ಕನ್ನಡದ ಬಹುಬೇಡಿಕೆಯ ನಟಿ ಮಹಾಲಕ್ಷ್ಮಿ ಈಗಿನ ಪರಿಸ್ಥಿತಿ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ

91
Kannada's in-demand actress Mahalakshmi really sheds tears if she sees the current situation
Kannada's in-demand actress Mahalakshmi really sheds tears if she sees the current situation

ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡ ಮೋಹಕ ಸುಂದರ ನಟಿ ಮಹಾಲಕ್ಷ್ಮಿ ತನ್ನ ಅದ್ಭುತ ನಟನೆಯ ಮೂಲಕ ಕನ್ನಡ ಚಿತ್ರಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದು ಉಳಿದಿರುವ ನಟಿ ಮಹಾಲಕ್ಷ್ಮಿ ಹೌದು ನಟಿ ಮಹಾಲಕ್ಷ್ಮಿ ನಟನೆ ಕನ್ನಡ ಚಿತ್ರ ಪ್ರೇಮಿಗಳಿಗೆ ಬಹಳ ಮೆಚ್ಚುಗೆ ತಂದಿತು ಸಾವಿರದ ಒಂಬೈನೂರ ಎಪ್ಪತ್ತೊಂಬತ್ತರ ದಶಕದ ನಂತರ ಕನ್ನಡ ಚಿತ್ರರಂಗಕ್ಕೆ entry ಕೊಟ್ಟಿದ್ದ ಮಹಾಲಕ್ಷ್ಮಿ ತೊಂಬತ್ತರ ದಶಕದಲ್ಲಿ ಜನಪ್ರಿಯಗೊಳಿಸಿಕೊಂಡ ನಟಿಯರಲ್ಲಿ ಒಬ್ಬರಾಗಿದ್ದರು ಆದರೆ ಅಷ್ಟು ಖ್ಯಾತಿ ಪಡೆದಿದ್ದ ಮಹಾಲಕ್ಷ್ಮಿ ಚಿತ್ರರಂಗದಿಂದ ದಿಡೀರ್ ದೂರವಾಗಿದ್ದು ಯಾಕೆ ಅವರು ಈಗ ಎಲ್ಲಿದ್ದಾರೆ ಏನು ಮಾಡ್ತಾ ಇದ್ದಾರೆ ಅವರಿಗೆ ಪರಿಸ್ಥಿತಿ ನೋಡಿದರೆ ಕಣ್ಣಾಡಿ ನೀರು ಬರುತ್ತೆ .

ವೀಕ್ಷಕರೇ ಹೌದು ಬನ್ನಿ ಹಾಗಾದರೆ ಸಂಪೂರ್ಣ ಮಾಹಿತಿ ನೀಡೋದರಲ್ಲಿ ನೋಡೋಣ ಅದಕ್ಕೂ ಮೊದಲು ನೀವು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಆಗಿ ಸಬ್ಸ್ಕ್ರೈಬ್ ಆಗಿ ಪಕ್ಕ ಇರುವ ಬೆಲ್ ಬಟನ್ ಕ್ಲಿಕ್ ಮಾಡಿ ಹೌದು ತೊಂಬತ್ತರ ದಶಕದಲ್ಲಿ ಜನಪ್ರತಿಗಳಿಸಿಕೊಂಡ ನಟಿಯರಲ್ಲಿ ಮಹಾಲಕ್ಷ್ಮಿ ಕೂಡ ಒಬ್ಬರಾಗಿದ್ದರು ಆದರೆ ಅಷ್ಟಕ್ಕಾಗಿ ಪಡೆದಿದ್ದ ಮಹಾಲಕ್ಷ್ಮಿ ಚಿತ್ರರಂಗದಿಂದ ದಿಡೀರ್ ದೂರವಾಗಿದ್ದು ಯಾಕೆ ಮತ್ತು ಆಕೆ ಈಗ ಎಲ್ಲಿದ್ದಾರೆ ಏನು ಮಾಡ್ತಾ ಇದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಕಾಡುತ್ತಿತ್ತು ಈಗ ಅವರ ಜೀವನದ ಕತೆ ಬಯಲಾಗಿದೆ ಹೌದು ಮಹಾಲಕ್ಷ್ಮಿ ಅವರು ರೂಪಾವತಿಯಾಗಿದ್ದ ಕಾರಣ ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕರು ಪ್ರೇಮ ಪಾಶಕ್ಕೆ ಬಿದ್ದಿದ್ದರು .

ಎಂಬುವುದು ಗಾಂಧಿನಗರದಲ್ಲಿ ಕೇಳಿ ಬಂದಿತ್ತು ಗಾಸಿಪ್ ಆಗಿತ್ತು ಈಕೆ ಮಹಾಲಕ್ಷ್ಮಿ ಪ್ರೇಮ ಪ್ರಸಂಗ ಮನೆಯವರಿಗೆ ತಿಳಿದು ಮದುವೆ ಅಂತ್ಯಕ್ಕೆ ಹೋದಾಗ ಎರಡು ಕುಟುಂಬಗಳ ನಡುವೆ ವಿರೋಧ ವ್ಯಕ್ತವಾಯಿತು ಕೊನೆಗೆ ಪ್ರೀತಿಸುತ್ತಿದ್ದ ಪ್ರೇಮಿಗೆ ಮನೆಯವರು ಬೇರೆ ಯುವತಿ ಜೊತೆ ಮದುವೆ ಮಾಡಿದರು ಇದರ ನೋವಿನಿಂದ ಮಹಾಲಕ್ಷ್ಮಿ ಆಘಾತಕ್ಕೆ ಒಳಗಾಗಿ ಬಿಟ್ಟಿದ್ದರು ಹೀಗೆ ಪ್ರೇಮ ವೈಫಲ್ಯದಿಂದ ಮನನೊಂದ ಮಹಾಲಕ್ಷ್ಮಿ ಚಿತ್ರರಂಗದಿಂದಲೇ ದೂರ ಸ್ವರೂಪ ಬಿಟ್ಟಿದ್ದರು ನಂತರ ಒಂದರ ಹಿಂದೆ ಊಹಾಪೋಹಗಳು,

ಹಬ್ಬುತ್ತಲೇ ಹೋದವು ಮಹಾಲಕ್ಷ್ಮಿ ಚೆನ್ನೈಯಲ್ಲಿ ಮದುವೆಯಾದರು ಉಚಿತ ಕೊಟ್ಟರು ಮತ್ತೆ ಮದುವೆ ಆದರೂ ಹಲವಾರು ಸುದ್ದಿ ಹರಿದಾಡತೊಡಗಿದವು ವಯಕ್ತಿಕ ಜೀವನದಲ್ಲಿ ಮನನೊಂದ ಮಹಾಲಕ್ಷ್ಮಿ ಮಾನಸಿಕ ಒತ್ತಡಕ್ಕೆ ಒಳಗಾದರು ಇದರಿಂದ ಹೊರಬರಲಾಗದೆ ಮಹಾಲಕ್ಷ್ಮಿ ಈಗ ಎಲ್ಲವನ್ನು ತೊರೆದು ಕ್ರೈಸ್ತ ಸನ್ಯಾಸಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಒಂದು ಕಾಲದಲ್ಲಿ top ನಟಿಯಾಗಿ ಮಿಂಚಿದ ಮಹಾಲಕ್ಷ್ಮಿ ಇಂದು ಅನಾಥರಂತೆ ಬದುಕುತ್ತಿದ್ದಾರೆ ಹೌದು ವೀಕ್ಷಕರೇ ಹಾಗಾದರೆ ಈ ವೀಡಿಯೋ ಶೋಕಿ ತಪ್ಪದೆ ಕಾಮೆಂಟ್ ಮಾಡಿ ಶೇರ್ ಮಾಡಿ

LEAVE A REPLY

Please enter your comment!
Please enter your name here