ಯಶ್ ರವರು ಖರೀದಿಸಿರುವ ಹೊಸ ಮನೆಯ ಬೆಲೆ ಕೇಳಿದ್ರೆ ನಿಜಕ್ಕೂ ನಿಮ್ಮ ಬುಡ ಅಲ್ಲಾಡುತ್ತೆ ಬೆಚ್ಚಿ ಬೆರಗಾಗುತ್ತೀರಾ …

Sanjay Kumar
By Sanjay Kumar Kannada Cinema News 44 Views 2 Min Read
2 Min Read

ಸ್ಯಾಂಡಲ್ವುಡನ ರಾಕಿಂಗ್ couple ಯಶ್ ಹಾಗು ರಾಧಿಕಾ ಪಂಡಿತ್ ಎರಡು ವರ್ಷಗಳ ಹಿಂದೆಯೇ ಖರೀದಿಸಿದ್ದ ತಮ್ಮ ಕನಸಿನ ಮನೆಯ interior work ಅನ್ನ ಸಂಪೂರ್ಣವಾಗಿ ಮುಗಿಸಿ ನಿನ್ನೆ ಸದ್ದಿಲ್ಲದೆ ಗೃಹ ಪ್ರವೇಶ ಕಾರ್ಯಕ್ರಮವನ್ನ ಬಹಳ ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ ಬೆಂಗಳೂರಿನ ಮಧ್ಯ ಭಾಗದಲ್ಲಿರುವ ಗಲ್ಫ್ ಕ್ಲಬ್ ಪಕ್ಕದಲ್ಲಿರುವ ಪ್ರೆಸ್ಟೀಜ್ ಅಪಾರ್ಟಮೆಂಟ್ ನಲ್ಲಿ ವಿಶಾಲವಾದ ಎರಡು ಫ್ಲಾಟ್ಗಳನ್ನ ಯಶ್ ಅವರು ತಮ್ಮ ಮಕ್ಕಳಿಗಾಗಿ ಖರೀದಿ ಮಾಡಿದ್ದರು ಈ ಅಪಾರ್ಟಮೆಂಟ್ ನೋಡಲು ತುಂಬಾ ಸುಂದರವಾಗಿದ್ದು ಅಷ್ಟೇ ಅದ್ದೂರಿಯಾಗಿದೆ.

ಎಲ್ಲ ಸೌಲಭ್ಯಗಳು ಕೂಡ ಈ ಅಪಾರ್ಟಮೆಂಟ್ ನಲ್ಲಿ ಸಿಗುತ್ತೆ ಅಲ್ಲದೆ ಯಾವುದೇ ಪ್ರದೇಶಗಳಿಗೆ ಹೋಗಬೇಕು ಅಂದರು ಅತಿ ವೇಗವಾಗಿ ತಲುಪಬಹುದು ಉದಾಹರಣೆಗೆ ವಿಧಾನಸೌಧ ಇರಬಹುದು ಅಥವಾ ಏರ್ ಪೋರ್ಟ್ ಇರಬಹುದು ಎಲ್ಲಿಗೆ ಹೋಗಬೇಕು ಅಂದರು ಕೂಡ ಅತಿ ವೇಗವಾಗಿ ತಲುಪಬಹುದು ಹಾಗಾದರೆ ಯಶ್ ಅವರ ಅದ್ದೂರಿ ಅಪಾರ್ಟಮೆಂಟ್ ನ ಬೆಲೆ ಎಷ್ಟು ಇವರ ಮನೆ ಹೇಗಿದೆ ಅಂತ ಈ ವಿಡಿಯೋದಲ್ಲಿ ನೋಡೋಣ ಸ್ನೇಹಿತರೆ ಅದಕ್ಕೂ ಮೊದಲು ನೀವು ಇನ್ನು ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಮಾಡಿಲ್ಲ,

ಅಂದ್ರೆ ತಕ್ಷಣ ವೀಡಿಯೋ ಕೆಳಗಿನ ಸಬ್ಸ್ಕ್ರೈಬ್ ಬಟನ್ ಅನ್ನ ಪ್ರೆಸ್ ಮಾಡಿ ಚಿತ್ರರಂಗಕ್ಕೆ ಏನು ಇಲ್ಲದೆ ಬರಿ ಆಸೆ ಹೊತ್ತು ಬಂದ ರಾಕಿಂಗ್ ಸ್ಟಾರ್ ಯಶ್ ಅವರು ಯಾವುದೇ ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆದವರು ಹೌದು ನಟನಾಗಿ ಹೆಸರು ಮಾಡಲೇಬೇಕು ಅಂತ ಹಠ ತೊಟ್ಟು ಬಂದ ಈ ವ್ಯಕ್ತಿ ಎಷ್ಟು ಸವಾಲುಗಳು ಸಾ ಅವಮಾನಗಳನ್ನ ಎದುರಿಸಿದ್ರು ಮೊದ ಮೊದಲಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚಿದ ಇವ್ರು ಮೊಗ್ಗಿನ ಮನಸು ಚಿತ್ರದ ಮೂಲಕ ನಾಯಕನಾಗಿ entry ಕೊಟ್ಟು ಈಗ ಸ್ಯಾಂಡಲವುಡನಲ್ಲಿ ಸರದಾರನಾಗಿ ಮಿಂಚುತ್ತಿದ್ದಾರೆ.

ಇನ್ನು ಈಗ ತಾನೇ ಎರಡು ವರ್ಷಗಳ ಹಿಂದೆಯೇ ಮನೆಯನ್ನ ಖರೀದಿ ಮಾಡಿರುವ ಇವರು ಈಗ ಸದ್ದಿಲ್ಲದೆ ಮನೆಯ ಗೃಹ ಪ್ರವೇಶ ಕಾರ್ಯಕ್ರಮವನ್ನ ಮಾಡಿ ಮುಗಿಸಿದ್ದಾರೆ ಇನ್ನು ಮಕ್ಕಳಿಗಾಗಿ ಖರೀದಿ ಮಾಡಿರುವ ಈ ಅಪಾರ್ಟಮೆಂಟ್ ನ ಒಂದು ಫ್ಲಾಟ್ ನ ಬೆಲೆ ಬರೋಬ್ಬರಿ ಏಳರಿಂದ ಹತ್ತು ಕೋಟಿ ರೂಪಾಯಿ ಅಂತ ಹೇಳಲಾಗುತ್ತಿದೆ ಹೀಗಾಗಿ ಯಶ್ ಅವರು ಸುಮಾರು ಹದಿನೈದು ಕೋಟಿ ರೂಪಾಯಿ ಕೊಟ್ಟು ಎರಡು ಫ್ಲಾಟ್ ಅನ್ನು ಖರೀದಿ ಮಾಡಿದ್ದಾರೆ ಅಂತ ಕೂಡ ಹೇಳಲಾಗುತ್ತಿದೆ ಇನ್ನು ಈಗ ಆಷಾಡ ಮಾಸ ಆರಂಭವಾಗುತ್ತಿರುವುದರಿಂದ ಸಿಂಪಲ್ ಆಗಿ ಯಾರಿಗೂ ಕೂಡ ಆಮಂತ್ರಣವನ್ನು ಕೊಡದೆ ತಮ್ಮ ಕುಟುಂಬದವರು ಹಾಗೂ ಕೆಲವೇ ಕೆಲವು ಆಪ್ತರ ನಡುವೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ಮನೆಯ ಗೃಹಪ್ರವೇಶವನ್ನು ಮಾಡಿ ಮುಗಿಸಿದ್ದಾರೆ

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.