ಇವರ ತಂಗಿಯರು ಕೂಡ ದೊಡ್ಡಸ್ಟಾ‌ ನಟಿಯರು ಯಾರು ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ … ಬೆಚ್ಚಿ ಬೆಂಡಾಗುತ್ತೀರಾ..

82
Nithya Ram and Rachita Ram, ,,, ​Neha Gowda and Sonu Gowda, ,,, ​Swetha Changappa - Sagar Changappa, ,,, ​Anikha Sindya-Vinay Sindya, ,,, ​Shwetha Prasad - Ganesh Prasad, ,,, ​Chandan Kumar, ,,, ​Deepika Das-Dilip, ,,, ​Sagar Puranik and Sameer Puranik, Rashmika Mandanna Abhinaya, Divya Spandana, Sanjjanaa Galrani, Shraddha Srinath, Bhargavi Narayan, 1938–2022 Lakshmi, Jayanthi 1945–2021 Rachita Ram, Kalpana, 1943–1979 Sreeleela, Swathi, Ragini Dwivedi, Samyuktha Hegde, Haripriya, Aarathi, Aindrita Ray, ,, Harini, , Bharathi Vishnuvardhan, Prema Amulya Rakshita Tara Srinidhi Shetty Radhika Pandit Mahalakshmi Vijayalakshmi Pranitha Subhash Shruti Bhavana Milana Nagaraj Ashika Ranganath Nabha Natesh Aditi Prabhudeva Geetha Shanvi Srivastava Manvita Kamath Meghana Raj Sruthi Hariharan Deepa Sannidhi, Pooja Gandhi, Priyamani, Parul Yadav, Nithya Ram, Kutty Radhika, Tara, 1944–2007 Bhavana, Chandrika, Archana, Rishika Singh, Manjula,

ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಮಿಂಚಿದ ಕೆಲವು ನಟಿಯರ ತಂಗಿಯರು ಕೂಡ ಸಿನಿಮಾ ನಾಯಕ ನಟಿಯರಾಗಿ ಗುರುತಿಸಿಕೊಂಡಿದ್ದಾರೆ ನಟಿ ಕನಸಿನ ರಾಣಿ ಮಾಲಾಶ್ರೀ ಇವರ ತಂಗಿ ಶುಭಶ್ರೀ ಅವರು ಕೂಡ ಕನ್ನಡ ತಮಿಳು ತೆಲುಗು ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ ಇನ್ನು ನಟಿ ಸರಿತಾ ನಟಿ ಸರಿತಾ ಇವರ ತಂಗಿ ವಿಜಿ ಚಂದ್ರಶೇಖರ್ ಅವರು ಕೂಡ ಕನ್ನಡ ತೆಲುಗು ತಮಿಳು ಮಲಯಾಳಂ ಚಿತ್ರರಂಗದಲ್ಲಿ ನಾಯಕಿ ಮಿಂಚಿದ್ದಾರೆ.

ನಟಿ ಭಾನುಪ್ರಿಯ ಭಾನುಪ್ರಿಯ ಇವರ ತಂಗಿ ಶಾಂತಿಪ್ರಿಯ ಅವರು ಕೂಡ ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲಿ ಕೂಡ ಇವರು ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಇನ್ನು ನಟಿ ಕಲ್ಪನಾ ನಟಿ, ಕಲ್ಪನಾ, ಕನ್ನಡದ ಚಪಲ ಚನ್ನಿರ್ಗರಾಯ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿರುವ ನಟಿ ಕಲ್ಪನಾ ಅವರು ಕನ್ನಡ, ತಮಿಳು, ಮಲಯಾಳಂನಲ್ಲಿ ನಟಿಸಿದ್ದಾರೆ.ನಟಿ ಕಲ್ಪನಾ ಅವರ ತಂಗಿ ಉರ್ವಶಿ ಉರ್ವಶಿ ಕನ್ನಡ, ತಮಿಳು, ಮಲಯಾಳಂ, ತೆಲುಗು, ಎಲ್ಲ ಭಾಷೆಗಳಲ್ಲಿ ನಟಿಸಿದ್ದಾರೆ.

ಇನ್ನು ನಟಿ, doctor rajkumar ಅವರ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಇವರು ಒಂದು ಕಾಲದಲ್ಲಿ ಬೇಡಿಕೆಯ ನಟಿಯಾಗಿ hit ಸಿನಿಮಾಗಳನ್ನ ನೀಡಿದವರು. ಇವರು ಕನ್ನಡ, ತೆಲುಗು, ಮಲಯಾಳಂ, ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಇವರ ತಂಗಿ ರಾಧಾ ಅವರು ಕೂಡ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ನಟಿ ಕುರುಬರ ರಾಣಿ ರವಿ ಮಾಮ ಹೃದಯವಂತ ಚಿತ್ರಗಳಲ್ಲಿ ನಟಿಸಿರುವ ಇವರು ಬಹುಭಾಷಾ ನಟಿಯಾಗಿ ನಟಿಸಿದ್ದಾರೆ ಇನ್ನು ಇವರ ತಂಗಿಯರಾದ ಜ್ಯೋತಿಕಾ ಹಾಗು ರೋಷಿನಿ ಇವರು ಕೂಡ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ ನಟಿ ಸುಹಾಸಿನಿ ಕನ್ನಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸಿರುವ ಸುಹಾಸಿನಿ ಅವರಿಗೆ ಅನು ಹಾಸಿನಿ ಎಂಬ ತಂಗಿ ಇದ್ದ ಇನ್ನು ಇವರು ಸ್ವಂತ ತಂಗಿ ಅಲ್ಲ ಸಂಬಂಧದಲ್ಲಿ ತಂಗಿ ಆಗಬೇಕು.

ಅನು ಹಾಸನ್ ಅವರು ಕೂಡ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ ನಟಿ ಮೀನಾ ನಟಿ ಮೀನಾ ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಕನ್ನಡದ ಅನೇಕ ನಾಯಕ ನಟರ ಜೊತೆ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ವೀಣಾ ಅವರಿಗೆ ಶ್ರೀದೇವಿ ವಿಜಯಕುಮಾರ್ ಎಂಬ ತಂಗಿ ಇದ್ದಾರೆ ಇನ್ನು ಇವರು ಸ್ವಂತ ತಂಗಿ ಅಲ್ಲ ಬದಲಾಗಿ ಸಂಬಂಧದಲ್ಲಿ ತಂಗಿ ಆಗಬೇಕು ಇವರು ಕೂಡ ಕನ್ನಡ ತೆಲುಗು ತಮಿಳು ಚಿತ್ರರಂಗದಲ್ಲಿ ನಾಯಕ ನಟಿಯಾಗಿ ನಟಿಸಿದ್ದಾರೆ.

ನಟಿ ಸೌಂದರ್ಯ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಂತಹ ನಟಿ ಸೌಂದರ್ಯ ಅವರು ದಕ್ಷಿಣ ಭಾರತದ ಸಿನಿಮಾ ರಂಗದ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ನಟಿಸಿದ್ದಾರೆ ಇನ್ನು ಇವರಿಗೆ ರಶ್ಮಿ ಪ್ರಭಾಕರ್ ಎಂಬ ಒಬ್ಬ ತ ಇದ್ದಾರೆ ಅವರು ಸಂಬಂಧದಲ್ಲಿ ಸೌಂದರ್ಯ ಅವರಿಗೆ ತಂಗಿಯಾಗಬೇಕು ಇನ್ನು ರಶ್ಮಿ ಪ್ರಭಾಕರ್ ಅವರು ಕನ್ನಡದ ಕಿರುತೆರೆಯಲ್ಲಿನ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಬಹಳ ಖ್ಯಾತಿಯನ್ನ ಗಳಿಸಿದ್ದರು ಈ ವೀಡಿಯೋ ನಿಮಗೆ ಇಷ್ಟ ಆದಲ್ಲಿ ಈ ವಿಡಿಯೋಗೆ ಈಗಲೇ ಬಂದು ಲೈಕ್ ಮಾಡಿ ಹಾಗೇನೇ ಈ ವಿಡಿಯೋದಲ್ಲಿನ ನಟಿಯರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಎಂಬುದನ್ನ ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here