ಶಾಕಿಂಗ್ ನಿರ್ಧಾರ ತೆಗೆದುಕೊಂಡ ಕೀರ್ತಿ ಸುರೇಶ್|ಯಾಕೆ ಹೀಗೆ ಮಾಡಿದ್ರು ಮಹಾನಟಿ

45
Keerthi Suresh took a shocking decision Why did Mahanati do this
Keerthi Suresh took a shocking decision Why did Mahanati do this

ನಮಸ್ಕಾರ ನ್ಯೂಸ್ ಬಾಕ್ಸ್ ಗೆ ಸ್ವಾಗತ ವೀಕ್ಷಕರೇ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ ಸೊ ಮೂವತ್ತು ವರ್ಷದ ನಟಿ ಮದುವೆಯ ನಂತರ ನಟನೆಯನ್ನ ತೊರೆದು ನಿರ್ಮಾಪಕಿಯಾಗಿ ವೃತ್ತಿ ಜೀವನವನ್ನ ಮುಂದುವರೆಸ್ತಾರೆ ಎಂಬ ಸುದ್ದಿ ಕೂಡ ಹರಿದಾಡ್ತಾ ಇದೆ so ಕೀರ್ತಿ ಮದುವೆಯಾಗಲಿಕ್ಕೆ ಒಪ್ಪಿಗೆಯನ್ನ ನೀಡಿದ್ದರಂತೆ ಸೊ ತಂದೆ ಸುರೇಶ ಮತ್ತು ತಾಯಿ ಮೇನಕಾ ಅವರು ಮಕ್ಕಳಿಗೆ ಸೂಕ್ತವಾದ ಜೋಡಿಯನ್ನ ಹುಡುಕಲಿಕ್ಕೆ ಪ್ರಾರಂಭಿಸಿದ್ದಾರಂತೆ ಕೀರ್ತಿ ಅವರ ಕುಟುಂಬವು ಇತ್ತೀಚಿಗೆ ಅವರ ವಿವಾಹದ ಸಿದ್ಧತೆಯ ಭಾಗವಾಗಿ ಅವರ ಪೂರ್ವಜರ ಮನೆ ಮತ್ತು ತಿರುನಲ್ವೆಲಿ ಬಳಿಯ ಕುಟುಂಬ ದೇವತೆಯ ದೇವಸ್ಥಾನಕ್ಕೆ ಭೇಟಿ ನೀಡಿದ್ರಂತೆ ಹಾಗಾಗಿ ಇಲ್ಲಿಂದಲೇ ಈ ಚರ್ಚೆ ಶುರುವಾಗಿದೆ,

ಏನಂದ್ರೆ ಅವರು ಮದುವೆಗೋಸ್ಕರನೇ ಈ ಒಂದು ಪೂರ್ವಜರ ಮನೆಗೆ ಹೋಗು ಹೋಗಿದ್ದು ಆಗಿರಬಹುದು ದೇವಸ್ಥಾನಕ್ಕೆ ಹೋಗಿದ್ದು ಆಗಿರಬಹುದು ಅದಕ್ಕೆ ಹೋಗಿರೋದು ಅಂತ ಅಂದ್ರೆ ಕೀರ್ತಿಯ ಮದುವೆ ಸದ್ಯದಲ್ಲೇ ಇದೆ ಅಂತ ಸೊ ತಮಿಳು ಮತ್ತು ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು so ಕ್ರಮೇಣ ತಮ್ಮ ನಟನಾ ವೃತ್ತಿ ಜೀವನವನ್ನ ಕೊನೆಗಳಿಸಲಿದ್ದಾರೆ ಅಂತ ಅಂದ್ರೆ ಮುಂದೆ ಚಲನಚಿತ್ರ ನಿರ್ಮಾಣದತ್ತ ಗಮನ ಹರಿಸ್ತಾರೆ ಎಂಬ ಸುದ್ದಿ ಈಗ ವರದಿಯಾಗಿದೆ ಸಾಕಷ್ಟು ಚರ್ಚೆ ಗ್ರಾಸವಾಗ್ತಾಯಿದೆ ಆದ್ರೆ ಮದುವೆಯಾಗಲಿದ್ದಾರೆ ಮತ್ತು ನಟನೆಯನ್ನ ತ್ಯಜಿಸಲಿದ್ದಾರೆ ,

ಅಂತ ಸ್ವತಃ ಕೀರ್ತಿ ಸುರೇಶ್ ಎಲ್ಲೂ ಅಂದ್ರೆ ಕೀರ್ತಿ ಸುರೇಶ್ ತಂಡ ಆಗಿರ್ಬೋದು ಅಥವಾ ಅವರ ಕುಟುಂಬ ಆಗಿರ್ಬೋದು ಸ್ವತಃ ಕೀರ್ತಿ ಸುರೇಶ್ ಎಲ್ಲೂ ಹೇಳ್ಕೊಂಡಿಲ್ಲ ವೀಕ್ಷಕರೇ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ ಅಷ್ಟೇ so ಎರಡು ವರ್ಷಗಳ ಹಿಂದೆ ಕೀರ್ತಿ ಸುರೇಶ್ ರಾಜಕೀಯ ಪಕ್ಷಕ್ಕೆ ಸೇರಿದ್ದ ಕೇರಳ ಮೂಲದ ಉದ್ಯಮಿ ಒಬ್ಬರನ್ನು ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು ಆದರೆ ಆ ಸಮಯದಲ್ಲಿ ಅಂತಹ ವರದಿಗಳನ್ನು ಸ್ವತಃ ಕೀರ್ತಿಯವರೇ ನಿರಾಕರಿಸಿದ್ರು ಇಲ್ಲ ಇದೆಲ್ಲ ಸುಳ್ಳು ಸುದ್ದಿ ಈ ತರಹದ ಯೋಚನೇನೇ ಇಲ್ಲ ನಮಗೆ ಸೊ ವೀಕ್ಷಕರೇ ಮೂಲತಃ ತಮಿಳುನಾಡಿನ ಮದ್ರಾಸ್ ನವರಾದ ಕೀರ್ತಿ ಸುರೇಶ ಅವರು ಕೇವಲ ಎಂಟು ವರ್ಷ ವಯಸ್ಸಿದ್ದಾಗ ಅಂದ್ರೆ ಚಿಕ್ಕಂದಿನಿಂದಲೇ ಚಿತ್ರರಂಗದಲ್ಲಿ ಸಕ್ರಿಯವಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು .

ಆಕೆಗೆ ಸಾಕಷ್ಟು ಅಭಿಮಾನಿ ಬಳಗವೇ ಆಗಿನ ಕಾಲದಲ್ಲೇ ಇತ್ತು ಅಂದ್ರೆ ಎರಡು ಸಾವಿರದಿಂದ ಎರಡು ಸಾವಿರದ ಐದರವರೆಗೆ pilots ಮತ್ತು ಕುಬೇರನ್ ಮುಂತಾದ ಅನೇಕ ಚಿತ್ರಗಳಲ್ಲಿ child ಆಕ್ಟರ್ ಆಗಿ ಕೆಲಸ ಮಾಡ್ತಾ ಇದ್ರೂ ಬಾಲ ಕಲಾವಿದೆಯಾಗಿ ತಮ್ಮನ್ನ ತಾವು ಗುರುತಿಸಿಕೊಂಡರು ಆಕೆಗೆ ಆ ಒಂದು ಸಿನೆಮಾದಿಂದಲೇ ಒಂದು ಒಳ್ಳೆ ಬ್ರೇಕ್ ಸಿಕ್ತು ಆ ಒಳ್ಳೆ ನಟಿ ಅನ್ನೋದು ಗುರುತಿಸಿಕೊಂಡರು ಹೀಗೆ ಅವರ ಚಲನಚಿತ್ರದಲ್ಲಿ ಮುಂದುವರೆಯುತ್ತ ಹೋಯಿತು ಸೊ ನಾಯಕಿಯಾಗಿ ಅವರ ಮೊದಲ ಚಿತ್ರ ಮಲಯಾಳಂ ಭಾಷೆಯಲ್ಲಿ ಗೀತಾಂಜಲಿ ಅನ್ನುವಂತದ್ದು ಇದು ಎರಡು ಸಾವಿರದ ಹದಿಮೂರರಲ್ಲಿ ಬಿಡುಗಡೆಗೊಂಡಿತ್ತು ಇದು ಅವರ ತಮಿಳಿನ ಮೊದಲ ಚಿತ್ರ ವೀಕ್ಷಕರೇ ತಮಿಳು ಭಾಷೆಯ ಚೊಚ್ಚಲ ಚಿತ್ರ ಆ ಇದು ಎನ್ನ ಮಾಯಮ ಅನ್ನುವಂತದ್ದು ಅದು ಎರಡು ಸಾವಿರದ ಹದಿನೈದರಲ್ಲಿ ತೆರೆಕಂಡಿತ್ತು ಅದು ತಮಿಳು ಭಾಷೆ ನಾನು ಮೊದಲಿಗೆ ಹೇಳಿರುವಂತದ್ದು ಮಲಯಾಳಂ ಭಾಷೆ ಮಲಯಾಳಂ ಭಾಷೆಯಲ್ಲಿ ಗೀತಾಂಜಲಿ ಅನ್ನುವಂತದ್ದು ಅವರ ಮೊದಲ ಚಿತ್ರ ತಮಿಳು ಭಾಷೆಯಲ್ಲಿ ಮೊದಲ ಚಿತ್ರ ಹೌದು ಇದು ಎನ್ನ ಮಾಯಂ ಅನ್ನುವಂತದ್ದು so ನಂತರ ತೆಲುಗು ಅಲ್ಲೂ ಕೂಡ ನಟಿಸ್ತಾರೆ.

so ತೆಲುಗಲ್ಲಿ ಅವರ ಮೊದಲ ಸಿನಿಮಾ ನೇಣು ಶೈಲಜಾ ಅನ್ನುವಂತದ್ದು ಅದು ಎರಡು ಸಾವಿರದ ಹದಿನಾರರಲ್ಲಿ ಬಿಡುಗಡೆಯಾಗುತ್ತೆ so ತಮಿಳು ಹಾಗು ಅತ್ತೆ ಲುಕ್ ಈ ಮೂರು ಸಿನೆಮಾಗಳಲ್ಲೂ ಕೂಡ ಆಕೆ ನಟಿಸ್ತಾರೆ ಸಾಕಷ್ಟು ಹಿಟ್ ಗಳನ್ನ ಕೊಟ್ರು ಎರಡು ಸಾವಿರದ ಹದಿಮೂರು ಎರಡು ಸಾವಿರದ ಹದಿನೈದು ಎರಡು ಸಾವಿರದ ಹದಿನಾರು ಈ ಮೂರು ಲ್ಯಾಂಗ್ವೇಜ್ ಅಲ್ಲಿ ಕೂಡ ನಟಿಸ್ತಾರೆ so ಮಲಯಾಳಂ ನ ವಾಷಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಕೀರ್ತಿ ಸುರೇಶ next ಅವರ ಮೂವಿ ಅಂದ್ರೆ ದಸರಾ ಕೋಲಾ ಶಂಕರ್ ಸೈರನ್ ಅಂತ ಹೇಳ್ತಾ ಇದ್ದಾರೆ ಸೊ ಈ ಪೈಕಿ ಮೊದಲೆರಡು ತೆಲುಗಿನಲ್ಲಿ ಹಾಗು ಉಳಿದೆರಡು ತಮಿಳು ಭಾಷೆಯಲ್ಲಿ ತಯಾರಾಗ್ತಾ ಇದೆ ಸೊ ಇದು ಅವರ ಮುಂದಿನ ಸಿನಿಮಾ ಆದರೆ ಈ ಮಧ್ಯೆ ಅವರ ಒಂದು ಮದುವೆಯ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಾ ಇದೆ ಅಂದ್ರೆ ಮದುವೆ ಆಗೋದು ಪಕ್ಕನಾ ಅನ್ನುವಂತದ್ದು so ಮದುವೆಯಾದರೆ,

ಅವರು ತಮ್ಮ ವೃತ್ತಿ ಜೀವನಕ್ಕೆ goodbye ಹೇಳ್ತಾರಾ ಅಥವಾ ನಟನಿಗೆ ಮಾತ್ರ ಗುಡ್ ಬೈ ಹೇಳಿ ನಿರ್ಮಾಪಕಿಯಾಗಿ ಕೆಲಸ ಮಾಡ್ತಾರಾ ಹೀಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಾ ಇದೆ ಯಾಕಂದ್ರೆ ಆಕೆ ಒಬ್ಬ ಒಳ್ಳೆ ಕಲಾವಿದೆ ಅನ್ನುವಂತದ್ದು ಎಲ್ಲರೂ ಹೇಳ್ತಾರೆ ಯಾಕೆ ಸಿನಿಮಾ ರಂಗವನ್ನ ಬಿಡಬೇಕು ಸಿನಿಮಾದಲ್ಲಿ ಕಂಟಿನ್ಯೂ ಮಾಡಬಹುದು ಅಲ್ವ ಮದುವೆ ಜೊತೆ ಜೊತೆಗೆ ಸಾಕಷ್ಟು ಈಗ already ಮದುವೆ ಆದವರು ತಮ್ಮ ನಟನೆ career ಅನ್ನ ಮುಂದುವರೆಸಿದವರು ಎಷ್ಟೋಜನ ಇದ್ದಾರೆ so ಕೀರ್ತಿ ಸುರೇಶ ಅವರು ಕೂಡ ಮದುವೆಯಾದರೆ ಮುಂದಿನ ದಿನಗಳಲ್ಲಿ ನಟನಿಗೆ ಯಾಕೆ ಕೊಡ ಹೇಳಬೇಕು ಕಂಟಿನ್ಯೂ ಮಾಡಬಹುದು ಅಲ್ಲವಾ ಅನ್ನುವಂತದ್ದು ಅವರ ಅಭಿಮಾನಿಗಳ ಅಭಿಪ್ರಾಯ ಆ ಸಾಕಷ್ಟು ಹಿಟ್ ಸಿನಿಮಾಗಳು ಇನ್ನು ಅವರಿಗೆ ಕೊಡಬೇಕು ಅವರ ಕ್ಯಾರಿಯರ್ ಇಲ್ಲಿಗೆ ನಿಲ್ಲಬಾರದು ಅವರು ಸ್ಕ್ರೀನ್ ಅಲ್ಲಿ ಬರಬೇಕು ನಿರ್ಮಾಪಕಿಯಾಗಿ ಅಲ್ಲದೆ ನಟಿಯಾಗಿ ಅವರು ಇರಬೇಕು ನಟಿಯಾಗಿ ನಿರ್ಮಾಪಕಿಯಾಗಿ ಎರಡು ಕೆಲಸವನ್ನ ಮಾಡಿದರು.

ಓಕೆ ಆದರೆ ನಟನೆಗೆ ಗುಡ್ ಬೈ ಹೇಳಬಾರದು ಅನ್ನುವಂತದ್ದು ಅಭಿಮಾನಿಗಳ ಒಂದು ಅಭಿಪ್ರಾಯ so ಈಗ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಾಯಿರೋದು ಏನಪ್ಪಾ ಅಂದ್ರೆ ಅವರು ನಟನೆ ಗುಡ್ ಬೈ ಹೇಳಬಹುದು ನಿರ್ಮಾಪಕಿಯಾಗಿ ವೃತ್ತಿ ಜೀವನವನ್ನ ಮುಂದುವರೆಸಿಕೊಂಡು ಹೋಗಬಹುದು ಆದರೆ ಇದೆಲ್ಲದಕ್ಕೂ ಮುಂಚೆ ಆಕೆ ವಿವಾಹವಾಗೋದು ಹೌದು ಅನ್ನುವಂತಾದನ್ನ ಅವರು clarify ಮಾಡಬೇಕು ಅದಕ್ಕೆ ನಾವು wait ಮಾಡಲೇಬೇಕು so ಯಾಕೆಂದರ ಕೀರ್ತಿ ಸುರೇಶ ಅವರು ಆಗಲಿ ಕುಟುಂಬದವರಾಗಲಿ ಅವರ ತಂಡ ಆಗಲಿ ಎಲ್ಲೂ ಮದುವೆಯ ವಿಚಾರದ ಬಗ್ಗೆ ಯಾವುದೇ ಒಂದು ಕ್ಲಾರಿಟಿ ಕೊಟ್ಟಿಲ್ಲ ಇನ್ನು ಕೂಡ so ಮದುವೆ ಆಗ್ತಿದ್ದಾರೆ ಅಂದ್ರೆ ಎಲ್ಲರಿಗು ಅದು ಸಂತಸದ ಸುದ್ದಿ,

so ಅವರು ಪಕ್ಕ ಆಗೋದು ಅಂತ ಆದರೆ ಅವರು ಖುಷಿಯಿಂದಾನೆ ಮಾಧ್ಯಮದ ಜೊತೆ ಹಂಚಿಕೊಳ್ಳುತ್ತಾರೆ ಹೌದು ನಾನು ಮದುವೆಗೆ ಮುಂದಾಗಿದ್ದೀನಿ ಅಂತ ಸೊ ಮದುವೆಗೆ ಆದರೆ ಮುಂದಿನ ದಿನಗಳಲ್ಲಿ ಏನು ಮಾಡ್ತೀನಿ ಅನ್ನೋದನ್ನ ಕೂಡ ತಿಳಿಸುತ್ತಾರೆ ನಟನೆಗೆ ನಟನೆಯನ್ನು ಕಂಟಿನ್ಯೂ ಮಾಡುತ್ತಾರೆ ಯಾವ ಚಿತ್ರಗಳು ಬಿಡುಗಡೆಗೆ ರೆಡಿ ಆಗಿದೆ ವೃತ್ತಿ ಜೀವನದಲ್ಲಿ ಏನಾದರೂ changes ಮಾಡಿಕೊಳ್ಳುತ್ತಾರೆ ನಿರ್ಮಾಪಕಿಯಾಗಿ ಮುಂದುವರೆಯುತ್ತಾರೆ ಹೀಗೆ ಸಾಕಷ್ಟು ಚರ್ಚೆಗಳು ಗ್ರಾಸವಾಗುತ್ತಿದೆ so ಅದಕ್ಕೆ ಎಲ್ಲಾದಕ್ಕೂ ಕೀರ್ತಿ ಸುರೇಶ್ ಅವರು ಕ್ಲಾರಿಟಿ ಕೊಡುತ್ತಾರೆ so ಅಲ್ಲಿಯ ತನಕ ನಾವು ಕಾಯಲೇಬೇಕು ಇದು ಜಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಅಷ್ಟೇ so ಕೀರ್ತಿ ಸುರೇಶ್ ಮದುವೆ ಆಗುತ್ತಾರೆ ಅಂದರೆ ಎಲ್ಲರಿಗೂ ಖುಷಿನೇ so ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗಲಿ ಸಾಕಷ್ಟು ಹಿಟ್ ಚಿತ್ರಗಳು ಅವರು ಕೊಡಲಿ ಅನ್ನುವಂತದ್ದು ನಮ್ಮ ಅಭಿಪ್ರಾಯ ನಿಮಗೇನನ್ನಿಸುತ್ತೆ ಅದನ್ನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ

LEAVE A REPLY

Please enter your comment!
Please enter your name here