ಧ್ರುವತಾರೆ ಚಿತ್ರದ ನಟಿ ಚಿತ್ರರಂಗ ಬಿಟ್ಟು ಹಳ್ಳಿಯಲ್ಲಿ ಮಾಡುತ್ತಿರುವ ಕೆಲಸ ನೋಡಿದರೆ ಶಾಕ್ ಆಗ್ತೀರಾ…. ಅಷ್ಟಕ್ಕೂ ಅವರು ಮಾಡುತ್ತಿರೋ ಕೆಲಸ ಯಾವುದು ಗೊತ್ತ ..

47
If you see the actress of Dhruvatare doing work in the village after leaving the film industry you will be shocked.
If you see the actress of Dhruvatare doing work in the village after leaving the film industry you will be shocked.

ಐಷಾರಾಮಿ ಜೀವನಕ್ಕೆ ಒಂದು ಸಾರಿ ಒಗ್ಗಿದ್ದರೆ ಮತ್ತೆ ಸಾಮಾನ್ಯರಂತೆ ಬದುಕುವುದು ತುಂಬಾ ಕಷ್ಟ ಆದರೆ ಈ ಖ್ಯಾತ ನಟಿ ಮಾತ್ರ ಎಡಬಿಡದೆ ಅವಕಾಶಗಳು ಬರುತ್ತಿದ್ದರು ಸ್ಟಾರ್ ಜೀವನ ಸಾಕೆಂದು ಅದಕ್ಕೆ ಗುಡ್ ಬೈ ಹೇಳಿ ಹಳ್ಳಿ ಸೇರಿಕೊಂಡಿದ್ದಾರೆ ಅಷ್ಟಕ್ಕು ಈ ನಟಿ ಯಾರು ಹಳ್ಳಿಯಲ್ಲಿ ಇವರು ಮಾಡುತ್ತಿರುವ ಕೆಲಸ ಏನು ಎಂದು ಈ ವಿಡಿಯೋದಲ್ಲಿ ನೋಡೋಣ ಬನ್ನಿ ನಾನಿರುವುದೇ ನಿನಗಾಗಿ ದೃವತಾರೆ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ ಪ್ರತಿಭಾನ್ವಿತ ಹಾಗೂ ಸುಂದರಟಿ ದೀಪ ಅವರು ಸೌಂದರ್ಯದ ವಿಷಯದಲ್ಲಿ ಈ ನಟಿಗೆ.

ಈ ನಟಿಯೇ ಸಾಟಿ ರೋಮ್ಯಾಂಟಿಕ್ ಚಿತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದ ದೀಪ ಅವರು ಈಗ ಎಲ್ಲಿದ್ದಾರೆ ಕೇರಳ ರಾಜ್ಯದಲ್ಲಿ ಹುಟ್ಟಿದ ಈ ನಟಿ ಅಲ್ಲಿ ಹುಣ್ಣಿಮೆರೆ ಹೆಸರಿನಲ್ಲಿ ಗುರುತಿಸಿಕೊಂಡರು ನೂರಾರು ಚಿತ್ರಗಳಲ್ಲಿ ನಟಿಸಿದ ನಟಿ ದೀಪ ಸಾವಿರದ ಒಂಬೈನೂರ ಎಂಬತ್ತೆರಡರಲ್ಲಿ ಕಾಲೇಜು ಉಪನ್ಯಾಸಕರಾದ ರೇಜೋಯರನ್ನು ಮದುವೆಯಾದರೂ ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ಚಿತ್ರರಂಗಕ್ಕೆ goodbye ಹೇಳಿದ ಈ ನಟಿ ಮತ್ತೆಂದು ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಹೊಸ ಜೀವನದ ಹಾದಿ ಹಿಡಿದರು ಜೀವನದಲ್ಲಿ ಬೇರೆಯವರಿಗೆ ಉಪಯೋಗ ಆಗುವ ಏನಾದರೂ ಒಂದಷ್ಟು ಕೆಲಸಗಳನ್ನು ಮಾಡೋಣ ಎಂದು ಭಾವಿಸಿದ ನಾನು ದೀಪ ಹಳ್ಳಿ ಹಾಗು ಬುಡಕಟ್ಟು ಜನರ ಜೊತೆ ಬೆರೆತು ಹೋಗಿದ್ದು.

ಅವರ ಕಷ್ಟಗಳನ್ನು ಆಲಿಸುತ್ತಾ ಅವರಿಗೆ ಮೆಡಿಕಲ್ ಕ್ಯಾಂಪ್ ಗಳನ್ನು ಏರ್ಪಡಿಸುತ್ತಾ ಶಾಲೆಯಿಂದ ದೂರ ಉಳಿದಿರುವ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸದಲ್ಲಿ ತೊಡಗಿದ್ದಾರೆ ಈಗ ಹಳ್ಳಿಯಲ್ಲಿ ನೆಲೆಸಿರುವ ನಟಿ ದೀಪ ಸುತ್ತಮುತ್ತಲಿನ ಹಿಂದುಳಿದ ಹಳ್ಳಿಗಳ ಅಬ್ಯುದಯಕ್ಕಾಗಿ ಕೆಲಸ ಮಾಡುತಿದ್ದಾರೆ ಸೆಲೆಬ್ರೆಟಿ ಜೀವನವನ್ನು ತ್ಯಜಿಸಿರುವ ಈ ನಟಿ ಸಾಮಾನ್ಯ ಮಹಿಳೆಯಂತೆ ಎಲ್ಲರ ಜೊತೆ ಬೆರೆತು ಬಿಸಿಲಿನಲ್ಲಿ ನಡೆಯುತ್ತಾ ಅಕ್ಷರ ಸಹ ಸಮಾಜ ಸೇವಕಿಯಾಗಿ ಮಾರ್ಪಟ್ಟಿದ್ದಾರೆ ಇತ್ತೀಚಿಗೆ ಮೀಡಿಯಾದವರು ಮತ್ತೆ ಸಿನಿಮಾದಲ್ಲಿ ನಟಿಸುತ್ತೀರಾ.

ಎಂದು ದೀಪಾ ಅವರನ್ನು ಕೇಳಿದಾಗ ಅವರು ಕೊಟ್ಟ ಉತ್ತರ ನಾನು ಸಿನಿಮಾ ನೋಡಿ ವರ್ಷಗಳೇ ಕಳೆದಿವೆ ಸಿನಿಮಾ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದು ಹೇಳಿದರೆ ಒಂದಂತು ನಿಜ ಬೇರೆಯವರಿಗೆ ಸಹಾಯ ಮಾಡಿದಾಗ ಅದರಿಂದ ಸಿಗುವ ಸಂತೋಷನೇ ಬೇರೆ ಬುಡಕಟ್ಟು ಜನರ ಆರೋಗ್ಯ ಮತ್ತು ಶಿಕ್ಷಣ ಸುಧಾರಣೆಗೆ ಪಣ ತೊಟ್ಟಿರುವ ನಟಿ ದೀಪ ಅವರ ಒಳ್ಳೆಯ ಗುಣ ಹಾಗೂ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಕೊಡಿ ಹಾಗೆ ಹೊಸ ಹೊಸ ಸುದ್ದಿಗಾಗಿ ಚಂದನವನಕ್ಕೆ ಸಬ್ಸ್ಕ್ರೈಬ್ ಆಗುವುದನ್ನು ಮರೆಯಬೇಡಿ ಫ್ರೆಂಡ್ಸ್

LEAVE A REPLY

Please enter your comment!
Please enter your name here