ನಟಿ ಜಯಮಾಲಿನಿ ಜೀವನದ ಕಥೆ ಕೇಳಿದ್ರೆ ಕರುಳು ಕಿತ್ತು ಬರುತ್ತೆ ಪಾಪಾ…

60
If you hear the story of actress Jayamalini's life papa will rip out your gut
If you hear the story of actress Jayamalini's life papa will rip out your gut

ಹಾಯ್ ಹಲೋ ವೆಲ್ಕಮ್ ಟು ಕನ್ನಡ ಪ್ಯಾದೆ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ನಮ್ಮ ಚಾನೆಲನಲ್ಲಿ ಇನ್ನು ಹೆಚ್ಚಿನ ಹೊಸ ಹೊಸ ವಿಡಿಯೋಗಳನ್ನು ನೋಡಬೇಕಾ ತಕ್ಷಣ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ತೆರೆಯ ಮೇಲೆ ಸಿನಿಪ್ರಿಯರನ್ನು ರಂಜಿಸುವ ನಟಿಯರು ಅವರ ಜೀವನದಲ್ಲಿ ನಾವು ಅಂದುಕೊಂಡಷ್ಟು ಸಂತೋಷವಾಗಿರುತ್ತಾರೆ ಎನ್ನುವುದು ಮಾತ್ರ ಕಹಿ ಸತ್ಯ ಅದರಲ್ಲೂ ಕ್ಯಾಬರೇ ಐಟಂ ಸಾಂಗ್ ಮಾಡುವ ನಟಿಯರ ಜೀವನದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ ಆ ನಟಿಯರ ರಿಯಲ್ ಲೈಫನ ಜೀವನ ತುಂಬಾ ಕಷ್ಟದಿಂದ ಕೂಡಿರುತ್ತದೆ ಅವರು ಆಚೆಗೆ ಬಂದರೆ ಸಾಕು ಅವರನ್ನು ಜನ ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ .

ಅಂತಹ ನಟಿಯರಲ್ಲಿ ಎಂಬತ್ತರ ದಶಕದ ಅದ್ಭುತ ಡ್ಯಾನ್ಸರ್ ಆಗಿದ್ದ ಜಯಮಾಲಿನಿ ಕೂಡ ಒಬ್ಬರು ಜಯಮಾಲಿನಿ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟ ಕೇಳಿದರೆ ನಿಜಕ್ಕೂ ಮನಸ್ಸಿಗೆ ತುಂಬಾ ನೋವಾಗುತ್ತೆ ಹಾಗಾದರೆ ಇಂದಿನ ವಿಡಿಯೋದಲ್ಲಿ ನಟಿ ಜಯಮಾಲಿನಿ ಅವರ ಜೀವನದ interesting ವಿಷಯಗಳ ಬಗ್ಗೆ ತಿಳಿಸಿಕೊಡುತ್ತೇವೆ ಅದಕ್ಕಿಂತ ಮೊದಲು ನಿಮಗೂ ಕೂಡ ಜಯಮಾಲಿನಿ ಅವರ ನಟನೆ ಡಾನ್ಸ್ ಇಷ್ಟ ಆಗಿದ್ದರೆ ತಪ್ಪದೆ ಈ ವೀಡಿಯೋ ಲೈಕ್ ಮಾಡಿ ಹೌದು ಸ್ನೇಹಿತರೆ ಜಯಮಾಲಿನಿ ಎಂಬತ್ತರ ದಶಕದ ಸೂಪರ್ ಡ್ಯಾನ್ಸರ್ ಜೀವನದ ಪೋಷಣೆಗಾಗಿ ಮೊದಲು ಚಿತ್ರರಂಗಕ್ಕೆ entry ಕೊಟ್ಟ ನಟಿ ಎಲ್ಲ ಭಾಷೆಗಳಲ್ಲೂ ದೊಡ್ಡ sensation create ಮಾಡಿದರು ಇವರು ಅನೇಕ ಭಾಷೆಗಳಲ್ಲಿ ನಟಿಸಿದರು ಕೂಡ ತುಂಬಾ ಹೆಸರು ಗಳಿಸಿದ್ದು ನಮ್ಮ ಕನ್ನಡದಲ್ಲಿ ಕನ್ನಡದ ಸುಮಾರು ಮೂವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ .

ಜಯಮಾಲಿನಿ ಅವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ದುಮುಕಿದರು ಆ ಟೈಮನಲ್ಲಿ ಏನು ಗೊತ್ತಾಗುತ್ತಿರಲಿಲ್ಲ ಹಣಕ್ಕಾಗಿ ಅವರ ತಾಯಿ ಹೇಳಿದಂತೆ ಚಿಕ್ಕ ಚಿಕ್ಕ ಬಟ್ಟೆಗಳನ್ನು ಹಾಕಿಕೊಂಡು ಈಗಿನ ನಟಿಯರು ಮಾಡದಂತಹ exposing ಮಾಡುತ್ತಿದ್ದರು ಆದರೆ ಆಚೆ ಅವರು ಯಾವಾಗಲು ತುಂಬು ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆಗ ಮಾಡಿದ ತಪ್ಪುಗಳು ಮತ್ತು ಮಾದಕ ಡಾನ್ಸ್ ಈಗ ಜಯಮಾಲಿನಿಯವರಿಗೆ ತುಂಬಾ ನೋವನ್ನು ತರಿಸುತ್ತಿದೆಯಂತೆ ಮಕ್ಕಳು ಬೆಳೆದ ಮೇಲೆ ತಮ್ಮ ಪೋಷಕರ ಸಾಧನೆಯನ್ನು ಅವರು ಇತರರಿಗೆ ಹೇಳುತ್ತಾರೆ ಆದರೆ ಜಯಮಾಲಿನಿ ತನ್ನ ಮಕ್ಕಳಿಗೆ ತಾನು ಮಾಡಿದ ಸಾಧನೆ ಇದೆ ನೋಡಿ ಅಂತ ತೋರಿಸಲು ಮುಜುಗರ ಪಡುತ್ತಾರಂತೆ ಮಕ್ಕಳು ಕೂಡ ತನ್ನ ತಾಯಿ ಈ ರೀತಿಯಲ್ಲ ಮಾಡಿದ್ದಾರೆ .

ಅಂತ ಅವರ ಬಗ್ಗೆ ಬೇರೆ ರೀತಿಯ ಭಾವನೆ ಮೂಡುವ ಜೊತೆಗೆ ಮಕ್ಕಳ ಬು ಬಗ್ಗೆ ಇದು ತುಂಬಾ ಪರಿಣಾಮ ಬೀರುತ್ತದೆ ಎಂದಿದ್ದಾರೆ ಆಕೆ ಮಾಡಿರುವ ಒಂದು ಹಾಡನ್ನು ಕೂಡ ಮಗ ನೋಡುವುದಿಲ್ಲವಂತೆ ಈಗ ಜಯಮಾಲಿನಿ ಬಳಿ ಹಣ ಇದೆ ಆದರೆ ಮಗ ಹೀಗೆ ಅಂದಾಗ ಯಾವ ತಾಯಿಗಾದರು ನೋವಾಗುತ್ತದೆ ತಾನೇ ತನ್ನ ಚಿತ್ರಗಳನ್ನು ನೋಡಿದಾಗ ನನಗೆ ಅಸಹ್ಯ ಅನಿಸುತ್ತದೆ ನಾನು ಹೇಗೆ ಮಾಡಿದೆ ಅನಿಸುತ್ತದೆ ಎಂದು ಹೇಳುತ್ತಾರೆ ಜಯಮಾಲಿನಿ ಹೊರಗಿನ ಜಗತ್ತಿನಲ್ಲಿ ಟಾಪ್ ನಟಿಯಾಗಿರುತ್ತಾರೆ ಆದರೆ ಅವರ ಜೀವನ ಮಾತ್ರ ನೋವು ದುಃಖದಿಂದ ತುಂಬಿರುತ್ತದೆ ಎನ್ನುವುದಕ್ಕೆ ಜಯಮಾಲಿನಿಯವರೇ ಜೀವಂತ ಸಾಕ್ಷಿ ಇಂತಹ ಅದ್ಭುತ ನಟಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ ಹೆಚ್ಚಿನ ವೀಡಿಯೋಸ್ ಗಳಿಗಾಗಿ ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here