ರಿಷಬ್ ಸ್ಟೇಟಸ್ ಬದಲಿಸಿದ ಕಾಂತಾರ ! ಈಗ ಅವರ ಸಂಭಾವನೆ ಎಷ್ಟು ಗೊತ್ತಾ.. ಬೆಚ್ಚಿಬಿದ್ದ ಭಾರತ ಚಿತ್ರರಂಗ

95
Kantara who changed the status of Rishabh! Do you know how much his salary is now.. Shocked Indian cinema,How much Rishab Shetty paid for Kantara movie,How much did Kantara earn,Is Pragathi Shetty in Kantara movie,Who is actress in Kantara,rishab shetty remuneration for kantara movie,rishab shetty remuneration in kantara,rishab shetty remuneration per movie,rishab shetty remuneration for kantara,rishab shetty salary for kantara,rohit shetty remuneration,highest remuneration in south india,sampoornesh babu remuneration per movie,highest remuneration in mollywood,
Kantara who changed the status of Rishabh! Do you know how much his salary is now.. Shocked Indian cinema,How much Rishab Shetty paid for Kantara movie,How much did Kantara earn,Is Pragathi Shetty in Kantara movie,Who is actress in Kantara,rishab shetty remuneration for kantara movie,rishab shetty remuneration in kantara,rishab shetty remuneration per movie,rishab shetty remuneration for kantara,rishab shetty salary for kantara,rohit shetty remuneration,highest remuneration in south india,sampoornesh babu remuneration per movie,highest remuneration in mollywood,

ಸ್ಟೇಟಸ್ ಬದಲಿಸಿದ್ದು ಕಾಂತಾರ ರಿಷಬ್ ಶೆಟ್ಟಿ ಪಡೆದಂತಹ ಸಂಭಾವನೆ ಎಷ್ಟಿರಬಹುದು ಕಾಂತಾರದಲ್ಲಿ ಅನ್ನುವಂತಹ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದ್ದೆ ಇರುತ್ತೆ ಜಗತ್ತಿನಾದ್ಯಂತ ಕಾಂತಾರ ಸಿನಿಮಾ ಧೂಳು ಎಬ್ಬಿಸ್ತಾ ಇದೆ box ಆಫೀಸನ ಚಿಂದಿ ಉಡಾಯಿಸ್ತಾಯಿದೆ ಇಡೀ ವಿಶ್ವವನ್ನೇ sandalwood ನತ್ತ ತಿರುಗಿ ನೋಡುವಂತೆ ಮಾಡ್ತಾ ಇದೆ ಕಾಂತಾರ ಕಾಂತಾರ ಬರೋವರೆಗೂ ಒಂದು ಲೆಕ್ಕ ಕಾಂತಾರ ಬಂದ ಮೇಲೆ ಒಂದು ಲೆಕ್ಕ ಕಾಂತಾರಕ್ಕೂ ಮುಂಚೆ ರಿಷಬ್ ಶೆಟ್ಟಿ ಸಂಭಾವನೆ ಕಾರಣವಾಗಿತ್ತು ಇದೀಗ ರಿಷಬ್ remineration double ಆಗಿರುತ್ತೆ ರಿಷಬ್ ಶೆಟ್ಟಿ ಅವರ pan India image ನೋಡಿದ ಮೇಲೆ ಶೆಟ್ಟರು ಇನ್ನು ಮುಂದೆ ಸಣ್ಣ ನಿರ್ಮಾಪಕರ ಕೈಗೆ ಸಿಗೋದು ಕಷ್ಟ ಅಂತ ಈಗಾಗಲೇ ಇಂಡಸ್ಟ್ರಿಯಲ್ಲಿ ಪುಕಾರು ಕೂಡ ಎದ್ದಿದೆ ರಿಷಬ್ ಶೆಟ್ಟಿ.

ಅವರು next ಮಾಡಿದರೆ ಅದು ಬೇಗ budget ಸಿನಿಮಾಗಳೇ big production ಗಳ ಜೊತೇನೆ ಅನ್ನೋದು expected ಕಾಂತಾರ ಆದ ಮೇಲೆ ರಿಷಬ್ ಸಂಭಾವನೆ ಏರಿಸಿಕೊಳ್ಳಲಿದ್ದಾರೆ ಈ ಮುಂಚೆ ಮಾಡ್ತಾ ಇದ್ದಂತಹ ಸಂಭಾವನೆಗೆ ಸಿನಿಮಾಗಳನ್ನ ಮಾಡೋದು ಬಹುತೇಕ ಅನುಮಾನ ಹಾಗೆ ಅದು ಅಸಾಧ್ಯ ಕೂಡ ಇಷ್ಟು ದಿನ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ರಿಷಬ್ ನೇಮ ಫೇಮು ಈಗ ಪ್ಯಾನ್ ಇಂಡಿಯಾ ಪಸರಿಸಿದೆ ಹೈದ್ರಾಬಾದ್ ಕೇರಳ ಚೆನ್ನೈ Mumbai ಡೆಲ್ಲಿ ಎಲ್ಲ ಕಡೆಯೂ ಕೂಡ ಕಾಂತಾರ ನಾಯಕನ ಹವಾ ಮತ್ತು ಹವಾಮಾನ ಬೀಸುತ್ತಿದೆ ಹಾಗಾದ್ರೆ ಕಾಂತಾರಕ್ಕೆ ರಿಷಬ್ ಶೆಟ್ಟಿ ಪಡೆದಂತ ಸಂಭಾವನೆ ಎಷ್ಟು ನೋಡೋಣ ಕಾಂತರಾಗು ಮುಂಚೆ ರಿಷಬ್ ಶೆಟ್ಟಿ ಬೆರಳೆಣಿಕೆಯ ಚಿತ್ರಗಳಲ್ಲಿ ಸೋಲೋ ಹೀರೋ ಕಾಣಿಸಿಕೊಳ್ಳುತ್ತಿದ್ದರು ಆ ಚಿತ್ರಗಳಿಗೆ ಶೆಟ್ಟರು ತೆಗೆದುಕೊಂಡಿರುವ ಸಂಭಾವನೆ ಒಂದರಿಂದ ಒಂದೂವರೆ ಕೋಟಿ.

ಕಾಂತಾರದಲ್ಲಿ ನಟನೆ ಪ್ಲಸ್ ನಿರ್ದೇಶನ ಅವರದ್ದೇ ಆಗಿರುವುದರಿಂದ ಎರಡುವರೆ ಇಂದ ಮೂರು ಕೋಟಿ ಪಡೆದಿದ್ದಾರೆ ಅಂತ ಹೇಳಲಾಗುತ್ತಿದೆ ಆದರೆ ಈಗ ರಿಷಬ್ ಸಂಭಾವನೆ ಡಬಲ್ ಆಗಿದೆ ಅಂತ ಹೇಳಲಾಗುತ್ತಿದೆ ಅಂದರೆ ಅಂದಾಜು ಒಟ್ಟು ಐದು ಕೋಟಿ ಅಂತ ಇದೆ ಗಾಂಧಿನಗರ ಸೋಶಿಯಲ್ ಮೀಡಿಯಾದಲ್ಲಿ ಅಂತೂ ರಿಷಬ್ ಶೆಟ್ಟಿಯವರ ಮುಂದಿನ ಚಿತ್ರಗಳ ಸಂಭಾವನೆ ಆರರಿಂದ ಎಂಟು ಕೋಟಿ ಅಂತ ಗುಲಾಬಿ ಇದೆ ಇನ್ನು ಸಣ್ಣ ಬಜೆಟ್ನಲ್ಲಿ ರೆಡಿ ಆಗತ್ತಾ ಕಾಂತಾರ ಅನ್ನುವಂತ ಪ್ರಶ್ನೆಗಳು ಕೂಡ ಇದೆ ಯಾಕಂದ್ರೆ ಕಾಂತರ ಸಿನಿಮಾದ ಬಜೆಟ್ ಹದಿನಾರು ಕೋಟಿ ಅಂತ ಹೇಳಲಾಗ್ತಾ ಇತ್ತು.

ಹದಿನಾರು ಕೋಟಿಯ ಚಿತ್ರ ನಾಲ್ಕು ನೂರು ಕೋಟಿ ಗಳಿಸಿರೋದು Indian ಸಿನಿಮಾ ರಂಗದಲ್ಲೇ ಐತಿಹಾಸಿಕ ದಾಖಲೆ ಈಗ ರಿಷಬ್ ಮುಂದಿರುವಂತ ಮತ್ತೊಂದು ಚಾಲೆಂಜಿಂಗ್ ಏನಪ್ಪಾ ಅಂದ್ರೆ ಅಷ್ಟೇ ಕಡಿಮೆ ಬಜೆಟ್ನಲ್ಲಿ ಕಾಂತಾರ ಪಾರ್ಟ್ two ಮಾಡೋಕೆ ಆಗುತ್ತಾ ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡಿದ್ರು ಮತ್ತೆ ನಾಲ್ಕುನೂರು ಕೋಟಿ ಮೀರಿಸಿ ಕಲೆಕ್ಷನ್ ಸಾಧ್ಯನಾ ಅಂತಾನೂ ಕೂಡ ಚರ್ಚೆ ಆಗ್ತಾ ಇದೆ ಒಂದು ವೇಳೆ ಕಾಂತಾರ ಎರಡನೇ ಭಾಗದ ಬಜೆಟ್ ಹೆಚ್ಚಿಸಿದ್ರು ಅದರಿಂದ ರಿಷಬ್ ಶೆಟ್ಟಿಗೆ ಒತ್ತಡವೇ ಜಾಸ್ತಿ ಕಡಿಮೆ ಬಜೆಟ್ನಲ್ಲಿ ನಾಲ್ಕುನೂರು ಕೋಟಿ ಬಾಚಿರುವಂತ ಸಿನಿಮಾ ಇನ್ನು ಬಜೆಟ್ ವಿಸ್ತರಿಸಿದರೆ ಬಜೆಟ್ ಜಾಸ್ತಿಯಾದರೆ ಅದರ ಮೇಲಿರುವಂತ ನಿರೀಕ್ಷೆ ಕೂಡ ದೊಡ್ಡದಾಗಿ ಇರುತ್ತೆ ಇನ್ನು ಕಾಂತಾರಾ ಪಾನ ಇಂಡಿಯಾ ಗೆದ್ದಿರುವುದರಿಂದ ಮುಂದಿನ ಭಾಗದಲ್ಲಿ ಬೇರೆ ಭಾಷೆಯ ಕಲಾವಿದರ ಎಂಟ್ರಿ ಆದರೂ ಆಗಬಹುದು.

ಅನ್ನುವಂತದ್ದನ್ನು ಕೂಡ ಹೇಳಲಾಗ್ತಾ ಇದೆ pan India trend ಇರೋದೇ ಹಂಗೆ ಒಂದೊಂದು ಭಾಷೆಯಿಂದ ಒಂದೊಂದು ಕಲಾವಿದರನ್ನ ಕರೆಸಿ ಎಲ್ಲ ಭಾಷೆಯ ಪ್ರೇಕ್ಷಕರನ್ನ ಸೆಳೆಯುವಂತ ತಂತ್ರ ಇದೆ ಇದರಲ್ಲಿ so ಈ formula ಈಗಾಗಲೇ ನಾವು ಗಮನಿಸಿದಂಗೆ KGFನಲ್ಲೂ workout ಆಯಿತು KGF ಚಾಪ್ಟರ್ ಎರಡರಲ್ಲಿ ಸಂಜಯ್ ದತ್ತ ರವೀನಾ ಟಂಡನ್ ಪ್ರಕಾಶ್ ರೈ ರಾವ್ ರಮೇಶ್ ಅಂತ ಕಲಾವಿದರು ಎಲ್ಲರ ಗಮನ ಸೆಳೆದರು ಈಗ ಪುಷ್ಪ ಕೂಡ ಇದೆ ಪ್ಲಾನ್ ಮಾಡಿಕೊಂಡಿದೆ ಹಾಗಾಗಿ ಕಾಂತರ two ಮಾಡಿದ್ರು ಇಂತದ್ದು ಪ್ರಯತ್ನ ನಡೆದರೆ ಆಶ್ಚರ್ಯ ಇಲ್ಲ ಆದರೆ ನಡೆಯುತ್ತಾ ಅನ್ನುವಂತದ್ದು ಗೊತ್ತಿಲ್ಲ ಯಾಕೆಂದರೆ ಹಳೆ ತಂಡದ ಜೊತೇನೆ ಚಿತ್ರಣ ಮುಂದುವರೆಸಬೇಕು ಅಂತ ಈಗಾಗಲೇ ಕೋಲಾ ಏನು ಕೇಳಿದರು ಅದರಲ್ಲಿ ಹೇಳಲಾಗಿದೆ so ಏನು ಮಾಡುತ್ತಾರೆ.

ಅನ್ನುವಂತದ್ದು ಒಂದು ಕುತೂಹಲ ಇದ್ದೇ ಇದೆ ಇನ್ನು ಒಂದು ವೇಳೆ ದೊಡ್ಡ ಆಫರ್ ಬಿಟ್ಟು ಸಣ್ಣ ಸಿನಿಮಾನೇ ಮಾಡುತ್ತಾರೆ ರಿಷಬ್ ಶೆಟ್ಟಿ ಅನ್ನುವಂತದ್ದು ಕೂಡ ಇದೆ ರಿಷಬ್ ಶೆಟ್ಟಿ ಕೆಲಸದ ಬಗ್ಗೆ ಇಡೀ ದೇಶ ಮಾತನಾಡುತ್ತಿದೆ ಇವಾಗ ರಜನೀಕಾಂತ್ ಮನೆಗೆ ಕರೆಸಿಕೊಂಡರು ಚಿನ್ನದ ಸರ gift ಕೊಟ್ಟರು ಕಮಲಹಾಸನ್ ಫೋನ್ ಮಾಡಿ appreciate ಮಾಡಿದ್ರು ಸಿನಿಮಾ ಬಗ್ಗೆ ರಾಜಮೌಳಿ ಪೃಥ್ವಿರಾಜ್ ಕುಮಾರನ್ ಜೊತೆಗೆ ತಮಿಳ್ ನಟ ಸೂರ್ಯ ಕಾರ್ತಿಕ್ ಅವರೆಲ್ಲರೂ ಕೂಡ ಕಾಂತರ ನೋಡಿ appreciate ಮಾಡ್ತಾರೆ ಮತ್ತೆ ಆ ಕಡೆ ಹಿಂದಿಲು ಕೂಡ ಹೃತಿಕ್ ರೋಷನ್ ನವಾಜ್ ಉದ್ದೆಯನ್ನ ಸದ್ಯಕ್ಕೆ ತೆಲುಗು ನಟ ಪ್ರಭಾಸ್ ಚಪ್ಪಾಳೆ ತಟ್ಟಿದ್ರು ಹೀಗೆ ಎಲ್ಲ ಇಂಡಸ್ಟ್ರಿ ಅವರು ಕೂಡ ರಿಷಬ್ ನಟನೆ ಮತ್ತು ನಿರ್ದೇಶನವನ್ನ ಮೆಚ್ಚಿಕೊಂಡ ಆಡ್ತಾ ಇದ್ದಾರೆ.

so ಮತ್ತೊಂದು ಕಡೆ ದೊಡ್ಡ ದೊಡ್ಡ ಸಂಸ್ಥೆಗಳು ರಿಷಬ್ ಜೊತೆ ಸಿನಿಮಾ ಮಾಡೋ ಆಸಕ್ತಿಯನ್ನ ತೋರಿಸ್ತಾ ಇದ್ದಾರಂತೆ ಕಾಲ್ ಶೀಟ್ ಕೇಳಿದ್ದಾರೆ ಸ್ಕಾಂತರ ತೆಲುಗು ರಿಲೀಸ್ ಗು ಮುಂಚೆಯೇ ಅಲ್ಲೂ ಅರ್ಜುನ್ ತಂದೆ ಅಲ್ಲೂ ಅರವಿಂದ್ ಆಫರ್ ಮಾಡಿದ್ರು ಹಿಂದಿಯಲ್ಲೂ ಕೆಲವು ಸಂಸ್ಥೆಗಳು ಸಿನಿಮಾ ಮಾತುಕತೆ ನಡೆಸಿವೆ ಅಂತ ಹೇಳಲಾಗ್ತಾ ಇದೆ ಇಷ್ಟೆಲ್ಲಾ ಮೆಚ್ಚುಗೆ ಅವಕಾಶಗಳು ಬರ್ತಾ ಇರುವಂತ ಈ ಟೈಂಆಲಿ ಈಗ ಸಣ್ಣ ಬಜೆಟ್ ನಿರ್ಮಾಪಕರ ಜೊತೆ ಹೋಗ್ತಾರಾ ರಿಷಬ್ ಅನ್ನೋದನ್ನ ಕಾದು ನೋಡಬೇಕು ಈ ನಡುವೆ ರಿಷಬ್ ಶೆಟ್ಟಿ sandalwood ಮಂದಿಗೆ ಬರಿ ಕನಸು ಅಷ್ಟೇ ಕನ್ನಡದಲ್ಲಿ ಸಿನಿಮಾ ಮಾಡೋದು ಅನುಮಾನ ಪ್ರಶಾಂತ್ ನೀಲ್ ಅವರಂತೆ ರಿಷಬ್ ಕೂಡ ಪರಭಾಷೆಯಲ್ಲಿ ಬ್ಯುಸಿ ಆಗಿ ಬಿಡ್ತಾರಾ ಹಿಂದಿಯವರು ಬುಕ್ ಮಾಡ್ಕೊಂಡು ಬಿಡ್ತಾರಾ .

ಅಂತ ಒಂದು round ಚರ್ಚೆನೆ ಆಗೋಗಿದೆ ಆದ್ರೆ ರಿಶಬ್ ಮಾತ್ರ ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗೋ ಮಾತು ಎಲ್ಲೂ ಆಡಿಲ್ಲ ನನಗೆ ಅವಕಾಶ ಕೊಟ್ಟಿದ್ದು ಕನ್ನಡ ಇಂಡಸ್ಟ್ರಿ ನನಗೆ ಈ ಖ್ಯಾತಿ ಸಿಗೋ ಕಾರಣ ಕನ್ನಡ ಇಂಡಸ್ಟ್ರಿ ನಾನು ಮುಂದೇನು ಕನ್ನಡ ಸಿನಿಮಾಗಳನ್ನೇ ಮಾಡ್ತೀನಿ ಆದ್ರೆ ದೇಶದ ಎಲ್ಲಾ ಕಡೆಯೂ ಕೂಡ ಪ್ರೇಕ್ಷಕರು ಇರೋದ್ರಿಂದ ಡಬ್ಬಿಂಗ್ ಮಾಡಿ release ಮಾಡ್ತೀನಿ ಅಂತ ಹೇಳಿ ಕನ್ನಡಾಭಿಮಾನವನ್ನ ಮೆರೆದಿದ್ದಾರೆ ಇದು ಬಹಳ ಮೆಚ್ಚುಗೆ ಒಂದು ಜೋರಾಗಿ ಚಪ್ಪಾಳೆ ಹಾಕಬೇಕು ಅನ್ಸ ಈ ಪದಗಳನ್ನ ಕೇಳಿದಾಗ yes you know pan India ಪಟ್ಟ ಉಳಿಸಿಕೊಳ್ಳಬೇಕು ರಿಷಬ್ ಕೂಡ ಕರೆಕ್ಟ್ so ರಿಷಬ್ ಶೆಟ್ಟಿ pan India star ಆಗಬೇಕು ಅಂತ ಹೊರಟವರಲ್ಲ ಅದು ತಾನಾಗಿ ಒಲಿದು ಬಂದಂತಹ ಅದೃಷ್ಟದ ಪಟ್ಟ ಬಯಸದೆ ಬಂದ ಭಾಗ್ಯ ಅಂತ ಹೇಳ್ತಾರಲ್ಲ .

ಹಾಗೆ ಇದು so ಬಯಸದೆ ಬಂದ ಭಾಗ್ಯವಾದರೂ ಕೂಡ ಬಂದಿರುವಂತಹ ಅದೃಷ್ಟ ಲಕ್ಷ್ಮಿಯನ್ನ ದೂರ ಮಾಡುವ ಗೋಜಿಗೆ ಹೋಗೋ ಮಾತೆ ಇಲ್ಲ ಹಾಗಾಗಿ ರಿಷಬ್ ಶೆಟ್ಟಿಗೆ pan India ಪಟ್ಟ ಉಳಿಸಿಕೊಳ್ಳಬೇಕಾದಂತ ದೊಡ್ಡ ಜವಾಬ್ದಾರಿ ಮತ್ತೆ ಆ pressure ಕೂಡ ಇದ್ದೇಇದೆ ಅದು ಕಾಂತರಾ two ಮಾಡಿದ್ರು ಅಥವಾ ಬೇರೆ ಯಾವುದೇ ಚಿತ್ರ ಮಾಡಿದ್ರು ಕೂಡ pan India release ಮಾಡ್ಲೇಬೇಕಾಗುತ್ತೆ ಎಲ್ಲ ಭಾಷಿಕರು ಕೂಡ ಇಷ್ಟ ಪಡುವಂತ ಸಿನಿಮಾ ಕೊಡ್ಲೇಬೇಕು ಈಗ ಕಾಂತರ ಆದ್ಮೇಲೆ ರಿಷಬ್ ಶೆಟ್ಟಿಯವರನ್ನ ಎಲ್ಲ ಭಾಷಿಕರು ಕೂಡ ಗಮನಿಸ್ತಾಯಿದ್ದರೆ so ಎಲ್ಲ ಭಾಷೆಯ ಸಿನಿಮಾ ಮಂದಿ ಮತ್ತು ಸಾಮಾನ್ಯ ಪ್ರೇಕ್ಷಕರು reshubav ಅವರ ಮುಂದಿನ ಹೆಜ್ಜೆ ಏನು ಇಡಬಹುದು ಅಥವಾ ಯಾವ ರೀತಿಯಾದಂತ ಸಿನಿಮಾ ಬರಬಹುದು ಅಂತ ಎಲ್ಲರು ಕಾದು ನೋಡ್ತಾ ಇದ್ದಾರೆ .

so ಹಾಗಾಗಿ ಕಾಂತರ two ಮಾತ್ರವಲ್ಲ ರಿಷಬ್ ಮಾಡೋ ಹೊಸ ಸಿನಿಮಾಗಳು ಕೂಡ pan India ಭಾಷೆಯಲ್ಲಿ ಬಿಡುಗಡೆಯಾಗಬೇಕಾಗಿದೆ ಇದು ಎಲ್ಲರ ಒತ್ತಡ ಅಂದ್ರೆ ಎಲ್ಲರು ಕೂಡ ಇಚ್ಛೆ ಪಡ್ತಾ ಇರುವಂತದ್ದು expect ಮಾಡ್ತಾ ಇರುವಂತದ್ದು ಯಾಕಂದ್ರೆ ಅವರ ಡೈರೆಕ್ಷನ್ ಎಲ್ಲರಿಗು ಇಷ್ಟ ಆಗಿರೋದ್ರಿಂದ ಈ ಸಿನಿಮಾ ಇಷ್ಟ ಆಗಿರೋದ್ರಿಂದ ಸುಕಾಂತಾರ ಯಾವ ಮಟ್ಟಿಗೆ ಜನರಿಗೆ ರೀಚ್ ಆಯಿತು ಅನ್ನೋದನ್ನ ನೋಡ್ತಾ ಇದ್ದೀವಿ so ಹಾಗಾಗಿ next ರಿಷಬ್ ಶೆಟ್ಟಿ ಮಾಡಿದರೆ ಎಲ್ಲರು ನೋಡುವಂತ ಸಿನಿಮಾಗಳನ್ನ ಮಾಡಲಿ ಪರಭಾಷೆಯವರು ಕೂಡ ನೋಡುವಂತ ಸಿನಿಮಾಗಳನ್ನ ಮಾಡಲಿ ಅನ್ನುವಂತದ್ದು expectation ಇದ್ದೆ ಇದೆ.

ಮತ್ತೆ ಫೋಕಸ್ ಆಕ್ಟಿಂಗ್ ಅಥವಾ ಡೈರೆಕ್ಷನ್ ಯಾವುದರ ಕಡೆ ಫೋಕಸ್ ಮಾಡ್ತಾರೆ ಎನ್ನುವಂತದ್ದು ಕೂಡ ಒಂದಷ್ಟು ಇದ್ದೇಇದೆ ಯಾಕಂದ್ರೆ ಅವರು ಆ ಆಕ್ಟರ್ ಕಮ್ ಡೈರೆಕ್ಷನ್ ಮಾಡಿದಂತಹ ಸಿನಿಮಾ ಇದು ಸೊ ಹಾಗಾಗಿ ಮಾಡ್ತಾರೆ ಇವರು ಡೈರೆಕ್ಷನ್ ಮಾಡ್ತಾರೆ ಆಕ್ಟಿಂಗ್ ಮಾಡೋದರಿಂದ ಭಾರತೀಯ ಸಿನಿಮಾ ರಂಗದಲ್ಲಿ ಡೈರೆಕ್ಷನ್ ಜೊತೆಗೆ ಆಕ್ಟಿಂಗ್ ಮಾಡಿ ಗೆದ್ದವರು ಬಹಳ ಕಡಿಮೆ ಅದರಲ್ಲೂ ಪ್ಯಾನ್ ಇಂಡಿಯಾ ಟ್ರೆಂಡ್ ರಿಷಬ್ ಶೆಟ್ಟಿ ಮಾಡಿರೋದು ಮ್ಯಾಜಿಕ್ ಅಂತಾನೆ ಹೇಳಬಹುದು ಈ ವಿಷಯದಲ್ಲಿ ಶೆಟ್ಟರು ಸ್ಪಷ್ಟತೆಗೆ ಬರಬೇಕಾಗಿದೆ ಸೊ ಏನು ಸ್ಟೆಪ್ ತೆಗೆದುಕೊಳ್ಳುತ್ತಾರೆ ಅಂತ so ರಿಷಬ್ ಶೆಟ್ಟಿ ಮುಂದಿನ ಸಿನಿಮಾವನ್ನ ಅಧಿಕೃತವಾಗಿ announce ಮಾಡೋವರೆಗೂ ಕೂಡ ಅವರ ಪ್ರತಿ ಹೆಜ್ಜೆ ಸುತ್ತ ಸಾಕಷ್ಟು ಕುತೂಹಲ ಇದ್ದೆ ಇರುತ್ತೆ ಯಾರನ್ನ meet ಮಾಡಿದ್ದರು ಎಲ್ಲಿ ಹೋದರು ಏನು ಮಾತಾಡಿದ್ರು ಅನ್ನೋದು ಮಾತ್ರ headlines ಆಗ್ತಾನೆ ಇರುತ್ತೆ so ಹಾಗಾಗಿ ಈಗ ರಿಷಬ್ ಶೆಟ್ಟಿಯವರ ಮುಂದಿನ ನಡೆ ಏನು ಯಾವ ನಿರ್ಧಾರವನ್ನ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕು

LEAVE A REPLY

Please enter your comment!
Please enter your name here