ಹರಿಪ್ರಿಯಾ ಹಾಗು ವಸಿಷ್ಠ ಅವರ ಲವ್ ಸ್ಟೋರಿ ಕೇಳಿದ್ರೆ ನಿಮಗೂ ಲವ್ ಮಾಡಬೇಕು ಅನ್ನಿಸುತ್ತದೆ ಅಷ್ಟೊಂದು ಕ್ಯೂಟ್ ಇದೆ ನೋಡಿ..

65
If you hear the love story of Haripriya and Vasishtha you will feel love too. It is so cute..
If you hear the love story of Haripriya and Vasishtha you will feel love too. It is so cute..

ಮತ್ತೊಂದು ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗುತ್ತಿದ್ದಾರ ಎಂಬ ಪ್ರಶ್ನೆ ಎದ್ದಿದೆ ಉಗ್ರಂ ಬೆಡಗಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆಯ ಸುದ್ದಿ ಜಾಲತಾಣದ ದುನಿಯಾದಲ್ಲಿ ಸದ್ದು ಮಾಡ್ತಾಯಿದೆ ಡಿಸೆಂಬರನಲ್ಲಿ ನಿಶ್ಚಿತಾರ್ಥ ನಡೆಯುವ ಸಾಧ್ಯತೆ ಇದೆ ಅನ್ನುವ ಸುದ್ದಿಗಳಿಗೆ ಐದು ಲಕ್ಷ ಸಂಪಾದನೆ ಮಾಡುತ್ತಾರೆ ಇವರಿಂದ ಕಲಿಬೇಕಾ freedom app ಅನ್ನ ಈಗಲೇ ಡೌನ್ಲೋಡ್ ಮಾಡಿ ಈ ವರ್ಷದ ಕೊನೆಯಲ್ಲಿ ಇಬ್ಬರ ನಿಶ್ಚಿತಾರ್ಥ ಆಗುವಂತಹ ಸಾಧ್ಯತೆ ಇದೆ ಅನ್ನುವ ಸುದ್ದಿ ಕೂಡ ಹರಿದಾಡುತ್ತಿದೆ ಮುದ್ದು ಮುಖದ ಚಲುವೆ, ಚೆಲುವಿನಿಂದಲೇ ಅದೆಷ್ಟೋ ಪಡ್ಡೆ ಹೈಕಳ ಮನಸೂರೆಗೊಂಡಾಕೆ.

ಚಂದುಳ್ಳಿ ಚಲುವೆ, ಹರಿಪ್ರಿಯ ಈಗ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರಂತೆ. ನಟಿ ಅದಿತಿ ಪ್ರಭುದೇವ, ಹಸೆಮಣೆ ಏರುತ್ತಿರುವ ಬೆನ್ನಲ್ಲೇ ನಟಿ ಹರಿಪ್ರಿಯಾ ಕೂಡ ಸಪ್ತಪದಿ ತುಳಿಯಲು ready ಆಗ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ.ಚಂದನವನದಲ್ಲಿ ಮತ್ತೊಂದು ತಾರಾ ಜೋಡಿಯ ಮದುವೆ ಸಪ್ತಪದಿ ತುಳಿಯಲು ಸಜ್ಜಾದ್ರ ಹರಿಪ್ರಿಯಾ ವಸಿಷ್ಠ ಸಿಂಹ ನಟಿ ಹರಿಪ್ರಿಯರನ್ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕೈ ಹಿಡಿಯಲಿದ್ದಾರೆ ಈಗೊಂದು ಸುದ್ದಿ sandalwood ನಲ್ಲಿ ಹರಿದಾಡ್ತಿದೆ ಅಲ್ಲದೆ ಇತ್ತೀಚಿಗಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸುವ ವೀಡಿಯೊ ವೈರಲ್ ಆಗಿತ್ತು ಇದರಲ್ಲಿ ವಸಿಷ್ಠ ಸಿಂಹ ಕೂಡ ಭಾಗಿಯಾಗಿದ್ದರು ಮೂಗು ಚುಚ್ಚಿದ ನಂತರ ತಾಯಿ ಮಗುವನ್ನ ಅಪ್ಪಿದಂತೆ ಹರಿಪ್ರಿಯಾರನ್ನ ಅಪ್ಪಿ ಸಂತೈಸಿದರು ಅಲ್ಲದೆ ಇವರ dance video ಸಹ ಇತ್ತೀಚಿಗೆ viral ಆಗಿತ್ತು ಹರಿಪ್ರಿಯಾ share ಮಾಡಿದ್ದ videoಗೆ ವಸಿಷ್ಠ thanks partner ಅಂತ ಬರೆದುಕೊಂಡಿದ್ದರು ಈ ಜೋಡಿ ಇನ್ನು ತೆಲುಗಿನ ಯವರೂ remake ನಲ್ಲಿ ನಟಿಸುತ್ತಿದ್ದಾರೆ ಸದ್ಯ ಇಬ್ಬರ ನಡುವೆ ಪ್ರೇಮಾಂಕುರ ಆಗಿದೆ ಎನ್ನಲಾಗುತ್ತಿದ್ದು.

ಹರಿಪ್ರಿಯರಿಗಾಗಿ ವಸಿಷ್ಠ ಸಿಂಹ RR ನಗರಕ್ಕೆ shift ಆಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ ಇನ್ನು ಚಿಕ್ಕಬಳ್ಳಾಪುರ ಮೂಲದ ನಟಿ ಹರಿಪ್ರಿಯಾ ಎರಡು ಸಾವಿರದ ಏಳರಲ್ಲಿ ಬದಿ ಅನ್ನೋ ತುಳು ಚಿತ್ರದಿಂದ ಸಿನಿ ಜರ್ನಿ ಆರಂಭಿಸಿದ್ರು ಬಳಿಕ ಮನಸುಗಳ ಮಾತು ಮಧುರ ಕಳ್ಳರ ಸಂತೆ ಕಿಲಾಡಿ ಕಿಟ್ಟಿ ಉಗ್ರಂ ರನ್ನ ನೀರ್ದೋಸೆ ಬೆಲ್ ಬಾಟಮ್ ಸೇರಿ ಕನ್ನಡದ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ ತೆಲುಗು ಹಾಗೂ ತಮಿಳು ಚಿತ್ರದಲ್ಲೂ ಮಿಂಚು ಹರಿಸಿದ್ದಾರೆ ನಟ ವಸಿಷ್ಠ ಸಿಂಹ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ತಮ್ಮ್ ಕಂಚಿನ ಕಂಠ ತೀಕ್ಷ್ಣ ನೋಟ ಖಡಕ್ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ ಆರ್ಯಸ್ ಲವ್ ಚಿತ್ರದಿಂದ ಸಿನಿ ರಂಗಕ್ಕೆ entry ಕೊಟ್ಟಿದ್ದ ವಸಿಷ್ಠ ಸಿಂಹ ಮೂಲತಃ ಮೈಸೂರಿನವರು ಗಾಯಕರಾಗಲು ಬೆಂಗಳೂರಿಗೆ ಬಂದು ಬಳಿಕ ನಟರಾಗಿ ಸೈ ಎನಿಸಿಕೊಂಡರು ಳು .

ಈಗ ಹರಿದಾಡುತ್ತಿದೆ ಚಂದನ ವನದಲ್ಲಿ ಮತ್ತೊಂದು ತಾರಾ ಜೋಡಿಯ ಮದುವೆ ಈಗ ನಡೆಯುತ್ತೆ ಅಂತ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ so ಹಸೆಮಣೆ ಏರೋದಕ್ಕೆ ಸಜ್ಜಾಗಿ ಹರಿಪ್ರಿಯಾ ಹಾಗು ವಸಿಷ್ಠ ಸಿಂಹ ಅಂತ ಹೇಳಲಾಗ್ತಾ ಇದ್ದು sandalwood ಚಿಟ್ಟೆ ಬಾಳಲ್ಲಿ ಚಲುವೆ ಹರಿಪ್ರಿಯಾ ಚಿತ್ತಾರ ಕೂಡ ಹರಡುತ್ತೆ ಅಂತ ಕೂಡ ಹೇಳಲಾಗ್ತಾ ಇದೆ ಹರಿಪ್ರಿಯಾ ಮೂಗು ಚುಚ್ಚಿಸುವ ವೇಳೆ ವಸಿಷ್ಠ ಸಿಂಹ ಅವರು ಭಾಗಿಯಾಗಿದ್ದರು ಅಲ್ಲಿಂದ ಈ ಒಂದು ಸುದ್ದಿ ಹರಿದಾಡೋದಕ್ಕೆ ಶುರುವಾಗಿದೆ ಒಂದೇ ಚಿತ್ರದಲ್ಲಿ ಈಗ ನಟಿಸುತ್ತಾ ಇದ್ದಾರೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಹೆಸರಿಡದ ಸಿನಿಮಾ ಶೂಟಿಂಗ್ ಹಂತದಲ್ಲೆ ಪ್ರೇಮಾಂಕುರ ಕೂಡ ಆಗಿದೆ ಅಂತ ಹೇಳಲಾಗ್ತಾ ಇದ್ದು,

ಹರಿಪ್ರಿಯ ಆಗಾಗಿ RR ನಗರಕ್ಕೆ ವಸಿಷ್ಠ ಸಿಂಹ ಅವರು shift ಆಗಿ ಇವರು ಅತಿ ಕಡಿಮೆ investment ಅಲ್ಲಿ packers and moves business ಶುರು ಮಾಡಿ ತಿಂಗಎರಡು ಸಾವಿರದ ಹದಿಮೂರರಲ್ಲಿ ತೆರೆಕಂಡ ರಾಜಾಹುಲಿ ಚಿತ್ರದಿಂದ ಪ್ರಖ್ಯಾತರಾದ ಸಿಂಹ ಗೋದಿ ಬಣ್ಣ ಸಾಧಾರಣ ಮೈಕಟ್ಟು ಟಗರು ಮಾಯಾ ಬಜಾರ್ DR ವಿಕ್ರಂ ಹೆಡ್ ಬುಸ್ ಸೇರಿದಂತೆ ಪ್ರಮುಖ್ ಚಿತ್ರಗಳಲ್ಲಿ ನಟಿಸಿದ್ದಾರೆ ಇನ್ನು ಕನ್ನಡದ ಹಲವು ಸಿನೆಮಾಗಳಲ್ಲಿ ನಟಿಸಿರುವ ನಟಿ ಹರಿಪ್ರಿಯಾ ಇದ್ದಕ್ಕಿದ್ದಂತೆ ಮೂಗು ಚುಚ್ಚಿಸ್ಕೊಂಡಿರೋದು ಮದುವೆಗೆ ಅನ್ನೋ ಅನುಮಾನ ಮೂಡಿಸಿದೆ ಈ ಬಗ್ಗೆ ಶೀಘ್ರವೇ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅಧಿಕೃತವಾಗಿ ಹೇಳಿಕೆ ನೀಡಲಿ ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ ಇನ್ನು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ engagement ಶೀಘ್ರದಲ್ಲಿ ನಡೆಯಲಿದೆ.

ಹೀಗಾಗಿ ಅವರು shopping ಮುಗಿಸಿದ್ದಾರೆ ಎನ್ನಲಾಗುತ್ತಿದೆ. Video ನೋಡಿದ ಅಭಿಮಾನಿಗಳು ಇದು ಮದುವೆ ತಯಾರಿ ಎಂದಿದ್ದಾರೆ.ಈ ಬಗ್ಗೆ ಹರಿಪ್ರಿಯಾ ಹಾಗು ವಸಿಷ್ಠ ಸಿಂಹ ಕಡೆಯಿಂದ ಯಾವುದೇ reaction ಬಂದಿಲ್ಲ ಅವರೇ ಖುದ್ದು ಈ ಬಗ್ಗೆ ಹೇಳಿಕೆ ನೀಡಿದ್ರೆ ಕುತೂಹಲಕ್ಕೆ ತೆರೆ ಬೀಳಲಿದೆ ಇತ್ತ ಹರಿಪ್ರಿಯ ಹಾಗು ವಸಿಷ್ಠ ಸಿಂಹ ಇಬ್ಬರು ಪ್ರೀತಿಯಲ್ಲಿದ್ದಾರೆ ಮದುವೆ ಆಗ್ತಿದ್ದಾರೆ ಎಂದು ಗೊತ್ತಾಗ್ತಿದ್ದಂತೆ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸ್ತಿದ್ದಾರೆ ಜೋಡಿ ಸೂಪರ್ ಆಗಿದೆ ಎಂದು ಕಾಮೆಂಟ್ ಮಾಡ್ತಿದ್ದಾರೆ ನ್ಯೂಸ್ ಫಸ್ಟ್ ಬ್ಯೂರೋ ನ್ಯೂಸ್ ಫಸ್ಟ್

LEAVE A REPLY

Please enter your comment!
Please enter your name here