ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ನಟಿಯರು ಯಾರು ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ … ಅಬ್ಬಾ ಇಷ್ಟೊಂದು ದುಡ್ಡು ಎಲ್ಲಿ ಇಡ್ತಾರೆ ಗುರು

85
If you know who are the highest paid star actresses you will be shocked... Oh where do you keep so much money
If you know who are the highest paid star actresses you will be shocked... Oh where do you keep so much money

ಹಾಯ್ ಹಲೋ ಫ್ರೆಂಡ್ಸ್ welcome back to our ಚಾನೆಲ್ ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡ ನಟಿಯರು ಯಾರು ಅಂತ ಇವತ್ತಿನ ನಮ್ಮ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡ್ತೀನಿ ಅದಕ್ಕಿಂತ ಮೊದಲು ನಿಮಗೂ ಕೂಡ ನಮ್ಮ ಕನ್ನಡ ಚಿತ್ರರಂಗ ಇಷ್ಟ ಆಗಿದ್ದರೆ ಈ ವೀಡಿಯೋ ಒಂದು ಲೈಕ್ ಕೊಟ್ಟು ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೆ ಪಕ್ಕದಲ್ಲಿ ಬರುವ ಬೆಲ್ ಐಕಾನ್ ಕೂಡ ಕ್ಲಿಕ್ ಮಾಡಿಕೊಳ್ಳಿ U-turn ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರದ್ದಾ ಶ್ರೀನಾಥ್ ಶ್ರದ್ಧಾ ಶ್ರೀನಾಥ್ ಇಪ್ಪತ್ತು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಅತಿಥಿ ಪ್ರಭ ಒಂದು ಸಿನಿಮಾಗೆ ಹತ್ತರಿಂದ ಹದಿನೈದು ಲಕ್ಷ ಸಂಭಾವನೆ ಪಡೆಯುತ್ತಾರೆ ಇನ್ನು ಒಂದು ಸಿನಿಮಾಗೆ ಸಾನ್ವಿ ಶ್ರೀ ವತ್ಸವ್ ಇಪ್ಪತ್ತರಿಂದ ಇಪ್ಪತ್ತೈದು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯರಲ್ಲಿ ಡಿಂಪಲ್ queen ರಚಿತಾ ರಾಮ್ ಕೂಡ ಒಬ್ಬರು ರಚಿತಾ ರಾಮ್ ಒಂದು ಸಿನೆಮಾಗೆ ಅರವತ್ತು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರಂತೆ ಇನ್ನು ಡಾಲಿ ಧನಂಜಯ್ ಅಭಿನಯದ pop corn monkey ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಪ್ತಮಿ ಗೌಡ ಎರಡನೇ ಸಿನಿಮಾದಲ್ಲೇ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ .

ಸಪ್ತಮಿ ಗೌಡ ಅವರು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರ ನಿರ್ವಹಿಸುವ ಮೂಲಕ ಕಮಾಲ್ ಮಾಡಿದರು ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡಗೆ ಬೇಡಿಕೆ ಹೆಚ್ಚಾಗಿದೆ ಸಪ್ತಮಿ ಸಿನಿಮಾ ಒಂದರಲ್ಲಿ ಅಭಿನಯಿಸಲು ಒಂದು ಕೋಟಿ ಇಪ್ಪತ್ತೈದು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರಂತೆ KGF ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಿಧಿ ಶೆಟ್ಟಿ ಮೊದಲ ಸಿನಿಮಾದಲ್ಲಿ ಸಾಕಷ್ಟು ಯಶಸ್ಸನ್ನು ಕಂಡರು ನಂತರ KGF bye ಎರಡರಲ್ಲಿ ನಡೆಸಿದರು KGF ಸಿನಿಮಾಗಾಗಿ ಶ್ರೀನಿಧಿ ಶೆಟ್ಟಿ ಮೂರು ಕೋಟಿ ಸಂಭಾವನೆಯನ್ನು ಪಡೆದಿದ್ದರು

LEAVE A REPLY

Please enter your comment!
Please enter your name here