ಫೋನ್ ನಲ್ಲಿತ್ತು ಗಂಡನ ಡಿಂಗ್ ಡಾಂಗ್ ಹಾವು ಏಣಿ ಆಟ …! ಲಕ್ಷ ಲಕ್ಷ ಸಂಬಳ ನೆಮ್ಮದಿ ಇರ್ಲಿಲ್ಲ … ಕೊನೆಯಲ್ಲಿ ಆಗಿದ್ದು ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ…

135
kannada district news paper, district kannada news, kannada local news, karnataka district news, kannada local news channel, uttara kannada district news, local kannada newspaper, bidar district kannada news, yadgir district kannada news, belgaum district kannada news, kannada crime news, kannada crime news paper, kannada crime news tv9, kannada news crime story, kannada police news, karnataka crime news in english, kannada police news paper, zee kannada crime news, dailyhunt kannada crime news, news kannada phone number, ಕನ್ನಡ ಸುದ್ದಿ ಪತ್ರಿಕೆಗಳು, ಕನ್ನಡ ಸುದ್ದಿ,, ಕನ್ನಡ ಸುದ್ದಿ ಮಂಗಳೂರು, ಕನ್ನಡ ಸುದ್ದಿ ಟಿವಿ 9, ಕನ್ನಡ ಸುದ್ದಿ pdf, ಪಬ್ಲಿಕ್ ಟಿವಿ ಕನ್ನಡ ಸುದ್ದಿ, ಕನ್ನಡ ಸುದ್ದಿಗಳು, ಉತ್ತರ ಕನ್ನಡ ಸುದ್ದಿ, ಟಿವಿ9 ಕನ್ನಡ ಸುದ್ದಿ, ಕನ್ನಡ ಸಿನಿಮಾ ಸುದ್ದಿ, ಕನ್ನಡ ನ್ಯೂಸ್ ಚಾನಲ್, ಕನ್ನಡ ನ್ಯೂಸ್ ಪೇಪರ್, ಕನ್ನಡ ನ್ಯೂಸ್ ವಿಡಿಯೋ, ಕನ್ನಡ ನ್ಯೂಸ್ ಕನ್ನಡ, ಕನ್ನಡ ನ್ಯೂಸ್ ಪೀಸ್, ಕನ್ನಡ ನ್ಯೂಸ್ ಪಬ್ಲಿಕ್ ಟಿವಿ, ಕನ್ನಡ ನ್ಯೂಸ್ ಚಾನೆಲ್ ಪಬ್ಲಿಕ್ ಟಿವಿ, ಕನ್ನಡ ನ್ಯೂ ಸಾಂಗ್, ಕನ್ನಡ ನ್ಯೂಸ್ ವೀಡಿಯೋಸ್, ಕನ್ನಡ ನ್ಯೂಸ್ ನೌ, ಕನ್ನಡ ಕೈಂ ಸ್ಟೋರಿ, ಕನ್ನಡ ಕೈಂ ಫೈಲ್, ಕನ್ನಡ ಕೈಂ ನ್ಯೂಸ್, ಕನ್ನಡ ಕೈಂ, ಕನ್ನಡ ಕೈಂ ಡೈರಿ, ಜೀ ಕನ್ನಡ ಕ್ರೈಂ ಸ್ಟೋರಿ, ಟಿವಿ9 ಕನ್ನಡ ಕ್ರೈಂ ಸ್ಟೋರಿ, ಜೀ ಕನ್ನಡ ಕ್ರೈಂ ಫೈಲ್,
kannada district news paper, district kannada news, kannada local news, karnataka district news, kannada local news channel, uttara kannada district news, local kannada newspaper, bidar district kannada news, yadgir district kannada news, belgaum district kannada news, kannada crime news, kannada crime news paper, kannada crime news tv9, kannada news crime story, kannada police news, karnataka crime news in english, kannada police news paper, zee kannada crime news, dailyhunt kannada crime news, news kannada phone number, ಕನ್ನಡ ಸುದ್ದಿ ಪತ್ರಿಕೆಗಳು, ಕನ್ನಡ ಸುದ್ದಿ,, ಕನ್ನಡ ಸುದ್ದಿ ಮಂಗಳೂರು, ಕನ್ನಡ ಸುದ್ದಿ ಟಿವಿ 9, ಕನ್ನಡ ಸುದ್ದಿ pdf, ಪಬ್ಲಿಕ್ ಟಿವಿ ಕನ್ನಡ ಸುದ್ದಿ, ಕನ್ನಡ ಸುದ್ದಿಗಳು, ಉತ್ತರ ಕನ್ನಡ ಸುದ್ದಿ, ಟಿವಿ9 ಕನ್ನಡ ಸುದ್ದಿ, ಕನ್ನಡ ಸಿನಿಮಾ ಸುದ್ದಿ, ಕನ್ನಡ ನ್ಯೂಸ್ ಚಾನಲ್, ಕನ್ನಡ ನ್ಯೂಸ್ ಪೇಪರ್, ಕನ್ನಡ ನ್ಯೂಸ್ ವಿಡಿಯೋ, ಕನ್ನಡ ನ್ಯೂಸ್ ಕನ್ನಡ, ಕನ್ನಡ ನ್ಯೂಸ್ ಪೀಸ್, ಕನ್ನಡ ನ್ಯೂಸ್ ಪಬ್ಲಿಕ್ ಟಿವಿ, ಕನ್ನಡ ನ್ಯೂಸ್ ಚಾನೆಲ್ ಪಬ್ಲಿಕ್ ಟಿವಿ, ಕನ್ನಡ ನ್ಯೂ ಸಾಂಗ್, ಕನ್ನಡ ನ್ಯೂಸ್ ವೀಡಿಯೋಸ್, ಕನ್ನಡ ನ್ಯೂಸ್ ನೌ, ಕನ್ನಡ ಕೈಂ ಸ್ಟೋರಿ, ಕನ್ನಡ ಕೈಂ ಫೈಲ್, ಕನ್ನಡ ಕೈಂ ನ್ಯೂಸ್, ಕನ್ನಡ ಕೈಂ, ಕನ್ನಡ ಕೈಂ ಡೈರಿ, ಜೀ ಕನ್ನಡ ಕ್ರೈಂ ಸ್ಟೋರಿ, ಟಿವಿ9 ಕನ್ನಡ ಕ್ರೈಂ ಸ್ಟೋರಿ, ಜೀ ಕನ್ನಡ ಕ್ರೈಂ ಫೈಲ್,

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಒಮ್ಮೊಮ್ಮೆ ಇನ್ಯಾರೋ ಮಾಡುವಂತ ಎಡವಟ್ಟಿಗೆ ಇನ್ಯಾರೋ ಪ್ರಾಣವನ್ನ ಕಳೆದುಕೊಳ್ಳಬೇಕಾಗುತ್ತೆ ಇವತ್ತು ಅಂತದ್ದೇ ಒಂದು ಸ್ಟೋರಿಯನ್ನ ನಾನು ನಿಮ್ಮ ಮುಂದೆ ಇಡ್ತಾಯಿದ್ದೇನೆ ಒಂದಷ್ಟು ಜನ ಪಾಠ ಕಲೀಲಿ ಬುದ್ದಿ ಕಲೀಲಿ ಅನ್ನುವಂತ ಕಾರಣಕ್ಕಾಗಿ ಈ ಸ್ಟೋರಿಯನ್ನ ನಾನು ಹೇಳ್ತಾಯಿದ್ದೀನಿ ಬಂಧುಗಳೇ ಅಪ್ಪ ಅಮ್ಮ ಎಲ್ಲ ವಿಚಾರದಲ್ಲು ಕೂಡ ಮಕ್ಕಳ ಮಾತಿಗೆ ಸೈ ಅಂತಾರೆ ಮಕ್ಕಳ ಮಾತಿಗೆ ಓಕೆ ಅಂತಾರೆ ಆದ್ರೆ ಮದುವೆ ಅಂತ ಬಂದ ಸಂದರ್ಭದಲ್ಲಿ ಅವರು ತೆಗೆದುಕೊಳ್ಳುವಂತ ಒಂದಷ್ಟು ನಿರ್ಧಾರಗಳು ಮಕ್ಕಳ ಬದುಕಿಗೆ ಮುಳುವಾಗುವಂತ ಸಾಧ್ಯತೆ ಇರುತ್ತೆ .

ಎಷ್ಟೋ ಸಂದರ್ಭಗಳಲ್ಲಿ ನೋಡ್ತಾ ಇದ್ದೀವಿ ಹುಡುಗ ಗವರ್ಮೆಂಟ್ ಜಾಬ್ ಎನ್ನುವ ಕಾರಣಕ್ಕಾಗಿಯೋ ಅಥವಾ ಒಳ್ಳೆ ಕೆಲಸದಲ್ಲಿ ಇದ್ದಾನೆ ಎನ್ನುವ ಕಾರಣಕ್ಕಾಗಿಯೋ ಆತನಿಗೆ ತೆಗೆದುಕೊಂಡು ಹೋಗಿ ಮಗಳನ್ನ ಗಂಟು ಹಾಕೋದು ಆತನ ಗುಣ ನಡತೆ ಆತನ ಹಿಂದಿನ ಹಿಸ್ಟರಿ ಅದ್ಯಾವುದನ್ನು ಕೂಡ ಗಮನಿಸಿರೋದಿಲ್ಲ ಅಥವಾ ಬಹಳ ದೊಡ್ಡ ಜಮೀನ್ದಾರರು ವಂಶ ಅಥವಾ ಬಹಳ ದೊಡ್ಡ ವಂಶ ಎನ್ನುವ ಕಾರಣಕ್ಕಾಗಿ ಹೋಗಿ ಗಂಟು ಹಾಕೋದು ಅಥವಾ ಈ ರೀತಿಯಾದಂತ ಒಂದಷ್ಟು ಎಡವಟ್ಟುಗಳನ್ನ ಮಾಡೋದ್ರಿಂದಾಗಿ ಹೆಣ್ಣು ಸಂಕಷ್ಟಗಳನ್ನ ಅನುಭವಿಸಬೇಕಾಗುತ್ತೆ.

ಆಕೆ ನೋವನ್ನ ಅನುಭವ ಇತ್ತೀಚಿನ ದಿನಗಳಲ್ಲಂತೂ ಅಂತ ಸಾಲು ಸಾಲು ಸ್ಟೋರಿ ಗಳನ್ನ ನಾವು ನೋಡ್ತಾ ಇದ್ದೀವಿ ಬಂಧುಗಳೇ ಇವತ್ತು ಅಂತಹದ್ದೇ ಒಂದು ಸ್ಟೋರಿ ಯನ್ನ ನಾನು ನಿಮ್ಮ ಮುಂದೆ ಇಡ್ತೀನಿ ಈ ಮುದ್ದಾದ ಹುಡುಗಿಯ ಹೆಸರು ಅನಾಮದೇಯ ಅಂತ ಬರಿ ಇಪ್ಪತ್ತೇಳು ವರ್ಷ ವಯಸ್ಸು ಆದರೆ ಈ ಚಿಕ್ಕ ವಯಸ್ಸಿಗೆ ಆಕೆ ಪ್ರಾಣವನ್ನ ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ ಈತನ ಹೆಸರು ಅನಾಮದೇಯ ಅಂತ ಹೇಳಿ ಇವರಿಬ್ಬರೂ ಕೂಡ ಮೂಲತಃ ಊರು ಹೆಸರು ಬೇಡ ಭಾಗದವರು ಅಂದ್ರೆ ಊರು ಹೆಸರು ಬೇಡ ಇವರಿಬ್ಬರು ಸಂಬಂಧಿಗಳು ಅಂದ್ರೆ ಈ ಅನಾಮದೇಯ ಗೆ ಅಭಿ ಮಾವನ ಮಗ ಆಗಬೇಕು ಈ ಪೀಠಿಕೆಯನ್ನು ಹಾಕುವುದಕ್ಕೂ ಕಾರಣವಿದೆ ಮುಂದಿನ ವಿಚಾರವನ್ನು ನಾನು ಹೇಳುತ್ತಾ ಹೋಗುತ್ತೇನೆ .

ಇವರಿಬ್ಬರೂ ಕೂಡ ಒಳ್ಳೆ ಕಂಪನಿಯಲ್ಲಿ ಕೆಲಸಕ್ಕೆ ಇದ್ದರು ಆಕೆ ಖಾಸಗಿ ಕಂಪನಿ ಕಂಪನಿಯಲ್ಲಿ ಕೆಲಸಕ್ಕೆ ಇದ್ದವಳು ಈತನು ಕೂಡ ಒಂದು ಒಳ್ಳೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಇದ್ದ ಇಬ್ಬರು ಕೂಡ software ಇಂಜಿನಿಯರಸ್ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬರುತ್ತಿತ್ತು ಯಾವುದಕ್ಕೂ ಕೂಡ ಕಡಿಮೆ ಇರಲಿಲ್ಲ ಮನೆ ಕಡೆಯೂ ಕೂಡ ಬಹಳ ಚೆನ್ನಾಗಿ ಇದ್ದರು ಇವರಿಬ್ಬರು ವೈಯಕ್ತಿಕವಾಗಿಯೂ ಕೂಡ ಒಳ್ಳೆ ಕೆಲಸ ಒಳ್ಳೆ ಸಂಬಳ ಎಲ್ಲವೂ ಕೂಡ ಬಹಳ ಚೆನ್ನಾಗಿ ಇತ್ತು ಆಗ ಮದುವೆ ಮಾತು ಎಲ್ಲವೂ ಕೂಡ ಇವರಿಬ್ಬರ ಮನೆಯಲ್ಲಿ ನಡೀತಾ ಇರುತ್ತೆ ಪ್ರಮುಖವಾಗಿ ಈ ಅನಾಮದೇಯ ಈ ಮದುವೆಗೆ ಆಕ್ಷೇಪವನ್ನು ವ್ಯಕ್ತಪಡಿಸಿರುತ್ತಾನೆ ಕಾರಣ ಏನಪ್ಪಾ ಅಂದರೆ ಆತ ತಾನು ಕೆಲಸ ಮಾಡುವಂತಹ ಒಂದು ಕಂಪನಿಯಲ್ಲಿ ಆಕಾಂಕ್ಷ ಎನ್ನುವಂತಹ ಹುಡುಗಿಯನ್ನು ಆತ ಪ್ರೀತಿಸ್ತಾ ಇರುತ್ತಾನೆ.

ಈ ಕಾರಣಕ್ಕಾಗಿ ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪ ಆದಾಗ ಅನಾಮದೇಯ ಾ ಜೊತೆ ಮದುವೆ ವಿಚಾರ ಪ್ರಸ್ತಾಪ ಆದಾಗ ಆತ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತಾನೆ ನಾನು ಯಾವುದೇ ಕಾರಣಕ್ಕೂ ಅನಾಮದೇಯ ಾಳನ್ನು ಮದುವೆಯಾಗುವುದಿಲ್ಲ ಅಂತ ಹೇಳಿ ಆದರೆ ಅನಾಮದೇಯ ತಾಯಿ ಮಾತ್ರ ಹಠ ಹಿಡಿದು ಕುಳಿತುಕೊಳ್ಳುತ್ತಾರೆ ಇಲ್ಲ ನೀನು ಅನಾಮದೇಯ ಾಳನ್ನ ಮದುವೆ ಯಾರೋ ಉತ್ತರ ಭಾರತದ ಹುಡುಗಿಯನ್ನ ನಮ್ಮ ಮನೆ ಸೋಸೆ ಅಂತ ಹೇಳಿ ಕರೆದುಕೊಂಡು ಬರುವುದಕ್ಕೆ ನಾವು ಒಪ್ಪುವುದಿಲ್ಲ ನೀನು ಅಷ್ಟರಮಟ್ಟಿಗೆ ಕೂಡ ಹಠ ಹಿಡಿದು ಆಕೆಯನ್ನು ಮಾಡುವೆ ಆದೆ ಅಂತ ಆದರೆ ನಮ್ಮ ಮನೆಯಿಂದ ಒಂದು ಬಿಡಿಗಾಸು ಕೂಡ ಸಿಗುವುದಿಲ್ಲ .

ಅಂದರೆ ಆಸ್ತಿಯಲ್ಲಿ ಒಂದು ಸಣ್ಣ ಕಾಸು ಕೂಡ ನಿನಗೆ ಸಿಗುವುದಿಲ್ಲ ಅಂತ ಹೇಳಿ ಆತನಿಗೆ ಹೆದರಿಸುತ್ತಾರೆ ಈ ಕಾರಣಕ್ಕಾಗಿ ಅನಾಮದೇಯ ಕೂಡ ಮದುವೆಗೆ ಒಪ್ಪಿಕೊಳ್ಳುತ್ತಾನೆ ಅಂತಿಮವಾಗಿ ಅನಾಮದೇಯ ಮತ್ತು ಅನಾಮದೇಯ ಾಳ ಅದ್ದೂರಿಯಾದಂತಹ ಮದುವೆ ಆಗುತ್ತೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ ಬಹಳ ನೀಟಾಗಿ ಮದುವೆ ಕಾರ್ಯಕ್ರಮಗಳೆಲ್ಲವೂ ಕೂಡ ಆಗುತ್ತೆ ಮದುವೆ ಸಮಾರಂಭದಲ್ಲಿ ಇಬ್ಬರು ಕೂಡ ಬಹಳ್ ಖುಷಿ ಖುಷಿಯಾಗಿ ಇರ್ತಾರೆ ಎಲ್ಲವೂ ಕೂಡ ಆಗುತ್ತೆ ಅವರಿಬ್ಬರೂ ಕೂಡ ಮದುವೆ ಅದೆಲ್ಲವೂ ಕೂಡ ಮುಗಿದಾದ್ ನಂತರ ಬೆಂಗಳೂರಿಗೆ ಬಂದು ನೆಲೆಸ್ತಾರೆ ಆರಂಭದಲ್ಲಿ ಇಬ್ಬರು ಕೂಡ ಬಹಳ್ ಚೆನ್ನಾಗಿ ಇರ್ತಾರೆ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಇರುವುದಿಲ್ಲ ಇನ್ನು ಅನಾಮದೇಯ ಾಳಿಗೆ ಚಿಕ್ಕಂದಿನಿಂದಲೂ ಕೂಡ ಅನಾಮದೇಯ ನನ್ನ ನೋಡಿಕೊಂಡೇ ಬೆಳೆದಂತಹ ಕಾರಣಕ್ಕಾಗಿ ಅನಾಮದೇಯ ನ ಕಂಡ್ರೆ ಬಹಳ್ ಇಷ್ಟ ಪಂಚಪ್ರಾಣ ,

ಆತನನ್ನು ಬಹಳ್ ಪ್ರೀತಿಸ್ತಾ ಇದ್ದಳು ಆಕೆಯು ಕೂಡ ಮನಸ್ಸು ಪೂರ್ತಿಯಾಗಿ ಒಪ್ಪಿ ಆತನನ್ನು ಮದುವೆ ಆಗಿದ್ದಳು ಆದರೆ ಅನಾಮದೇಯ ವಿಚಾರ್ ನೋಡೋದಾದ್ರೆ ಅನಾಮದೇಯ ಗೆ ಅನಾಮದೇಯ ಸ್ವಲ್ಪವೂ ಕೂಡ ಇಷ್ಟ ಇರ್ಲಿಲ್ಲ ಮಾವನ ಮಗಳಾದಂತ ಕಾರಣಕ್ಕಾಗಿಯೋ ಅಥವಾ ಚಿಕ್ಕಂದಿನಿಂದಲೂ ಕೂಡ ನೋಡ್ಕೊಂಡು ಬೆಳೆದಿದೀನಿ ಅನ್ನುವಂತ ಕಾರಣಕ್ಕಾಗಿಯೋ ಏನೋ ಆತನಿಗೆ ಆಕೆ ಬಗ್ಗೆ ಅಂತಹ ಯಾವುದೇ ಅಭಿಪ್ರಾಯಗಳಾಗ್ಲಿ ಅಥವಾ ಇಷ್ಟ ಅಂತದ್ದು ಯಾವ್ದು ಕೂಡ ಇರ್ಲಿಲ್ಲ ಆತ ಮೊದಲೇ ಒಂದು ಹುಡುಗಿಯನ್ನ ಪ್ರೀತಿಸ್ತಾ ಇದ್ನೆಲ್ಲ ಈ ಕಾರಣಕ್ಕಾಗಿ ಅನಾಮದೇಯ ಾಳ ಮೇಲೆ ಆತನಿಗೆ ಯಾವತ್ತೂ ಕೂಡ ಪ್ರೀತಿ ಮೋಹ ಅಂತದ್ದು ಬರಲೇ ಇಲ್ಲ .

ಆದ್ರೂ ಕೂಡ ಅವರಿಬ್ಬರ ಸಂಸಾರ ಬದುಕು ಹೀಗೆ ಸಾಗ್ತಾನೆ ಇತ್ತು ಅವರವರ ಕೆಲಸದಲ್ಲಿ ಅವರೆಲ್ಲರೂ ಕೂಡ busy ಕೂಡ ಆಗಿದ್ರು ಆದ್ರೆ ನಿಧಾನಕ್ಕೆ ಈ ಅನಾಮದೇಯ ಏನ್ ಮಾಡೋದಕ್ಕೆ ಶುರು ಮಾಡ್ತಾನೆ ಮದುವೆ ಆದ ನಂತರವು ಕೂಡ ಈ ಆಕಾಂಕ್ಷೆ ಎನ್ನುವಂತ ಹುಡುಗಿ ಮೊದಲು ಪ್ರೀತಿಸ್ತಾ ಇದ್ನಲ್ಲ ಆ ಹುಡುಗಿ ಆಕೆಯ ಜೊತೆಗೆ ಈತ ಒಡನಾಟವನ್ನ ಇಟ್ಕೊಂಡಿದ್ದ ಆಕೆ ಜೊತೆಗೆ ಅಲ್ಲಿ ಇಲ್ಲಿ ಎಲ್ಲ ಕಡೆಗಳಲ್ಲೂ ಕೂಡ ಓಡಾಡ್ತಾ ಇದ್ದ ಈ ವಿಚಾರ ಈಕೆಗೂ ಕೂಡ ಗೊತ್ತಾಗುತ್ತೆ ಅಂದ್ರೆ ಅನಾಮದೇಯ ಾಳಿಗೂ ಕೂಡ ಗೊತ್ತಾಗುತ್ತೆ ಅನಾಮದೇಯ ಾಳಿಗೆ ಗೊತ್ತಾದಾಗ ಸಣ್ಣ ಪುಟ್ಟ ಗಲಾಟೆ ಆಗುತ್ತೆ ಅವರಿಬ್ಬರ ನಡುವೆ ವೈಮನಸ್ಸು ಅಂತದೆಲ್ಲವೂ ಕೂಡ ಆಗುತ್ತೆ ಆಗ ಅನಾಮದೇಯ ಹೇಳ್ತಾನಂತೆ ನಾನು ಆಕೆಯನ್ನ ಮರೆಯೋದಿಕ್ಕೆ ಸಾಧ್ಯ ಇಲ್ಲ ಈ ಕಾರಣಕ್ಕಾಗಿ ಆಕೆಯ ಜೊತೆ ಒಡನಾಟವನ್ನ ಇಟ್ಟುಕೊಂಡಿದ್ದೀನಿ ಅಂತ,

ಆ ಅನಾಮದೇಯ ಎಂತ ಪಾಪದ ಹುಡುಗಿ ಅಂದರೆ ಆ ಸಂದರ್ಭದಲ್ಲಿ ಅದಕ್ಕೂ ಕೂಡ ಆಕೆ ತೀವ್ರವಾದಂತ ಆಕ್ಷೇಪವನ್ನ ತೆಗೆಯಲಿಲ್ಲ ಆಕೆ ಅರ್ಥ ಮಾಡಿಕೊಳ್ತಾಳೆ ಮುಂಚೆ ಏನೋ ಅವರಿಬ್ಬರ ನಡುವೆ ಒಡನಾಟ ಇತ್ತೇನೋ ಅರಬಿನ ನಡುವೆ ಪ್ರೀತಿ ಪ್ರೇಮ ಅಂತ ಎಲ್ಲವೂ ಕೂಡ ಇತ್ತೇನೋ ಎನ್ನುವ ಕಾರಣಕ್ಕಾಗಿ ಆಕೆ ಸುಮ್ಮನಾಗ್ತಾಳೆ ಆಕೆ ಆಗ ಹೇಳಿದನಂತೆ ನಿನ್ನ ಲಿಮಿಟ್ ಅಲ್ಲಿ ನೀನು ಇರು ಅದನ್ನ ಮೀರಿ ಯಾವತ್ತೂ ಕೂಡ ಹೋಗಬೇಡ ನೀನು ಒಂದು ಬಾರ್ಡರ್ ನ ಕ್ರಾಸ್ ಮಾಡೋದಕ್ಕೆ ಹೋಗಬೇಡ ನಿನ್ನ ಲಿಮಿಟ್ ಅಲ್ಲಿ ನೀನು ಇರು ಎನ್ನುವಂತ ಬುದ್ಧಿಮಾತನ್ನ ಈ ಅನಾಮದೇಯ ಹೇಳಿರ್ತಾಳೆ .

ಇಷ್ಟು ಸಾಕಿತ್ತು ಅಭಿ ತನ್ನ ಹೆಂಡತಿಯೇ ಹೀಗೆ ಹೇಳ್ತಾ ಇದ್ದಹಾಗೆ ಅನಾಮದೇಯ ನ ಹಾರಾಟ ಎಲ್ಲವೂ ಕೂಡ ಜಾಸ್ತಿ ಆಗುತ್ತೆ ದಿನೆ ದಿನೆ ಆತ ಆಕಾಂಕ್ಷೆಗಳ ಜೊತೆಗೆ ಹೆಚ್ಚೆಚ್ಚು ಓಡಾಡೋದಕ್ಕೆ ಶುರು ಮಾಡ್ಕೊಳ್ತಾನೆ ಇದನ್ನ ಒಂದು ಹಂತಕ್ಕೆ ಅನಾಮದೇಯ ಸಹಿಸಿಕೊಳ್ಳುತ್ತಿದ್ದಳೇನೋ ಆದರೆ ಆತ ಏನು ಮಾಡುತ್ತಾನೆ ಡೆಲ್ಲಿ ಕೊಯಂಬತ್ತೂರು ಅಥವಾ ಬೇರೆ ಬೇರೆ ರಾಜ್ಯಗಳು ಇಲ್ಲೆಲ್ಲಾ ಕಡೆಗಳಲ್ಲೂ ಕೂಡ ಆಕೆಯ ಜೊತೆಗೆ ಟ್ರಿಪ್ ಹೋಗುವುದಕ್ಕೆ ಶುರು ಮಾಡುತ್ತಾನೆ ಎಲ್ಲಾ ಕಡೆಗಳಲ್ಲೂ ಕೂಡ ಅಲೆದಾಡುವುದಕ್ಕೆ ಶುರು ಮಾಡುತ್ತಾನೆ ಈ ವಿಚಾರ ಅನಾಮದೇಯ ಗೊತ್ತಾಗುತ್ತಿದ್ದ ಹಾಗೆ ಮತ್ತೊಮ್ಮೆ ಜೋರು ಜೋರಾದ ಗಲಾಟೆ ಆಗುತ್ತೆ ಮನೆಯವರಿಗೆ ಕೂಡ ವಿಚಾರ ತಲುಪುತ್ತೆ ಮನೆಯಲ್ಲೂ ಕೂಡ ರಾಜಿ ಸಂಧಾನ ಅಂತದ್ದು ಎಲ್ಲವು ಕೂಡ ಮಾಡ್ತಾರೆ.

ಆಗ ಅನಾಮದೇಯ ಎಲ್ಲದಕ್ಕೂ ಕೂಡ ತಲೆ ಅಲ್ಲಾಡಿಸಿರುತ್ತಾನೆ ಆಯ್ತು ಇನ್ನು ಮುಂದೆ ನಾನು ಆಕೆ ಜೊತೆ ಓಡಾಡುವುದಿಲ್ಲ ಈಕೆಯ ಜೊತೆಗೆ ನೀಟಾಗಿ ಸಂಸಾರವನ್ನು ಮಾಡಿಕೊಂಡು ಹೋಗುತ್ತೇನೆ ಎನ್ನುವಂತಹ ಮಾತನ್ನು ಕೂಡ ಹೇಳಿರುತ್ತಾನೆ ಆ ಮಾತನ್ನು ಮನೆಯವರೆಲ್ಲರೂ ಕೂಡ ನಂಬಿರುತ್ತಾರೆ ಅದಾದ ನಂತರ ಈ ಅನಾಮದೇಯ ಮತ್ತೆ ಬೆಂಗಳೂರಿಗೆ ಬಂದವನೇ ಬಾಲ ಬಿಚ್ಚುವುದಕ್ಕೆ ಶುರು ಮಾಡುತ್ತಾನೆ ಮತ್ತೊಮ್ಮೆ ಆಕಾಂಕ್ಷೆಯ ಜೊತೆಗೆ ಓಡಾಡುವುದಕ್ಕೆ ಎಲ್ಲಾದಕ್ಕೂ ಕೂಡ ಶುರು ಮಾಡುತ್ತಾನೆ ಇದನ್ನು ದಿನೆ ದಿನೆ ನೋಡುತ್ತಿದ್ದಂತಹ ಅನಾಮದೇಯ ಕುಗ್ಗಿ ಹೋಗುತ್ತಾಳೆ ತತ್ತರಿಸಿ ಹೋಗಿಬಿಡುತ್ತಾಳೆ .

ಯಾಕೆಂದರೆ ಅನಾಮದೇಯ ನನ್ನ ಬಹಳ ಇಷ್ಟ ಪಡುತ್ತಿದ್ದಳು ಅವಳು ಗಂಡ ಇನ್ಯಾವಳೋ ಜೊತೆಗೆ ಓಡಾಡುತ್ತಿದ್ದಾನೆ ಅಂದಾಗ ಆಕೆಗೆ ಸಹಿಸಿಕೊಳ್ಳೋಕೆ ಸಾಧ್ಯ ಆಗಲಿಲ್ಲ ಒಂದು ದಿನ ಏನಾಗುತ್ತೆ ಹೀಗೆ ಎಲ್ಲವೂ ಕೂಡ ಆಗುತ್ತಾ ಇದ್ದಾಗ ಈ ಅನಾಮದೇಯ ದೆಹಲಿಯ ಪ್ರವಾಸಕ್ಕೆ ಹೋಗಿ ವಾಪಸ್ ಬಂದಿರುತ್ತಾನೆ ಯಾರ ಜೊತೆಗೆ ಅದೇ ಆಕಾಂಕ್ಷೆ ಜೊತೆಗೆ ಅಲ್ಲಿ ಹೋಗಿ ವಾಪಸ್ ಬಂದಿರುತ್ತಾನೆ ವಾಪಸ್ ಬಂದಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಈ ಅನಾಮದೇಯ ಅನಾಮದೇಯ ನ ಮೊಬೈಲ್ ಅನ್ನು ಚೆಕ್ ಮಾಡುತ್ತಾರೆ ಚೆಕ್ ಮಾಡಿದಾಗ ಅನಾಮದೇಯ ಲೀಲೆಗಳೆಲ್ಲವೂ ಕೂಡ ಪತ್ತೆಯಾಗುವುದಕ್ಕೆ ಶುರುವಾಗುತ್ತೆ.

ಒಂದಷ್ಟು ವೀಡಿಯೋ ಒಂದಷ್ಟು ಫೋಟೋಸ್ ಎಲ್ಲವನ್ನು ಕೂಡ ಈ ಅನಾಮದೇಯ ನೋಡಿಬಿಡುತ್ತಾಳೆ ಅನಾಮದೇಯ ನೋಡುತ್ತಿದ್ದ ಹಾಗೆ ತತ್ತರಿಸಿ ಹೋಗಿಬಿಡುತ್ತಾಳೆ ಆಕೆ ಎಲ್ಲವನ್ನು ಕೂಡ ಸಹಿಸಿಕೊಂಡಿದ್ದಳು ಆಕೆ ಆಕಾಂಕ್ಷೆ ಜೊತೆಗೆ ಆತ ಓಡಾಡಿದನ್ನು ಕೂಡ ಒಂದು ಹಂತಕ್ಕೆ ಸಹಿಸಿಕೊಂಡಿದ್ದಳು ವಾರ್ನ್ ಮಾಡಿದಳು ನಿನ್ನ ಲಿಮಿಟ್ ನಲ್ಲಿ ನೀನು ಇರು ಎನ್ನುವಂತಹ ಮಾತನ್ನು ಹೇಳಿದಳು ಅದೆಲ್ಲವನ್ನು ಕೂಡ ಸೇರಿಸಿಕೊಂಡು ತನ್ನ ಪಾಡಿಗೆ ತನ್ನ ಕೆಲಸ ಮಾಡಿಕೊಂಡು ಹೋಗುತ್ತಿದ್ದಳು ಆದರೆ ಯಾವಾಗ ಇದೆಲ್ಲವನ್ನು ಕೂಡ ನೋಡಿದಳು ಅನಾಮದೇಯ ಾಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ ತತ್ತರಿಸಿ ಹೋಗಿಬಿಡುತ್ತಾಳೆ.

ಕುಗ್ಗಿ ಹೋಗಿ ಬಿಡುತ್ತಾಳೆ ಅವತ್ತು ರಾತ್ರಿ ಅವರಿಬ್ಬರ ನಡುವೆ ಒಂದು ಹಂತಕ್ಕೆ ಗಲಾಟೆ ಎಲ್ಲವೂ ಕೂಡ ಆಗುತ್ತೆ ಆದರೆ ಅನಾಮದೇಯ ಮಾತ್ರ ಯಾವುದಕ್ಕೂ ಕೂಡ ಉತ್ತರ ಕೊಡದೆ ಸೈಲೆಂಟ್ ಆಗಿ ಮಲಗಿರುತ್ತಾನೆ ಒಂದು ರೀತಿಯಲ್ಲಿ ಕಳ್ಳನ ರೀತಿಯಲ್ಲಿ ಮಲಗಿರುತ್ತಾನೆ ಮಧ್ಯರಾತ್ರಿ ಈ ಅನಾಮದೇಯ ಇದು ಯಾವುದನ್ನು ಕೂಡ ಸಹಿಸಿಕೊಳ್ಳಲು ಸಾಧ್ಯ ಆಗದೆ ಆಕೆ ನೇಣಿಗೆ ಶರಣಾಗಿ ಬಿಡುತ್ತಾಳೆ ನೋಡಿ ಆಕೆ ಒಂದು ಒಳ್ಳೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸದಲ್ಲಿ ಇದ್ದಳು ಕೈ ತುಂಬಾ ಸಂಬಳ ಇತ್ತು ಕಣ್ಣು ತುಂಬಾ ಕನಸುಗಳು ಇದ್ದವು ವಯಸ್ಸು ಬರಿ ಇಪ್ಪತ್ತೇಳು ವರ್ಷ ಅಂದ ಚಂದ ಎಲ್ಲವೂ ಕೂಡ ಇತ್ತು ಆದರೆ ಯಾರೋ ಮಾಡಿದಂತ ಎಡವಟ್ಟಿಗೆ ಯಾರೋ ಮಾಡಿದ ತಪ್ಪಿಗೆ ಆಕೆ ಇದೀಗ ಪ್ರಾಣ ಬಿಡುವಂತ ಪರಿಸ್ಥಿತಿ ಎದುರಾಗ್ಬಿಟ್ಟಿದೆ .

ಬರಿ ಇಪ್ಪತ್ತೇಳು ವರ್ಷಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಂಡು ಬಿಟ್ಟಿದ್ದಾಳೆ ಅದರಲ್ಲಿ ಡೆತ್ ನೋಟ್ ಅನ್ನು ಕೂಡ ಬರೆದಿದ್ದಾಳೆ ಡೆತ್ ನೋಟ್ ನಲ್ಲಿ ಆಕೆ ಒಂದಷ್ಟು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾಳೆ ಇದೆಲ್ಲದಕ್ಕೂ ಕೂಡ ಕಾರಣ ನನ್ನ husband ಎನ್ನುವಂತ ವಿಚಾರವನ್ನ ಆಕೆ ಮೆನ್ಷನ್ ಮಾಡಿದ್ದಾಳೆ ಡೆತ್ ನೋಟ್ ನಲ್ಲಿ ಆದರೆ ಹಸ್ಬೆಂಡ್ ಅನ್ನೋದು ಎಲ್ಲಿದೆ ಅದನ್ನ ಹರಿದು ಹಾಕುವಂತ ಕೆಲಸವನ್ನ ಈ ಅನಾಮದೇಯ ಮಾಡಿದ್ದಾನೆ ಅಂದ್ರೆ ಪೊಲೀಸರು ಬರೋದರೊಳಗಡೆ ಸಂಬಂಧಿಕರು ಬರೋದರೊಳಗಡೆ ಆ ಡೆತ್ ನೋಟ್ ಅನ್ನ ಹುಡುಕಿ ಅದರಲ್ಲಿ ಎಲ್ಲಿ ಈತನ ಹೆಸರನ್ನ ಆಕೆ ಬರೆದ ಅದನ್ನ ಹಾಳೆನ ಹರಿದು ಹಾಕಿ ಬಿಟ್ಟಿದ್ದಾನೆ ಇನ್ನು ಬೇರೆ ಬೇರೆ ಒಂದಷ್ಟು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದನ್ನು ಮಾತ್ರ ಆತ ಇಟ್ಟಿದ್ದಾನೆ .

ಅಂತಿಮವಾಗಿ ಪೊಲೀಸರು ದೂರು ಕೂಡ ದಾಖಲಾಗಿದೆ ಆತ ಜೈಲಿಗೆ ಸೇರುವಂತಹ ಪ್ರಸಂಗವು ಕೂಡ ಎದುರಾಗಿದೆ ಆತನಿಗೆ ಶಿಕ್ಷೆ ಆಗುತ್ತೋ ಬಿಡುತ್ತೋ ಮುಂದೆ ಏನಾಗುತ್ತೋ ಗೊತ್ತಿಲ್ಲ ಆದರೆ ಇಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದು ಮಾತ್ರ ಯಾವುದೇ ತಪ್ಪನ್ನು ಮಾಡಿದಂತ ಕಣ್ಣು ತುಂಬಾ ಕನಸುಗಳನ್ನು ಇಟ್ಟುಕೊಂಡಿದ್ದಂತಹ ಪಾಪದ ಜೀವ ಆಗಿರುವಂತಹ ಅನಾಮದೇಯ ನೋಡುವುದಕ್ಕೆ ಬಹಳ ಚೆನ್ನಾಗಿದ್ದಳು ಎಲ್ಲವು ಕೂಡ ಇತ್ತು ಆಕೆಗೆ ಆದರೆ ಗಂಡನ ತಪ್ಪಿಗೋ ಅಥವಾ ಮನೆಯವರ ತಪ್ಪಿಗೋ ಯಾರದ್ದೋ ತಪ್ಪಿಗೆ ಆಕೆ ಪ್ರಾಣ ಬಿಡುವಂತ ಪರಿಸ್ಥಿತಿ ಎದುರಾಗಿದೆ ಈ ಕಾರಣಕ್ಕಾಗಿ ಬಂಧುಗಳೇ ನಾನು ಪ್ರತಿ ವಿಡಿಯೋದಲ್ಲಿ ಕೂಡ ಈ ಮಾತನ್ನ ಹೇಳ್ತಿನಿ.

ಚಿಕ್ಕ ವಯಸ್ಸಿನಿಂದ ಮಕ್ಕಳನ್ನ ಬೆಳೆಸೋದಕ್ಕೆ ಅಪ್ಪ ಅಮ್ಮ ಬಹಳ ಕಷ್ಟ ಪಟ್ಟಿರ್ತಾರೆ ಹೌದು ಮಕ್ಕಳು ಕೇಳಿದ್ದೆಲ್ಲವನ್ನು ಕೂಡ ಕೊಡುಸ್ತಾ ಇರ್ತಾರೆ ಅದು ಬೇಕು ಇದು ಬೇಕು ಅಂತ ಎಲ್ಲವನ್ನು ಕೂಡ ಕೊಡುಸ್ತಾ ಇರ್ತಾರೆ ಆದ್ರೆ ಮದುವೆ ಅಂತ ಬಂದ ಸಂದರ್ಭದಲ್ಲಿ some time ಅಪ್ಪ ಅಮ್ಮನೇ ಯಾಮಾರಿಬಿಡ್ತಾರೆ ಅಂತ ಅನ್ಸುತ್ತೆ ಒಮ್ಮೊಮ್ಮೆ ಗಂಡಿನ ಪೂರ್ವಾಪರವನ್ನ ತಿಳ್ಕೊಳ್ಳೋದಿಲ್ಲ ಒಮ್ಮೊಮ್ಮೆ ಹೆಣ್ಣಿನ ಪೂರ್ವಾಪರವನ್ನ ತಿಳ್ಕೊ ಯಾವುದೋ ಅರ್ಜೆಂಟ್ ಗೆ ಯಾವುದೋ ಒಂದು ಜವಾಬ್ದಾರಿ ಮುಗಿದು ಬಿಡಲಿ ಎನ್ನುವ ಕಾರಣಕ್ಕಾಗಿ ತರಾತುರಿಯಲ್ಲಿ ಮದುವೆಯನ್ನು ಮಾಡಿಬಿಡುತ್ತಾರೆ .

ಒಮ್ಮೊಮ್ಮೆ ಈ ಸಂಬಂಧಿಗಳ ಮದುವೆ ವಿಚಾರದಲ್ಲಿ ಏನಾಗಿ ಬಿಡುತ್ತೆ ಅಂದರೆ ಹುಡುಗನಿಗೆ ಇಷ್ಟ ಇರಲ್ಲ ಅಥವಾ ಹುಡುಗನಿಗೆ ಇಷ್ಟ ಇರುವುದಿಲ್ಲ ಯಾಕೆಂದರೆ ಅವರಿಬ್ಬರೂ ಸಂಬಂದಿಕರು ಆಗಿರುವ ಕಾರಣಕ್ಕಾಗಿ ಚಿಕ್ಕಂದಿನಿಂದಲೂ ಕೂಡ ಒಬ್ಬರನ್ನೊಬ್ಬರನ್ನು ನೋಡಿಕೊಂಡು ಬೆಳೆದಿರುತ್ತಾರೆ ಆಟ ಆಡಿಕೊಂಡು ಬೆಳೆದಿರುತ್ತಾರೆ ಅವರಿಗೆ ಗಂಡ ಹೆಂಡತಿ ಅನ್ನುವಂತಹ feel ಅಂತದ್ದು ಯಾವುದು ಕೂಡ ಇರುವುದಿಲ್ಲ ಆದರೆ ಇವರು ಮನೆಯವರ ಮನೆಯವರು ಮಾತು ಕೊಟ್ಟುಕೊಂಡು ಇರುತ್ತೇವೆ ಅನ್ನುವ ಕಾರಣಕ್ಕಾಗಿಯೋ ಅಥವಾ ಮನೆಯವರ ಮನೆಯವರು ಮಾತನಾಡಿಕೊಂಡು ಇರುತ್ತೇವೆ .

ಅನ್ನುವ ಕಾರಣಕ್ಕಾಗಿಯೋ ಮದುವೆ ಮಾಡಿಬಿಡುತ್ತಾರೆ ಆಗ once again ಸಂಕಷ್ಟವನ್ನ ಆ ಹೆಣ್ಣು ಅಥವಾ ಆ ಗಂಡು ಇಲ್ಲಿ ಕೂಡ ಆಗಿದ್ದರೆ ಅನಾಮದೇಯ ಮದುವೆಗೆ ಒಪ್ಪಿರಲಿಲ್ಲ ಆತ ಯಾವುದೇ ಕಾರಣಕ್ಕೂ ಮದುವೆ ಆಗಲ್ಲ ಅಂತ ಕೂತುಕೊಂಡಿದ್ದ ಆದರೆ ಮನೆಯವರು ಒತ್ತಾಯಪೂರ್ವಕವಾಗಿ ಸಾಯ್ತಿವಿ ಹಾಗೆ ಮಾಡ್ತೀವಿ ಅಂತ ಬೆದರಿಕೆಯನ್ನ ಹಾಕಿ ಆತನಿಗೂ ಕೂಡ ಮದುವೆಯನ್ನ ಮಾಡಿದ್ರು ಆದರೆ ಹಾಗೆ ಮದುವೆ ಮಾಡಿದಂತ ಪರಿಣಾಮ ಈಗ ಅನುಭವಿಸಿದ್ದು ಮಾತ್ರ ಆ ಅನಾಮದೇಯ ಎನ್ನುವಂತ ಇಪ್ಪತ್ತೇಳು ವರ್ಷದ ಹುಡುಗಿ ಬಾಳಿ ಬದುಕಬೇಕಾಗಿದ್ದಂತ ಆ ಹುಡುಗಿ ಇನ್ನಿಲ್ಲ ಅಂತ ಹೇಳೋದಕ್ಕೂ ಕೂಡ ಒಂದು ರೀತಿಯಲ್ಲಿ ಸಂಕಟ ಆಗುತ್ತೆ.

ನಿಮಗೆ ಏನು ಅನ್ಸುತ್ತೆ ಇದನ್ನ ಕಮೆಂಟ್ ಮಾಡಿ ತಿಳಿಸಿ ನಿಮ್ಮ ಭಾಗದಲ್ಲು ಕೂಡ ಈ ರೀತಿಯಾದಂತಹ ಘಟನೆಗಳು ಯಾವುದಾದರು ಎಲ್ಲಾನು ತೆಗೆದು ನೋಡಿದಾಳೆ ನೋಡಿ ಇವನು ಅದೇ ಕ್ಷಣದಲ್ಲಿ ಇವನು ಡೆಲ್ಲಿಯಿಂದ ಬಂದಿರೋದು ಎಲ್ಲ ನೋಡಿದರೆ ನೋಡಿ ಆದ ಮೇಲೆ ಇವನನ್ನು ಅವಳು ಕೇಳಿದ್ದಾಳೆ ಸರಿ ಮದುವೆಗೆ ಮುಂಚೆ ನನಗೆ ಒಬ್ಬ girlfriend ಇದ್ದು ನಾನು ಏನಾದರೂ ಈ ತರ ನಡ್ಕೊಂಡಿದ್ರೆ ಏನು ಅನ್ನಿಸ್ತಿತ್ತು ನೀನು ಏನು ಮಾಡ್ತಿದ್ದೀಯಾ ಅಂತ ಕೇಳಿದ್ದಾರೆ ಇನ್ನೊಂದು ಸತಿ ನೋಡಿಲ್ಲ ಅದೇನು ನೋಡಿದ್ದಾಳೆ ಅನ್ನೋದು ಬೇಕು ಅಷ್ಟೇ ಇವಾಗ ನನಗೆ ಏನು ಮೊಬೈಲ್ ಅಲ್ಲಿ ಏನು ಇಲ್ಲಾ ಅಂತ ಹೇಳ್ತಾನಲ್ಲ.

ಮೊಬೈಲ್ ಗು ಏನು ಇಲ್ಲದೆ ನನ್ನ ತಂಗಿ ಮಗಳು ಕೇಳಿದ ಇವರು ಮಲಗಿದ ಮೇಲೆ ಹತ್ತೂವರೆಗೆ ಏನು ಮೀಟಿಂಗ್ miss ಮಾಡಿದ್ದಾಳಲ್ಲ ಆ ಟೈಂಆಲಿ ಅವಳಿಗೆ ಎಲ್ಲ ವಿಷಯ ಗೊತ್ತಾಯಿತು ಆ ಮೀಟಿಂಗ್ ಹತ್ತೂವರೆಗೆ ಅಲ್ಲ ಆದರೆ ಅವಳಿಗೆ ವಿಷಯ ಗೊತ್ತಾಗಿದೆ ಹೆಂಗೆ ಗೊತ್ತಾಗಿದೆ ಗೊತ್ತಿಲ್ಲ ಯಾಕಂದ್ರೆ ನೋಡಿ usually ಮೀಟಿಂಗ್ ಮಿಸ್ ಮಾಡಲ್ಲ ಮೀಟಿಂಗ್ ಗಳು ಮಿಸ್ ಮಾಡಿದ್ದಾಳೆ eleven thirty ಮೀಟಿಂಗ್ ನ miss ಮಾಡಿದ್ದಾಳೆ ಕೇಳಿ ಬೇಕಾದರೆ ಎಂಟು ಗಂಟೆ ಒಂದು ನಿಮಿಷಕ್ಕೆ ಅವಳಿಗೆ ಫೋನ್ ಮಾಡಿದಾಗ ಎರಡು ನಿಮಿಷ ಕೂಡ ಮಾತಾಡಿಲ್ಲ ಅವಳು ಅಣ್ಣ ನನಗೆ ಮೀಟಿಂಗ್ ಇದೆ ನಾನು ಮೀಟಿಂಗ್ ಮುಗಿಸಿಕೊಂಡು ಮಾಡ್ತೀನಿ ಅಂತ ಹೇಳಿ ಕಟ್ ಮಾಡಿದರು .

ಎಂಟೂವರೆಗೆ ಅವಳು ಮೀಟಿಂಗ್ ಮುಗಿಸಿ ಎಂಟು ಐವತ್ತೈದಕ್ಕೆ ನನಗೆ ವಾಪಸ್ ಫೋನ್ ಮಾಡಿದರು ಮೀಟಿಂಗ್ ಮುಗಿಸಿದ ತಕ್ಷಣ ನಾನು ಕೇಳಿದೆ ಎಲ್ಲ ಸರಿ ಆಯ್ತಲ್ವಾ ಹೆಂಗಿದ್ದಾರೆ ಇವತ್ತು ಸರಿಯಾದ ಅಂತ ಕೇಳಿದರು ಆಗ ಅವಳಿಗೆ ಏನು ಗೊತ್ತಾಗಿಲ್ಲ ಅಣ್ಣ ಒಂದು ವಿಷಯ ಅದಾದ ನಂತರ ಇವರು ಮನನೊಂದು ಪೂರ್ತಿ ಫುಲ್ burn ಆಗಿರೋದು ಆಗೋಳು ಅದಾದ ಮೇಲೆ ಇವಳು ಶಾಲಿನಿ ಜೊತೆ ಮುಕ್ಕಾಲು ಗಂಟೆ ಕೇರಳ trip ಹೋಗೋ ಬಗ್ಗೆ ಅದರ ಫೋಟೋಸ್ ಬಗ್ಗೆ ಅದರಬಗ್ಗೆ ಮುಕ್ಕಾಲು hour ಮಾತಾಡಿದ್ದಾರೆ ಈಗ ನೆನ್ನೆ ಬಂದಿದೆ ಅಲ್ಲ ಫ್ರೆಂಡ್ಸ್ ಅವರ ಫ್ರೆಂಡ್ಸ್ ಗಳು ಇವೆಂದು ಅವಳದು ಅಲ್ಲ ಅಲ್ಲ ಅವರ ಪ್ಲಾನ್ ಮುಂದಿನ ವಾರ ಇವತ್ತು ಅವರ ದುಡ್ಡು ಹದಿನೇಳನೆ ತಾರೀಕಿಗೆ ಅವರು ಕೇರಳ ಹೋಗೋಕೆ ಪ್ಲಾನ್ ನಾವು ಶಬರಿಮಲೆಗೆ ಹೋಗಿ ಪ್ಲಾನ್ ಮಾಡಿದ್ದು ಅವರು ವರ್ಷಕ್ಕೆ ಒಂದು ಸರಿ ಹೋಗುತ್ತಾರೆ .

ಅವರು ಅದರಬಗ್ಗೆ ಅವರು ಎಂಟು ಮುಕ್ಕಾಲಿಂದ ಹಿಡಿದು ಒಂಬತ್ತು ಕಿಲೋಮೀಟರ್ ಒಂಬತ್ತುವರೆ ವರೆಗೂ ಮಾತನಾಡಿದ್ದಾರೆ ಆಯ್ತಾ ಆ ಮೇಲೆ ಒಟ್ಟಿಗೆ ಇದ್ದು ಊಟ ಮಾಡಿದ್ದಾರೆ ಇಬ್ಬರು ಟಿಕೆಟ್ ಈ ಸತಿ ಆ ಮೇಲೆ ಒಟ್ಟಿಗೆ ಇದ್ದು ಇಬ್ಬರೂನು ಊಟ ಮಾಡಿದ್ದಾರೆ ಊಟ ಮಾಡಿ ಆದ ಮೇಲೆ ಅವಳಿಗೆ ಇವನು ಫೋನ್ ಅಲ್ಲೋ ನಿಮ್ಮ ಫೋನ್ ಅವಳಿಗೆ ಹೆಂಗೋ ಗೊತ್ತಾಗಿಲ್ಲ ಇಲ್ಲ ಮೋಸ್ಟ್ಲಿ ವೈಬರ್ ಮಾಡಿದ್ರೋ ಏನೋ ಗೊತ್ತಿಲ್ಲ ಆಯ್ತಾ ಅದನ್ನು ಬೇಕಾದರೆ ಮಾಡಿರುತ್ತಾರೆ ಎಲ್ಲವು ಚೆಕ್ ಮಾಡಿದ್ದಾರೆ ಅವನು ಇವನು ಫೋನ್ password ಗೊತ್ತಿರೋದ್ರಿಂದ ಇವನಲ್ಲಿ ಫೋನನಲ್ಲಿ ಬೇಕಾದ್ರೆ ವೈಬರ್ install ಮಾಡಿ ಎಲ್ಲ ತೆಗೆದು ನೋಡಿರ್ತಾರೆ ಆ ಮೇಲೆ ಇವನಾಗಿ ಮಲಗಿದ್ದಾನೆ ಆ ಕ್ಷಣ ಆ ಮೇಲೆ ಅವಳಿಗೆ ಎಲ್ಲ ವಿಷಯ ಗೊತ್ತಾಗಿದೆ .

ಆ ಡಿಪ್ರೆಶನ್ ಗೆ ಅವರು ಹತ್ತುವರೆಯಿಂದ ಹನ್ನೊಂದುವರೆವರೆಗೆ ಏನು ಮೀಟಿಂಗ್ ಇತ್ತು ಅದು ಅಟೆಂಡ್ ಮಾಡಿ ಆಯ್ತಾ ಅದಾದ ಮೇಲೆ ವಾಪಸ್ ಇವರು ಯೋಚನೆ ಮಾಡಿದ್ದಾರೆ ಏನು ಮಾಡಬಹುದು ಯೋಚನೆ ಮಾಡಿದ್ದಾರೆ ಮೀಟಿಂಗ್ ಕೆಲಸ ಇಲ್ಲದೆ ಅದನ್ನ ಮಾಡಿದ್ದಾಳೆ ಆ ಮೇಲೆ ಇವನ ಹತ್ರ ಮತ್ತೆ ಬಂದು ಒಂದು ಗಂಟೆಗೆ password ಕೇಳಿ ನನಗೆ ಹಿಂಗೇ ಇದ್ದಿದ್ರೆ ಏನು ಮಾಡ್ತಿದ್ದೆ ಅಂತ ಕೇಳಿದ್ದಾರೆ ಕೇಳಿದ್ದಾರೆ ಇವನು ಆ ಮೇಲೆ ಆ ಉತ್ತರ ಕೊಟ್ಟಿದ್ದಾನೆ ಯಾರಾದರೂ ಹಿಂಗೆ ಮಾಡ್ತಾರಾ ಇಲ್ಲ ಅಂದ್ರೆ ಇವನು ಬೇಕಾದ್ರೆ ಹೇಳಿದ್ರು ಹೇಳಿರ್ತಾನೆ ಹಂಗೆ ಮಾಡಿದವರು ಬದುಕಿರಬಾರದು ಅಂತ ಆಯ್ತಾ ಅಂತ ಅವಳು ಬಂದು ಏನು ಮಾಡಿದ್ದಾಳೆ

LEAVE A REPLY

Please enter your comment!
Please enter your name here