ನಮ್ಮ ಹೆಮ್ಮೆಯ ಕರ್ನಾಟಕದ ಸ್ಯಾಂಡಲ್ ವುಡ್ ನಟರು ಏನೆಲ್ಲಾ ಓದಿದ್ದಾರೆ ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ…

123
What is the qualification of actor Darshan, Who is the No 1 actor in Kannada industry, Who is the richest Kannada actor, Is Puneeth Rajkumar education qualification, puneeth rajkumar education qualification, sudeep education qualification, bollywood actors education qualification list, ashwini puneeth rajkumar education qualification, yash education qualification, darshan education qualification, dr rajkumar education qualification, shivrajkumar education qualification, kannada actors education qualification, darshan kannada actor education, kannada actor yash education qualification, how to become kannada actor, famous kannada actors, kannada top 5 actors,
What is the qualification of actor Darshan, Who is the No 1 actor in Kannada industry, Who is the richest Kannada actor, Is Puneeth Rajkumar education qualification, puneeth rajkumar education qualification, sudeep education qualification, bollywood actors education qualification list, ashwini puneeth rajkumar education qualification, yash education qualification, darshan education qualification, dr rajkumar education qualification, shivrajkumar education qualification, kannada actors education qualification, darshan kannada actor education, kannada actor yash education qualification, how to become kannada actor, famous kannada actors, kannada top 5 actors,What is the qualification of actor Darshan, Who is the No 1 actor in Kannada industry, Who is the richest Kannada actor, Is Puneeth Rajkumar education qualification, puneeth rajkumar education qualification, sudeep education qualification, bollywood actors education qualification list, ashwini puneeth rajkumar education qualification, yash education qualification, darshan education qualification, dr rajkumar education qualification, shivrajkumar education qualification, kannada actors education qualification, darshan kannada actor education, kannada actor yash education qualification, how to become kannada actor, famous kannada actors, kannada top 5 actors,

ಸ್ನೇಹಿತರೆ ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆ ಏನೆಂದರೆ ನೀವು ಏನು ಓದುತ್ತಾ ಇದ್ದೀರಾ ಏನು ಕೆಲಸ ಮಾಡುತ್ತಾ ಇದ್ದೀರಾ ಅಂತ ಆದರೆ ನಟರು ಏನು ಕೆಲಸ ಮಾಡುತ್ತಾ ಇರುತ್ತಾರೆ ಅಂತ ಎಲ್ಲರಿಗೂ ಗೊತ್ತೇ ಇರುತ್ತೆ ಆದರೆ ಅವರು ಏನು ಓದಿದ್ದಾರೆ ಅಂತ ತಿಳಿದುಕೊಳ್ಳುವ ಕುತೂಹಲ ಬಹಳಷ್ಟು ಜನರಿಗೆ ಇರುತ್ತೆ ಈ ವಿಡಿಯೋದಲ್ಲಿ ಯಾವೆಲ್ಲ ಕನ್ನಡ ನಟರು ಏನೆಲ್ಲಾ ಓದಿದ್ದಾರೆ ಅನ್ನುವುದನ್ನು ನೋಡೋಣ ಶಿವರಾಜಕುಮಾರ್ ನಟ ಶಿವರಾಜಕುಮಾರ್ ಅವರು ಮದ್ರಾಸ್ university ಅಲ್ಲಿ chemical engineering ಪದವಿಯನ್ನು ಪಡೆದಿದ್ದಾರೆ.

ಉಪೇಂದ್ರ ನಟ ಹಾಗು ನಿರ್ದೇಶಕರಾಗಿರುವ ಉಪೇಂದ್ರ ಅವರು BCom ಅಂದ್ರೆ bachelor of commerce ಅನ್ನ ಓದಿದ್ದಾರೆ golden star ganesh golden star ganesh ಅವರು diploma in electronics and communication ಅನ್ನ ಓದಿದ್ದಾರೆ ನಟ ದಿಗಂತ ದಿಗಂತ್ ಅವರು BCom ಅಂದ್ರೆ bachelor of commerce ಅನ್ನ ಓದಿದ್ದಾರೆ ಧ್ರುವ ಸರ್ಜಾ ಧ್ರುವ ಸರ್ಜಾ ಅವರು ಹತ್ತನೇ ತರಗತಿಯವರೆಗೆ ಓದಿದ್ದಾರೆ.

ಯಶ್ rocking star ಯಶ್ ಅವರು PUC ವರೆಗೆ ಓದಿದ್ದಾರೆ ಕಿಚ್ಚ ಸುದೀಪ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನ ಓದಿದ್ದಾರೆ ನಿಖಿಲ್ ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ಅವರು ಬಿಬಿಎ ಅಂದ್ರೆ bachelor of business administration ಅನ್ನ ಓದಿದ್ದಾರೆ ಪುನೀತ್ ರಾಜಕುಮಾರ್ ಪುನೀತ್ ರಾಜಕುಮಾರ್ ಅವರು correspondence ಅಲ್ಲಿ diploma in computer science ಅನ್ನ ಓದಿದ್ದಾರೆ ಡಾಲಿ ಧನಂಜಯ್ ಡಾಲಿ ಧನಂಜಯ್ ಅವರು ಇಂಜಿನಿಯರಿಂಗ್ ಪದವಿಯನ್ನ ಪಡೆದಿದ್ದಾರೆ.ಚಿರಂಜೀವಿ ಸರ್ಜಾ, ಚಿರಂಜೀವಿ ಸರ್ಜಾ, BCom ಅಂದ್ರೆ bachelor of commerceಅನ್ನ ಓದಿದ್ದಾರೆ.

ಪ್ರಜ್ವಲ್ ದೇವರಾಜ್, ಪ್ರಜ್ವಲ್ ದೇವರಾಜ್ ಅವರು ಜೈನ universityಯಲ್ಲಿ bachelors degree courseಅನ್ನ ಮುಗಿಸಿದ್ದಾರೆ.ಇದಿಷ್ಟು ಕೆಲವು ಕನ್ನಡದ ನಟರು ಏನೆಲ್ಲಾ ಓದಿದ್ದಾರೆ ಎಂಬುದರ ಬಗ್ಗೆ ಮಾಹಿತಿ. ಇದೇ ತರಹದ ಮತ್ತಷ್ಟು sandalwood ಸುದ್ದಿಗಳಿಗಾಗಿ ನಮ್ಮ ಚಾನೆಲಗೆ like, share ಮತ್ತು subscribe ಮಾಡಿ.

LEAVE A REPLY

Please enter your comment!
Please enter your name here