ಮೊನ್ನೆ ತಾನೇ ನರೇಶ್ ಗೆ ತುಟಿಗೆ ಪವಿತ್ರವಾದ ಮುತ್ತು ಕೊಟ್ಟಿದ್ದ ಪವಿತ್ರ ಲೋಕೇಶ್ ಅವರು ಎಷ್ಟು ಕಷ್ಟ ಪಟ್ಟು ಒಂದೊಂದೇ ಹೆಜ್ಜೆ ಇಟ್ಟು ಹೇಗೆಲ್ಲ ಮೇಲೆ ಬಂದಿದ್ದಾರೆ ಗೊತ್ತ … ಎಲ್ಲರಿಗು ಮಾದರಿ ಹೆಣ್ಣು…

371
pavitra lokesh husband name, pavitra lokesh instagram, naresh pavitra instagram, naresh age, naresh wife, naresh actor, vk naresh, pavitra lokesh naresh relationship, pavitra lokesh naresh, pavitra lokesh naresh wikipedia, pavitra lokesh naresh ramya, pavithra lokesh naresh babu, pavithra lokesh naresh babu age, pavitra lokesh and naresh news, pavithra lokesh and naresh babu latest news, pavitra lokesh relationships, pavitra lokesh recent news, pavitra lokesh naresh relationship, pavitra lokesh and srujan relationship, pavitra lokesh news telugu, pavitra lokesh naresh relationship, pavitra lokesh and naresh liplock, pavitra lokesh husband name, pavitra lokesh and naresh, pavitra lokesh and suchendra prasad, pavitra lokesh instagram, pavitra lokesh twitter,

ಪ್ರೀತಿಯ ವೀಕ್ಷಕರಿಗೆ ನಮ್ಮ ಕಾಲ ಚಕ್ರ ಕನ್ನಡ YouTube ಚಾನೆಲಗೆ ಸ್ವಾಗತ ಸುಸ್ವಾಗತ ಪವಿತ್ರ ಲೋಕೇಶ್ ಪವಿತ್ರ ಲೋಕೇಶ್ ಅವರು ಹತ್ತೊಂಬತ್ತು ಫೆಬ್ರವರಿ ಸಾವಿರದ ಒಂಬೈನೂರ ಎಪ್ಪತ್ತೊಂಬತ್ತರಲ್ಲಿ ಕನ್ನಡದ ಖ್ಯಾತ ನಟರಾದ ಮೈಸೂರು ಲೋಕೇಶ್ ಅವರ ಮಗಳಾಗಿ ಮೈಸೂರಿನಲ್ಲಿ ಜನಿಸುತ್ತಾರೆ ತಾಯಿ ಶಿಕ್ಷಕಿ ಆಗಿದ್ದರು ನಟ ಆದಿ ಲೋಕೇಶ್ ಅವರು ಇವರ ತಮ್ಮ ಮೈಸೂರಿನಲ್ಲೇ ತಮ್ಮ ಶಾಲಾ ವಿದ್ಯಾಭ್ಯಾಸವನ್ನ ಪಡೀತಾರೆ ಪವಿತ್ರ ಅವರು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗ ತಂದೆ ಲೋಕೇಶ್ ಅವರು ಸಾವನ್ನಪ್ಪುತ್ತಾರೆ.

ತಂದೆಯವರ ಸಾವಿನ ನಂತರ ಲೋಕೇಶ್ ಅವರ ಕುಟುಂಬ ಕಷ್ಟಗಳನ್ನ ಎದುರಿಸುತ್ತೆ ಈ ಸಮಯದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರು ಪವಿತ್ರ ಲೋಕೇಶ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನವನ್ನ ಹೇಳಿ ಪವಿತ್ರ ಅವರಿಗೆ ಸಿನಿಮಾಗಳಲ್ಲಿ ಸಹಾಯವನ್ನ ಮಾಡ್ತೀನಿ ಅಂತ ಹೇಳ್ತಾರೆ ಅಂಬರೀಷ್ ಅವರ ಸಲಹೆಯ ಮೇರೆಗೆ ಅಂಬರೀಶ್ ಅವರ ಅಭಿನಯದ ಮಿಸ್ಟರ್ ಅಭಿಷೇಕ್ ಸಿನಿಮಾದಲ್ಲಿ ನಟಿಸ್ತಾರೆ ಹದಿನಾರನೇ ವಯಸ್ಸಿನಲ್ಲಿಯೇ ನಂತರ ಡಾಕ್ಟರ್ ವಿಷ್ಣುವರ್ಧನ್ ರ ಬಂಗಾರದ ಕಳಶ ಸಿನಿಮಾದಲ್ಲಿ ನಟಿಸುತ್ತಾರೆ ಈ ಸಿನಿಮಾಗಳು ಪವಿತ್ರ ಅವರಿಗೆ ಯಶಸ್ಸು ಮತ್ತು ಅವಕಾಶಗಳನ್ನ ತರೋದಿಲ್ಲ.

ಇದರಿಂದ BCom ಪದ ಮುಗಿಸಿಕೊಂಡು ಮಾನವ ಸಂಪನ್ಮೂಲ ಸಲಹಾ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಈ ಸಮಯದಲ್ಲಿ TS ನಾಗಾಭರಣ ಅವರ ನಿರ್ದೇಶನದ ಜನುಮದ ಜೋಡಿ ಸಿನಿಮಾದಲ್ಲಿ ನಟಿಸುತ್ತಾರೆ ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ ಪವಿತ್ರ ಲೋಕೇಶ್ ಅವರು ಸಹ ಗುರುತಿಸಿಕೊಳ್ಳುತ್ತಾರೆ ಅನೇಕ ಸಿನಿಮಾ ಅವಕಾಶಗಳು ಬರುತ್ತೆ ನಾಯಿ ನೆರಳು ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ಕರ್ಣ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಪಡೆದುಕೊಳ್ಳುತ್ತಾರೆ ನಂತರ ಪವಿತ್ರ ಲೋಕೇಶ್ ಅವರ ಎತ್ತರದ ಕಾರಣದಿಂದ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳು ದೊರೆಯುವುದಿಲ್ಲ .

ಹಾಸ್ಯ ಪಾತ್ರ ಮತ್ತು ಪೋಷಕ ಪಾತ್ರಗಳಲ್ಲಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತ ಕಿರುತೆರೆಯಲ್ಲಿ ಜೀವನಮುಖಿ ಗುಪ್ತಕಾಮಿನಿ ಗೆಳತೀ ನೀತಿ ಚಕ್ರ ಧರಿತ್ರಿ ಪುನರ್ ಜನ್ಮ ಈಶ್ವರಿ ಸ್ವಾಭಿಮಾನ ಒಲವೇ ನಮ್ಮ ಬದುಕು ಮುಂತಾದ ಸೀರಿಯಲ್ ಗಳಲ್ಲಿ ನಟಿಸಿ ಪ್ರೇಕ್ಷಕರ ಮನವನ್ನ ಗೆಲ್ಲುತ್ತಾರೆ ನಂತರ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಾ ಬಹು ಬೇಡಿಕೆಯ ನಟಿಯಾಗಿ ಬೆಳೆದು ನಿಲ್ಲುತ್ತಾರೆ ಪವಿತ್ರ ಲೋಕೇಶ್ ಅವರು ಕಳೆದ ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರನ್ನ ಮಾಡುತ್ತಾ ಸುಮಾರು ಇನ್ನೂರಕ್ಕು ಹೆಚ್ಚು ಸಿನಿಮಾದಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಅಭಿಮಾನಿಗಳ ಮನವನ್ನ ಗೆಲ್ಲುತ್ತಾರೆ .

ಪವಿತ್ರ ಲೋಕೇಶ್ ಅವರ ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಮೊದಲಿಗೆ ಹೈದರಾಬಾದ್ ಮೂಲದ ಇಂಜಿನಿಯರನ್ನ ಮದುವೆ ಆಗುತ್ತಾರೆ ಕಾರಣಾಂತರಗಳಿಂದ ಮದುವೆ ಮುರಿದುಕೊಳ್ಳುತ್ತೆ ನಂತರ ಎರಡು ಸಾವಿರದ ಏಳರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಧರ್ಮಸ್ಥಳದಲ್ಲಿ ಸರಳವಾಗಿ ವಿವಾಹವಾಗ್ತಾರೆ ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಂತಹ ಪವಿತ್ರ ಲೋಕೇಶ್ ಅವರು ಎಲ್ಲ ಸವಾಲುಗಳನ್ನ ಮೆಟ್ಟಿ ನಿಂತು ದೊಡ್ಡ ನಟಿಯಾಗಿ ಬೆಳೆದು ನಿಲ್ತಾರೆ ಪವಿತ್ರ ಲೋಕೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ತಿಳಿಸಿ ಇದೆ ರೀತಿ ಸ್ಪೂರ್ತಿದಾಯಕ ಮತ್ತು ಮನೋರಂಜನೆಯ ವಿಡಿಯೋಗಳನ್ನ ವೀಕ್ಷಿಸೋಕೆ ತಪ್ಪದೆ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಆಗಿ ನೋಟಿಫಿಕೇಶನ್ ಗಾಗಿ ಬೆಲ್ icon ಅನ್ನ ಕ್ಲಿಕ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here