ಪ್ರೇಮಿಗಳು ಹೋಗುವ ಹೋಟೆಲ್ ಲಾಡ್ಜ್ ಗಳಲ್ಲಿ ಯಾಕೆ ಬಿಳಿ ಬಣ್ಣದ ಬೆಡ್ ಶೀಟ್ ಬಳಸುತ್ತಾರೆ ಅಂತ ಗೊತ್ತಾದ್ರೆ ನಿಜಕ್ಕೂ ಒಂದು ಬಾರಿ ಬೆಚ್ಚಿ ಬೆಂಡಾಗುತ್ತೀರಾ… ಯಪ್ಪಾ ಇಷ್ಟೇ ಇರೋತೇನ್ರೀ

212
If you know why white bed sheets are used in the hotel lodges where lovers go you will be really surprised... Yappa Ishte Irothenree.
If you know why white bed sheets are used in the hotel lodges where lovers go you will be really surprised... Yappa Ishte Irothenree.

ಹಾಗು ಅದರ ಪಕ್ಕದಲ್ಲಿರುವ ಬೆಲ್ ಬಟನ್ ಮರೆಯದೆ ಈಗಲೇ ಕ್ಲಿಕ್ ಮಾಡಿ ಹೋಟೆಲ್ ರೂಮ್ ಗಳಲ್ಲಿ ಬಿಳಿ ಬಣ್ಣದ bed sheet ಗಳನ್ನೂ ಬಳಸಲು ಹಲವು ಕಾರಣಗಳಿವೆ ಅದರಲ್ಲಿ ಕೆಲವೊಂದನ್ನ ಈ ವಿಡಿಯೋದಲ್ಲಿ ತಿಳಿಸಿಕೊಡ್ತೀವಿ ನೋಡಿ ಆ ಪ್ರಮುಖ ಕಾರಣಗಳು ಏನಪ್ಪಾ ಅಂದ್ರೆ ಹೋಟೆಲಗಳಲ್ಲಿ ಬಿಳಿ ಬಣ್ಣದ bed sheetಗಳನ್ನ ಬಳಸುವುದರಿಂದ ಹೋಟೆಲ್ಗೆ ಬರುವವರು ಅವುಗಳನ್ನ ಹೆಚ್ಚಾಗಿ ಕಲೆ  ಮಾಡಲು ಇಷ್ಟ ಪಡುವುದಿಲ್ಲ.

ಏಕೆಂದರೆ ಈ ಬಣ್ಣದ bedsheet ಗಳು ಕೊಳೆಯಾದರೆ ಎದ್ದು ಕಾಣುತ್ತದೆ ಸ್ವಚ್ಛವಾಗಿರುವ ಹಾಗು ಶುಭ್ರವಾಗಿರುವ ಬಿಳಿ ಬಣ್ಣದ bed sheet ಗಳನ್ನ ಕೊಲೆ ಮಾಡಲು ಹೆಚ್ಚು ಜನರಿಗೆ ಮನಸ್ಸು ಬರುವುದಿಲ್ಲ ಈ ಒಂದು ಕಾರಣಕ್ಕಾಗಿ hotelಗಳಲ್ಲಿ ಬಿಳಿ ಬಣ್ಣದ bed sheet ಗಳನ್ನ ಬಳಸುತ್ತಾರೆ ಇನ್ನು ಎರಡನೇ ಪ್ರಮುಖ ಕಾರಣ ಏನಪ್ಪಾ ಅಂದರೆ hotel ನಲ್ಲಿ bed sheet ಗಳನ್ನ ಸ್ವಚ್ಛ ಮಾಡುವ ವೇಳೆ ಕೊಳೆ ಹೆಚ್ಚಾಗಿದ್ದರೆ,

ಅದು ಸಂಪೂರ್ಣವಾಗಿ ಕಾಣಿಸುತ್ತದೆ ಆಗ ಸ್ವಚ್ಛ ಮಾಡುವವರು ಸಹ ತುಂಬಾ clean ಆಗಿ ಆ bedsheet ಅನ್ನು ತೊಳೆಯುತ್ತಾರೆ ಬೇರೆ ಬಣ್ಣದ bed sheet ಗಳಿಗೆ ಹೋಲಿಸಿದರೆ ಈ ಬಿಳಿ ಬ bed sheetಗಳ ಕೊಳೆ ಎದ್ದು ಕಾಣುವುದರಿಂದ bed sheet ಗಳನ್ನ ಸಂಪೂರ್ಣವಾಗಿ clean ಮಾಡಲೇಬೇಕಾಗುತ್ತದೆ ಇದರಿಂದ ಬಿಳಿ ಬಣ್ಣದ bed sheet ಗಳಿಗೆ ಹೆಚ್ಚು ಪ್ರಾಶಸ್ತ್ಯವನ್ನ ಕೊಡುತ್ತಾರೆ ಇನ್ನೊಂದು ಪ್ರಮುಖ ಕಾರಣ ಏನಪ್ಪಾ ಅಂದರೆ ಬಿಳಿ ಬಣ್ಣದ bed sheet ಗಳು ಬೇರೆ ಬಣ್ಣದ bed sheet ಗಳಿಗೆ ಹೋಲಿಸಿದರೆ .

bacteria ಗಳನ್ನು ಹಾಗು ಸೂಕ್ಷ್ಮಾಣು ಜೀವಿಗಳನ್ನ ಕಡಿಮೆ ಪ್ರಮಾಣದಲ್ಲಿ ಸ್ವೀಕರಿಸುತ್ತದೆ ಅಂದರೆ ಇದು ಕಣ್ಣಿಗೆ ಕಾಣದೆ ಅತಿ ಸೂಕ್ಷ್ಮಾಣು ಜೀವಿಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತದೆ ಇದರಿಂದ ಹೆಚ್ಚಾಗಿ bacteria ಹಾಗು ಸೂಕ್ಷ್ಮಾಣು ಜೀವಿಗಳು ಈ bed sheet ಗಳಿಗೆ ಹತ್ತುವುದಿಲ್ಲ ಬಿಳಿ ಬಣ್ಣದ bed sheet ಗಳನ್ನೂ ಬಳಸಲು ಇನ್ನೊಂದು ಪ್ರಮುಖ್ ಕಾರಣ ಏನೆಂದರೆ ಈ ಬಿಳಿ ಬಣ್ಣದ bed sheet ಗಳು hotelಗೆ ಬರುವವರಲ್ಲಿ ಧನಾತ್ಮಕ ಶಕ್ತಿಯನ್ನ ಹೆಚ್ಚಿಸುತ್ತದೆ.

ಅದು ಅಲ್ಲದೆ ಪ್ರಶಾಂತತೆಯನ್ನ ಮೂಡಿಸುತ್ತದೆ ಈ ಬಿಳಿ ಬಣ್ಣದ bedsheet ಗಳು ಮನಸ್ಸಿಗೆ ಆಹ್ಲಾದಕರವನ್ನು ಹಾಗು ನೆಮ್ಮದಿಯನ್ನು ತರುತ್ತದೆ ಈ ಎಲ್ಲಾ ಕಾರಣಗಳಿಂದ hotelಗಳಲ್ಲಿ ಇವತ್ತಿಗೂ ಕೂಡ ಹೆಚ್ಚಾಗಿ ಬಿಳಿ ಬಣ್ಣದ bed sheet ಗಳನ್ನೇ ಬಳಸ ನೋಡಿದ್ರಲ್ಲಾ ಸ್ನೇಹಿತರೆ ಈ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನ video ಕೆಳಗಿರುವ ಕಾಮೆಂಟ್ ಬಾಕ್ಸನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here