ ಆಗುತ್ತಾರೆ ಇವರಿಬ್ಬರು H two ಮತ್ತು ಶ್ರೀಮತಿ ಸಿನಿಮಾಗಳಲ್ಲಿ ಜೊತೆ ಜೊತೆಯಾಗಿ ಅಭಿನಯಿಸಿದ್ದಾರೆ ಇವರಿಗೆ ಆಯುಷ್ ಐಶ್ವರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಎರಡು ಸಾವಿರದ ಹದಿಮೂರರಲ್ಲಿ ಈ ದಂಪತಿಗಳು ಉಪ್ಪಿ ಫೌಂಡೇಶನ್ ಅನ್ನು ಪ್ರಾರಂಭಿಸಿ ಈ ಫೌಂಡೇಶನ್ ಮೂಲಕ ಅನಾಥ ಮಕ್ಕಳು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತಿದ್ದಾರೆ .

ತೆರೆಯ ಮೇಲೆ ರಾಜಕೀಯ ವ್ಯಕ್ತಿಯಾಗಿ ಅಭಿನಯಿಸಿದ್ದ ಉಪೇಂದ್ರರವರು real life ರಾಜಕೀಯದಿಂದ ಜನರ ಕಷ್ಟಗಳಿಗೆ ಸಮಾಜ ಸುಧಾರಣೆಗೆ ದುಡಿಯಬೇಕು ಎಂದು ಎರಡು ಸಾವಿರದ ಹದಿನೆಂಟರಲ್ಲಿ ಪ್ರಜಾಕೀಯ ಎನ್ನುವ ಪಕ್ಷವನ್ನ ಕಟ್ಟುತ್ತಾರೆ ಈ ಪಕ್ಷದ ಮೂಲಕ ಸಿನಿಮಾಗಳಲ್ಲಿ ವಿಭಿನ್ನತೆಯನ್ನ ತೋರಿಸಿದ ಹಾಗೆ ರಾಜಕೀಯದಲ್ಲೂ ಹಣ ಹಾಕದೆ ರಾಜಕೀಯ ಮಾಡುತ್ತೇನೆ ಎನ್ನುತ್ತಾರೆ ಉಪೇಂದ್ರರವರು ಈ ಪಕ್ಷದ ಮೂಲಕ ಹೊಸಬರ ಚಿಂತನೆಗಳನ್ನ ಹೊರತರುವ ಮತ್ತು ಸಮಾಜ ಸೇವಾ ಕಾರ್ಯಗಳನ್ನ ಮಾಡೋ ಇವರ ಈ ಪಕ್ಷ ಮತ್ತಷ್ಟು ಇನ್ನಷ್ಟು ಬೆಳೆಯಲಿ ಎಂದು ಆಶಿಸೋಣ ಉಪೇಂದ್ರರವರ ಬಳಿ ಹಲವಾರು ಬೆಲೆ ಬಾಳುವ ಗಾಡಿಗಳಿವೆ.

ಜಾಗ್ವಾರ್ ಪೇಜರ್ ಸ್ಪೋರ್ಟ್ಸ್ od ಕಾರ್ಗಳು ಮತ್ತು ಇತರ ಹಲವಾರು ಬೆಲೆ ಬಾಳುವ ಕಾರ್ ಗಳನ್ನ ಇವರು ಹೊಂದಿದ್ದಾರೆ ಇವರು ಒಟ್ಟಾರೆ ಎಂಬತ್ತು ಕೋಟಿಗೂ ಅಧಿಕ ಆಸ್ತಿಯನ್ನ ಹೊಂದಿದ್ದಾರೆ ಇವರು ಎಷ್ಟೇ ಆಸ್ತಿ ಮಾಡಿದರು ಅವರ ನಿಜವಾದ ಆಸ್ತಿ ಎಂದರೆ ಅವರು ಸಂಪಾದಿಸಿರುವ ಅಭಿಮಾನಿಗಳು ಅವರ ಅಭಿಮಾನಿಗಳು ಯಾವಾಗಲು ಅವರು ಚಿತ್ರಗಳಲ್ಲಿ ಮಾಡಿದ ವಿಭಿನ್ನ ಪಾತ್ರಗಳ ರೀತಿ ವೇಷವನ್ನ ತೊಟ್ಟು ಅವರ dialogue ಗಳನ್ನ ಹೇಳುತ್ತಾ ಸಂತೋಷ್ ಪಡುತ್ತಿರುತ್ತಾರೆ ಒಬ್ಬ ನಟನಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಯಾವುದೇ background ಬೇಕಿಲ್ಲ ನಮ್ಮ ಪರಿಶ್ರಮವೊಂದೇ ಇದಕ್ಕೆ ಉತ್ತಮ ಮದ್ದು ಬಡತನವು ನಿಮ್ಮ ಸಾಧನೆಗೆ ಅಡ್ಡಿಯಾಗಲಾರದು.

ಎಂಬುದಕ್ಕೆ ಒಂದು ಒಳ್ಳೆಯ ಉದಾಹರಣೆ ಆಗಿದ್ದರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರರವರು ಹಲವಾರು ಕಷ್ಟ ನೋವುಗಳನ್ನ ಅವಮಾನಗಳನ್ನ ಅನುಭವಿಸಿದ್ದ ಉಪೇಂದ್ರರವರು ಕೊನೆಗು ಸ್ಟಾರ್ ಪಟ್ಟಕ್ಕೆ ಬಂದು ನಿಲ್ಲುತ್ತಾರೆ ಆದರೂ ಕೂಡ ಅವರ ಹಲವಾರು ಸಿನಿಮಾಗಳು ಸೋತು ಕೆಳಗೆ ಬೀಳುತ್ತಾರೆ ಆದರೆ ದೃತಿಗೆಡದೆ ಎದೆಗುಂದದೆ ಮತ್ತೆ ಎದ್ದು ನಿಂತು ಸ್ಟಾರ್ ಆಗಿ sandalwood ನಲ್ಲಿ ಮಿಂಚುತ್ತಾರೆ ಜೀವನದಲ್ಲಿ ಕಂಡಂತಹ ಒಂದೆರಡು ಸೋಲುಗಳ ಹೆದರಿ ಹಿಂದಡಿ ಇಡುವಂತಹ ಓಡಿ ಹೋಗುವಂತಹ ಇಂದಿನ ಯುವ ಜನತೆಗೆ ಉಪೇಂದ್ರರವರು ಒಂದು ಉತ್ತಮ ಉದಾಹರಣೆಯಾಗಿದ್ದಾರೆ ಉಪೇಂದ್ರರವರ ಜೀವನದ ಕಥೆ ,

ಮತ್ತು ಸ್ಪೂರ್ತಿದಾಯಕ ಸ್ಟೋರಿ ನಿಮಗೆ ಇಷ್ಟವಾಗಿದ್ದಲ್ಲಿ ಈ ವಿಡಿಯೋಗೆ ತಪ್ಪದೆ ಲೈಕ್ ಮಾಡಿ ಇವರ ಪರಿಶ್ರಮದ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ನೀವು ಸಹ ಉಪೇಂದ್ರರವರ ಅಭಿಮಾನಿಯಾಗಿದ್ದರೆ ತಪ್ಪದೆ ಎಲ್ಲರಿಗು ಈ ವಿಡಿಯೋವನ್ನ ಶೇರ್ ಮಾಡಿ ಇದೆ ರೀತಿಯ inspirational stories ಗಾಗಿ ನಮ್ಮ million dreams ಕನ್ನಡ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕನಸು ಕಾಣುತ್ತಿರುವ ಕನಸುಗಾರರಿಗೆ ಈ ವೀಡಿಯೋ ಸ್ಫೂರ್ತಿಯಾಗಲಿ ಎನ್ನುವುದೇ ನಮ್ಮ

WhatsApp Channel Join Now
Telegram Channel Join Now