Home Kannada Cinema News ಸಿದ್ದೇಶ್ವರ ಮಹಾ ಸ್ವಾಮೀಜಿ ರಿಯಲ್ ಲೈಫ್ ಸ್ಟೋರಿ ಒಂದು ಸಾರಿ ತಿಳಿದುಕೊಂಡರೆ ನೀವು ಕೂಡ...

ಸಿದ್ದೇಶ್ವರ ಮಹಾ ಸ್ವಾಮೀಜಿ ರಿಯಲ್ ಲೈಫ್ ಸ್ಟೋರಿ ಒಂದು ಸಾರಿ ತಿಳಿದುಕೊಂಡರೆ ನೀವು ಕೂಡ ಜೀವನದಲ್ಲಿ ಏನಾದ್ರು ಸಾದಿಸುತ್ತೀರಾ.. …

181
siddheshwar swamiji, siddheshwar swami photo, siddheshwar swami, siddheshwar swami pravachan, jay siddheshwar swami, jai siddheshwar swami, shri siddheshwar swamiji, jay siddheshwar swami solapur, shri siddheshwar swamiji wikipedia, sri siddheshwar swamiji, siddheshwar swamiji, siddheshwar swami photo, siddheshwar swami, siddheshwar swami pravachan, jay siddheshwar swami, jai siddheshwar swami, shri siddheshwar swamiji, jay siddheshwar swami solapur, shri siddheshwar swamiji wikipedia, sri siddheshwar swamiji,
siddheshwar swamiji, siddheshwar swami photo, siddheshwar swami, siddheshwar swami pravachan, jay siddheshwar swami, jai siddheshwar swami, shri siddheshwar swamiji, jay siddheshwar swami solapur, shri siddheshwar swamiji wikipedia, sri siddheshwar swamiji, siddheshwar swamiji, siddheshwar swami photo, siddheshwar swami, siddheshwar swami pravachan, jay siddheshwar swami, jai siddheshwar swami, shri siddheshwar swamiji, jay siddheshwar swami solapur, shri siddheshwar swamiji wikipedia, sri siddheshwar swamiji,

Friends ನಡೆದಾಡುವ ದೇವರು ಜೀವಂತ ದೇವರು ಅಂತೆಲ್ಲ ಕರೆಯಲ್ಪಡುತ್ತಿದ್ದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇನ್ನು ನೆನಪು ಮಾತ್ರ. ಆದರೆ ಇವರ ಪ್ರವಚನಗಳು ಎಂದೆಂದಿಗೂ ಸ್ಪೂರ್ತಿದಾಯಕ. ಇವರ ಜೀವನ ಹಲವರಿಗೆ ಮಾದರಿ. ಇಂತ ಸಿದ್ದೇಶ್ವರ ಸ್ವಾಮಿಗಳು ಬೆಳೆದು ಬಂದಿದ್ದು ಹೇಗೆ? ಇವರ ಹಿನ್ನಲೆ ಏನು? ಎರಡು ಸಾವಿರದ ಹದಿನಾಲ್ಕರಲ್ಲಿ ತಮ್ಮ ಸಾವಿನ ಬಗ್ಗೆ ಇವರು ಹೇಳಿದ್ದೇನು? .

ರಾಜಕೀಯದಿಂದ ದೂರವಿದ್ದ ಮೋದಿ ಅಂದ್ರೆ ಯಾಕೆ ಇಷ್ಟ ಎಲ್ಲವನ್ನ ಈ ವಿಡಿಯೋದಲ್ಲಿ ಹೇಳ್ತಿವಿ ಕೊನೆವರೆಗೂ ನೋಡಿ ಸಾವಿರದ ಒಂಬೈನೂರ ನಲವತ್ತೊಂದರ ಅಕ್ಟೋಬರ್ ಇಪ್ಪತ್ತನಾಲ್ಕರಂದು ಜನನ ಫ್ರೆಂಡ್ಸ್ ಸಿದ್ದೇಶ್ವರ ಸ್ವಾಮಿಗಳು ಹುಟ್ಟಿದ್ದು ಸಾವಿರದ ಒಂಬೈನೂರ ನಲವತ್ತೊಂದರ ಅಕ್ಟೋಬರ್ ಇಪ್ಪತ್ತನಾಲ್ಕರಂದು ದೇಶಕ್ಕೆ ಸ್ವಾತಂತ್ರ್ಯ ಸಿಗೋಕು ಆರು ವರ್ಷ ಮುಂಚೆ ಅಂದಿನ ಬಾಂಬೆ ಪ್ರಾಂತ್ಯದ ಬಿಜಾಪುರ ಜಿಲ್ಲೆಯ ಬಿಜ್ಜರಗಿ ಎಂಬ ಊರಲ್ಲಿ ಭಾಷಾವಾರು ರಾಜ್ಯಗಳ ರಚನೆಯಾದಾಗ ಬಿಜಾಪುರ ಜಿಲ್ಲೆ ಮೈಸೂರು ಸೇರಿತು ಬಳಿಕ ಮೈಸೂರು ಕರ್ನಾಟಕವಾಯಿತು ಬಿಜಾಪುರ, ವಿಜಯಪುರ ಅಂತಾಯಿತು.

So ಸಿದ್ದೇಶ್ವರ ಶ್ರೀಗಳು ಹುಟ್ಟಿದ್ದು ವಿಜಯಪುರದ ಬಿಜ್ಜರಗಿ ಎಂಬಲ್ಲಿ. ಹುಟ್ಟಿದ್ದು ರೈತ ಕುಟುಂಬದಲ್ಲಿ ಆಗಿದ್ದು ಮಹಾನ್ ಜ್ಞಾನ ಯೋಗಿ, ಹೌದು friends, ಸಿದ್ದೇಶ್ವರ ಸ್ವಾಮೀಜಿ ಹುಟ್ಟಿದ್ದು ಸಾಮಾನ್ಯ ರೈತ ಕುಟುಂಬದಲ್ಲಿ ಇವರ ಬಾಲ್ಯದ ಹೆಸರು ಸಿದ್ದಗೊಂಡಪ್ಪ. ಹುಟ್ಟೂರಿನಲ್ಲೇ ಪ್ರಾರ್ಥಮಿಕ ಶಿಕ್ಷಣ ಪಡೆದ ಇವರು ನಂತರದ ವಿದ್ಯಾಭ್ಯಾಸಕ್ಕಾಗಿ ಜ್ಞಾನ ದಾಸೋಹ ನೀಡುತ್ತಿದ್ದ ವಿಜಯ ನಗರದ ಜ್ಞಾನ ಯೋಗಾಶ್ರಮಕ್ಕೆ ಸೇರಿದ್ರು ಮಲ್ಲಿಕಾರ್ಜುನ ಸ್ವಾಮಿಗಳ ಸಂಪರ್ಕ ಹೀಗೆ ಜ್ಞಾನ ಯೋಗಾಶ್ರಮಕ್ಕೆ ಬಂದ ಸಿದ್ದೇಶ್ವರ ಸ್ವಾಮಿಗಳು ಆಶ್ರಮದ.

ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ ಸಂಪರ್ಕಕ್ಕೆ ಬಂದ್ರು ಅವರ ನೆರಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲಕ ಸಿದ್ಧೇಶ್ವರರ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಯವರ ಗಮನಕ್ಕೆ ಬಂತು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಬಾಲಕ ಸಿದ್ದೇಶ್ವರನನ್ನು ಕೂಡ ಕರ್ಕೊಂಡು ಹೋಗೋಕೆ ಶುರು ಮಾಡಿದ್ರು ಇದರ ಜೊತೆ ಜೊತೆಗೆ ಸಿದ್ದೇಶ್ವರರ ವಿದ್ಯಾಭ್ಯಾಸ ಕೂಡ ಮುಂದುವರೆಯುವಂತೆ ನೋಡಿಕೊಂಡರು,

ಕರ್ನಾಟಕ VV ಅಲ್ಲಿ ಪದವಿ ಕೊಲ್ಲಾಪುರ VV ಯಲ್ಲಿ MA ಇಂತಹ ಸಿದ್ದೇಶ್ವರ ಸ್ವಾಮಿಗಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು ನಂತರ ಕೊಲ್ಲಾಪುರದ ಶಿವಾಜಿ universityಗೆ ಹೋಗಿ ಫಿಲೋಸೋಫಿ ಅಥವಾ ತತ್ವ ಶಾಸ್ತ್ರ ವಿಷಯದಲ್ಲಿ MA ಮಾಡಿದರು top rank ಕೂಡ ಬಂದರು ತತ್ವಶಾಸ್ತ್ರ ಅಂದರೆ ತರ್ಕ ಮತ್ತು ವಿವೇಚನೆಗಳ ಸಹಾಯದಿಂದ ಪ್ರಪಂಚ, ಜೀವನ, ಅಸ್ತಿತ್ವ, ದೈವತ್ವ, ನೈಜ್ಯತೆ ಮುಂತಾದ ಆಳವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನ, MA ಮಾಡುವಾಗಲೇ ತಮ್ಮ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಯವರ ಪ್ರವಚನಗಳನ್ನ ಒಂದುಗೂಡಿಸಿ ಸಿದ್ದಂತ ಶಿಖಾಮಣಿ ಎಂಬ ಪುಸ್ತಕ ಬರೆದ್ರು.

ಅಂದ ಹಾಗೆ ಮಲ್ಲಿಕಾರ್ಜುನ ಸ್ವಾಮಿಗಳ ಬಗ್ಗೆ ಇಲ್ಲಿ ಸ್ವಲ್ಪ ಹೇಳಲೇಬೇಕು. ಇವರು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿ ಬೆಳಗುತ್ತಿದ್ದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಪ್ರಮುಖ ನಗರಗಳಲ್ಲಿ ಗಟ್ಟಲೆ ಪ್ರವಚನ ನೀಡುತ್ತಿದ್ದರು ಇವರಿಂದ ಸುತ್ತಮುತ್ತಲಿನ ಜನ ಪ್ರಭಾವಿತರಾದರು ಗ್ರಾಮೀಣ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿ ಊಟ-ವಸತಿಯ ವ್ಯವಸ್ಥೆ ಮಾಡಿದರು ಇವರ ಬಳಿ ವಿದ್ಯೆ ಕಲಿಯಲು ಬಂದ ಮಕ್ಕಳಲ್ಲಿ ಸಿದ್ದೇಶ್ವರರು ಕೂಡ ಒಬ್ಬರು ಸಿದ್ದೇಶ್ವರರು ಅಂದರೆ ಗುರುಗಳಿಗೆ ಬಾರಿ ಪ್ರೀತಿ ಹೌದು ಫ್ರೆಂಡ್ಸ್ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಸಿದ್ದೇಶ್ವರರು.

ಅಂದರೆ ತುಂಬಾ ಇಷ್ಟ ಸಿದ್ದೇಶ್ವರ ಮಹಾಬುದ್ಧಿವಂತ ಆದ್ಯಾತ್ಮಿಕ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ ಮುಂದೆ ಜಗತ್ತಿಗೆ ದೊಡ್ಡವನಾಗುತ್ತಾನೆ ಅಂತ ವಿಶ್ವಾಸದಿಂದ ಎಲ್ಲರೆದು ಹೇಳಿಕೊಳ್ಳುತ್ತಿದ್ದರಂತೆ ಎಮ್ಮೆ ಮುಗಿಸಿ ಬಂದ ಸಿದ್ದೇಶ್ವರರಿಗೆ ಭಗವದ್ಗೀತೆ ಮತ್ತು ಉಪನಿಷತ್ತುಗಳ ಬಗ್ಗೆ ತಮ್ಮ ಜ್ಞಾನವನ್ನ ಧಾರೆ ಎರೆದರು ಮಲ್ಲಿಕಾರ್ಜುನ ಸ್ವಾಮಿಗಳು ಗುರುಗಳ ಬಳಿಕ ಜ್ಞಾನ ಯೋಗ ಶ್ರಮದ ಅಧಿಕಾರ ಗುರುಗಳಂತೆ ಇವರ ಪ್ರವಚನಕ್ಕೂ ಮನಸೋತ ಜನ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳ ಬಳಿಕ ಸಿದ್ದೇಶ್ವರ ಸ್ವಾಮಿಗಳು ಜ್ಞಾನ ಆಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು .

ಜೊತೆಗೆ ಗುರುಗಳಂತೆ ಇವರು ಕೂಡ ಪ್ರವಚನ ನೀಡುತ್ತಿದ್ದರು ಇವರ ಪ್ರವಚನಕ್ಕೆ ಜನ ಮನ ಸೋಲುತ್ತಿದ್ದರು ಸೂಜಿಗಲ್ಲಿನಂತಹ ಸೆಳೆತ ಭಾಷೆ ದಾಟಿ ಪದ ಪ್ರಯೋಗ ಉದಾಹರಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ವಿವರಿಸುವ ರೀತಿ ಅದ್ಭುತವಾಗಿತ್ತು ಹೀಗಾಗಿ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು ಅಲ್ಲದೆ ಇವರಿಗೆ ಕನ್ನಡ ಸಂಸ್ಕೃತ ಇಂಗ್ಲೀಷ್ ಮರಾಠಿ ಹಿಂದಿ ಹೀಗೆ ಐದು ಭಾಷೆಗಳು ಗೊತ್ತಿತ್ತು ಇಂತಹ ಸಿದ್ದೇಶ್ವರರು ಹಲವು ಪುಸ್ತಕಗಳನ್ನು ಬರೆದಿದ್ದರೆ .

ಮತ್ತೊಂದು ಕಡೆ ಇವರ ಹಲವು ಪ್ರವಚನಗಳು ಪುಸ್ತಕ ಮತ್ತು ಆಡಿಯೋ ವೀಡಿಯೋ ರೂಪ ಪಡೆದುಕೊಂಡಿದೆ ಇವರ ಗುರುಗಳು ಖಾದಿ ಬಟ್ಟೆಯನ್ನು ಇಷ್ಟಪಡುವುದರ ಜೊತೆಗೆ ಅದರ ಬಳಕೆಯನ್ನು ಉತ್ತೇಜಿಸುತ್ತಿದ್ದರು ಅದರಂತೆ ಶಿಷ್ಯ ಸಿದ್ದೇಶ್ವರರು ಕೂಡ ಖಾದಿ ನಿಲುವಂಗಿ ಮತ್ತು ಪಂಚೆ ಧರಿಸುತ್ತಿದ್ದರು ಅಲ್ಲದೆ ಬಟ್ಟೆ ಒಗೆಯುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದ ಈ ಮೂಲಕ ಸರಳ ಮತ್ತು ಸ್ಪೂರ್ತಿದಾಯಕ ಜೀವನ ಶೈಲಿಗೂ ಪ್ರಸಿದ್ಧರಾಗಿದ್ದರು ಪದ್ಮಶ್ರೀ ಪ್ರಶಸ್ತಿ ಬೇಡ ಎಂದಿದ್ದ ಆಧ್ಯಾತ್ಮ ಗುರು ಎರಡು ಸಾವಿರದ ಹದಿನೆಂಟರಲ್ಲಿ ಕೇಂದ್ರ ಸರ್ಕಾರ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನ ಸಿದ್ದೇಶ್ವರ ಸ್ವಾಮಿಗಳಿಗೆ ಘೋಷಿಸಿತ್ತು .

ಆದರೆ ಶ್ರೀಗಳು ಅದನ್ನ ವಿನಯಪೂರ್ವಕವಾಗಿಯೇ ನಿರಾಕರಿಸಿದ್ರು ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಇವರು ನನಗೆ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು ಆದರೆ ಸನ್ಯಾಸಿ ಆಗಿರುವ ನನಗೆ ಪ್ರಶಸ್ತಿಗಳ ಬಗ್ಗೆ ಆಸಕ್ತಿ ಇಲ್ಲ ಹೀಗಾಗಿ ಈ ಪ್ರಶಸ್ತಿಯನ್ನ ನಾನು ಸ್ವೀಕರಿಸಲು ಸಾಧ್ಯವಿಲ್ಲ ನನ್ನ ನಿರ್ಧಾರವನ್ನ ನೀವು ಗೌರವಿಸುತ್ತೀರಿ ಅಂದುಕೊಂಡಿದ್ದೇನೆ ಅಂತ ಹೇಳಿದರು ಈ ಹಿಂದೆ ಕರ್ನಾಟಕ VV ಗೌರವ ಡಾಕ್ಟರೇಟ್ ನೀಡಲು ಬಂದಾಗಲು ನಿರಾಕರಿಸಿದ್ರು ಪ್ರಧಾನಿ ಮೋದಿ ಅಂದ್ರೆ ಯಾಕೆ ಇಷ್ಟ ಗೊತ್ತಾ ಸಿದ್ದೇಶ್ವರ ಶ್ರೀಗಳು ತಮ್ಮ ಜೀವನದುದ್ದಕ್ಕೂ ರಾಜಕೀಯದಿಂದ ದೂರವಿದ್ದವರು ಎಲ್ಲ ರಾಜಕಾರಣಿಗಳನ್ನ ಎಲ್ಲ ಪಕ್ಷ ಒಂದೇ ತರ ನೋಡ್ತಿದ್ದವರು ಆದ್ರೆ ಪ್ರಧಾನಿ ಮೋದಿ ಅಂದ್ರೆ ಇವರಿಗೆ ಪ್ರೀತಿ ಸ್ವಲ್ಪ ಜಾಸ್ತಿ ಇತ್ತು.

ಅದಕ್ಕೆ ಕಾರಣನು ಇದೆ ಅಂದ ಹಾಗೆ ಎರಡು ಸಾವಿರದ ಇಪ್ಪತ್ತೆರಡರ ಜೂನ್ ನಲ್ಲಿ ಮೈಸೂರಿನಲ್ಲಿ ನಡೆದ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಸಿದ್ದೇಶ್ವರ ಸ್ವಾಮಿ ಇಬ್ಬರು ಭಾಗವಹಿಸಿದ್ದರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿದ್ದೇಶ್ವರ ಸ್ವಾಮಿಗಳು ಪ್ರಧಾನಿ ಮೋದಿಯನ್ನ ಹಾಡಿ ಹೊಗಳಿದರು ಇಂತ ಪ್ರಧಾನಿ ಈ ದೇಶಕ್ಕೆ ದೊರೆತ್ತಿದ್ದು ಭಾಗ್ಯ ಇವರು ದೇಶ ಕಂಡ ಅಪರೂಪದ ಪ್ರಧಾನಿ ದಿನವಿಡೀ ಜನಹಿತ ಚಿಂತನೆಗಾಗಿ ದೇಶದ ಅಭಿವೃದ್ದಿಗಾಗಿ ಮೀಸಲಿಟ್ಟವರು ಇವರು ನೂರು ವರ್ಷ ಚೆನ್ನಾಗಿ ಬದುಕಲಿ ಅಂತ ಹೇಳಿದ್ರು ಇವರ ಮಾತುಗಳನ್ನ ಕೇಳಿ ಪಕ್ಕದಲ್ಲೇ ಕೂತಿದ್ದ ಪ್ರಧಾನಿ ಮೋದಿ ಕೈಮುಗಿದಿದ್ರು .

ನಂತರ ಕಾರ್ಯಕ್ರಮ ಮುಗಿಸಿ ಪ್ರಧಾನಿ ಮೋದಿ ಹೊರಡುವಾಗ ಸಿದ್ದೇಶ್ವರ ಸ್ವಾಮಿಗಳಿಗೆ ನಮಸ್ಕರಿಸಿದರು ಆಗ ಮೋದಿಗೆ ಕೈ ತೋರಿಸಿ ಏನೋ ಹೇಳಿದ್ರು ಶ್ರೀಗಳು ಅದಕ್ಕೆ ಮೋದಿ ಕೈ ಮುಗಿದು ನಕ್ಕಿದ್ರು ಕಾಯಿಲೆಗಳಿಂದ ಬಳಲುತ್ತಿದ್ದ ಶ್ರೀ ಫೋನ್ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಸುಮಾರು ಎಂಬತ್ತೆರಡು ವರ್ಷದ ಸಿದ್ದೇಶ್ವರ ಶ್ರೀಗಳು ಇತ್ತೀಚಿಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು .

ಇವರಿಗೆ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಇವರನ್ನ ನೋಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಹಿಡಿದು CM ಬೊಮ್ಮಾಯಿಯವರಿಗೆ ಹಲವರು ಬಂದಿದ್ದರು ಆಗ ಪ್ರಹ್ಲಾದ್ ಜೋಶಿ ಪ್ರಧಾನಿ ಮೋದಿಗೆ ಕಾಲ್ಮಾಡಿ ಶ್ರೀಗಳ ಜೊತೆ ಮಾತನಾಡಿಸಿದರು ಆಗ ಪ್ರಣಾಮ್ ಸ್ವಾಮೀಜಿ take care of your health ಅಂದಿದ್ರು.

ಅದಕ್ಕೆ ಶ್ರೀಗಳು ಕೈ ಮುಗಿದಿದ್ರು. ಎರಡು ಸಾವಿರದ ಇಪ್ಪತ್ತಮೂರರ ಜನವರಿ ಎರಡರಂದು ನಿಧನ, ಎಂಟು ವರ್ಷದ ಹಿಂದೆ ಸಾವಿನ ಮಾತು. ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ಎರಡು ಸಾವಿರದ ಇಪ್ಪತ್ತಮೂರರ ಜನವರಿ ಎರಡರಂದು ಅಂದ್ರೆ ವೈಕುಂಠ ಏಕಾದಶಿ ಎಂದೇ ಇಹಲೋಕ ತ್ಯಜಿಸಿದ್ದಾರೆ. ಕೋಟ್ಯಾಂತರ ಭಕ್ತರನ್ನ ಅಗಲಿದ್ದಾರೆ. ಅಂದ ಹಾಗೆ ಎರಡು ಸಾವಿರದ್ ಹದಿನಾಲ್ಕರಲ್ಲೇ ಅಂತಿಮ ಅಭಿನಂದನಾ ಪತ್ರ ಬರೆದಿದ್ದ ಶ್ರೀಗಳು ತಮ್ಮ್ ಸಾವಿನ ಬಳಿಕ ದೇಹವನ್ನ ಹೂಳಬಾರದು ಸುಡಬೇಕು ನನ್ನ ಕುರುಹುಗಳು ಇರಬಾರದು ನನ್ನ ಸಮಾಧಿ ನಿರ್ಮಿಸಬಾರದು ಅಂತೆಲ್ಲ ಹೇಳಿದ್ರು so ಫ್ರೆಂಡ್ಸ್ ಇದಿಷ್ಟು ಆಧ್ಯಾತ್ಮ ಗುರು ಸರಳ ವ್ಯಕ್ತಿತ್ವದ ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ಕೆಲವೊಂದು ವಿಚಾರಗಳನ್ನ ತಿಳಿಸಿಕೊಡೋ ಪ್ರಯತ್ನ ಇವರ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಅಂತ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ

NO COMMENTS

LEAVE A REPLY

Please enter your comment!
Please enter your name here