ಬೇಬಿ ಇಂದಿರಾ ಈಗ ಹೇಗಿದ್ದಾರೆ ನೋಡಿ! ಗಂಡಮಕ್ಕಳು ಹೇಗಿದ್ದಾರೆ…ನೋಡಿ..

150
baby indira kannada actress age, baby indira kannada movies, kannada child actress baby indira, baby indira now Baby Indira - Actress, baby indira age, baby indira present photo, baby indira family, baby indira movies, baby indira date of birth, baby indira now age, baby indira husband, baby indira wiki, baby indira wikipedia,
baby indira kannada actress age, baby indira kannada movies, kannada child actress baby indira, baby indira now Baby Indira - Actress, baby indira age, baby indira present photo, baby indira family, baby indira movies, baby indira date of birth, baby indira now age, baby indira husband, baby indira wiki, baby indira wikipedia,

ಹಾಯ್ ಹಲೋ welcome to ನಮ್ಮ ಕನ್ನಡ ತಾಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗು ಪಕ್ಕದಲ್ಲಿ ಕಾಣುವ bell ಬುಟ್ಟೋನಾನು ಮರೆಯದೆ press ಮಾಡಿ ಬಾಲ ನಟಿಯಾಗಿ ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ ನಟಿ baby ಇಂದಿರಾ ತಮ್ಮ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ ಬೇಬಿ ಇಂದಿರಾ ಡಾಕ್ಟರ್ ವಿಷ್ಣುವರ್ಧನ್ ಡಾಕ್ಟರ್ ರಾಜಕುಮಾರ್ ಸೇರಿದಂತೆ.

ಹೀಗೆ ಅನೇಕ ಮೇರು ನಟರ ಜೊತೆ ನಟಿಸಿ ಸೈ ಎನ ಕೊಂಡರು ತಾನು ಅಭಿನಯಿಸುತ್ತಿದ್ದ ಪಾತ್ರದ ಒಳಹೊಕ್ಕಿ ಅದಕ್ಕೊಂದು ಜೀವ ತುಂಬುತ್ತಿದ್ದ ಬೇಬಿ ಇಂದಿರಾ ಬಾಲ ನಟಿಯಾಗಿ ಹಲವಾರು ಚಿತ್ರಗಳಲ್ಲಿ ಮಿಂಚಿದರು ಇವರು ಜನ್ಮ ರಹಸ್ಯ ಚಿತ್ರದ ಮೂಲಕ ಬಾಲ ನಟಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ಡಾಕ್ಟರ್ ರಾಜಕುಮಾರ್ ಡಾಕ್ಟರ್ ವಿಷ್ಣುವರ್ಧನ್ ನಟನೆಯ ಈ ಸಿನಿಮಾ ಅಂದಿಗೆ ದೊಡ್ಡ ಹಿಟ್ ಆಗಿತ್ತು ಬೇಬಿ ಇಂದಿರಾ ಅವರ ಪಾತ್ರ ಕೂಡ ವಿಭಿನ್ನವಾಗಿ ಮೂಡಿ ಬಂದಿತ್ತು.

ಆ ನಂತರ ಬೇಬಿ ಇಂದಿರಾ ಮಕ್ಕಳ ಭಾಗ್ಯ ಪುಟಾಣಿ ಏಜೆಂಟ್ one two three ಸಿಂಹದ ಮರಿ ಸೈನ್ಯ ರಾಮ ಲಕ್ಷ್ಮಣ ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ ಎಲ್ಲರಿಂದ ಶಭಾಷ್ಗಿರಿ ಪಡೆದರು ಕನ್ನಡ ಸಿನಿಮಾ ಮಾತ್ರವಲ್ಲದೆ ನಂತರ ದಿನಗಳಲ್ಲಿ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಸಿನಿಮಾದಲ್ಲೂ ನಟಿಸಿ ಪಂಚ ಭಾಷಾ ಬಾಲನಟಿ ಎನಿಸಿಕೊಂಡರು ಸಾವಿರದ ಒಂಬೈನೂರ ಎಂಬತ್ತನಾಲ್ಕರಲ್ಲಿ ಅರ್ಜುನ್ ಸರ್ಜಾ ನಟನೆಯ ಮಳೆ ಬಂತು ಮಳೆ ನಾಯಕಿಯಾಗಿ ಮಿಂಚಿದರು.

ಹೀಗೆ ನೂರಕ್ಕೂ ಹೆಚ್ಚು ಸಿನಿಮಾದಲ್ಲಿ ಬೇಬಿ ಇಂದಿರಾ ಬಣ್ಣ ಹಚ್ಚಿದ್ದಾರೆ ಬೇಬಿ ಇಂದಿರಾ ತಮಿಳಿನ ಬಾಲ ನಟನಾಗಿ ಮಿಂಚಿದ ಮಾಸ್ಟರ್ ಶ್ರೀಧರ್ ಅವರನ್ನು ವಿವಾಹವಾದರು ನಂತರ ಈ ದಂಪತಿಗಳಿಗೆ ಪ್ರಶಾಂತ್ ಹಾಗೂ ರಕ್ಷಿತ್ ಎಂಬ ಗಂಡು ಮಕ್ಕಳು ಜನಿಸುತ್ತಾರೆ ಬೇಬಿ ಇಂದಿರಾ ಅವರ ಪತಿ ಮಾಸ್ಟರ್ ಶ್ರೀಧರ್ ಎರಡು ಸಾವಿರದ ಹದಿಮೂರರಲ್ಲಿ ಹೃದಯಾಘಾತದಿಂದ ನಿಧನರಾದರು.

ಸದ್ಯ ನಟಿ ತಮ್ಮ ಮಕ್ಕಳೊಂದಿಗೆ ಚೆನ್ನೈನಲ್ಲಿ ವಾಸಿಸುತಿದ್ದಾರೆ ಇತ್ತ ಸಿನಿಮಾ ಅವಕಾಶಗಳಿಲ್ಲದೆ ತಮ್ಮ ಪೂರ್ತಿ ಸಂಸಾರದ ಹೊಣೆ ಹೊತ್ತು ಕಷ್ಟದ ಜೀವನ ಸಾಗಿಸುತ್ತಿದ್ದಾರೆ ಇವರಿಗೆ ಮತ್ತಷ್ಟು ಅವಕಾಶ ಸಿಗಲಿ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲಿ ಎಂಬುವುದೇ ನಮ್ಮ ಆಶಯ ಬೇಬಿ ಇಂದಿರಾ ಅವರ ಅಭಿನಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here