Home Kannada Cinema News ಅಭಿಷೇಕ್ ಅಂಬರೀಶ್ ಮಧ್ಯೆ ಆಗೋ ಅವಿವಾ ಬಿದಪ್ಪ ಎಷ್ಟು ಕೋಟಿ ಒಡತಿ? ಯಾರ್ ಗೊತ್ತಾ ಅಂಬಿ...

ಅಭಿಷೇಕ್ ಅಂಬರೀಶ್ ಮಧ್ಯೆ ಆಗೋ ಅವಿವಾ ಬಿದಪ್ಪ ಎಷ್ಟು ಕೋಟಿ ಒಡತಿ? ಯಾರ್ ಗೊತ್ತಾ ಅಂಬಿ ಮನೆಯ ಸೊಸೆ!? ಅಭಿ-ಅವಿವಾ ಲವ್ ರಹಸ್ಯವೇನು ಗೊತ್ತಾ?

128
How many crores is Aviva Bidappa's girlfriend in the midst of Abhishek Ambarish Who knows the daughter-in-law of Ambi's house! Do you know the secret of Abhi-Aviva's love
How many crores is Aviva Bidappa's girlfriend in the midst of Abhishek Ambarish Who knows the daughter-in-law of Ambi's house! Do you know the secret of Abhi-Aviva's love

ಸ್ನೇಹಿತರೆ ನಮಸ್ಕಾರ ಈ ಬಾರಿ ಸ್ಯಾಂಡಲವುಡನಲ್ಲಿ ಸಾಲು ಸಾಲು ಎಂಗೇಜ್ಮೆಂಟ್ ಗಳು ಸಾಲು ಸಾಲು ಮದುವೆಗಳು ಹೊಸ ಹೊಸ ಜೋಡಿಗಳ ಮದುವೆ ಸುದ್ದಿಗಳು ಮೇಲಿಂದ ಮೇಲೆ ಬರ್ತಾನೆ ಇದೆ ಕಳೆದ ಒಂದು ತಿಂಗಳಿನಿಂದ ಹೆಚ್ಚು ಕಡಿಮೆ ಐದಾರು ಮದುವೆಯ ಸುದ್ದಿಗಳನ್ನ ಬಹುಶಃ ನೀವು ಕೇಳಿದ್ದೀರಾ ನೋಡಿದ್ದೀರಾ ಈಗಾಗಲೇ ಅದಿತಿ ಪ್ರಭುದೇವ ಮದುವೆ ಮುಗಿದಿದ್ದರೆ ಮತ್ತೊಂದು ಕಡೆ ಈಗ ರಚಿತಾ ರಾಮ್ ಕೂಡ ಮದುವೆಗೆ ಸಿದ್ಧ ಆಗುತ್ತಿದ್ದಾರೆ ಅನ್ನುವಂತಹ ಮಾಹಿತಿ ಸಿಗ್ತಾಯಿದ್ದರೆ ವಸಿಷ್ಠ ಮತ್ತೆ ಹರಿಪ್ರಿಯಾ already ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಜೊತೆಗೆ ಇನ್ನಷ್ಟು ಜೋಡಿಗಳು ಕೂಡ ಇನ್ನು ಸದ್ಯದಲ್ಲೇ ಮದುವೆ ಆಗ್ತಿವಿ ಅನ್ನುವಂತಹ ಘೋಷಣೆಯನ್ನು ಕೂಡ ಮಾಡಿದ್ರೆ ಇನ್ನೊಂದು ಪ್ರಮುಖವಾದಂತ ಜೋಡಿ ಕೂಡ ಈಗ ಹಸೆಮಣೆ ಏರೋಕೆ ಸಿದ್ಧವಾಗ್ತಿದೆ ಅದೇ young rebel star ಅಭಿಷೇಕ್ ಅಂಬರೀಷ್ ಮತ್ತೆ ಅವೀಬಾ ಬಿಟ್ಟಪ್ಪ ಅವೀವಾ ಬಿತ್ತಪ್ಪ ಯಾರು ಅವೀವಾ ಬಿತ್ತಪ್ಪ,

young rebel star ಅವರ ಬಲೆಗೆ ಬಿದ್ದಿದ್ದು ಹೇಗೆ ಇವರಿಬ್ಬರ ನಡುವೆ ಪ್ರೀತಿ ಉದ್ಭವ ಆಗಿದ್ದಾದರೂ ಹೇಗೆ ಜೊತೆಗೆ ಇವರು ಯಾವಾಗ ಮದುವೆ ಮಾಡಿಕೊಳ್ಳುತ್ತಿದ್ದಾರೆ ಅಸಲಿಗೆ ಅವ್ಯವಹಾರ ಬಿತ್ತಪ್ಪ ಲೆವೆಲ್ ನ ಕೋಟ್ಯಧಿಪತಿ ಗೊತ್ತ ಇದೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ನಾನು ಇವತ್ತು ನಿಮಗೆ ಕೊಡ್ತೀನಿ ಅದಕ್ಕೂ ಮುಂಚೆ ನೀವಿನ್ನು ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ ಸ್ನೇಹಿತರೆ ನಾನು ಈಗಾಗಲೇ ಹೇಳಿದಂತೆ ಕನ್ನಡ ಚಿತ್ರರಂಗ ಈ ಬಾರಿ ಹಲವು ಮದುವೆಗಳನ್ನ ನೋಡುವಂತಹ ಶುಭ ಸಂಕೇತದಲ್ಲಿ ಇದಾವೆ ಅಂದ್ರೆ already ಒಂದೆರಡು ಮೂರು ಮದುವೆಗಳನ್ನ ನೋಡಿರುವಂತಹ ಸ್ಯಾಂಡಲವುಡ್ ಈಗ ಒಂದಷ್ಟು ಎಂಗೇಜ್ಮೆಂಟ್ ಗಳನ್ನೂ ಕೂಡ ಸಾಕ್ಷಿಯಾಗಿಸ್ತಿದೆ ಮತ್ತೊಂದು ಕಡೆ ಹೊಸ ಹೊಸ ಜೋಡಿಯ ಮದುವೆ ಸುದ್ದಿಗಳು ಕೂಡ ಹೊರಗಡೆ ಬರ್ತಿದ್ದ ಇನ್ನೊಂದಷ್ಟು ನಟ ನಟಿಯರು ಮದುವೆ ಆಗಬೇಕು ಅನ್ನುವಂತಹ ತೀರ್ಮಾನವನ್ನು ಕೂಡ ತೆಗೆದುಕೊಳ್ಳುತ್ತಿದ್ದಾರೆ ಹೀಗಾಗಿ ಒಂದು ಇಪ್ಪತ್ತೆರಡರ ಅಂತ್ಯ ಮತ್ತು ಎರಡು ಸಾವಿರದ ಇಪ್ಪತ್ತಮೂರರ ಆರಂಭ ಇದೆಯಲ್ಲ ಇದು ಮದುವೆ season ಆಗಿ ಸ್ಯಾಂಡಲವುಡ್ ಗೆ ಬದಲಾದರು ಕೂಡ ಅಚ್ಚರಿ ಪಡುವುದು,

ಬೇಡ ನಾನು ಈಗಾಗಲೇ ಹೇಳಿದಂತೆ rebel star ಅಂಬರೀಶ್ ಅವರ ಸುಪುತ್ರ ಅಭಿಷೇಕ್ ಅಂಬರೀಷ್ ಅವರ ಮದುವೆಗೂ ಕೂಡ ಮುಹೂರ್ತ fix ಆಗಿದೆ ಇವತ್ತು engagement ಕೂಡ ಆಗುತ್ತಾ ಇದೆ ಬಹುಶಃ ಅಭಿಷೇಕ್ ಅಂಬರೀಷ್ ಅವರ ಮದುವೆ ಸುದ್ದಿ ಕಳೆದ ಒಂದು ವಾರದಿಂದ ಸಹಜವಾಗಿ ಎಲ್ಲರೂ ಕೂಡ ಕೇಳಿರುತ್ತೀರಾ ಹಾಗೆ ಯಾರನ್ನ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಅದು ಯಾರ ಜೊತೆ ಎಂಗೇಜ್ಮೆಂಟ್ ಹಾಕುತ್ತಿದ್ದಾರೆ ಜೊತೆಗೆ ಆ ಹುಡುಗಿ ಯಾರು ಅನ್ನುವಂತಹ ಕುತೂಹಲ ಸಹಜವಾಗಿ ಒಂದು ಕಡೆಯಿಂದ ಅಂಬರೀಶ್ ಅವರ ಅಭಿಮಾನಿಗಳಿಗೆ ಮತ್ತೊಂದು ಕಡೆಯಿಂದ ಅಭಿಷೇಕ ಅಂಬರೀಷ್ ಅವರ ಅಭಿಮಾನಿಗಳಿಗೆ ಬರುವುದಂತೂ ಸಹಜ ಈಗ ನಾನು ಅಭಿಷೇಕ್ ಅಂಬರೀಷ್ ಅವರ ಕೈ ಹಿಡಿಯುವಂತ ಕೈ ಹಿಡಿಯಲಿರುವಂತಹ ಆ ಸ್ಪರದ್ರೂಪಿ ಯುವತಿ ಯಾರು ಜೊತೆಗೆ ಆಕೆಗೂ ಮತ್ತು ಅಭಿಷೇಕ್ ಅಂಬರೀಷ್ ಗು ಪ್ರೀತಿ ಉದ್ಭವಿಸಿದ್ದು ಹೇಗೆ ಎನ್ನುವುದನ್ನು ನೋಡುತ್ತಾ ಹೋಗುವುದಾದರೆ ,

ಈಕೆಯ ಹೆಸರು ಅವಿವಾಭಿತ ಅಂತ ಹೇಳಿ ಬಹುಶ ಅವೀವಾ ಬಿದ್ದಪ್ಪ ಒಂದಷ್ಟು ಜನರಿಗೆ ಗೊತ್ತಿರಬಹುದು ಈ fashion ಲೋಕದ touch ಇರುವವರಿಗೆ ಜೊತೆಗೆ modelling ಕ್ಷೇತ್ರದ touch ಇರುವವರಿಗೆ ಈಕೆಯ ಪರಿಚಯ ಇರುತ್ತೆ ಜೊತೆಗೆ Instagramಲ್ಲಿ ಈಕೆಗೆ ಸಾಕಷ್ಟು ಜನ followers ಕೂಡ ಇರುವುದರಿಂದ ಸಹಜವಾಗಿ ಅವರಿಗೆ ಒಂದಷ್ಟು ಜನರಿಗೆ ಈಕೆಯ ಪರಿಚಯ ಇರುತ್ತೆ ಇವರ ತಂದೆಯ ಪರಿಚಯ ಬಹುಶಃ ಸಾಕಷ್ಟು ಜನರಿಗೆ ಅಂದರೆ ಹೆಚ್ಚಿನ ಜನರಿಗೆ ಈಕೆ ತಂದೆಯ ಪರಿಚಯ ಇರುತ್ತೆ ಅವರೇ ಪ್ರಸಾದ್ ಬಿತ್ತಪ್ಪ ಹೌದು ಮೂಲತಃ ಫ್ಯಾಷನ್ designer choreographer ಆಗಿರುವಂತಹ ಪ್ರಸಾದ್ ಬಿದ್ದಪ್ಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನ ಹೊಂದಿರುವಂತ ಫ್ಯಾಷನ್ ಡಿಸೈನರ್ ಜೊತೆಗೆ ಹಲವಾರು ಫ್ಯಾಷನ್ ಶೋಗಳನ್ನ ಆಯೋಜನೆ ಮಾಡಿರುವಂತ modelling ಶೋಗಳನ್ನ ಆಯೋಜನೆ ಮಾಡಿರುವಂತ ಪ್ರಸಾದ್ ಬಿತ್ತಪ್ಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದಿರುವಂತ ಫ್ಯಾಷನ್ ಡಿಸೈನ್ ಜೊತೆಗೆ ಇವರ ಪತ್ನಿ ಜುಡಿಯ ಇವರೇನಿದ್ದರೆ ಇವರು ಸ್ಕೂಲ್ ಟೀಚರ್ ಅಂತ ಹೇಳಿ ಮಾಹಿತಿ ಇದೆ ಜೊತೆಗೆ ಇವರಿಗೆ ಇಬ್ಬರು ಮಕ್ಕಳು ಒಬ್ಬ addom ಮತ್ತು ಒಬ್ಬ ಅವೀಬಾ ಬಿತ್ತಪ್ಪ,

ಈಗ ಅವಿವಾ ಬಿತ್ತಪ್ಪ ಮೂಲತಃ ಫ್ಯಾಷನ್ ಡಿಸೈನರ್ ಇವರು ಕೂಡ ಜೊತೆಗೆ model ಇದರ ಜೊತೆಗೆ ಪ್ರಮುಖ ಇವರು ಕೂಡ ಒಂದು fitness brand ಅಂದ್ರೆ ಹಲವಾರು fitness ಬ್ರಾಂಡ್ ಗಳಿಗೆ ಇವರು ಕೂಡ ಬ್ರಾಂಡ್ ambassador ಆಗಿದ್ದಾರೆ ಅನ್ನುವಂತಹ ಮಾಹಿತಿ ಇದೆ at the same time ಇವರು swim sweet ಅಂದರೆ Indian were swimming shootಗಳು ಏನು ಇದಾವೆ ಇದರ ಉತ್ಪಾದಕರು ಕೂಡ ಹೌದು ಆ ಲೆಕ್ಕದ modeling ಮಾತ್ರ ಮಾಡುತ್ತಿರುವುದು ಅಲ್ಲ ಇದರ ಜೊತೆಗೆ ಬುಸಿನೆಸ್ field ಅಲ್ಲೂ ಕೂಡ ಇದ್ದಾರೆ ಅನ್ನುವಂತದ್ದು ಬಹುಶಃ ನಿಮಗೆ ಇವಾಗ ಅರ್ಥ ಆಗಿರಬಹುದು ಸಹಜವಾಗಿ ಅವ್ಯವ ಬಿದ್ದಪ್ಪ ಇಷ್ಟೆಲ್ಲಾ ಉದ್ಯಮದಲ್ಲಿ ತೊಡಗಿಕೊಂಡಿರುವುದರಿಂದ ಜೊತೆಗೆ ಅವರ ತಂದೆ ಕೂಡ ಪ್ರಸಾದ್ ಬಿಡ್ಡಪ್ಪ ಕಳೆದ ಮೂವತ್ತು ನಲವತ್ತು ವರ್ಷದಿಂದ ಇದೆ modelling ಕ್ಷೇತ್ರ ಮತ್ತೆ fashion designing ಕ್ಷೇತ್ರದಲ್ಲಿ ಇರೋದ್ರಿಂದ ಸಹಜವಾಗಿ ಕೋಟ್ಯಧಿಪತಿ ಅನ್ನುವಂತಹ ಮಾತುಗಳು ಕೂಡ ಇದಾವೆ ಮೂಲತಃ ಕೊಡಗಿನವರು ಇವರ ಹೆಸರು ಕೇಳಿದ ತಕ್ಷಣ ಬಹುಶಃ ನಿಮಗೆ ಗೊತ್ತಾಗಿರುತ್ತೆ ಕೊಡಗಿನವರು ಬೆಂಗಳೂರಿನಲ್ಲೇ settle ಆಗಿದ್ದಾರೆ ಜೊತೆಗೆ ಇವರ ತಾಯಿಯು ಕೂಡ ಇಂಟರ್ನ್ಯಾಷನಲ್ ಸ್ಕೂಲನ ಟೀಚರ್ ಕೂಡ ಹೀಗಾಗಿ ಸಹಜವಾಗಿ ಮನೆ ಕಡೆ ತುಂಬಾ ಅನುಕೂಲಕರವಾದ ವಾತಾವರಣ ಇದೆ,

ಇನ್ನು ಅವಿವಾ ಬಿದ್ದಪ್ಪ ಸಹಜವಾಗಿ ಹಲವಾರು ವರ್ಷಗಳಿಂದ ಉದ್ಯಮದಲ್ಲಿ ಇರೋದರಿಂದ ಜೊತೆಗೆ modelling ಕ್ಷೇತ್ರ ಫ್ಯಾಷನ್ designing ಕ್ಷೇತ್ರದಲ್ಲಿ ಇರುವುದರಿಂದ ಇವರು ಕೂಡ ಕೋಟೆ ಅಧಿಪತಿ ಅನ್ನುವಂತಹ ಮಾಹಿತಿ ಇದೆ ಈಕೆಯ ಬಳಿಯೂ ಕೂಡ costly car ಗಳಿದ್ದಾವೆ ಜೊತೆಗೆ ಈಕೆಯು ಕೂಡ ಹಲವಾರು ಕಡೆ ಆಸ್ತಿಯನ್ನ ಮಾಡಿಟ್ಟಿದ್ದಾರೆ ಅನ್ನುವಂತಹ ಮಾಹಿತಿ ಕೂಡ ಇದೆ ಇನ್ನು ಅಭಿಷೇಕ್ ಅಂಬರೀಷ್ ಮತ್ತೆ ಈ ಅವೀವಾ biddappa ಅವರ ನಡುವೆ ಪ್ರೀತಿ ಹುಟ್ಟಲಿಕ್ಕೆ ಪ್ರಮುಖವಾದ ಕಾರಣ ಏನು ಅಂತ ಹೇಳಿ ನೋಡುತ್ತಾ ಹೋದರೆ ಒಂದು fashion show ನಲ್ಲಿ event ನಲ್ಲಿ ಇವರಿಬ್ಬರು ಮೊದಲು ಪರಿಚಯ ಆಗುತ್ತಾರೆ ಈ ಪರಿಚಯ ನಂತರ ಸ್ನೇಹವಾಗುತ್ತೆ ಸ್ನೇಹ ನಂತರ ಪ್ರೀತಿಯಾಗುತ್ತೆ ಅನ್ನುವಂತಹ ಮಾಹಿತಿ ಇದೆ ನಿಮಗೆ ಇನ್ನೊಂದು ವಿಚಾರ ಗೊತ್ತಿರಬಹುದು ಅಭಿಷೇಕ್ ಅಂಬರೀಷ್ ಅವರ ಅಣ್ಣ ಸ್ಥಾನದಲ್ಲಿ ಇರುವವರು D ಬಾಸ್ ದರ್ಶನ್ ಅವರು ದರ್ಶನ್ ಅವರು ಯಾವಾಗ ಈ ವಿಚಾರವನ್ನು ಅಭಿಷೇಕ್ ಅಂಬರೀಷ್ ಇಂದ ಕೇಳಿ ತಿಳಿಯುತ್ತಾರೆ ,

ಅಂದರೆ ಮೊದಲಿಗೆ ದರ್ಶನ್ ಗು ಕೂಡ ಅನುಮಾನ ಇರುತ್ತೆ ಹೆಚ್ಚಿಗೆ ಹೊತ್ತು ಫೋನನಲ್ಲಿ ಮಾತನಾಡುವುದು ಜೊತೆಗೆ ಒಂದಷ್ಟು ದಿನಗಳ ಕಾಲ ದರ್ಶನಗೆ actually ಇವರಿಬ್ಬರು ಯಾವಾಗಲು ಒಟ್ಟಿಗೆ ಇರುತ್ತಾರೆ ಆದರೆ ದರ್ಶನ್ ಒಂದು ಟೈಮನಲ್ಲಿ ದರ್ಶನ್ ಸಿಗದೇ ಇರುವಷ್ಟು ಅಭಿಷೇಕ್ ಬ್ಯುಸಿ ಆಗುತ್ತಿದ್ದಾರೆ ಅಥವಾ ಸಿಗುವುದಿಲ್ಲ ಫ್ರೀ ಇರುವಂತಹ ಸಮಯದಲ್ಲಿ ಕೂಡ ಸಿಗುವುದಿಲ್ಲ ಅಂತ ಹೇಳಿದಾಗ ದರ್ಶನಗೆ ಒಂದು ಡೌಟ್ ಬರುತ್ತೆ ಏನಾಗುತ್ತದೆ ಏನು ಅಂತ ಹೇಳಿ ವಿಚಾರಿಸಿದಾಗ ಸಹಜವಾಗಿ ಆಗ ಇವರ ವಿಚಾರ ಕೂಡ ಗೊತ್ತಾಗುತ್ತೆ ಆಗ ಸುಮಲತಾ ಅಂಬರೀಷ್ ಅವರಿಗೆ ಈ ವಿಚಾರವನ್ನ ಸ್ವತಃ ದರ್ಶನ್ ಅವರೇ ತಿಳಿಸುತ್ತಾರೆ ಯಾಕಂತ ಹೇಳಿದರೆ ಅಭಿಷೇಕ್ ಅಂಬರೀಷ್ ಅವರಿಗೆ ಸುಮಲತಾ ಅಂಬರೀಶ್ ಅವರ ಹತ್ತಿರ ಮಾತನಾಡಲಿಕ್ಕೆ ಧೈರ್ಯ ಬರುವುದಿಲ್ಲ ಅಂತ ಹೇಳುತ್ತಾರೆ ಹೀಗಾಗಿ ದರ್ಶನ್ ಅವರೇ ಸುಮಲತಾ ಅಂಬರೀಶ್ ಅವರಿಗೆ ತಿಳಿಸುತ್ತಾರೆ ಹೀಗಾಗಿ ಈ ಮದುವೆಗೆ ದರ್ಶನ್ ಅವರ ಪಾತ್ರವು ಕೂಡ ಪ್ರಮುಖವಾಗಿ ಇದೆ ಅನ್ನುವಂಥದ್ದು ನಿಮಗೆ ಗೊತ್ತಿರಬೇಕಾದಂತಹ ವಿಚಾರ ಇನ್ನು ಸಹಜವಾಗಿ ಅಭಿಷೇಕ್ ಅಂಬರೀಶ್ ಮತ್ತು ಅಂಬರೀಶ್ ಅವರ ಫ್ಯಾಮಿಲಿ ಈ background ಜೊತೆಗೆ ಅವರ ಫ್ಯಾಮಿಲಿಯ ಒಂದು ಹಿನ್ನಲೆ ಎಲ್ಲರಿಗೂ ಕೂಡ ಗೊತ್ತು ಇನ್ನು ದೊಡ್ಡ ಮನೆತನ ಈಗಾಗಲೇ ಸಾಕಷ್ಟು,

fans ಅನ್ನ ಹೊಂದಿರುವಂತ ಅಭಿಷೇಕ್ ಅಂಬರೀಷ್ ಅವರಿಗೆ ಒಂದಷ್ಟು ಅಭಿಮಾನಿ ಸಮೂಹಗಳು ಕೂಡ ಇರೋದ್ರಿಂದ ಜೊತೆಗೆ ಸಹಜವಾಗಿ ಅಭಿಷೇಕ್ ಅಂಬರೀಷ್ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಈಗ ಅಭಿನಯಿಸ್ತಿದಾರೆ ಅಂದ್ರೆ badmanners ಇರಬಹುದು ಈಗ ಕಾಂತಾರದ heroine ಆಗಿದ್ದಂತಹ ಸಪ್ತಮಿ ಗೌಡ ಜೊತೆಗೆ ಕಾಳಿ ಸಿನಿಮಾ ಇರಬಹುದು ಈ ರೀತಿ ಸಾಕಷ್ಟು ಸಿನಿಮಾಗಳು back to back ಸಿನಿಮಾಗಳು ಅಭಿಷೇಕ್ ಅಂಬರೀಷ್ ಗು ಕೂಡ ಸಿಕ್ತಿರೋದ್ರಿಂದ ಸಹಜವಾಗಿ ಈ ಹಿರಿತೆರೆಯಲ್ಲಿ ಅಭಿಷೇಕ್ ಅಂಬರೀಷ್ ಈಗ busy ಆಗ್ತಿದ್ದಾರೆ ಈ ನಿಟ್ಟಿನಲ್ಲಿ ಅವ್ಯವಾಗ ಜೊತೆಗೆ ಮದುವೆ ಮಾಡಿಕೊಳ್ಳುವುದು ಇನ್ನೊಂದು ಬಹುಶಃ ಮುಂದಿನ ವರ್ಷದಲ್ಲಿ ಏಪ್ರಿಲ್ ಮೇ ಅಸ್ಟೊತ್ತಿಗೆ ಇವರಿಬ್ಬರ ನಡುವೆ ಮದುವೆ ದಿನಾಂಕ ನಿಗದಿಯಾಗುತ್ತೆ ಅನ್ನುವಂತಹ ಮಾಹಿತಿ ಇದ್ದರೆ ಈಗಾಗಲೇ ಎಂಗೇಜ್ಮೆಂಟ್ ಅನ್ನು ಮಾಡಿಕೊಳ್ಳುವುದರ ಮೂಲಕ ಒಂದು ಅಧಿಕೃತವಾದಂತಹ ಜೀವನಕ್ಕೆ ಅದು ಅಧಿಕೃತವಾದಂತಹ ಜೋಡಿ ಜೀವನಕ್ಕೆ ಕಾಲಿಟ್ಟಿದ್ದಾರೆ ಅಂತ ಹೇಳಬಹುದು ಇನ್ನು ಇವರಿಗೆ ಪರಿಚಯ ಈ ಪರಿಚಯ ಪ್ರೀತಿಯಾಗಿ ಪ್ರೀತಿ ಒಪ್ಪಲಿಕ್ಕೆ ಹೇಗೆ ಕಾರಣವಾಯಿತು ಜೊತೆಗೆ ಇದನ್ನು ಅಷ್ಟು ಈಜಿಯಾಗಿ ಸುಮಲತಾಹಾ ಅಂಬರೀಷ್ ಅವರು ಒಪ್ಪಿದರಾ ಅಂತ ಹೇಳಿದರೆ ದರ್ಶನ್ ಅವರು ಅವಿವಾ ಬಿದ್ದಪ್ಪ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕಲೆ ಹಾಕ್ತಾರೆ ಜೊತೆಗೆ ಪ್ರಸಾದ್ ಬಿದ್ದಪ್ಪ ಅವರ ಜೊತೆಗೂ ಕೂಡ ಕರೆದು ಮಾತುಕತೆಯನ್ನ ಮಾಡ್ತಾರೆ .

ಹೀಗೆ ಹೀಗೆ ಅಭಿಷೇಕ್ ಅಂಬರೀಷ್ ಮತ್ತೆ ಅವ್ಯವಾ ಬಿತ್ತಪ್ಪ ಇಬ್ಬರು ಕೂಡ ಪ್ರೀತಿ ಮಾಡ್ತಿದ್ದಾರೆ ನಿಮಗೆ ಒಪ್ಪಿಗೆ ಇದೆ ಅಂತ ಹೇಳಿದ್ರೆ ಮುಂದುವರೆಸೋಣ ಇಲ್ಲ ಅಂತ ಹೇಳಿದ್ರೆ ಬೇಡ ಅಂತಹೇಳ್ತಾರೆ ಜೊತೆಗೆ ಪ್ರಮುಖವಾಗಿ ಅವ್ಯವ ಬಿದ್ದಪ್ಪ ಕೂಡ ಈ ಫ್ಯಾಷನ್ ಲೋಕದಲ್ಲಿ ಇರೋದ್ರಿಂದ ಸಹಜವಾಗಿಯೇ ಅವರಿಗೂ ಕೂಡ ದರ್ಶನ್ ಇರಬಹುದು ಅಥವಾ ಅಭಿಷೇಕ್ ಅಂಬರೀಶ್ ಅಂತ ದೊಡ್ಡ ಮನೆತನದ ಮನೆಯ ಸೊಸೆಯಾಗಿ ನನ್ನ ಮಗಳು ಹೋಗೋದು ಯಾರಿಗೆ ತಾನೆ ಇಷ್ಟ ಗೊತ್ತಿಲ್ಲ ಇನ್ನು ಅಭಿಷೇಕ್ ಅಂಬರೀಷ್ ಬಗ್ಗೆನೂ ಕೂಡ ಯಾವುದೇ ರೀತಿಯಾದಂತಹ bad opinion ಇದುವರೆಗೂ ಕೂಡ ಎಲ್ಲೂ ಕೂಡ ಕೇಳಿ ಬಂದಿಲ್ಲ ಯಾವುದೇ ರೀತಿಯಾದಂತಹ ಆರೋಪಗಳನ್ನು ಕೂಡ ಅಭಿಷೇಕ್ ಅಂಬರೀಷ್ ಇದುವರೆಗೂ ಕೂಡ ಸಿಲುಕಿಕೊಂಡಿಲ್ಲ ಅಪ್ಪನ ರೀತಿಯೇ ಸ್ವಲ್ಪ ನೇರವಾಗಿ ತಮಾಷೆ ಮಾಡಿಕೊಂಡಿರುವಂತ ಅಭಿಷೇಕ್ ಅಂಬರೀಷ್ ಸಹಜವಾಗಿ ಎಲ್ಲರಿಗೂ ಕೂಡ ಇಷ್ಟವಾಗುತ್ತಾರೆ ಹೀಗಾಗಿ ಇನ್ನೊಂದು ಕಡೆ ಸುಮಲತಾ ಅಂಬರೀಶ್,

ಅವರು ಕೂಡ ಈಗಾಗಲೇ ಸಂಸದೆಯಾಗಿ ರಾಜಕಾರಣದಲ್ಲಿ ಬ್ಯುಸಿ ಆಗಿದ್ದಾರೆ ಸಿನಿಮಾ ರಂಗಕ್ಕಿಂತ ರಾಜಕಾರಣದಲ್ಲಿ ಸಾಕಷ್ಟು ಬ್ಯುಸಿ ಇರುವುದರಿಂದ ಆ ಮನೆಯ ಸೊಸೆಯಾಗಿ ಅವ್ಯವ ಬಿದ್ದಪ್ಪ ಹೋಗುವುದರಲ್ಲಿ ಯಾವುದೇ ರೀತಿಯಾದಂತಹ ಅನುಮಾನವೋ ಅಥವಾ ಕಷ್ಟನೋ ಅಥವಾ ಯಾವುದೇ ರೀತಿಯಾದಂತಹ ಸಂಕುಚಿತ ಮನೋಭಾವನೆ ಯಾವುದು ಕೂಡ ಪ್ರಸಾದ್ ಬಿದಪ್ಪ ಅವರಿಗೆ ಕಾಡುವುದಿಲ್ಲ ಹೀಗಾಗಿ ಯಾವುದೇ ಹಿಂದೂ ಮುಂದು ಆಲೋಚನೆ ಮಾಡದೆ ಮಗಳನ್ನ ಅವರಿಗೆ ಕೊಡಲಿಕ್ಕೆ ಒಪ್ಪಿಕೊಳ್ಳುತ್ತಾರೆ ಅಭಿಷೇಕ್ ಅಂಬರೀಷಗೆ ಕೊಡಲಿಕ್ಕೆ ಒಪ್ಪಿಕೊಳ್ಳುತ್ತಾರೆ ಇನ್ನೊಂದು ಕಡೆ ಅವ್ಯವ ಬಿತ್ತಪ್ಪ ಹಲವಾರು ಕಡೆ property ಜೊತೆಗೆ costly ಕಾರುಗಳನ್ನು ಹೊಂದಿರುವುದರಿಂದ ಈಕೆ ಕೂಡ ಉದ್ಯಮದಲ್ಲಿ ಸುದೀರ್ಘವಾಗಿ ಈಗಾಗಲೇ ತೊಡಗಿಕೊಂಡಿರುವುದರಿಂದ ಮದುವೆಯ ನಂತರವೂ ಕೂಡ ಈ ಉದ್ಯಮದಲ್ಲಿ ಮುಂದುವರೆಯುವ ಸಾಧ್ಯತೆ ಇದೆ ಜೊತೆಗೆ ಇದಕ್ಕೆ ಅಭಿಷೇಕ್ ಅಂಬರೀಷ್ ಕೂಡ ಕೊಡ್ತೇನೆ ಅಂತ ಹೇಳಿ ಮಾಹಿತಿಯನ್ನ ಕೊಟ್ಟಿದ್ದಾರೆ ಅಂದ್ರೆ ಆ viewer ಬಿದ್ದಪ್ಪ ಅವರ ಈಗಾಗಲೇ ಇರುವಂತ swimming shootನ ಒಂದು production ಇರಬಹುದು ಜೊತೆಗೆ ಇದರ ಜೊತೆಗೆ ಬೇರೆ ಬೇರೆ ಉದ್ಯಮದಲ್ಲೂ ಕೂಡ ಕೈ ಹಾಕಬೇಕು ಆ viewer ಬಿಟ್ಟಪ್ಪ ಅಂತ ಹೇಳಿ ಕನಸನ್ನ ಇಟ್ಕೊಂಡಿದ್ದಾರೆ ಹೀಗಾಗಿ ಇದಕ್ಕೆ ಅಭಿಷೇಕ್ ಅಂಬರೀಷ್ ಕೂಡ ಸಾಥ್ ಕೊಡುವಂತ ಸಾಧ್ಯತೆ ಇದೆ ಇನ್ನೊಂದು ಕಡೆ ಪ್ರಮುಖವಾಗಿ ದರ್ಶನ್ ಅವರು ಕೂಡ ಈ ಮದುವೆಗೆ ಸಾಕ್ಷಿಯಾಗ್ತಿದ್ದಾರೆ.

ಅಂತಂದ್ರೆ ಇನ್ನು ಪ್ರಮುಖವಾಗಿ ಅಂಬರೀಶ್ ಅವರ ಸ್ನೇಹಿತ ಆಪ್ತ ಸ್ನೇಹಿತಗಳಲ್ಲಿ ಒಬ್ಬ ಆಗಿರುವಂತಹ ರಜನಿಕಾಂತ್ ಅವರನ್ನು ಕೂಡ invite ಮಾಡಿದ್ದಾರೆ ರಜನಿಕಾಂತ್ engagementಗೆ ಒಂದು ವೇಳೆ ಬರೋಕೆ ಆಗದೆ ಇದ್ರೂ ಕೂಡ ಮದುವೆಗೆ ಅಂತ hundred percent ಬರ್ತಾರೆ ಅನ್ನುವಂತ ಮಾಹಿತಿ ಇದೆ ಜೊತೆಗೆ ಈ ಮದುವೆ ಅದ್ದೂರಿಯಾಗಿ ಚಿತ್ರರಂಗದಲ್ಲಿ ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಅದ್ದೂರಿ ಮದುವೆಗೆ ಸಾಕ್ಷಿಯಾಗೋದರಲ್ಲಿ ಅನುಮಾನ ಇಲ್ಲ ಕಾರಣ ಏನು ಅಂತ ಹೇಳಿದ್ರೆ ನಿಮಗೆ ಗೊತ್ತಿರಬಹುದು ಅಭಿಷೇಕ್ ಅಂಬರೀಷ್ ಅವರು ಎಷ್ಟು ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ ಅವರ ತಂದೆಯವರು ಅಂಬರೀಷ್ ಅವರು ಎಷ್ಟು ದೊಡ್ಡ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದರೋ ಅವರು ಸಾವನ್ನಪ್ಪಿದಂತ ಸಂದರ್ಭದಲ್ಲಿ ಎಷ್ಟು ಕೋಟ್ಯಾಂತರ ಜನ ಬಂದು ಅವರ ಮ ದೇಹವನ್ನ ಪಾರ್ಥಿವ ಶರೀರವನ್ನ ವೀಕ್ಷಣೆ ಮಾಡುವಂತ ಕೆಲಸವನ್ನ ಮಾಡಿದ್ರೋ ಹಾಗೆಯೇ ಇಲ್ಲಿ ಅಭಿಷೇಕ್ ಅವರ ಮದುವೆ ಕಾರ್ಯಕ್ಕೂ ಕೂಡ ಅಷ್ಟೇ,

ಅಭಿಮಾನಿಗಳು ಬಂದು ಹಾರೈಸಿ ಹೋಗುವಂತದ್ದು ಸಂಪ್ರದಾಯ ಇನ್ನು ಮಂಡ್ಯದಲ್ಲಿ ತುಂಬಾ ಕನೆಕ್ಷನ್ಸ್ ಕೂಡ ಇರೋದ್ರಿಂದ ಮಂಡ್ಯದಲ್ಲಿ ಕೂಡ reception ಮಾಡಬೇಕಾದಂತ ಅನಿವಾರ್ಯತೆ ಎದುರಾಗೋದರಿಂದ ಸಹಜವಾಗಿ ಇದು ದೊಡ್ಡ ಪ್ರೊಗ್ರಾಮ್ ಆಗಿರೋದ್ರಿಂದ ಸ್ಯಾಂಡಲವುಡ್ ಪಾಲಿಗೆ ಮತ್ತೊಂದು ಅದ್ದೂರಿಯಾದಂತ ಮದುವೆಯನ್ನ ನೋಡುವಂತಹ ಹಸುಗಳಿಗೆ ಸುಸಂದರ್ಭ ಬಂದಿದೆ ಅಂತ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ ನಿಮಗೇನು ಅನ್ಸುತ್ತೆ ಈ ಎರಡು ಜೋಡಿಯ ಬಗ್ಗೆ ಅಭಿಷೇಕ್ ಮತ್ತು ಅವ್ಯವಹಾರ ಜೋಡಿಯ ಬಗ್ಗೆ ನಿಮಗೇನು ಅನ್ಸುತ್ತೆ ನೀವೇನು ಹಾರೈಸಲಿಕ್ಕೆ ಇಚ್ಛೆ ಪಡ್ತೀರಾ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ಈ story ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಚಾನೆಲಗೆ ಸಬ್ಸ್ಕ್ರೈಬ್ ಆಗೋದನ್ನ ಮರಿಬೇಡಿ ಧನ್ಯವಾದ

NO COMMENTS

LEAVE A REPLY

Please enter your comment!
Please enter your name here