ತಮಗಿಂತ ದೊಡ್ಡವರನ್ನು ಮದುವೆಯಾದ ಕ್ರಿಕೆಟಿಗರು ಯಾರು ಗೊತ್ತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ…

16

ರುಷರು ತಮಗಿಂತ ಚಿಕ್ಕ ವಯಸ್ಸಿನ ಮಹಿಳೆಯರನ್ನ ಮದುವೆಯಾದರೆ ಒಳ್ಳೇದು ಅನ್ನೋ ಸಂಪ್ರದಾಯ ಕೆಲವೊಂದು ಕಡೆ ಚಾಲ್ತಿಯಲ್ಲಿದೆ ಗಂಡನಿಗಿಂತ ಹೆಂಡತಿ ಚಿಕ್ಕವಳಿರಬೇಕು ಅನ್ನೋರು ಇದಕ್ಕೆ ನಾನಾ ಕಾರಣ ಕೊಡ್ತಾರೆ ಇನ್ನು ಕೆಲವರು ಇದನ್ನೆಲ್ಲ ನಂಬಲ್ಲ ತಮ್ಮ ಲೈಫ್ ಪಾರ್ಟನರ್ ದೊಡ್ಡವರಾಗಿದ್ರು ಪರವಾಗಿಲ್ಲ ಅಂತ ಮದ್ವೆ ಆಗ್ತಾರೆ ಸಾಮಾನ್ಯವಾಗಿ ಲವ್ ಮ್ಯಾರೇಜ್ ನಲ್ಲಿ ಹೀಗಾಗೋದು ಜಾಸ್ತಿ ಹಾಗಿದ್ರೆ ತಮಗಿಂತ ದೊಡ್ಡವರನ್ನ ಮದುವೆಯಾದ ಪ್ರಸಿದ್ಧ ಕ್ರಿಕೆಟಿಗರು ಯಾರು ಇವರಿಗಿಂತ ಇವರ ಹೆಂಡತಿಯರು ಎಷ್ಟು ವರ್ಷ ದೊಡ್ಡವರು ಗೊತ್ತಾ .

ಎಲ್ಲವನ್ನ ಈ ವಿಡಿಯೋದಲ್ಲಿ ಹೇಳ್ತೀವಿ interesting ಆಗಿರೋ ಈ ವಿಡಿಯೋವನ್ನ ಕೊನೆಯವರೆಗೂ ನೋಡಿ ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ subscribe ಆಗಿಲ್ಲ ಅಂದ್ರೆ ಈಗಲೇ ಸಬ್ಸ್ಕ್ರೈಬ್ ಆಗಿ ಶೇಖರ್ ಧವನ್ ಫ್ರೆಂಡ್ಸ್ ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟರ್ ಶಿಖರ್ ಧವನ್ರ ಮಾಜಿ ಪತ್ನಿ ಆಯಿಷಾ ಮುಖರ್ಜಿ ಧವನ್ ಗಿಂತ ಹತ್ತು ವರ್ಷ ದೊಡ್ಡವರು ಇವರಿಬ್ಬರು Facebookನಲ್ಲಿ ಪ್ರೀತಿಸಿ ಮದುವೆಯಾಗಿದ್ದು ಆಯುಷ್ ಜೊತೆ ಶಿಖರ್ ಧವನ್ ಮದುವೆ ಆಗೋ ನಿರ್ಧಾರ ತೆಗೆದು ಕೊಂಡಾಗ ಧವನ್ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲವಂತೆ .

ಕಾರಣ ಆಯಿಷಾ ಮುಖರ್ಜಿಗೆ ಇದು ಎರಡನೇ ಮದುವೆ ಆಗಿತ್ತು ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದ ಆಯೇಷಾಗೆ ಅದಾಗಲೆ ಇಬ್ಬರು ಹೆಣ್ಣು ಮಕ್ಕಳಿದ್ದರು ಅಲ್ಲದೆ ಧವನ್ ಗಿಂತ ಆಯುಷ್ಯ ಹತ್ತು ವರ್ಷ ದೊಡ್ಡವರು ಅಂತ ಕೊನೆಗು ಎರಡು ಸಾವಿರದ ಹನ್ನೆರಡರಲ್ಲಿ ಮದುವೆಯಾಯಿತು ಆದರೆ ಈ ಜೋಡಿ ಎರಡು ಸಾವಿರದ ಇಪ್ಪತ್ತೊಂದರಲ್ಲಿ ಪರಸ್ಪರ ವಿಚ್ಛೇದನ ಪಡೆಯಿತು ಈ ದಂಪತಿಗೆ ಝೋರಾವರ್ ಧವನ್ ಎಂಬ ಮಗನಿದ್ದಾನೆ ಶಿಖರ್ ಧವನ್ ಡೆಲ್ಲಿ ಅವರು ಆಯೇಷಾ ಮುಖರ್ಜಿ ಪಶ್ಚಿಮ ಬಂಗಾಳದವರು ಮೊಹಮ್ಮದ್ ಶಮಿ IM ಇಂಡಿಯಾ ವೇಗಿ ಮೊಹಮ್ಮದ್ ಶಮೆಗಿಂತ ಅವರ ಪತ್ನಿ ಹಸೀನ್ ಜಾಹನ್ ಹತ್ತು ವರ್ಷ ದೊಡ್ಡವರು.

ಎರಡು ಸಾವಿರದ ಹದಿನಾಲ್ಕರಲ್ಲಿ ಮದುವೆಯಾದ ಇವರು ಈಗ ಪರಸ್ಪರ ದೂರವಾಗಿದ್ದಾರೆ ಇವರಿಗೆ ಆಯಿರಾ ಶಮಿ ಎಂಬ ಮಗಳಿದ್ದಾಳೆ ಅಂದ ಹಾಗೆ ಹಸಿದ್ ಜೌಹಾನ್ ಮೊದಲ ಗಂಡನಿಂದ ಪಡೆದ ಬಳಿಕ ಶಮಿ ಜೊತೆ ಮದುವೆ ಆಗಿದ್ದು ಅನ್ನೋದು ಕೂಡ ಗಮನಾರ್ಹ ಮೊಹಮ್ಮದ್ ಶಮಿ ಉತ್ತರ ಪ್ರದೇಶದವರು ಹಸೀನ್ ಜಹಾನ್ ಪಶ್ಚಿಮ ಬಂಗಾಳದವರು ವೆಂಕಟೇಶ್ ಪ್ರಸಾದ್ team Indiaದ ಮಾಜಿ ವೆಗಿ ಕರ್ನಾಟಕದ ವೆಂಕಟೇಶ್ ಪ್ರಸಾದ್ರ ಪತ್ನಿ ಹೆಸರು ಜಯಂತಿ ಪ್ರಸಾದ್ ಇವರು ವೆಂಕಟೇಶ್ ಪ್ರಸಾದ್ ಗಿಂತ ಸುಮಾರು ಒಂಬತ್ತು ವರ್ಷ ದೊಡ್ಡವರು ಎನ್ನಲಾಗುತ್ತೆ.

ಈ ಜೋಡಿ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತು ಅಂದ ಹಾಗೆ ಟೈಟಾನ್ ಕಂಪನಿಯಲ್ಲಿ ಕೆಲಸ ಮಾಡಿ ಜಯಂತಿಯನ್ನ ಬೆಂಕಿಗೆ ಪರಿಚಯಿಸಿದ್ದು ಅನಿಲ್ ಕುಂಬ್ಳೆ ಅಂತೇ ಬಾಳಿಕೆ ಜಯಂತಿ propose ಮಾಡಿದ್ರು ಅದಕ್ಕೆ ವೆಂಕಿ okay ಅಂದ್ರು ಆದ್ರೆ ವಯಸ್ಸಿನಲ್ಲಿ ಜಯಂತಿ ದೊಡ್ಡವರಾಗಿದ್ದರಿಂದ ವೆಂಕಿ ಪೋಷಕರು ಸ್ವಲ್ಪ ಹಿಂದೇಟು ಹಾಕಿದ್ರಂತೆ ಆದ್ರೀಗ ಪೃಥ್ವಿ ಪ್ರಸಾದ್ ಎಂಬ.

ಮಗನೊಂದಿಗೆ ಇಬ್ಬರು ಸುಖ ಸಂಸಾರ ನಡೆಸುತ್ತಿದ್ದಾರೆ ವೆಂಕಟೇಶ್ ಪ್ರಸಾದ್ ಮತ್ತು ಜಯಂತಿ ಪ್ರಸಾದ್ ಇಬ್ಬರು ಬೆಂಗಳೂರಿನವರು ಸಚಿನ್ ತೆಂಡೂಲ್ಕರ್ ಫ್ರೆಂಡ್ಸ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗಿಂತ ಅವರ ಪತ್ನಿ Doctor ಅಂಜಲಿ ತೆಂಡೂಲ್ಕರ್ ಆರು ವರ್ಷ ದೊಡ್ಡವರು ಅನ್ನೋದು ವಿಶೇಷ ಅಂದ ಹಾಗೆ ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆದವರು ಸಚಿಂದು ಲವ್ at ಫಸ್ಟ್ ಸೈಟ್ ಸಾವಿರದ ಒಂಬೈನೂರ ತೊಂಬತ್ತರಲ್ಲಿ ಅಂದ್ರೆ ತಮ್ಮ ಹದಿನೇಳನೇ ವಯಸ್ಸಿನಲ್ಲಿ ಸಚಿನ್ ಇಂಗ್ಲೆಂಡ್ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ ಬರುವಾಗ.

ಏರ್ ಪೋರ್ಟ್ ನಲ್ಲಿ ಅಂಜಲಿಯನ್ನ ಮೊದಲ ಸಲ ನೋಡಿದರಂತೆ ಅಲ್ಲೇ ಪ್ರೇಮಾಂಕುರವಾಗಿತ್ತು ಕ್ಯೂಟ್ ಬಾಯ್ ಸಚಿನ್ ನೋಡಿ ಅಂಜಲಿ ಕಡೆಯಿಂದಲು ಗ್ರೀನ್ ಸಿಗ್ನಲ್ ಬಂದಿತ್ತು ಐದು ವರ್ಷ ಪ್ರೀತಿಸಿದ ಈ ಜೋಡಿ ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತು ಮದುವೆಯಾಗುವಾಗ ಸಚಿನ್ಗೆ ಇಪ್ಪತ್ತೆರಡು ವರ್ಷ ಅಂಜಲಿಗೆ ಇಪ್ಪತ್ತೆಂಟು ವರ್ಷ ವಯಸ್ಸು ಸದ್ಯ ಇವರಿಗೆ ಅರ್ಜುನ್ ತೆಂಡೂಲ್ಕರ್ ಮತ್ತು ಸಾ ರಾ ತೆಂಡೂಲ್ಕರ್ ಎಂಬ ಮಕ್ಕಳಿದ್ದಾರೆ ಸಚಿನ್ ಮತ್ತು ಅಂಜಲಿ ಮಹಾರಾಷ್ಟ್ರದ ಮುಂಬೈನವರು robin ಉತ್ತಪ್ಪ team Indiaದ ಮಾಜಿ ಆಟಗಾರ ಕರ್ನಾಟಕದ ಕೊಡಗಿನವರಾದ ರಾಬಿನ್ ಉತ್ತಪ್ಪ,

ಮದುವೆಯಾಗಿರೋದು ಕೂಡ ತಮಗೆ ದೊಡ್ಡವರನ್ನ ಇವರ ಪತ್ನಿ ಆಗಿರೋ ಶೀತಲ ಗೌತಮ್ ಉತ್ತಪ್ಪ ಆಗಿದ್ದ ನಾಲ್ಕು ವರ್ಷ ದೊಡ್ಡವರು ಅಂದ ಹಾಗೆ ಬೆಂಗಳೂರು ಮೂಲದ ಶೀತಲ ಗೌತಮ್ ಭಾರತದ ಮಾಜಿ ಟೆನಿಸ್ ಪ್ಲೇಯರ್ ಒಂದೇ ಕಾಲೇಜಿನಲ್ಲಿ ಓದಿದ ಇಬ್ಬರು ಪರಸ್ಪರ ಪ್ರೀತಿಸಿ ಎರಡು ಸಾವಿರದ ಹದಿನಾರರಲ್ಲಿ ಮದುವೆಯಾದರು ಈ ದಂಪತಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದೆ ಮೊಹಮ್ಮದ್ ಅಜರುದ್ದೀನ್ team Indiaದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಗಿಂತ ಅವರ ಎರಡನೇ ಪತ್ನಿಯಾದ ಬಾಲಿವುಡ್ ನಟಿ ಬಿಜ್ಲಾನಿ ಮೂರು ವರ್ಷ ದೊಡ್ಡವರು ಸಾವಿರದ್ ಒಂಬೈನೂರ ತೊಂಬತ್ತಾರರಲ್ಲಿ ಮದುವೆಯಾದ ಈ ಜೋಡಿ ಎರಡು ಸಾವಿರದ್ ಹತ್ತರಲ್ಲಿ ವಿಚ್ಛೇದನ ಪಡೆದು ದೂರವಾಯಿತು ಮೊಹಮ್ಮದ್ ಅಜರುದ್ದೀನ್ ಹೈದರಾಬಾದನವರು,

ಸಂಗೀತ ಬಿಜ್ಲಾನಿ ಮುಂಬೈ ನವರು ಜಸ್ಟ್ ಪ್ರಿದ್ ಬೂಮ್ರಾ team Indiaದ ವೆಗಿ ಭೂ ಭೂಮ್ ಭೂಮ್ರಗಿಂತ ಅವರ ಹೆಂಡತಿ ಸಂಜನಾ ಗಣೇಶನ್ ಎರಡು ವರ್ಷ ದೊಡ್ಡವರು TV presenter ಮತ್ತು sports anchor ಆಗಿರುವ ಸಂಜನಾ ಮತ್ತು ಕ್ರಿಕೆಟರ್ ಬೂಮ್ರಾ ಮದುವೆಗೂ ಮುನ್ನ ಪರಸ್ಪರ ಹಲವು ಸಲ ನೋಡಿದುಂಟು ಆದರೆ ಭೂಮ್ರಾ ಅಹಂಕಾರಿ ಅಂತ ಸಂಜನಾ ಸಂಜನಾ ಅಹಂಕಾರಿ ಅಂತ ಭೂಮ್ರಾ ಅಂದುಕೊಂಡು ಮಾತನಾಡೋಕೆ ಹೋಗಿರಲಿಲ್ಲ ಎರಡು ಸಾವಿರದ ಹತ್ತೊಂಭತ್ತರ ICC ವಿಶ್ವಕಪ್ ಟೈಮಲ್ಲಿ ಮಾತುಕತೆ ಶುರುವಾಯಿತು.

ಬಳಿಕ ಪ್ರೀತಿಸಿ ಎರಡು ಸಾವಿರದ ಇಪ್ಪತ್ತೊಂದರಲ್ಲಿ ಮದುವೆಯಾದರು ಸಂಜನಾ ಮಹಾರಾಷ್ಟ್ರದ ಪುಣೆಯವರು ಭೂಮ್ರಾ ಗುಜರಾತ್ ನವರು ಅನಿಲ್ ಕುಂಬ್ಳೆ team Indiaದ ಮಾಜಿ spinner ಕರ್ನಾಟಕದ ಆ ಕುಂಬ್ಳೆ ಪತ್ನಿ ಹೆಸರು ಚೇತನ ರಾಮ ತೀರ್ಥ ಇವರು ಕೊಂಬ್ಳೆಗಿಂತ ಎರಡು ವರ್ಷ ದೊಡ್ಡವರು ಚೇತನರನ್ನ ಕುಂಬ್ಳೆ ಮೊದಲು ಭೇಟಿಯಾಗಿದ್ದು ಟ್ರಾವೆಲ್ ಏಜೆನ್ಸಿ ಒಂದರಲ್ಲಿ ಅಲ್ಲಿ ಚೇತನ ಕೆಲಸ ಮಾಡ್ತಿದ್ರಂತೆ ಚೇತನಾಗೆ ಆಗ ಮದುವೆಯಾಗಿ ಮಗಳಿದ್ರು ಗಂಡನಿಂದ ದೂರವಾಗಿದ್ರು ಮಗಳ ಕಸ್ಟಡಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದರು.

ಇಂತ ಟೈಂಆಲಿ ಚೇತನ ಬೆಂಬಲಕ್ಕೆ ನಿಂತಿದ್ದ ಕೊಂಬ್ಳೆ ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ಅವರನ್ನೇ ಮದುವೆಯಾದ್ರು ಇವರಿಗೆ ಮೂರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ all rounder ಹಾರ್ದಿಕ್ ಪಾಂಡ್ಯ ಗಿಂತ ಅವರ ಪತ್ನಿ ನತಾಶ stand covech ಒಂದುವರೆ ವರ್ಷ ದೊಡ್ಡವರು ಅಂದ ಹಾಗೆ dancer, model ಮತ್ತು ನಟಿಯಾಗಿರೋ ನತಾಶ Europe ಖಂಡದ ಸರ್ವ್ಯಾ ದೇಶದವರು ಅಲ್ಲಿಂದ ಭಾರತಕ್ಕೆ ಬಂದು ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ.

ಇವರಿಬ್ಬರು ಮೊದಲ ಸಲ ಭೇಟಿಯಾಗಿದ್ದು night club ಒಂದರಲ್ಲಿ ಆ ಭೇಟಿಯಾಗಿ ಬದಲಾಯಿತು ಬಳಿಕ ಎರಡು ಸಾವಿರದ ಇಪ್ಪತ್ತರಲ್ಲಿ ಮದುವೆಯಾದರು ಅದೇ ವರ್ಷ ಇವರಿಗೆ ಅಗಸ್ತ್ಯ ಎಂಬ ಮಗನ ಜನನವು ಆಯಿತು so ನತಾಶ ಸರ್ವಿಯಾದವರಾದರೆ ಹಾರ್ದಿಕ್ ಪಾಂಡ್ಯ ಗುಜರಾತ್ ನವರು ವಿರಾಟ್ ಕೊಹ್ಲಿ team Indiaದ ಮಾಜಿ ನಾಯಕ ವಿರಾಟ್ ಖೋಲಿ ಗಿಂತ ಅವರ ಪತ್ನಿ ಆಗಿರೋ ಬಾಲಿವುಡ್ ನಟಿ ಅನುಷ್ಕಾ ಶರ್ಮ ಆರು ತಿಂಗಳು ದೊಡ್ಡವರು ಎರಡು ಸಾವಿರದ ಹದಿಮೂರರಲ್ಲಿ ಶಾಂಪೂ ಒಂದರ ಜಾಹಿರಾತು ಶೂಟಿಂಗ್ ವೇಳೆ ಮೊದಲ ಸಲ ಈ ಬರೋ ಭೇಟಿಯಾ ಫಸ್ಟ್ impression best impression ಅನ್ನೋ ಮಾತಿದೆ .

ಆದರೆ ಕೊಹ್ಲಿಗೆ ಇದು workout ಆಗಿರಲಿಲ್ಲ ಯಾಕಂದ್ರೆ ಜೋಕ ಮೂಲಕ ಅನುಷ್ಕಾರ ಮನ ಗೆಲ್ಲೋಕೆ ಪ್ರಯತ್ನ ಪಟ್ಟ ಕೊಹ್ಲಿ ಅದರಲ್ಲಿ ವಿಫಲರಾಗಿ ಮುಜುಗರಕ್ಕೀಡಾಗಿದ್ರಂತೆ ನಂತರ ಈ ಜೋಡಿ ತಮ್ಮ ಪ್ರೀತಿಯನ್ನ ಮೊದಲ ಸಲ ಅಧಿಕೃತಗೊಳಿಸಿದ್ದು ಎರಡು ಸಾವಿರದ ಹದಿನಾಲ್ಕರಲ್ಲಿ ಇಬ್ಬರು ಒಟ್ಟಿಗೆ Indian super ಲಿಗ್ನ match ನೋಡಿದಾಗ ಎರಡು ಸಾವಿರದ ಹದಿನೇಳರಲ್ಲಿ ಮದುವೆಯಾದ ಇವರಿಗೆ ವಾಮಿಕಾ ಮಗಳಿದ್ದಾಳೆ ಅನುಷ್ಕಾ ಹುಟ್ಟಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳೆದಿದ್ದು ಬೆಂಗಳೂರಿನಲ್ಲಿ ವಿರಾಟ್ ಖೋಲಿ ದೆಹಲಿಯವರು ಸುರೇಶ ರೈನಾ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾರ ಪತ್ನಿ ಹೆಸರು ಪ್ರಿಯಾಂಕಾ ಚೌದ್ರಿ ಇವರು ರೈನಾ ಗಿಂತ ಐದು ತಿಂಗಳು ದೊಡ್ಡವರು.

ಉತ್ತರ ಪ್ರದೇಶದ ಗಾಜಿಯಾಬಾದ್ ನವರಾದ ಇಬ್ಬರು ಬಾಲ್ಯ ಸ್ನೇಹಿತರು ಇಂತಹ ರೈನಾ ಮತ್ತು ಪ್ರಿಯಾಂಕಾ ಎರಡು ಸಾವಿರದ ಹದಿನೈದರಲ್ಲಿ ಮದುವೆಯಾದರು ಇವರಿಗೆ ಇಬ್ಬರು ಮಕ್ಕಳಿದ್ದಾರೆ so friends ಇದಿಷ್ಟು ತಮಗಿಂತ ದೊಡ್ಡವರನ್ನ ಮದುವೆಯಾದ team Indiaದ ಪ್ರಸಿದ್ಧ ಕ್ರಿಕೆಟಿಗರು ಯಾರು ಅವರಿಗಿಂತ ಅವರ ಹೆಂಡತಿಯರು ಎಷ್ಟು ದೊಡ್ಡವರು ಅವರ love story ಗಳು ಹೇಗೆ ಶುರುವಾದವು ಸೇರಿದಂತೆ ಕೆಲವೊಂದು interesting ವಿಚಾರಗಳನ್ನ ತಿಳಿಸಿಕೊಡೋ ಪ್ರಯತ್ನ ನಿಮ್ಮ ಪ್ರಕಾರ ಪುರುಷರು ತಮಗಿಂತ ದೊಡ್ಡವರನ್ನ ಮದುವೆಯಾದರೆ ಒಳ್ಳೆಯದ ಅಥವಾ ಚಿಕ್ಕವರನ್ನಾದರು ಒಳ್ಳೆಯದಾ comment ಮಾಡಿ ತಿಳಿಸಿ ಹಾಗೆ video ಇಷ್ಟ ಆಗಿದ್ದರೆ like ಮಾಡಿ share ಮಾಡಿ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿ ಧನ್ಯವಾದ

LEAVE A REPLY

Please enter your comment!
Please enter your name here