Ad
Home Kannada Cinema News ಪ್ರತಿ ದಿನ ಎದ್ದ ತಕ್ಷಣ ಹೆಂಡತಿಯನ್ನ ಸನಿಹಕ್ಕೆ ಕರೆದು ನಾಚಿಕೆಯಿಲ್ಲದೆ ಈ ಒಂದು ಕೆಲಸವನ್ನ ಮಾಡಿದರೆ...

ಪ್ರತಿ ದಿನ ಎದ್ದ ತಕ್ಷಣ ಹೆಂಡತಿಯನ್ನ ಸನಿಹಕ್ಕೆ ಕರೆದು ನಾಚಿಕೆಯಿಲ್ಲದೆ ಈ ಒಂದು ಕೆಲಸವನ್ನ ಮಾಡಿದರೆ ಸಾಕು … ಸುಖ ಉತ್ತುಂಗಕ್ಕೆ ಏರುತ್ತದೆ…

ವೀಕ್ಷಕರೇ ನಮಸ್ಕಾರ ನೀವು ನಿಮ್ಮ ಜೀವನದಲ್ಲಿ ಹೊಸ ಹೊಸ ವಿಷಯಗಳನ್ನ ಕಲಿಬೇಕೆ ಹೊಸ ಹೊಸ ವಿಷಯಗಳನ್ನ ತಿಳಿದುಕೊಳ್ಳಬೇಕೆ ಹಾಗಾದರೆ ಜೀಪ್ media network YouTube ಚಾನೆಲನ ಪ್ರತಿದಿನ ತಪ್ಪದೆ ನೋಡಿ ನಿಮ್ಮ ಜೀವನಕ್ಕೆ ಅನುಕೂಲವಾಗಬಲ್ಲ ದಾರಿದೀಪವಾಗಬಲ್ಲ ವಿಡಿಯೋಗಳನ್ನ ಜೀಪ್ media network YouTube ಚಾನೆಲನಲ್ಲಿ ನಾವು ಪ್ರತಿದಿನ upload ಮಾಡ್ತೀವಿ ಈ ವಿಡಿಯೋನ skip ಮಾಡದೇ ನೋಡಿ skip ಮಾಡಿದ್ರೆ important ವಿಷಯಗಳನ್ನ ನೀವು miss ಮಾಡಿಕೊಳ್ಳಬಹುದು ವೀಕ್ಷಕರೇ ಈ ಒಂದು ಕೆಲಸವನ್ನ ನೀವು ನಾಚಿಕೆ ಬಿಟ್ಟು ಮಾಡಿದರೆ ಖಂಡಿತ್ ನೀವು ಶ್ರೀಮಂತರಾಗ್ತೀರಾ .

ಅನ್ನೋ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡ್ತೀನಿ ಆದ್ರೆ ಆ ಕುತೂಹಲಕಾರಿ ವಿಷಯನ ತಿಳಿದುಕೊಳ್ಳುವುದಕ್ಕಿಂತ ಮುಂಚಿತವಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಏನಾದರೂ ನಮ್ಮ jeep media network YouTube ಚಾನೆಲಗೆ ಮೊಟ್ಟಮೊದಲನೆಯ ಬಾರಿಗೆ ಬಂದಿದ್ದರೆ ದಯವಿಟ್ಟು jeep media network YouTube ಚಾನೆಲನ subscribe ಮಾಡುವುದಕ್ಕೆ ಮರೆಯಬೇಡಿ ಪಕ್ಕದಲ್ಲಿರುವ red bell icon press ಮಾಡಿ ಹಾಗೆ all notification click ಮಾಡಿ .

ಅಂದರೆ ಮುಂದೆ ನಾವು upload ಮಾಡೋ ಹೊಸ ವಿಡಿಯೋಗಳ ನೋಟಿಫಿಕೇಶನ್ ನಿಮಗೆ ಮೊದಲಿಗೆ ಸಿಗುತ್ತೆ ವಿಡಿಯೋದ ಕೆಳಗೆ ಜೈ ಹನುಮಾನ್ ಅಂತ ಕಾಮೆಂಟ್ ಮಾಡಿ ಆಂಜನೇಯನ ಕೃಪೆ ಆಶೀರ್ವಾದ ನಮ್ಮ ಮೇಲೆ ಇದ್ದರೆ ಜೀವನದಲ್ಲಿ ಸಕಲ ಭೋಗ ಭಾಗ್ಯಗಳು ನಮ್ಮದಾಗುತ್ತೆ ಆಚಾರ್ಯ ಚಾಣಕ್ಯನ ಬಗ್ಗೆ ನಿಮಗೆಲ್ಲ ತಿಳಿದೇ ಇದೆ ಚಾಣಾಕ್ಷ ಚಾಣಕ್ಯನ ಅನುಭವದ ಮಾತುಗಳನ್ನೆಲ್ಲ ಸಂಗ್ರಹ ಮಾಡಲಾಗಿದೆ ಅದನ್ನೇ ಚಾಣಕ್ಯ ನೀತಿ ಅಂತ ಕರೀತಾರೆ ಚಾಣಕ್ಯ ನೀತಿಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನ ಸಾಧಿಸ್ಬೇಕು ಅಂತ ಬಯಸ್ತಾನೆ.

ಆದ್ರೆ ಸುಖಾಸುಮ್ಮನೆ ಏನು ಮಾಡ್ದೆ ಯಶಸ್ಸು ಗಳಿಸೋದು ಸಾಧ್ಯ ಇಲ್ಲ.ಜೀವನದಲ್ಲಿ ಸಫಲರಾಗ್ಬೇಕಾದ್ರೆ ಹಲವಾರು ವಿಷಯಗಳನ್ನ ಗಮನದಲ್ಲಿ ಇಟ್ಕೊಳ್ಬೇಕು.ಆಚಾರ್ಯ ಚಾಣಕ್ಯರ ಪ್ರಕಾರ್ ಒಬ್ಬ ವ್ಯಕ್ತಿ ಜೀವನದಲ್ಲಿ ಕೆಲವು ವಿಷಯಗಳನ್ನ ನೆನಪಿಟ್ಟುಕೊಂಡ್ರೆ ಅವನು ಯಶಸ್ವಿ ಆಗೋ ಸಾಧ್ಯತೆಗಳು ಹೆಚ್ಚಾಗಿರುತ್ತೆ. ನಮ್ಮ ಇತಿಹಾಸದಲ್ಲಿ ಚಾಣಕ್ಯನಿಗೆ ಹಾಗು ಚಾಣಕ್ಯನ ನೀತಿಗೆ ಸಾಕಷ್ಟು ಮನ್ನಣೆಯನ್ನ ಆಗುತ್ತೆ ಈಗಲೂ ಸಹ ಹಲವಾರು ವಿಷಯಗಳಲ್ಲಿ ಚಾಣಕ್ಯನ ನೀತಿಯನ್ನ ಅನುಸರಿಸಲಾಗುತ್ತೆ ಹಾಗಾದ್ರೆ ಆಚಾರ್ಯ ಚಾಣಕ್ಯನ ಪ್ರಕಾರ ಯಶಸ್ಸಿನ ಗುಟ್ಟುಗಳೇನು ಅನ್ನೋದನ್ನ ಇವತ್ತಿನ ಈ ವಿಡಿಯೋದಲ್ಲಿ ತಿಳ್ಕೊಳೋಣ.

ನಾಚಿಕೆ ಅನ್ನೋದು ಮಾನವನ ಸಹಜ ಗುಣ ಕೆಲವೊಬ್ಬರಿಗೆ ನಾಚಿಕೆ ಹೆಚ್ಚಾಗಿರುತ್ತೆ ಇನ್ನು ಕೆಲವೊಬ್ಬರು ಅಷ್ಟೊಂದು ನಾಚಿಕೆ ಸ್ವಭಾವ ಹೊಂದಿರೋದಿಲ್ಲ ಆದರೆ ಚಾಣಕ್ಯನ ಪ್ರಕಾರ ಕೆಲವೊಂದು ವಿಚಾರಗಳಲ್ಲಿ ನಾವು ನಾಚಿಕೆಯನ್ನ ಇಟ್ಟುಕೊಳ್ಳಲೇ ಬಾರದು ಚಾಣಕ್ಯನು ಬದುಕಿನ ದೈನಂದಿನ ಚಟುವಟಿಕೆಗಳ ಕುರಿತು ಹೇಳಿರೋ ನೀತಿಗಳು ಅಥವಾ ವಿಷಯಗಳು ಸಾಕಷ್ಟು ಮನ್ನಣೆಯನ್ನ ಹೊಂದಿದ್ದು ಆ ನೀತಿಗಳು ಸತ್ಯವು ಆಗಿದೆ ಮನುಷ್ಯನು ತನ್ನ ಜೀವನದಲ್ಲಿ ಏಳಿಗೆ ಹೊಂದಬೇಕಾದ್ರೆ ಆತ ಕೆಲವೊಂದು ವಿಚಾರಗಳಲ್ಲಿ ನಾಚಿಕೆ ಅನ್ನೋದನ್ನೇ ಮರೆತು ಬಿಡಬೇಕು ಅಂತ ಚಾಣಕ್ಯ ಹೇಳಿದ್ದಾರೆ ಹಾಗಾದ್ರೆ ಯಾವ ವಿಚಾರದಲ್ಲಿ ಈ ಮಾತನ್ನ ಹೇಳಿದ್ದಾರೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ಗಂಡ ಹೆಂಡತಿಯರ ಮಧ್ಯೆ ನಾಚಿಕೆ ಇರಬಾರದು ಗಂಡ ಹೆಂಡತಿ ಬಂದ ಅನ್ನೋದು ಅತ್ಯಂತ ಪವಿತ್ರ.

ಪತಿ ಪತ್ನಿಯರ ಮಧ್ಯೆ ಯಾವುದೇ ರಹಸ್ಯಗಳು ಇರಬಾರದು. ಅದೇ ರೀತಿ ಚಾಣಕ್ಯನ ಹೇಳುವ ಪ್ರಕಾರ ಗಂಡ ಹೆಂಡತಿಯ ನಡುವೆ ಯಾವುದೇ ನಾಚಿಕೆಯ ಸ್ವಭಾವ ಕೂಡ ಇರಬಾರದು. ಗಂಡ ಹೆಂಡತಿಯ ನಡುವಿನ ಮಾನಸಿಕ ಸಂಬಂಧ ಹಾಗೂ ದೈಹಿಕ ಸಂಬಂಧ ಪ್ರಾಕೃತಿಕವಾಗಿದ್ದು ಹಾಗೆ ದಾಂಪತ್ಯದಲ್ಲಿ ಶಾರೀರಿಕ ಮಿಲನದ ಜೊತೆಗೆ ಮಾನಸಿಕ ಮಿಲನವು ಬಹಳ ಮುಖ್ಯ. ಹಾಗಾಗಿ ಗಂಡನೆ ಆಗಲಿ ಅಥವಾ ಹೆಂಡತಿಯೇ ಆಗಲಿ ಈ ಮಾನಸಿಕ ಸಂಬಂಧವನ್ನ ಪಡೆಯುವ ವಿಚಾರಗಳಲ್ಲಿ ಯಾವುದೇ ನಾಚಿಕೆಯ ಸ್ವಭಾವವು ಇರಲೇಬಾರದು ಅಂತ ಹೇಳುತ್ತಾರೆ ಒಂದು ವೇಳೆ ಇಬ್ಬರ ನಡುವೆ ಈ ನಾಚಿಕೆ ಸ್ವಭಾವ ಅಡ್ಡ ಬಂದರೆ ಅಲ್ಲಿ ಸಂಬಂಧಗಳು ಗಟ್ಟಿಯಾಗುವುದಿಲ್ಲ .

ಇಬ್ಬರ ನಡುವಿನ ಬಾಂಧವ್ಯವು ಹಾಳಾಗುತ್ತೆ ಅಲ್ಲದೆ ಇಬ್ಬರ ನಡುವೆ ಮೂರನೇಯವರ ಪ್ರವೇಶವು ಆಗಿ ಅನೈತಿಕ ಸಂಬಂಧಗಳು ತಲೆ ಎತ್ತಲು ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಈ ವಿಚಾರದಲ್ಲಿ ಯಾವುದೇ ನಾಚಿಕೆಯನ್ನ ಪತ್ನಿ ಇಬ್ಬರು ಇಟ್ಟುಕೊಳ್ಳಬಾರದು ಅಂತ ಚಾಣಕ್ಯ ಹೇಳುತ್ತಾರೆ ಇನ್ನು ಎರಡನೆಯದಾಗಿ ಊಟದ ವಿಚಾರ ನಮ್ಮ ದೇಹದ ಪೋಷಣೆಗೆ ಆಹಾರ ಬೇಕೆ ಬೇಕು ಆಹಾರವಿಲ್ಲದೆ ನಾವು ಬದುಕುವುದು ಅಸಾಧ್ಯ ಹಾಗಾಗಿ ನಮ್ಮ ಜೀವ ಉಳಿಸುವ ಆಹಾರವನ್ನ ದೇವರ ಸ್ವರೂಪ ಅಂತ ಪರಿಗಣಿಸುತ್ತೇವೆ ಚಾಣಕ್ಯನು ಹೇಳುವ ಹಾಗೆ ಯಾರೇ ಆಗಲಿ ಊಟದ ವಿಚಾರದಲ್ಲಿ ಎಂದಿಗೂ ನಾಚಿಕೆಯನ್ನ ಇಟ್ಟುಕೊಳ್ಳಬಾರದು ಅದು ನಿಮ್ಮ ಮನೆಯಾಗಲಿ ಅಥವಾ ಬೇರೆಯವರ ಮನೆಯೇ ಆಗಲಿ ಊಟ ಮಾಡುವಾಗ ನಾಚಿಕೆ ಪಡೆದೆ ತಿನ್ನಬೇಕು.

ಬೇಕಾಗಿದ್ದನ್ನೆಲ್ಲ ಕೇಳಿ ಹಾಕಿಸಿಕೊಂಡು ಸಂತೃಪ್ತಿಯಾಗಿ ಊಟ ಮಾಡಬೇಕು ಒಂದು ವೇಳೆ ನೀವು ಮನಸ್ಸಿನಲ್ಲಿ ಆಸೆ ಇಟ್ಟುಕೊಂಡು ನಾಚಿಕೆಯಿಂದ ಹಾಗೆ ಸುಮ್ಮನೆ ಆಗಿಬಿಟ್ಟಿರಿ ಅಂದರೆ ಇದರಿಂದ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದು ಸಾಕ್ಷಾತ್ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಮಾಡಿದ ಅವಮಾನ ಅಂತ ಹೇಳಲಾಗುತ್ತೆ ಇದರಿಂದ ದೇವಿ ಅನ್ನಪೂರ್ಣೇಶ್ವರಿಯ ಕೋಪಕ್ಕೆ ತುತ್ತಾಗುತ್ತಿರಾ ಅಂತ ಚಾಣಕ್ಯ ಹೇಳುತ್ತಾರೆ ಹಾಗಾಗಿ ನೀವು ಎಂದಿಗು ಊಟದ ಸಂಕೋಚವನ್ನ ಪಡಲೇಬೇಡಿ ಇನ್ನು ಮೂರನೆಯದಾಗಿ ಗುರುಗಳಿಂದ ಭೋದನೆ ಸ್ವೀಕರಿಸುವಾಗ ಚಾಣಕ್ಯನ ಪ್ರಕಾರ ನಾವು ಗುರುಗಳಿಂದ ಅಥವಾ ಬೇರೆ ಯಾರಿಂದಾದರೂ ಭೋದನೆ ಸ್ವೀಕರಿಸುವಾಗ,

ಮತ್ತು ಯಾವುದೇ ವಿಚಾರವನ್ನ ತಿಳಿದುಕೊಳ್ಳುವ ಆಸಕ್ತಿ ಕುತೂಹಲ ಇದ್ದಲ್ಲಿ ಅದನ್ನ ಯಾವುದೇ ಸಂಕೋಚ ಇಲ್ಲದೆ ತಿಳಿದವರ ಹತ್ತಿರ ಚರ್ಚಿಸಿ ವಿಷಯವನ್ನ ತಿಳಿದುಕೊಳ್ಳಬೇಕು ನಿಮಗೆ ಜ್ಞಾನ ಪಡೆಯೋ ಆಸಕ್ತಿ ಇದ್ದರು ಸಂಕೋಚದಿಂದ ಸುಮ್ಮನೆ ಆದರೆ ದೇವಿ ಸರಸ್ವತಿ ಕೋಪಗೊಳ್ಳುತ್ತಾಳೆ ಅಂತ ಚಾಣಕ್ಯ ಹೇಳುತ್ತಾರೆ ಅದೇ ರೀತಿ ಹಣದ ವಿಷ್ಯಕ್ಕೆ ಬಂದ್ರೆ ಆರ್ಥಿಕವಾಗಿ ಉನ್ನತಿ ಪಡಿಯೋಕೆ ಚಾಣಕ್ಯ ಹಲವಾರು ಸಲಹೆಗಳನ್ನ ತಿಳಿಸಿದ್ದಾರೆ ತೀರಾ ಅವಶ್ಯಕತೆ ಇದ್ದರಷ್ಟೇ ಬೇರೆಯವರಿಂದ ಹಣ ತಗೊಳ್ಳಬೇಕು ಇಲ್ಲ ಅಂದ್ರೆ ಸಾಲ ಮಾಡಬಾರದು ಅದೇ ರೀತಿ ಬೇರೆಯವರಿಗೆ ದುಡ್ಡು ಸಾಲ ಕೊಡುವಾಗ ಎಚ್ಚರಿಕೆಯಿಂದ ಇರಬೇಕು ವ್ಯಕ್ತಿ ನಂಬಿಕಸ್ತನೋ ಇಲ್ವೋ ಅನ್ನೋದನ್ನ ತಿಳ್ಕೊಂಡು ಸಾಲ ನೀಡಿ ಹಾಗೆ ಸಾಲ ವಾಪಾಸ್ ಪಡೆಯುವಾಗ ಯಾವುದೇ ಸಂಕೋಚ ಬೇಡ ನೇರವಾಗಿ ಕೇಳಿ ನಿಮ್ಮ ದುಡ್ಡನ್ನ ವಾಪಸ್ ಪಡೆಯಬೇಕು .

ಒಂದು ದುಡ್ಡನ್ನ ವಾಪಸ್ ಪಡೆಯೋಕೆ ಸಂಕೋಚ ತೋರಿದ್ರೆ ತಾಯಿ ಲಕ್ಷ್ಮಿಯ ಕೋಪಕ್ಕೆ ತುತ್ತಾಗುತ್ತೀರಾ ಅದೇ ರೀತಿ ದಾರಿದ್ರ್ಯವು ನಿಮ್ಮ ಬೆನ್ನ ಹತ್ತುತ್ತೆ ಅಂತ ಆಚಾರ್ಯ ಚಾಣಕ್ಯ ಹೇಳ್ತಾರೆ ಇವೆಲ್ಲ ಸಂಕೋಚದ ವಿಚಾರವಾಯಿತು ಅದೇ ರೀತಿ ಕೆಲವು ವಿಷಯಗಳಲ್ಲಿ ಅತಿಯಾದ ಹಿಂಜರಿಕೆ ಕೂಡ ನಮಗೆ ಯಶಸ್ಸು ಗಳಿಸೋಕೆ ಬಿಡೋದಿಲ್ಲ ಅನ್ನುತ್ತೆ ಚಾಣಕ್ಯ ನೀತಿ ಹಾಗಾದ್ರೆ ಯಾವ ವಿಷಯಗಳಲ್ಲಿ ನಮಗೆ ಹಿಂಜರಿಕೆ ಇರಬಾರದು ಅನ್ನೋದನ್ನ ನೋಡೋಣ ಕೆಲವರು ನಮಗೆ ಯಶಸ್ಸು ಬೇಕು ಅಂತ ಹಂಬಲಿಸ್ತಾ ಆದರೆ ಅದಕ್ಕೆ ತಕ್ಕ ಶ್ರಮ ಪಡುವುದಿಲ್ಲ ಯಾರು ಕಠಿಣ ಪರಿಶ್ರಮ ಪಡುವುದಕ್ಕೆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹಿಂಜರಿತಾರೋ ಅವರಿಗೆ ಖಂಡಿತ ಯಶಸ್ಸು ಸಿಗುವುದಿಲ್ಲ ನಮ್ಮ ಗುರಿ ಸಾಧಿಸುವುದಕ್ಕೆ.

ಕನಸುಗಳನ್ನು ನನಸು ಮಾಡಿಕೊಳ್ಳುವುದಕ್ಕೆ ಅದೃಷ್ಟ ಒಂದೇ ಸಾಕಾಗಲ್ಲ ನಮ್ಮ ಪ್ರಯತ್ನವು ಕೂಡ ಬೇಕಾಗುತ್ತೆ ಹಾಗಾಗಿ ಎಂದಿಗೂ ಸೋಮಾರಿಯಾಗಬೇಡಿ ಸುಮ್ಮನೆ ಕೂತರೆ ಯಶಸ್ಸು ಅನ್ನೋದು ಸುಮ್ಮನೆ ನಿಮ್ಮ ಬಳಿ ಬರುವುದಿಲ್ಲ ಇನ್ನು ಕೆಲವರು ಪರಿಶ್ರಮ ಪಡುತ್ತಾರೆ ಯಶಸ್ಸು ಪಡೆಯೋಕೆ ಹಲವಾರು ಒಳ್ಳೆಯ ಯೋಜನೆಗಳನ್ನು ರೂಪ ಆದರೆ ಇವರು ಆತ್ಮೀಯರು ಹಾಗು ಸ್ನೇಹಿತರ ಬಗ್ಗೆ ಒಂದು ವಿಷಯದಲ್ಲಿ ಅಯ್ಯೋ ಇವರು ನನ್ನ ಆತ್ಮೀಯರು ಸ್ನೇಹಿತರು ಇವರ ಬಳಿ ನಾನು planಗಳನ್ನ ಹೇಳಿಕೊಳ್ಳದೆ ಇದ್ದರೆ ತಪ್ಪು ತಿಳಿದುಕೊಳ್ಳುತ್ತಾರೋ ಏನೋ ಎಂಬ ಹಿಂಜರಿಕೆಯಿಂದ ತಮ್ಮ ಎಲ್ಲ ಯಶಸ್ಸಿನ planಗಳನ್ನ ಹೇಳಿಕೊಳ್ಳುತ್ತಾರೆ.

ಇದು ಬಹಳ ದೊಡ್ಡ ತಪ್ಪು ಯಾರ ಮನಸ್ಸಿನಲ್ಲಿ ಏನು ಇರುತ್ತೋ ಯಾರಿಗೆ ಗೊತ್ತು ಅಲ್ವಾ ನಮ್ಮ ಹಿತೈಷಿಗಳು ಅಂದುಕೊಂಡವರು ಎಲ್ಲ ಒಳ್ಳೆಯವರೇ ಆಗಿರಲ್ಲ ಅಲ್ವಾ ನಾವು ತಿಳಿಯದ ಬೇರೆಯೇ ಇನ್ನೊಂದು ಮುಖ ಅವರಿಗೆ ಹಾಗಾಗಿ ನಿಮ್ಮ ಯೋಜನೆಗಳನ್ನ ಬೇರೆಯವರ ಹತ್ತಿರ ಹಂಚಿಕೊಳ್ಳುವುದು ನಿಮ್ಮ ಯಶಸ್ಸಿಗೆ ಅಡ್ಡಗಾಲು ಹಾಕಬಹುದು ಕೆಲವು ವ್ಯಕ್ತಿಗಳು ನೇರವಾಗಿ ಸತ್ಯ ನುಡಿಯೋಕೆ ಹಿಂಜರಿತಾರೆ ನಾನು ಎಲ್ಲಾ ಸತ್ಯ ಹೇಳಿದ್ರೆ ಇವರು ನನ್ನ ಬಗ್ಗೆ ಏನ್ ಅನ್ಕೋತಾರೋ ಏನೋ ಎನ್ನುವ ಹಿಂಜರಿಕೆಯಿಂದ ಸುಳ್ಳು ಹೇಳ್ತಾರೆ ಆದರೆ ಯಾರಿಗೆ ಆಗಲಿ ಅತಿಯಾದ ಸುಳ್ಳು ಹೇಳೋದು ಒಳ್ಳೆಯ ಅಭ್ಯಾಸ ಅಲ್ಲ ಹಾಗಾಗಿ ಆಚಾರ್ಯ ಚಾಣಕ್ಯ ಹೇಳ್ತಾರೆ ನೀವು ಬದುಕಲ್ಲಿ ಯಶಸ್ಸು ಪಡೆಯಬೇಕಾದರೆ,

ಸತ್ಯವನ್ನು ನುಡಿಯೋಕೆ ಎಂದಿಗೂ ಹಿಂಜರಿಯಬಾರದು ಅಂತ ಅದೇ ರೀತಿ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯೋಕೆ ಹಿಂಜರಿಯಬಾರದು ಇದು ನಿಮ್ಮ ಜೀವನದಲ್ಲಿ ದೊಡ್ಡ ಹೊಡೆತವನ್ನೇ ಕೊಡುತ್ತೆ ಆತ್ಮವಿಶ್ವಾಸವೇ ಯಶಸ್ಸಿನ ರಹದಾರಿ ಅಂತಾರೆ ಚಾಣಕ್ಯ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇದ್ದರೆ ನಿಮ್ಮನ್ನ ನೀವೇ ಬೇರೆಯವರಿಗಿಂತ ಕೀಳು ಅಂತ ಅನ್ಕೋತೀರಿ ಇದರಿಂದ ಯಾವುದೇ ಕೆಲಸಕ್ಕೂ ಮುಂದಾಗುವುದಿಲ್ಲ ಸಂಕೋಚ ನಾಚಿಕೆಯಿಂದ ನಿಮ್ಮೊಳಗೆ ನೀವು ಹುದುಗಿ ಹೋಗುತ್ತೀರಿ ಹಾಗಾಗಿ ಆತ್ಮವಿಶ್ವಾಸದಿಂದ ಇರಬೇಕು ಎಲ್ಲರೊಂದಿಗೂ ಬೆರೆಯಬೇಕು.

ನಮ್ಮ ಬಗ್ಗೆ ನಾವೇ ಕೇಳಿರುವೆ ಬೆಳೆಸಿಕೊಂಡರೆ ನಮಗೆ ಬೇರೆಯವರು ಗೌರವ ಕೊಡ್ತಾರಾ ಹಾಗಾಗಿ ನಿಮ್ಮ ಪ್ರತಿಭೆಗಳನ್ನ ಬೇರೆಯವರ ಮುಂದೆ ಪ್ರದರ್ಶಿಸೋಕೆ ಎಂದಿಗೂ ಹಿಂಜರಿಯಬೇಡಿ ಅದೇ ರೀತಿ ಜೀವನದಲ್ಲಿ ಎಲ್ಲದಕ್ಕಿಂತಲೂ ಹಣವೇ ಮುಖ್ಯ ಅಂತ ಹೇಳ್ತಾನೆ ಚಾಣಕ್ಯ ನಾವು ಬಾಯಿಮಾತಿಗೆ ಇಲ್ಲ ಅಂದ್ರು ಅದು ಸತ್ಯನೇ ದುಡ್ಡು ಕೊಟ್ರೆ ಯಾರಾದ್ರೂ ಬೇಡ ಅಂತರ ಹಣ ಕಂಡ್ರೆ ಹೆಣನು ಬಾಯಿ ಬಿಡುತ್ತೆ ಅಂತ ನಮ್ಮ ಹಿರಿಯರು ಸುಂಸುಮ್ನೆ ಹೇಳಿಲ್ಲ ಹಾಗಾಗಿ ಹಣವನ್ನ ಸಂಪಾದಿಸೋಕೆ ಎಂದಿಗೂ ಹಿಂಜರಿಕೆ ಬೇಡ ಅಂತಾರೆ ಚಾಣಕ್ಯ ಆದರೆ ಅದಕ್ಕೋಸ್ಕರ ಅಡ್ಡ ದಾರಿ ಹಿಡಿಬಾರದು ನ್ಯಾಯವಾಗಿ ಹಣ ಸಂಪಾದನೆ ಮಾಡುವುದರಿಂದ.

ಜೀವನದಲ್ಲಿ ಯಶಸ್ಸು ಖಂಡಿತ ಸಿಗುತ್ತೆ ಅದೇ ರೀತಿ ಪ್ರೀತಿ ವಿಷಯಕ್ಕೆ ಬಂದರೆ ನೀವು ಯಾರನ್ನಾದರೂ ಪ್ರೀತಿಸಿದರೆ ಅದನ್ನು ಅವರ ಬಳಿ ಹೇಳೋಕೆ ಹಿಂಜರಿಯಬಾರದು ಸಂಕೋಚ ನಾಚಿಕೆ ಅಂತ ಸುಮ್ಮನಿದ್ದರೆ ಆ ವ್ಯಕ್ತಿಯನ್ನು ಕಳೆದುಕೊಂಡು ಜೀವನ ಪೂರ್ತಿ ದುಃಖ ಅನುಭವಿಸಬೇಕಾಗುತ್ತದೆ ಹಾಗೇನೇ ಮನೆಯಲ್ಲಿ ಹೆಣ್ಣು ಮಕ್ಕಳು ಲಕ್ಷ್ಮಿ ಸ್ವರೂಪ ಅಂತ ಚಾಣುಕ್ಯ ಹೇಳುತ್ತಾರೆ ಮಕ್ಕಳನ್ನ ಗೌರವಿಸೋಕೆ ಯಾರು ಹಿಂಜರಿತಾರೋ ಅವರು ಇಂದಿಗೂ ಜೀವನದಲ್ಲಿ ಬರ್ಕಕೆ ಆಗಲ್ಲ ಯಾವ ಮನೆಯಲ್ಲಿ ಹೆಣ್ಣು ಮಕ್ಕಳನ್ನ ಗೋಳು ಹೊಯ್ಕೋತಾರೋ ಆ ಮನೆಯಲ್ಲಿ ಲಕ್ಷ್ಮಿ ದೇವಿ ಎಂದಿಗೂ ನೆಲೆಸಲ್ಲ ಹಾಗಾಗಿ ಹೆಂಡತಿ, ತಾಯಿ, ಅಕ್ಕ, ತಂಗಿ ಹೀಗೆ ಯಾವ ಹೆಣ್ಣು ಮಕ್ಕಳನ್ನು ಸಹ ಅಗೌರವದಿಂದ ನಡೆಸಿಕೊಳ್ಳಬಾರದು ಅನ್ನುತ್ತೆ ಚಾಣಕ್ಯ ನೀತಿ ಹಾಗಾಗಿ ಹಣ ಸಂಪಾದನೆ, ಆಹಾರ, ವಿದ್ಯೆಯ ಬಗ್ಗೆ ನಾಚಿಕೆ ಇಲ್ಲದ ವ್ಯಕ್ತಿ ಜೀವನದಲ್ಲಿ ಸದಾ ಸುಖಿ ಚಾಣಕ್ಯ ಹೇಳ್ತಾನೆ.

ಆದ್ರಿಂದ ಈ ಮೂರು ವಸ್ತುಗಳನ್ನ ಸಂಪಾದಿಸೋಕೆ ಎಂದಿಗೂ ನಾಚಿಕೆ, ಅಂಜಿಕೆ ಬೇಡ. ನೋಡಿದ್ರಲ್ವಾ ವೀಕ್ಷಕರೇ, ಈ ಒಂದು ಕೆಲಸವನ್ನ ನಾಚಿಕೆ ಬಿಟ್ಟು ತಪ್ಪದೆ ಮಾಡಿ. ಆಗ ನಿಮಗೆ ಯಶಸ್ಸು, ಖಂಡಿತ್ ಸಿಗುತ್ತೆ. ಅನ್ನೋ ರಹಸ್ಯ ಮಾಹಿತಿಯನ್ನ ತಿಳಿಸಿಕೊಟ್ಟಂತಹ ಇವತ್ತಿನ ಈ video ನಿಮಗೆ ಇಷ್ಟ ಆಗಿದೆ ಅಂತ ಭಾವಿಸ್ತೀನಿ. ಇಷ್ಟ ಆದ್ರೆ ಈ videoಗೆ ಒಂದು like ಕೊಡಿ. ನಿಮ್ಮ ಸಂಬಂಧಿಕರು, ಸ್ನೇಹಿತರು ಹಾಗೇನೆ ನೆರೆಹೊರೆಯವರಿಗೆ ಈ ವಿಡಿಯೋನ share ಮಾಡಿ.

ಜೀಪ್ media network channelನ subscribe ಮಾಡೋದಕ್ಕೆ ಜೀಪ್ ಮೀಡಿಯಾ ನೆಟ್ವರ್ಕ್ ವಿಡಿಯೋಗಳು ನಿಮಗೆ ಇಷ್ಟ ಆದ್ರೆ ಈ ವಿಡಿಯೋ ಕೆಳಗಿರುವಂತಹ ಥ್ಯಾಂಕ್ಸ್ ಬಟನ್ ಪ್ರೆಸ್ ಮಾಡಿ ಮತ್ತು ನಮ್ಮ ಪ್ರಯತ್ನವನ್ನು ಬೆಂಬಲಿಸಿ ಜೀಪ್ ಮೀಡಿಯಾ ನೆಟ್ವರ್ಕ್ ಸಮಸ್ತ ವೀಕ್ಷಕರಿಗೆ ಶ್ರೀ ಕೃಷ್ಣ ಆಯುರ್ ಅರೋಗ್ಯ ಐಶ್ವರ್ಯ ನೀಡಿ ಕರುಣಿಸಲಿ ಅಂತ ಕೇಳ್ತಾ ಇವತ್ತಿನ ಈ ವಿಡಿಯೋನ ಇಲ್ಲಿಗೆ ಮುಗಿಸುತ್ತಿದ್ದೇನೆ ನಮಸ್ಕಾರ

ಇದನ್ನು ಓದಿ : ಯಾವುದೇ ಗಂಡಸು ಜೀವನದಲ್ಲಿ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಅಂದ್ರೆ ನಿಮ್ಮಲ್ಲಿರುವ ನಾಚಿಕೆ ಮರ್ಯಾದೆ ಬಿಟ್ಟು ನಿಮ್ಮ ಹೆಂಡತಿಯ ಹತ್ತಿರ ಇದನ್ನ ಕೇಳಿ ಸಾಕು…. ಕೆಲವೇ ದಿನಗಳಲ್ಲಿ ಕೋಟ್ಯಧಿಪತಿ ಆಗುತೀರಾ.. ಅಷ್ಟಕ್ಕೂ ನಾಚಿಕೆ ಬಿಟ್ಟು ಕೇಳೋ ವಿಚಾರ ಏನಪ್ಪಾ ಅದು…

Exit mobile version