ಗಟ್ಟಿಮೇಳ ಧಾರವಾಯಿಯ ರೌಡೀಬೇಬಿ ಅಮೂಲ್ಯ ಅವರ SSLC ಮಾರ್ಕ್ಸ್ ಕಾರ್ಡ್ ನೋಡಿದ್ರೆ ಬೆಚ್ಚಿ ಬೆದರಿ ಬೆಂಡಾಗುತ್ತೀರಾ … ಅಷ್ಟಕ್ಕೂ ಎಷ್ಟು ಅಂಕಗಳನ್ನ ತೆಗೆದುಕೊಂಡಿದ್ದಾರೆ ಗೊತ್ತ … ಅಬ್ಬಬ್ಬಾ ..

607
If you see the SSLC marks card of Gattimela Dharwai's rowdybaby Amulya will you be shocked,kannada serial kamali actress Amoolya Omkar Gowda acting journey,Who is Amulya in bigg boss Kannada,When was Amulya Gowda born,Who is Jagadish Amulya husband,amulya kannada serial actress sslc marks card,zee kannada serial,kannada serial list,kannada serial today,kannada serial star suvarna,colours kannada serial,kannada serial 2022,udaya tv kannada serials online,ardhangi kannada serial,

ಕಿರುತೆರೆಯ ಪ್ರಸ್ತುತ top serial ನಂಬರ್ one serial ಎನ್ನುವ ಹೆಗ್ಗಳಿಕೆ ಪಡೆದಿರುವ ಧಾರಾವಾಹಿ ಎಂದರೆ ಅದು ಗಟ್ಟಿಮೇಳ ಗಟ್ಟಿಮೇಳದ ಪ್ರತಿ ಪಾತ್ರಕ್ಕೆ ಕೂಡ ವಿಶೇಷ ಪ್ರಾಧ್ಯಾನತೆ ಒಂದೆಡೆಯಾದರೆ ಯುವ ನಟರ ದಂಡು ಈ ಸೀರಿಯಲ್ ಮೂಲಕ ಜನರ ಮನಸ್ಸನ್ನು ಗೆದ್ದು ಜನಪ್ರಿಯತೆಯನ್ನು ಪಡೆದು ಮನೆ ಮನೆ ಮಾತಾಗಿದ್ದಾರೆ ಎಲ್ಲಾ ಪಾತ್ರಗಳ ನಡುವೆ ಕೂಡ ಜನರ ಮನಸ್ಸನ್ನು ಗೆದ್ದಿರುವ ಬಹು ಮುಖ್ಯ ಪಾತ್ರ ನಾಯಕ ವೇದಾಂತ ಮನದರಿಸಿ ಇರುವ ಅಮ್ಮು ಅಂದ್ರೆ ಅಮೂಲ್ಯ ಪಾತ್ರ ಅಮೂಲ್ಯ ರೌಡಿ baby ಆಗಿ ಸಿಕ್ಕಾಪಟ್ಟೆ famous ಅನ್ನೋದು ಕೂಡ ಗೊತ್ತಿರುವ ವಿಷಯ ಇದೀಗ ಅಮೂಲ್ಯ ಅಲಿಯಾಸ್ ನಿಶಾ ಅವರ SSLC marks card ಬಹಿರಂಗವಾಗಿದ್ದು,

ಎಲ್ಲ ಆಕಡೆ ಸಿಕ್ಕಾಪಟ್ಟೆ viral ಆಗಿದೆ ಹಾಗಾದ್ರೆ ನಿಶಾ ಅವರ SSLC marks ಎಷ್ಟು ಓದಿನಲ್ಲಿ ನಿಶಾ ಹೇಗಿದ್ದಾರೆ ಅದೆಲ್ಲ ಸಂಪೂರ್ಣವಾಗಿ ಹೇಳುತ್ತೇವೆ ಅದಕ್ಕಿಂತ ಮೊದಲು ನಿಮಗೂ ಕೂಡ ಗಟ್ಟಿಮ serial ಇಷ್ಟ ಆಗಿದ್ರೆ ತಪ್ಪದೆ ಈ video like ಮಾಡಿ ಹೌದು ಸ್ನೇಹಿತರೆ ಅಮೂಲ್ಯ ಅಲಿಯಾಸ್ ನಿಶಾ ಅವರು ಈ ಮೊದಲು ಧಾರಾವಾಹಿಯಲ್ಲಿ ನಟಿಸಿದ್ದರು ಕೂಡ ದೊಡ್ಡ ಹೆಸರು ಬಂದಿದ್ದು ಮಾತ್ರ ಗಟ್ಟಿಮೇಳದಿಂದ ಎಂಬುವುದರಲ್ಲಿ ಸಂದೇಹವೇ ಇಲ್ಲ ,

ಯಾಕೆಂದರೆ ನಿಶಾ ಅವರನ್ನು ಜನ ಈಗ ಗಟ್ಟಿಮೇಳದ ಅಮ್ಮು ಅಮೂಲ್ಯ ಅಥವಾ ರೌಡಿ ಬೇಬಿ ಎಂದೇ famous ನಿಶಾ ಅವರು ಒಂದು ಕಡೆ ನಟನೆಯಲ್ಲಿ ಈಗಾಗಲೇ pass ಆಗಿದ್ದರೆ ಹಾಗಾದರೆ real ಲೈಫನಲ್ಲಿ ಈ ರೌಡಿ baby ತನ್ನ SSLC ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದು pass ಆಗಿದ್ದಾರೆ ಗೊತ್ತಾ ನಟಿ ನಿಶಾ ಅಂದರೆ rowdy baby ಅಮೂಲ್ಯ ನಟನೆಯಲ್ಲಿ ಜನರಿಂದ pass ಆಗಿದ್ದರೆ ಓದಿನಲ್ಲಿ ಆಕೆ distinction ಪಡೆದಿದ್ದಾರೆ ,

ಎಂದರೆ ನಂಬಲೇ ಬೇಕು ಹೌದು ನಿಶಾ ಎರಡು ಸಾವಿರದ ಹದಿನಾರರಲ್ಲಿ SSLC pass ಆಗಿದ್ದು ಆಗ ಅವರು ಐನೂರು ನಲವತ್ತು ಅಂಕಗಳನ್ನು ಪಡೆದಿದ್ದರು ಈಗ ನಟನೆಯಲ್ಲಿ ಕೂಡ ಹುದ್ದೆ ಒಂದು ಸಾಧನೆಯನ್ನು ಮಾಡಲು ನಿಶಾ ಅವರು ಪ್ರಯತ್ನದಲ್ಲಿದ್ದು ಆಕೆಯ ಈ ಪ್ರಯತ್ನ ಹಾಗು ಪ್ರತಿಭೆಗೆ ಅವರ ಶಿಕ್ಷಕರ ಪ್ರೋತ್ಸಾಹ ಕೂಡ ಸದಾ ಇದೆ ಎನ್ನಲಾಗಿದೆ ನಿಶಾ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here